ಈ ರಾಶಿಯ ಜೋಡಿಗಳು ಯಾವುದೇ ಕಾರಣಕ್ಕೂ ಸಹ ಮದ್ವೆ ಆಗಬರಾದು

40

ಈ ರಾಶಿಯನ್ನು ಹೊಂದಿರುವವರು ಮದುವೆ ಆಗಬಾರದು ಏಕೆ ಎಂದು ಗೊತ್ತೇ. ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಆಗುವಂತಹದು ಎಲ್ಲರೂ ಕೂಡ ಮದುವೆ ಆಗಿ ತಮ್ಮದೇ ಅದ ಒಂದು ಸಂಸಾರವನ್ನು ನೆಡೆಸಲು ಇಷ್ಟ ಪಡುತ್ತಾರೆ ಆದರೆ ಯಾವುದೇ ಒಂದು ಗಂಡಿಗೂ ಹೆಣ್ಣನ್ನು ಜೋಡಿ ಮಾಡುವ ಮುನ್ನ ಅವರ ಇಬ್ಬರ ರಾಶಿ ಜಾತಕ ಕುಂಡಲಿ ಎಲ್ಲವನ್ನೂ ಕೂಡ ನೋಡಿ ಅವೆರಡೂ ಹೊಂದಾಣಿಕೆ ಆದರೆ ಮಾತ್ರ ಅವರ ಇಬ್ಬರಿಗೆ ಮದುವೆ ಮಾಡುತ್ತಾರೆ ಅಲ್ಲವೇ. ಹಾಗಾಗಿ ಈ ನಾಲ್ಕು ರಾಶಿಯನ್ನು ಹೊಂದಿರುವ ಜೋಡಿಗಳಿಗೆ ಮದುವೆ ಮಾಡಬಾರದು ಎಂದು ಹೇಳುತ್ತಾರೆ ಹಾಗಿದ್ದರೆ ಅದು ಯಾವ ಯಾವ ರಾಶಿಯವರು ಎಂದು ತಿಳಿಯೋಣ ಬನ್ನಿ. ಮಕರ ರಾಶಿ ಹಾಗೂ ಕುಂಭ ರಾಶಿ. ಈ ಎರಡು ರಾಶಿಯನ್ನು ಹೊಂದಿರುವ ಗಂಡು ಹೆಣ್ಣಿಗೆ ಮದುವೆ ಮಾಡಬಾರದು ಈ ಎರಡು ರಾಶಿಗೆ ಮದುವೆ ಮಾಡಿದರೆ ಅವರ ದಾಂಪತ್ಯ ಜೀವನದಲ್ಲಿ ಕೇವಲ ಜಗಳ ಎಂಬುದು ಕೂಡಿರುತ್ತದೆ ನೆಮ್ಮದಿ ಇರುವುದಿಲ್ಲ ಏಕೆಂದರೆ ಮಕರ ರಾಶಿಯವರ ಸ್ವಭಾವಕ್ಕೆ ಹಾಗೂ ಕುಂಭ ರಾಶಿಯವರು ಸ್ವಭಾವ ಹೊಂದಿಕೆ ಆಗುವುದಿಲ್ಲ. ಹಾಗೂ ಮಕರ ರಾಶಿ ಅವರು ಯಾರ ಬಳಿ ಕೂಡ ಕೈ ಚಾಚುವ ಸ್ವಭಾವ ಇರುವುದಿಲ್ಲ ಸ್ವಾಭಿಮಾನಿ ಜೀವಿ ಇವರು

