ಈ ರಾಶಿಯ ಪುರುಷರಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರೆ

40

ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ವಿಭಿನ್ನವಾಗಿ ಚಿಂತೆ ಮಾಡುತ್ತಾರೆ ಪ್ರಾಯೋಗಿಕ ಸಂಗತಿಗಳಿಗಿಂತ ಭಾವನಾತ್ಮಕ ವಿಷಯಕ್ಕೆ ಮಹತ್ವ ನೀಡುವವರು ಮಹಿಳೆಯರು ಹಾಗಾಗಿ ಜೀವನ ಸಂಗಾತಿ ಅಥವಾ ಪ್ರೇಮಿಯಾಗಿ ಇರುವ ಹುಡುಗ ಇಂತಹುದೇ ಗುಣ ಹಾಗೂ ವರ್ತನೆಗಳನ್ನು ಹೊಂದಿರಬೇಕು ಎನ್ನುವ ಆಸೆಗಳನ್ನು ಹೊಂದಿರುತ್ತಾರೆ ಹಾಗಾಗಿ ಸಾಕಷ್ಟು ಸಮಯ ಕಾಯಲು ಕೂಡ ಸಿದ್ಧ ಆಗಿರುತ್ತಾರೆ. ಅಂತೆಯೇ ತಮ್ಮ ಭಾವನೆಗಳಿಗೆ ಹೊಂದಿಕೆ ಆಗಿರುವ ವ್ಯಕ್ತಿಯನ್ನು ಅತ್ಯಂತ ಪ್ರೀತಿಯಿಂದ ಹಾಗೂ ಗೌರವದಿಂದ ಕಾಣುವರು ಹುಡುಗ ಹಾಗೂ ಹುಡುಗಿಯ ನಡುವೆ ಪ್ರೀತಿಯ ಬಾಂಧವ್ಯ ಅಥವಾ ಸ್ನೇಹ ಭಾವನೆಯೂ ನಿಜವಾಗಲೂ ಒಂದು ಸುಂದರ ಸೆಳೆತ ಇರಬೇಕು ಇಬ್ಬರ ನಡುವೆಯೂ ಸ್ನೇಹದ ಭಾವ ಹಾಗೂ ಹೊಂದಾಣಿಕೆಯ ಮೆಚ್ಚುಗೆ ಪಡೆದುಕೊಂಡಾಗ ಪರಸ್ಪರ ಸ್ನೇಹ ಆಗುವುದು ಸಹಜ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬರ ವ್ಯಕ್ತಿಯಲ್ಲಿ ಇರುವ ಹವ್ಯಾಸ ಲಕ್ಷಣ ನಿಜವಾದ ಸ್ವರೂಪ ಇಷ್ಟ ಪಡದೆ ಇರುವಿಕೆ ಭವಿಷ್ಯ ಪ್ರೀತಿ ವೃತ್ತಿ ಸಂಬಂಧ ಆಪತ್ತು ಸೇರಿದಂತೆ ಇನ್ನಿತರ ಆಧಾರದ ಮೇಲೆ ಮೆಚ್ಚುಗೆ ವ್ಯಕ್ತ ಪಡಿಸುತ್ತೇವೆ.

