ಈ ರಾಶಿಯ ಜನಕ್ಕೆ ಸದ್ಯದಲ್ಲೇ ಶುಭ ಸುದ್ದಿ ದೊರೆಯಲಿದೆ

63

ನಮಸ್ತೆ ಗೆಳೆಯರೇ ಈ ರಾಶಿಯವರಿಗೆ ಮುಕ್ಕಣ್ಣನ ಆಶೀರ್ವಾದ ದೊರೆಯಲಿದ್ದು ಮುಂದಿನ 24 ಗಂಟೆಯೊಳಗೆ ಇವರು ಮಾಡಿದ ಪುಣ್ಯದಿಂದ ಸಿಹಿಸುದ್ದಿಯನ್ನು ಕೇಳಲಿದ್ದಾರೆ ಆ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಈ ರಾಶಿಯವರ ಜಾತಕದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯಿಂದ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆಯಾಗಲಿವೆ ಮುಂದಿನ 24 ಗಂಟೆಗಳ ಕಾಲ ಈ ರಾಶಿಯವರು ಶಿವನ ಆರಾಧನೆ ಮಾಡಿದರೆ ಒಳ್ಳೆಯದು ಮತ್ತು ನಿಮ್ಮ ಹತ್ತಿರದ ಶಿವನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪೂಜೆಯನ್ನು ಸಲ್ಲಿಸಿ ಅಲ್ಲಿರುವ ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ದಾನ ಧರ್ಮವನ್ನು ಮಾಡಿ ಸಹಾಯವನ್ನು ಮಾಡಿ ಮತ್ತು ಅವರಿಗೆ ಅನ್ನದ ಸಹಾಯವನ್ನು ಮಾಡಿ ದೇವರ ಕೃಪೆಗೆ ಪಾತ್ರರಾಗಿ ಆ ಅದೃಷ್ಟ ರಾಶಿಗಳು ಯಾವುವು ಎಂದರೆ ಮೊದಲನೆಯದಾಗಿ ಧನು ರಾಶಿ ಮುಂದಿನ 24 ಗಂಟೆಯೊಳಗೆ ಈ ರಾಶಿಯವರು ಯಾವುದೋ ಒಂದು ಸಾಧನೆಯನ್ನು ಮಾಡಲಿದ್ದಾರೆ ಇನ್ನು ವ್ಯಾಪಾರ ವ್ಯವಹಾರ ಮಾಡುವವರಿಗೆ ಕೆಲಸದಲ್ಲಿ ಉತ್ತಮ ಲಾಭ ದೊರೆಯಲಿದೆ ಇನ್ನು ನಿರುದ್ಯೋಗಿಗಳಿಗೆ ಮುಂದಿನ 24 ಗಂಟೆಗಳ ಒಳಗೆ ಉದ್ಯೋಗ ಸಿಗದಿದ್ದುದು ಸ್ವಲ್ಪ ಶ್ರಮಪಟ್ಟು ಪ್ರಯತ್ನ ಮಾಡಿ ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಾ ಯಾವುದೇ ಕಾರಣಕ್ಕೂ ಯಾರಿಗೂ ಸಾಲವನ್ನು

ಕೊಡಬೇಡಿ ಯಾಕೆಂದರೆ ನೀವು ಕೊಟ್ಟ ಹಣ ನಿಮಗೆ ಮರಳಿ ಬರುವ ಸಾಧ್ಯತೆ ಕಡಿಮೆ ಹಾಗೂ ನೀವು ಮಾಡುವ ಕೆಲಸದಲ್ಲಿ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಸಹಾಯ ದೊರೆಯಲಿದ್ದು ನೀವು ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಿ ನಿಮ್ಮ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯಲಿದೆ ಶಿವನ ಆಶೀರ್ವಾದದಿಂದ ನೀವು ಮಾಡುವ ಪ್ರತಿ ಕೆಲಸದಲ್ಲಿ ಜಯ ಸಾಧಿಸಲಿದ್ದೀರಿ. ಇನ್ನು ಎರಡನೆಯದಾಗಿ ಮಕರ ರಾಶಿ ಈ ರಾಶಿಯವರಿಗೆ ಹಲವು ಮೂಲಗಳಿಂದ ಹಣದ ಹರಿದು ಬರಲಿದ್ದು ಆ ಹಣವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿಕೊಳ್ಳಿ ಇನ್ನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಆರೋಗ್ಯ ಸುಧಾರಿಸಲಿದ್ದು ಅವರಿಗೆ ಖುಷಿ ತಂದುಕೊಡಲಿದೆ ಸಂಜೆ ಸಮಯ ಶಿವನಿಗೆ ದೀಪವನ್ನು ಹಚ್ಚಿ ಭಕ್ತಿಯಿಂದ ಬೇಡಿಕೊಂಡರೆ ನೀವು ಅಂದುಕೊಂಡ ಕಾರ್ಯ ಸುಲಭವಾಗಿ ಆಗಲಿದೆ ಗ್ರಹಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳು ಆಗುತ್ತಿರುವುದರಿಂದ ನಿಮ್ಮ ಮೇಲೆ ಬಿದ್ದಿರುವ ಎಲ್ಲಾ ಕೆಟ್ಟದೃಷ್ಟಿಗಳು ದೂರವಾಗಲಿವೆ ದೇವರು ಕೃಪೆ ನಿಮ್ಮ ಮೇಲೆ ಇರುವುದರಿಂದ ಮೂಕ ಪ್ರಾಣಿಗಳಿಗೆ ತಿನ್ನಲು ತಿಂಡಿತಿನಿಸುಗಳನ್ನು ಕೊಟ್ಟರೆ ಪುಣ್ಯ ದೊರೆಯಲಿದೆ ಮುಂದಿನ 24 ಗಂಟೆಯಲ್ಲಿ ಶೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಒಳ್ಳೆಯ ಲಾಭ ಸಿಗಲಿದೆ.

ಕೊನೆಯದಾಗಿ ಮೇಷ ರಾಶಿ ಈ ರಾಶಿಯವರಿಗೆ ಮುಂದಿನ 24 ಗಂಟೆಯ ಒಳಗಾಗಿ ಸಮಾಜದಲ್ಲಿ ಗೌರವ ಸಿಗಲಿದೆ ನೀವು ಏನೇ ಕೆಲಸವನ್ನು ಮಾಡಿದರೂ ಅದರಲ್ಲಿ ಜಯಸಿಗಲಿದ್ದು ಕುಟುಂಬದಲ್ಲಿ ಇರುವ ಸಮಸ್ಯೆಗಳು ನಿವಾರಣೆಯಾಗಿ ಸುಖ ಶಾಂತಿ ನೆಮ್ಮದಿ ಸಿಗಲಿದ್ದು ದಿನದಲ್ಲಿ ಒಮ್ಮೆ ದೇವಸ್ಥಾನಕ್ಕೆ ಹೋಗಿ ಶಿವನ ಪೂಜೆ ಮಾಡಿ ಇನ್ನು ಮದುವೆ ಮಾತುಕತೆ ಮಾಡಲು ಒಳ್ಳೆಯ ಸಮಯ ಮತ್ತು ಪ್ರೇಮಿಗಳಿಗೆ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ ಮತ್ತು ನಿಮ್ಮ ಚಿಂತೆಗಳಿಗೆ ಪರಿಹಾರ ದೊರೆತು ನೆಮ್ಮದಿ ಸಿಗಲಿದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here