ಈ ರಾಶಿಯ ಜನರು ಕೊಟ್ಟ ಮಾತಿಗೆ ಎಂದೂ ಕೂಡ ತಪ್ಪುವುದಿಲ್ಲ ಇಷ್ಟೇ ಕಷ್ಟಪಟ್ಟರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

63

ನಮಸ್ಕಾರ ಸ್ನೇಹಿತರೆ ನಮ್ಮ ಜೀವನದಲ್ಲಿ ಪ್ರಪಂಚದಲ್ಲಿ ನಮ್ಮ ಸಮಾಜದಲ್ಲಿ ನಮ್ಮ ಜೊತೆಯಲ್ಲಿ ಇರುವಂತಹ ಸುತ್ತಮುತ್ತ ಜನರಲ್ಲಿ ಹಲವಾರು ರೀತಿಯ ವ್ಯಕ್ತಿತ್ವವನ್ನು ಹೊಂದಿರುವಂತಹ ಜನರನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ ಆದರೆ ಒಬ್ಬರ ರೀತಿಯಲ್ಲಿ ಒಬ್ಬರ ವ್ಯಕ್ತಿತ್ವ ಗುಣ ಸ್ವಭಾವ ಇರುವುದಿಲ್ಲ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ ಇದಕ್ಕೆ ಕಾರಣ ಅವರ ಜಾತಕದಲ್ಲಿ ಇರುವಂತಹ ಗ್ರಹಗಳು ರಾಶಿಗಳು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ವ್ಯಕ್ತಿಯ ರಾಶಿಗನುಗುಣವಾಗಿ ಗುಣ ಮತ್ತು ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಫೋನ್ ಮಾಡಿರಿ 9620569954 ಇನ್ನು ಅದೇ ರೀತಿಯಾಗಿ ನಮಗೆ ಎಷ್ಟೋ ಅನುಭವ ಈ ರೀತಿ ಆಗಿರುತ್ತದೆ, ಆದರೆ ಕೆಲವರು ನಮಗೆ ಯಾವುದಾದರೂ ಮಾತನ್ನು ನೀಡಿದರೆ ಆ ಒಂದು ಮಾತನ್ನು ಉಳಿಸಿಕೊಳ್ಳುವುದಿಲ್ಲ, ಈ ದಿನ ಒಂದು ಮಾತನ್ನು ಹೇಳಿದರೆ ಇನ್ನೊಂದು ದಿನ ಬೇರೆ ಮಾತನಾಡುವ ಜನರನ್ನು ನಾವು ನೋಡಿರುತ್ತೇವೆ, ಅದೇ ರೀತಿಯಾಗಿ ಇನ್ನು ಕೆಲವು ವ್ಯಕ್ತಿಗಳು ಒಮ್ಮೆ ಕೊಟ್ಟ ಮಾತನ್ನು ಯಾವತ್ತಿಗೂ ಕೂಡ ತಪ್ಪುವುದಿಲ್ಲ, ಅವರು ಏನು ಹೇಳಿರುತ್ತಾರೆ ಅದೇ ರೀತಿಯಾಗಿ ನಡೆಯುತ್ತಾರೆ, ಇಂತಹ ಗುಣಗಳು ಇವರಿಗೆ ರಾಶಿಗೆ ಅನುಗುಣವಾಗಿ ಬಂದಿರುತ್ತದೆ ಎಂದು ಜೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ,

ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯ ವ್ಯಕ್ತಿಗಳು ಕೊಟ್ಟಮಾತಿಗೆ ತಪ್ಪುವುದಿಲ್ಲ ಹೇಳಿದಂತೆ ನಡೆದುಕೊಳ್ಳುತ್ತಾರೆ ಅವರ ಗುಣ ಸ್ವಭಾವ ಹೇಗಿರುತ್ತದೆ ಎಂದು ನೋಡೋಣ. ಕಟಕ ರಾಶಿ, ಕಟಕ ರಾಶಿ ಧರಿಸಿದಂತಹ ವ್ಯಕ್ತಿಗಳು ಯಾರಿಗಾದರೂ ಒಂದು ಮಾತನ್ನು ನೀಡಿದರೆ ಅವಂದು ಮಾತಿಗೆ ದಟ್ಟವಾಗಿ ನಡೆಯುತ್ತಾರೆ ಎಂದಿಗೂ ಕೂಡ ಕೊಟ್ಟ ಮಾತಿಗೆ ತಪ್ಪುವುದಿಲ್ಲ, ಆದರೆ ಈ ರಾಶಿಯವರು ಒಂದು ಮಾತನ್ನು ಕೊಡುವ ಮುಂಚೆ ಸಾಕಷ್ಟು ಬಾರಿ ಯೋಚನೆ ಮಾಡಿ ಮಾತನ್ನು ನೀಡುತ್ತಾರೆ, ಹಾಗಾಗಿ ಮಾತಿಗೆ ಬದ್ಧವಾಗಿರುತ್ತಾರೆ. ಕನ್ಯಾ ರಾಶಿ, ಕನ್ಯಾ ರಾಶಿಯವರು ಕೂಡ ಯಾರಿಗಾದರೂ ಒಂದು ಮಾತನ್ನು ನೀಡುತ್ತಿದ್ದೇನೆ ಅಥವಾ ಈ ರೀತಿಯಾಗಿ ನಾನು ಇರುತ್ತೇನೆ ಎಂದು ಹೇಳುವ ಮುಂಚೆ ಸಾಕಷ್ಟು ಬಾರಿ ಯೋಚನೆ ಮಾಡಿ ನಂತರ ಮಾತನ್ನು ನೀಡುತ್ತಾರೆ ಒಂದು ಬಾರಿ ಮಾತನ್ನು ನೀಡಿದರೆ ಮುಗಿದೇಹೋಯಿತು ಎಷ್ಟೇ ಕಷ್ಟ ಬಂದರೂ ಕೂಡ ಕೊಟ್ಟ ಮಾತಿಗೆ ತಪ್ಪುವುದಿಲ್ಲ, ಹಾಗಾಗಿ ಇವರು ಬಹಳ ನಿಷ್ಠಾವಂತರು ಎಂದು ಕರೆಸಿಕೊಳ್ಳುತ್ತಾರೆ. ಇನ್ನು ವೃಶ್ಚಿಕ ರಾಶಿ, ವೃಚಿಕ ರಾಶಿ ಜನಿಸಿದಂತಹ ವ್ಯಕ್ತಿಗಳಿಗೆ ಯಾವುದೇ ರೀತಿಯ ಕಲ್ಮಶ ಎನ್ನುವುದು ಇರುವುದಿಲ್ಲ, ಹಾಗಾಗಿ ಎಲ್ಲರಿಗೂ ಕೂಡ ಒಳ್ಳೆಯದನ್ನೇ ಬಯಸುವ ಇವರು ಕೊಟ್ಟ ಮಾತಿಗೆ ಇಂದಿಗೂ ಕೂಡ ತಪ್ಪುವುದಿಲ್ಲ ಸಾಕಷ್ಟು ಗುಣವಂತರು ಎನ್ನುವ ಹಾಗೆ ಇರುತ್ತಾರೆ.

ಸಿಂಹ ರಾಶಿ, ನಾಯಕತ್ವದ ಗುಣವನ್ನು ಹೊಂದಿದ್ದರೂ ಕೂಡ ಯಾರಿಗೂ ಕೂಡ ತೊಂದರೆ ಮಾಡಲು ಇಷ್ಟಪಡುವುದಿಲ್ಲ ಸಿಂಹ ರಾಶಿಯವರು, ಹಾಗಾಗಿ ಸಿಂಹರಾಶಿಯವರು ಏನಾದರೂ ಸಹಾಯವನ್ನು ಕೇಳಿ ಬಂದವರಿಗೆ ತನ್ನಲ್ಲಿ ಕೈಯಲ್ಲಾದಷ್ಟು ಸಹಾಯವನ್ನು ಮಾಡುತ್ತೇನೆ ಎನ್ನುವ ಭರವಸೆಯನ್ನು ನೀಡಿ ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳುವುದರ ಮೂಲಕ ಉತ್ತಮ ನಾಯಕರು ಎಂದು ಕರೆಸಿಕೊಳ್ಳುತ್ತಾರೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here