ಕೆಲವು ರಾಶಿಯ ಪುರುಷರು ಸ್ವಾಭಾವಿಕವಾಗಿ ಇತರರನ್ನು ತಮ್ಮ ಎಡೆಗೆ ಸೆಳೆದು ಕೊಳ್ಳುತ್ತಾರೆ ಅದರಲ್ಲಿ ಸ್ತ್ರೀಯರು ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ ಎನ್ನಬಹುದು ಅವರ ರಾಶಿ ಚಕ್ರ ಹಾಗೂ ಸ್ವಭಾವ ಮಹಿಳೆಯರನ್ನು ಮುಗ್ಧರನ್ನಾಗಿ ಮಾಡುವುದು ಹಾಗಾದ್ರೆ ಈ ಆಕರ್ಷಕ ರಾಶಿಗಳು ಯಾವುವು ಮಹಿಳೆಯರು ಏಕೆ ಈ ರಾಶಿಯ ಪುರುಷರ ಆಕರ್ಷಣೆಗೆ ಒಳಗಾಗುತ್ತಾರೆ ಎಂದು ನೋಡೋಣ. ಮಿಥುನ ರಾಶಿಯವರು ಅತ್ಯಂತ ಅದೃಷ್ಟವಂತರು ಇವರು ಮಹಿಳೆಯರನ್ನು ಗಮನ ಸೆಳೆಯಲು ಅಥವಾ ಆಕರ್ಷಿಸಲು ಹೆಚ್ಚು ಶ್ರಮ ಬೇಕಾಗಿಲ್ಲ ಮಿಥುನ ರಾಶಿಯ ಆಕರ್ಷಕ ವ್ಯಕ್ತಿತ್ವವನ್ನು ಮಹಿಳೆಯು ತನ್ನೆಡೆಗೆ ಸೆಳೆದು ಕೊಳ್ಳುವುದನ್ನು ಮಾಡುತ್ತದೆ. ಇವರು ಸಾಮಾನ್ಯವಾಗಿ ಮೃದು ಸ್ವಭಾವ ಹಾಗೂ ಹೆಚ್ಚು ಪ್ರಣಯ ಪೂರ್ವ ಆಗಿ ಕಾಣಿಸಿಕೊಳ್ಳುವರು. ಸಿಂಹ ರಾಶಿಯ ಪುರುಷರು ಸಾಮಾನ್ಯವಾಗಿ ಮೊದಲ ನೋಟದಲ್ಲೇ ಇಷ್ಟ ಆಗುತ್ತಾರೆ ಉದಾರ ಮತ್ತು ಭಾವೋದ್ರೆದ್ರಿಕ್ತ ಸ್ವಭಾವವನ್ನು ಹುಡುಗಿಯರು ಹೆಚ್ಚು ಆಕರ್ಷಿಸುವುದು ಜೊತೆಗೆ ಹುಡುಗಿಯರನ್ನು ಗೆಲ್ಲುವ ಶಕ್ತಿಯನ್ನು ಹೊಂದಿರುತ್ತಾರೆ. ತುಲಾ ರಾಶಿಯ ವ್ಯಕ್ತಿಗಳು ಅತ್ಯಂತ ವಿಶೇಷತೆಯಿಂದ ಇರುತ್ತಾರೆ ಸುಂದರ ಹುಡುಗಿಯರು ಬಹು ಬೇಗ ಇವರಿಗೆ ಆಕರ್ಷಕ ಆಗಿ ಇರುತ್ತಾರೆ. ಇವರ ಸ್ವಭಾವ ಹಾಗೂ ಶೈಲಿಯು ಇತರರಿಗಿಂತ ಭಿನ್ನವಾಗಿ ಇರುತ್ತದೆ

ಈ ರಾಶಿಯ ಪುರುಷರಿಗೆ ಆಳವಾದ ಪ್ರೀತಿಯ ಭಾವನೆಗಳು ಇರುತ್ತದೆ ಪ್ರೀತಿ ಮತ್ತು ಕರ್ತವ್ಯಗಳ ನಡುವೆ ಸಮತೋಲವನ್ನು ಕಂಡು ಕೊಳ್ಳುವರು ಇವರು ಸಾಕಷ್ಟು ಆಲೋಚನೆಗಳನ್ನು ಒಳಗೊಂಡಿರುತ್ತದೆ ಅವರ ಆಲೋಚನೆ ಅಂತೆ ಜೀವನವನ್ನು ನಡೆಸುವರು ಇವರು ಸ್ವಲ್ಪ ನಾಚಿಕೆ ಮತ್ತು ಸ್ವ ವಿನಾಶಕಾರಿ ಸ್ವಭಾವ ದವರು ಆಗಿದ್ದು ಸ್ವಲ್ಪ ಕಳೆದ ನಂತರ ಮಹಿಳೆಯರು ಅವರ ಆತ್ಮೀಯ ಗೆಳೆಯ ಆಗಿ ಇರಲು ನಿರಾಕರಿಸುವುದಿಲ್ಲ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here