ಈ ರಾಶಿಯ ಹುಡುಗಿಯರನ್ನ ಪ್ರೀತಿಯ ಬಲೆಯಲ್ಲಿ ಬೀಳಿಸುವುದು ಕಷ್ಟ ಕಷ್ಟ

70

ಸ್ನೇಹಿತರೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸುವ ಹುಡುಗಿಯರನ್ನು ಅಷ್ಟು ಸುಲಭವಾಗಿ ಪ್ರೀತಿಯಲ್ಲಿ ಸಿಲುಕಿಸುವುದು ಆಗುವುದಿಲ್ಲ. ಈ ರಾಶಿಯ ಹುಡುಗಿಯರನ್ನು ಪ್ರೀತಿ ಮಾಡಲು ಹುಡುಗರು ಬಹಳ ಕಷ್ಟ ಪಡಬೇಕು ಯಾವುದೇ ರೀತಿಯ ಸರ್ಕಸ್ ಮಾಡಿದರು ಕೂಡ ಈ ಹೆಸರಿನ ಹುಡುಗಿಯರನ್ನು ತಮ್ಮ ಬಲೆಗೆ ಬೀಳಿಸುವುದು ಕಷ್ಟ ಕಷ್ಟ. ಅಲ್ಲದೆ ಇವರ ಪ್ರೀತಿಯನ್ನು ಒಲಿಸಿ ಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡಬೇಕು ಹಾಗಾದರೆ ಈ ಹೆಸರಿನ ಹುಡುಗಿಯರು ಯಾರು ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ. ಇನ್ನೂ ಈ ರಾಶಿಯ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸುವಷ್ಟರಲ್ಲಿ ಸಾಕಾಗಿ ಹೋಗುತ್ತಾರೆ ಹುಡುಗರು ಹೌದು ಹುಡುಗರಿಗೆ ತಾನು ಯಾರಾದರೂ ಹುಡುಗಿಯನ್ನು ಮನಸಾರೆ ಮೆಚ್ಚಿ ಪ್ರೀತಿ ಮಾಡಲು ಹೊರಟಾಗ ಅವರಿಂದ ಕೂಡ ಅದನ್ನೇ ಬಯಸುತ್ತಾರೆ ಈ ಹುಡುಗಿ ಕೂಡ ತನ್ನನ್ನು ಅಷ್ಟೆ ಚೆನ್ನಾಗಿ ನೋಡಿಕೊಳ್ಳಬೇಕು ಪ್ರೀತಿ ಮಾಡಬೇಕು ಎಂದು ಬಯಸುತ್ತಾರೆ ಆದರೆ ಈ ರಾಶಿಯ ಹುಡುಗಿಯರನ್ನು ಮನ ವೊಲಿಸಿ ಕೊಳ್ಳಲು ಪರದಾಟ ಪಡಬೇಕಾಗುತ್ತದೆ. ಮೊದಲನೆಯದು ಕನ್ಯಾ ರಾಶಿ ಹೌದು ಸ್ನೇಹಿತರೆ ಕನ್ಯಾ ರಾಶಿಯ ಹುಡುಗೀರನ್ನ ಮೆಚ್ಛಿಸುವುದು ಅಷ್ಟು ಸುಲಭವಲ್ಲ ಅವರ ಪ್ರೀತಿಯನ್ನು ಪಡೆಯಲು ಒಂದು ರೀತಿಯಾಗಿ ಕನಸು ಕಾಣಬೇಕು ಎಂದು ಹೇಳಲಾಗುತ್ತದೆ.

