ಈ ರಾಶಿಯ ಯುವಕ ಮತ್ತು ಯುವತಿಯರು ಸಣ್ಣ ಪುಟ್ಟ ವಿಷಯಗಳಿಗೆ ಭಾವುಕರಾಗುತ್ತಾರೆ

67

ಈ ರಾಶಿಯವರು ತುಂಬಾ ಭಾವುಕರು ಹಾಗೂ ತಮ್ಮ ಮನಸಿನ ಮಾತನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಭಾವುಕತೆ ಎಂಬುದು ಎಲ್ಲ ಜೀವಿಗಳಲ್ಲಿ ನಾವು ಕಾಣಲು ಸಾದ್ಯ ಇಲ್ಲ ಏಕೆಂದರೆ ಭಾವುಕತೆ ಎಂಬುದು ಮನಸ್ಸಿನ ಅಂತರಂಗದಿಂದ ಬರಬೇಕೆ ವಿನಃ ಮೇಲ್ನೋಟಕ್ಕೆ ತೋರಿಸುವುದು ಅಲ್ಲ. ಅಲ್ಲವೇ ಹಾಗೆಯೇ ನಾವು ಕೆಲವರನ್ನು ಗಮನಿಸಿರಬಹುದು ಅವರು ಹೇಗೆಂದರೆ ತಮ್ಮ ಮನಸಿನಲ್ಲಿ ದುಃಖದ ವಿಷಯವೇ ಇರಲಿ ಸಂತೋಷದ ವಿಷಯವೇ ಇರಲಿ ಅವುಗಳನ್ನು ಬೇರೆಯವರ ಬಳಿ ಹಂಚಿಕೊಳ್ಳುವುದಿಲ್ಲ ತಮ್ಮಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಆದರೆ ಅ ರೀತಿ ಎಲ್ಲರೂ ಸಹ ಮಾಡುವುದಿಲ್ಲ ಕೆಲವರು ಇರುತ್ತಾರೆ ಹೇಗೆಂದರೆ ತಮ್ಮ ಮನಸಿನಲ್ಲಿ ಇರುವುದನ್ನು ಬೇರೆಯವರ ಬಳಿ ಪಟ ಪಟ ಅಂತ ಹೇಳಿ ಬಿಡುತ್ತಾರೆ ಹಾಗೂ ಯಾವುದೇ ಒಂದು ಸಣ್ಣ ವಿಷಯ ಆದರೂ ಕೂಡ ಅದಕ್ಕೆ ಬೇಗ ಭಾವುಕರು ಆಗಿ ಬಿಡುತ್ತಾರೆ ಅಂತವರು ಯಾರು ಗೊತ್ತೇ ಅವರು ಈ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ರಾಶಿಯವರು ಯಾರು ಆಗಿರುತ್ತಾರೆ ಅವರು ತುಂಬಾ ಬೇಗ ಭಾವುಕರು ಆಗಿ ತಮ್ಮ ಮನಸ್ಸಿನ ಭಾವನೆಯನ್ನು ಯಾರ ಬಳಿಯೂ ಹೇಳಿಕೊಳ್ಳದೆ ಇಲ್ಲ ಅದು ಯಾವ ಯಾವ ರಾಶಿಯವರು ನೋಡೋಣ ಬನ್ನಿ. ಮೇಷ ರಾಶಿ ಇವರು ತುಂಬಾ ಭಾವುಕರು ಯಾವುದೇ ಒಂದು ಚಿಕ್ಕ ಪುಟ್ಟ ವಿಷಯಕ್ಕೂ ಸಹ ತಮ್ಮ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಕೂಡ ತಮ್ಮ ಮನಸ್ಸಿನ ಮಾತನ್ನು ಮತ್ತೊಬ್ಬರ ಬಳಿ ಹೇಳುವುದಿಲ್ಲ. ಹೇಳಬೇಕು ಎಂದು ಅಂದು ಕೊಳ್ಳುತ್ತಾರೆ ಅದರೆ ಹಿಂಜರಿಯುತ್ತಾರೆ. ಹಾಗೆಯೇ ಮತ್ತೊಂದು ರಾಶಿ ವೃಷಭ ರಾಶಿ ಇವರು ಸಹ ಹಾಗೆಯೇ ತಮ್ಮ ಹೃದಯದಲ್ಲಿ ಎಷ್ಟೇ ಕಷ್ಟಕರವಾದ ವಿಷಯ ಇರಲಿ ಅಥವಾ ಒಳ್ಳೆಯ ವಿಷಯವೇ ಇರಲಿ ಅದನ್ನು ಬೇರೆಯವರ ಬಳಿ ಹೇಳಲು ತುಂಬಾ ಸಲ ಯೋಚಿಸುತ್ತಾರೆ ಆದರೂ ಸಹ ಮನಸ್ಸಿನ ಮಾತನ್ನು ಹೇಳುವುದಿಲ್ಲ. ಮತ್ತೊಂದು ರಾಶಿ ತುಲಾ ರಾಶಿ ಇವರು ಕೂಡ ಹಾಗೆಯೇ ತುಂಬಾ ಭಾವುಕರು

ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ ಆದರೆ ಮನಸ್ಸಿನ ಮಾತು ಹೊರಗೆ ಬರುವುದಿಲ್ಲ. ಹಾಗೆಯೇ ಕನ್ಯಾ ರಾಶಿ ಇವರು ಹೇಗೆಂದರೆ ಇವರಲ್ಲಿ ಭಾವುಕತೆ ಎಂಬುದು ಹೆಚ್ಚು ಆದರೆ ಒಬ್ಬರೇ ಕುಳಿತು ತುಂಬಾ ಭಾವುಕರು ಆಗುತ್ತಾರೆ ಆದರೆ ಬೇರೆಯವರ ಮುಂದೆ ತಮ್ಮ ಭಾವುಕತೆಯನ್ನು ತೋರಿಸುವುದಿಲ್ಲ ಜೊತೆಗೆ ತಮ್ಮ ಮನಸ್ಸಿನಲ್ಲಿ ಎಷ್ಟೇ ವಿಷಯಗಳು ತುಂಬಿದ್ದರು ಕೂಡ ಅವುಗಳನ್ನು ಮಾತ್ರ ಬೇರೆಯವರ ಬಳಿ ಹೇಳುವುದಿಲ್ಲ. ಹಾಗೆಯೇ ಮೀನ ರಾಶಿ ಇವರು ತುಂಬಾ ಬೇಗ ಭಾವುಕತೆ ಒಳಗಾಗುತ್ತಾರೆ ಆದರೆ ಅ ಭಾವುಕತೆ ಎಂಬುದು ತುಂಬಾ ಒತ್ತು ಇರುವುದಿಲ್ಲ ಜೊತೆಗೆ ತಮ್ಮ ಮನಸ್ಸಿನ ಭಾವನೆಯನ್ನು ಬೇರೆಯವರ ಬಳಿ ಹೇಳಿಕೊಳ್ಳಬೇಕು ಎಂದು ಅಂದು ಕೊಳ್ಳುತ್ತಾರೆ ಆದರೂ ಹೇಳಿದರೆ ಎಲ್ಲಿ ತೊಂದರೆ ಆಗುತ್ತದೋ ಎಂದು ಸುಮ್ಮನಾಗಿ ಬಿಡುತ್ತಾರೆ. ನೋಡಿದರ ಯಾವ ಯಾವ ರಾಶಿಯವರ ಸ್ವಭಾವ ಹೇಗಿದೆ ಎಂದು. ಇವೇ ಆ 5 ರಾಶಿಗಳು ಅವರು ಬೇಗನೆ ದುಃಖಕ್ಕೆ
ಒಳಪಡುತ್ತಾರೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here