ಈ ರಾಶಿಯ ಜನರು ಎಂದಿಗೂ ಅವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ,

55

ನಾವು ನಿಮಗೆ ಕೆಲವೊಂದು ರಾಶಿಗಳ ಬಗ್ಗೆ ತಿಳಿಸುತ್ತಾ ಇದ್ದೇವೆ ನಾವು ತಿಳಿಸಿರುವ ರಾಶಿಯ ಈ ವ್ಯಕ್ತಿಗಳು ಹಿರಿಯರು ಕಿರಿಯರು ಅಥವ ಹೆಣ್ಣುಮಕ್ಕಳು ಅಥವ ಯುವತಿಯರು ಯಾರೇ ಆಗಿರಲಿ ಅವರು ಕೊಟ್ಟ ಮಾತಿಗೆ ತಪ್ಪೋದಿಲ್ಲ ಅಂತೆ. ನಿಮಗೆ ಗೊತ್ತಿರೋ ವಿಷ್ಯ ಏನು ಅಂದ್ರೆ ಮನುಷ್ಯ ಎಂದಮೇಲೆ ಮಾತಿಗೆ ತಪ್ಪುತ್ತಾನೆ ಆತನ ಸ್ವಾರ್ಥಕ್ಕೆ ಎಷ್ಟೋ ಜನಕ್ಕೆ ಬೇಸರ ಪಡಿಸುತ್ತಾನೆ ಎಷ್ಟೋ ಸಮಯದಲ್ಲಿ ತಾನು ನಮ್ಮಿಂದ ಸಹಾಯ ಪಡೆದು ಇನ್ನು ಯಾವುದೊ ಕೆಲ್ಸಕ್ಕೆ ನಮಗೆ ಅಗತ್ಯ ಇರೋವಾಗ ನಮಗೆ ಮೋಸ ಮಾಡುತ್ತಾನೆ ಎಂಬುದು ತಿಳಿದ ವಿಚಾರ ಆದ್ರೆ ನಾವು ಎಲ್ಲರ ಬಗ್ಗೆ ತಿಳಿಸುತ್ತಾ ಇಲ್ಲ ಕೆಲವೊಂದು ರಾಶಿಯ ಜನರ ಬಗ್ಗೆ ಮಾತ್ರ ತಿಳಿಸುತ್ತಾ ಇದ್ದೇವೆ. ಯಾವ ಮನುಷ್ಯನು ಸಹ ಬೇಕು ಬೇಕು ಎಂದು ತಪ್ಪು ಮಾಡೋದಿಲ್ಲ ಆತನ ಗ್ರಹ ಸ್ತಿತಿ ಕೆಟ್ಟ ಸ್ಥಾನದಲ್ಲಿ ಇದ್ದಾಗ ಆತನ ಜಾತಕದಲ್ಲಿ ದೋಷ ಬಂದಾಗ ಮಾತ್ರ ಆತನ ಮನಸ್ಸು ಚಂಚಲ ಆಗಿ ತಪ್ಪು ಮಾಡುತ್ತಾನೆ. ನಾವು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ನಿಮಗೆ ಇನು ಏಳು ರಾಶಿಯ ಜನರ ಬಗ್ಗೆ ತಿಳಿಸುತ್ತಾ ಇದ್ದೇವೆ ಈ ಏಳು ರಾಶಿಯವರು ಯಾವುದೇ ಕಾರಣಕ್ಕೂ ಸಹ ಕೊಟ್ಟ ಮಾತು ಭಾಗಶ 90% ಪಾಲಿಸಲು ಸಾಮರ್ಥ್ಯ ಹೊಂದಿರುತ್ತಾರೆ ಹಾಗಾದ್ರೆ ನಿಮ್ಮ ರಾಶಿ ಇದ್ಯ ಲೇಖನ ಸಂಪೂರ್ಣ ಓದಿ. ವೃಷಭ, ಕರ್ಕಾಟಕ, ಸಿಂಹ, ಕನ್ಯಾ, ಧನಸು, ಕುಂಭ, ಮತ್ತು ಮೀನ. ಈ ರಾಶಿಯಲ್ಲಿ ಹುಟ್ಟಿರುವ ಸಾಕಷ್ಟು ಜನರು ಕೊಟ್ಟ ಮಾತು ಅಷ್ಟು ಬೇಗ ತಪ್ಪೋದಿಲ್ಲ ಎಂಬುದು ಜೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ ಇದೆ. ಪಾಲುದಾರಿಕೆ ವ್ಯವಹಾರ ಮಾಡಲು ಮತ್ತು ಹಣಕಾಸಿನ ವ್ಯವಹಾರ ಮಾಡಲು ಸಹ ಈ ಏಳು ವ್ಯಕ್ತಿಗಳು ಅಲ್ಪ ಮಟ್ಟಿಗೆ ಹೆಚ್ಚು ನಂಬಲು ಅರ್ಹತೆ ಹೊಂದಿರುತ್ತಾರೆ. ಹಾಗಾದ್ರೆ ಬೇರೆ ರಾಶಿಯವರು ಕೊಟ್ಟ ಮಾತಿಗೆ ತಪ್ಪೋದಿಲ್ಲ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಅವರು ಸಹ ಪಾಲಿಸುತ್ತಾರೆ ಆದ್ರೆ ಈ ಏಳು ರಾಶಿಯ ಮಾತ್ರ ಕೊಟ್ಟ ಮಾತು ಸ್ವಲ್ಪ ಹೆಚ್ಚಿಗೆ ಪಾಲಿಸುತ್ತಾರೆ ಎಂಬುದು ಜೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ್ಯ ಇದೆ.

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here