ಆದರೆ ಕುಂಭ ರಾಶಿ ಅವರ ಬಳಿ ಇಲ್ಲ ಎಂದರು ಕೂಡ ತುಂಬಾ ಎಂಜಾಯ್ ಮಾಡಲು ಇಷ್ಟ ಪಡುತ್ತಾರೆ. ಸಿಂಹ ರಾಶಿ ಮತ್ತು ಕಟಕ ರಾಶಿ: ಈ ಎರಡು ರಾಶಿ ಅವರು ಕೂಡ ಹೊಂದಿಕೆ ಆಗುವುದಿಲ್ಲ ಇವರು ಕೂಡ ಕೇವಲ ಜಗಳ ಮಾಡುವುದರಲ್ಲಿ ಕಾಲ ಕಳೆಯುತ್ತಾರೆ ಏಕೆಂದರೆ ಸಿಂಹ ರಾಶಿ ಅವರ ಸ್ವಭಾವ ಹೇಗೆಂದರೆ ಇವರು ಭದ್ರತಾ ಭಾವನೆ ಬಯಸುತ್ತಾರೆ ಹಾಗೂ ಇವರು ತಮ್ಮ ಸಂಗಾತಿ ಜೊತೆಗೆ ಆಳವಾದ ಮತ್ತು ಕಾಣಿಸದ ಬಾಂಧವ್ಯ ಬೆಳೆಸಲು ಇಷ್ಟಪಡುತ್ತಾರೆ ಆದರೆ ಕಟಕ ರಾಶಿಯವರು ಅದಕ್ಕೆ ಅವಕಾಶ ಕೊಡುವುದಿಲ್ಲ. ವೃಶ್ಚಿಕ ರಾಶಿ ಮತ್ತು ಮೀನ ರಾಶಿ: ಈ ಎರಡು ರಾಶಿಯವರು ಕೂಡ ಹೊಂದಾಣಿಕೆ ಇರುವುದಿಲ್ಲ ಇವರು ತುಂಬಾ ಭಾವನಾತ್ಮಕ ಜೀವಿ ಗಳು ಆದರೆ ಇವರಿಬ್ಬರೂ ವ್ಯಕ್ತಪಡಿಸುವ ರೀತಿ ಮಾತ್ರ ಬಹಳಷ್ಟು ಭಿನ್ನತೆ ಇಂದ ಕೂಡಿರುತ್ತದೆ ಏಕೆಂದರೆ ಮೀನ ರಾಶಿಯವರು ಸ್ವಭಾವ ತುಂಬಾ ಮೃದುವಾಗಿ ವ್ಯಕ್ತಪಡಿಸುತ್ತರೆ ಹಾಗೂ ವೃಶ್ಚಿಕ ರಾಶಿಯವರು ತೀವ್ರವಾಗಿ ತಮ್ಮ ಭಾವನೆಗಳನ್ನು ಹೊರಹಾಕುತ್ತಾರೆ. ಹಾಗಾಗಿ ಇವರ ಇಬ್ಬರ ಜೋಡಿಯಲ್ಲಿ ಹೊಂದಿಕೆ ಇರುವುದಿಲ್ಲ. ತುಲಾ ರಾಶಿ ಮತ್ತು ವೃಷಭ ರಾಶಿ: ಈ ಎರಡು ರಾಶಿಯವರು ಜೋಡಿ ಕೂಡ ಹೊಂದಿಕೆ ಆಗುವುದಿಲ್ಲ ಆದರೆ ಈ ಎರಡು ರಾಶಿಯವರ ಗುಣ ಹೊಂದೆ ರೀತಿ

ಇರುತ್ತದೆ ಕಡಿಮೆ ಒಂದೇ ಗುಣಗಳನ್ನು ಕೂಡ ಹೊಂದಿರುತ್ತಾರೆ ಆದರೂ ಇವರ ಜೀವನ ಹೊಂದಿಕೆ ಇರುವುದಿಲ್ಲ ಏಕೆಂದರೆ ತುಲಾ ರಾಶಿಯವರ ಏನೇ ಮಾಡಿದರೂ ಅವರು ಸ್ವಲ್ಪ ಎತ್ತರ ಮಟ್ಟಕ್ಕೆ ಇರುತ್ತದೆ ಆದರೆ ವೃಷಭ ರಾಶಿಯವರು ಎಲ್ಲ ಕೆಲಸಗಳನ್ನು ದೃಢ ಸಂಕಲ್ಪದಿಂದ ಮಾಡುವ ಸ್ವಭಾವ. ಹಾಗಾಗಿ ಇವರ ಇಬ್ಬರ ಜೀವನ ಸುಖವಾಗಿ ಇರುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ಈ ನಾಲ್ಕು ರಾಶಿ ಅವರನ್ನು ಜೋಡಿ ಮಾಡುವುದು ಕಷ್ಟ ಜೋಡಿ ಮಾಡಿದರು ಅವರ ಜೀವನ ಸುಖ ಸಂತೋಷದಿಂದ ಕುಡಿರುವುದಿಲ್ಲ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here