ಈ ಹುಡುಗಿಯರು ಬಹಳ ಸ್ವಾರ್ಥಿಗಳು ಹಾಗೂ ನಿಸ್ವಾವಲಂಬಿ ಆಗಿರುತ್ತಾರೆ ಇವರು ಯಾರ ಮೇಲೆ ಕೂಡ ಅಷ್ಟಾಗಿ ಅವಲಂಬಿತ ಆಗಿರುವುದಿಲ್ಲ ಹೀಗಾಗೇ ಈ ರಾಶಿಯ ಹುಡುಗಿಯರನ್ನು ಪ್ರೀತಿ ಮಾಡುವುದು ಕಠಿಣ ಸರಿ. ಇನ್ನೂ ಈ ಹುಡುಗಿಯರು ತಾವು ಪ್ರೀತಿ ಮಾಡುವ ಹುಡುಗನ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಇರುತ್ತಾರೆ ಇವರು ಕೂಡ ತಮ್ಮ ಹಾಗೆಯೇ ಎಲ್ಲಾ ವಿಷಯದಲ್ಲಿ ಕೂಡ ಪ್ರೌಢಿಮೆ ಸಾಧಿಸಬೇಕು ಎಂದು ಆಸೆ ಪಡುತ್ತಾರೆ. ಇವರ ನಿರೀಕ್ಷೆಗಳು ಬಹಳಷ್ಟು ಇರುತ್ತದೆ. ಇನ್ನೂ ಎರಡನೆಯದು ವೃಶ್ಚಿಕ ರಾಶಿ ಹೌದು ಈ ರಾಶಿಯ ಹುಡುಗಿಯರು ತಾವಾಯಿತು ತಮ್ಮ ಕೆಲಸ ಆಯಿತು ಎಂದು ಇದ್ದು ಬಿಡುವ ಮನೋ ಭಾವದವರು ಇವರು ಬೇರೆ ಯಾವುದೇ ವಿಷಯದಲ್ಲಿ ಕೂಡ ಆಸಕ್ತಿ ತೋರುವುದು ಬಹಳ ಕಡಿಮೆ ಎಂದು ಹೇಳಬಹುದು.ಇವರು ಅಪ್ಪಿ ತಪ್ಪಿ ಪ್ರೀತಿಯಲ್ಲಿ ಬಿದ್ದರೆ ಅದು ಬಹಳ ಪ್ರಾಮಾಣಿಕತೆಯಿಂದ ತಮ್ಮ ಸಂಗಾತಿಯನ್ನು ನೋಡಿ ಕೊಳ್ಳುತ್ತಾರೆ ಅವರ ಸ್ವಭಾವ ಕೂಡ ಬಹಳ ಮೃದುವಾಗಿ ಇರುತ್ತದೆ ಅಲ್ಲದೆ ಇವರದ್ದು ಪುಟ್ಟ ಮಗುವಿನ ರೀತಿಯಾದ ಮನಸ್ಸು ಎಂದೇ ಹೇಳಬಹುದು ಇವರನ್ನು ನೋಯಿಸಿದರೆ ಅದರಿಂದ ಆಚೆ ಬರಲು ಬಹಳ ಕಷ್ಟ ಪಡುತ್ತಾರೆ ಹಾಗಾಗಿ ಈ ರಾಶಿಯ ಹುಡುಗಿಯರನ್ನು ಪ್ರೀತಿ ಮಾಡಲು ಕೂಡ ಬಹಳ ಎಚ್ಚರಿಕೆಯಿಂದ ಅವರ ಜೊತೆ

ಮುನ್ನಡೆಯಬೇಕು. ಇನ್ನೂ ಸಿಂಹ ರಾಶಿಯ ಹುಡುಗಿಯರು ಕೂಡ ಬಹಳ ಬುದ್ಧಿವಂತರು ಆಕರ್ಷಣೀಯ ಆಗಿರುತ್ತಾರೆ ಇವರನ್ನು ಮೋಸ ಮಾಡುವುದು ಸುಲಭವಲ್ಲ ಇವರ ಸ್ನೇಹ ಗಳಿಸುವುದು ಕೂಡ ಅಷ್ಟು ಸುಲಭವಲ್ಲ. ಅಲ್ಲದೆ ಮುಂದಿನ ರಾಶಿ ಧನಸ್ಸು ರಾಶಿ. ಇವರು ಕೂಡ ಪ್ರೀತಿಯಲ್ಲಿ ಬೀಳುವುದು ಕಷ್ಟ. ನಾಲ್ಕನೆಯ ರಾಶಿ ಕುಂಭ ರಾಶಿ ಇವರು ಬಹಳ ನಿಸ್ವರ್ಥಿಗಳು ಹಾಗೂ ಪ್ರೀತಿಯ ಬಲೆಯಲ್ಲಿ ಬೀಳುವುದು ಕಷ್ಟ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here