ಈ ರೀತಿಯಾಗಿ ಹೊಸ ವರ್ಷವನ್ನು ಆಚರಿಸಿದರೆ ಅದೃಷ್ಟ ನಿಮಗೆ ಒಲಿದು ಬರುತ್ತದೆ.

39

ನಮಸ್ಕಾರ ಪ್ರಿಯ ಓದುಗರೆ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಸ್ನೇಹಿತರೆ ಹೊಸ ವರ್ಷ ಎಂದರೆ ಎಲ್ಲರು ಸಹ ಹೊಸ ಬಟ್ಟೆಗಳನ್ನು ಹಾಕಿಕೊಂಡು ಹೊರಗಡೆ ಹೋಗಿ ಊಟ ತಿಂಡಿಯನ್ನು ತಿಂದು ಮತ್ತೆ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಕೇಕನ್ನು ಸಹ ಕೆಲವರು ಕತ್ತರಿಸುತ್ತಾರೆ ಹೀಗೆ ಸಂಭ್ರಮವನ್ನು ಮಾಡುತ್ತಾರೆ ಆದ್ದರಿಂದ ನೂತನ ಸಂವಸ್ತರವನ್ನು ನಾವು ಬರಮಾಡಿಕೊಳ್ಳುತ್ತೇವೆ ಆದರೆ ಇದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೊಸ ವರ್ಷ ಅಲ್ಲ ಆದರು ಕೂಡ ಪ್ರತಿದಿನ ನಮ್ಮ ಜೀವನದಲ್ಲಿ ಆಂಗ್ಲ ದಿನಚರಿಯನ್ನು ನಾವು ಅಳವಡಿಸಿಕೊಂಡಿರುವ ಕಾರಣ ಈ ಹೊಸ ವರ್ಷವನ್ನು ಆಚರಿಸುತ್ತೇವೆ ಹಾಗಾದರೆ ಈ ಹೊಸ ವರ್ಷವನ್ನು ಯಾವ ಬಣ್ಣದ ಬಟ್ಟೆ ಧರಿಸಿ ಬರ ಮಾಡಿಕೊಂಡರೆ ನಮಗೆ ಒಳ್ಳೆಯದು ಆಗುತ್ತದೆ ಎಂದು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಎಲ್ಲರು ಕೂಡ ಈ ವರ್ಷ ಒಂದೆ ಬಣ್ಣದ ಬಟ್ಟೆಯನ್ನು ಧರಿಸಬೇಕು ಕಾರಣ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9945339940

2020 ಒಂದು ಜಗತ್ತಿನ ಮೇಲೆ ಇರುವ ಪ್ರತಿಯೊಬ್ಬ ಮನುಷ್ಯ ಪ್ರಾಣಿ ಪಕ್ಷಿಗಳಿಗೂ ಕೂಡ ಒಂದು ಕರಾಳ ವರ್ಷ ಎಂದರೆ ತಪ್ಪಾಗಲಾರದು ಸಾಕಷ್ಟು ನೋವುಗಳನ್ನು ನೀಡಿದ ವರ್ಷ ಎಂದರೆ ಅದು 2020 ಆದ್ದರಿಂದ ನಮ್ಮ ಕಷ್ಟಗಳು ಇಲ್ಲಿಗೆ ಮುಗಿಯಲಿ ಆದರೆ ಬರುವ 2021 ನೇ ವರ್ಷವೂ ಸಹ ಸ್ವಲ್ಪ ಮಟ್ಟಿಗೆ ಸಮಸ್ಯೆಯ ಮಾರ್ಗದಲ್ಲಿ ಇದೆ ಆದ್ದರಿಂದ ಎಲ್ಲರೂ ಕೂಡ ನಮ್ಮ ಭವಿಷ್ಯದ ಬಗ್ಗೆ ಅಂದರೆ ಜೀವನದಲ್ಲಿ ಉದ್ಯೋಗ ಆರ್ಥಿಕತೆ ಎಲ್ಲವನ್ನು ಸಹ ಗಮನದಲ್ಲಿ ಇಟ್ಟುಕೊಂಡು ನಮ್ಮ ಸಮಸ್ಯೆಗಳ ನಿವಾರಣೆಗೆ ತುಂಬಾ ಪವಿತ್ರವಾದದ್ದು ಶ್ರೇಷ್ಠವಾದದ್ದು ಹಳದಿ ಬಣ್ಣ. ಆದ್ದರಿಂದ 2021 ನೇ ಜನವರಿ 1ನೇ ತಾರಿಕಿನಂದು ಎಲ್ಲರೂ ಕೂಡ ಶುಭ ಸೂಚಕವಾದ ಬಣ್ಣ ಜೊತೆಗೆ ಈ ವರ್ಷ ಪೂರ್ತಿ ನಮಗೆ ಅದೃಷ್ಟವನ್ನು ತರುವಂತಹ ಬಣ್ಣ ಎಂದರೆ ಹಳದಿ ಬಣ್ಣ ಆದ್ದರಿಂದ ಈ ಹಳದಿ ಬಣ್ಣ ಗುರುವಿಗೆ ಸಂಬಂಧಿಸಿದ ಬಣ್ಣವಾಗಿದೆ ಆದ್ದರಿಂದ ಈಗಿನ ನಮ್ಮ ಕಷ್ಟದ ಜೀವನವನ್ನು

ಸುಖವಾಗಿಸಲು ಗುರುಬಲ ಹೆಚ್ಚಾಗಿ ಬೇಕಾಗುತ್ತದೆ ಆದ್ದರಿಂದ ನಾವು ಹಳದಿ ಬಟ್ಟೆ ಧರಿಸುವುದರಿಂದ ನಮಗೆ ಗುರುಬಲ ವರ್ಷ ಪೂರ್ತಿ ಲಭಿಸುತ್ತದೆ ಆದ್ದರಿಂದ ಎಲ್ಲರೂ ಸಹ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಹೊಸ ವರ್ಷಾಚರಣೆ ಮಾಡಿ ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ ಆದರೆ ಹಳದಿ ಬಟ್ಟೆಯಲ್ಲಿ ಸ್ವಲ್ಪ ಕಪ್ಪು ಬಣ್ಣ ಮತ್ತು ಕಂದು ಮಿಶ್ರಿತ ಬಣ್ಣ ಮತ್ತು ಹಸಿರು ಬಣ್ಣ ಇದೆ ಎಂದರೆ ಈ ವರ್ಷದ ಮೊದಲ ದಿನ ಈ ಬಣ್ಣದ ಬಟ್ಟೆ ಧರಿಸಬೇಡಿ ಏಕೆಂದರೆ ಇಂತಹ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ನಮಗೆ ಇನ್ನಷ್ಟು ಸಮಸ್ಯೆಗಳು ಹೆಚ್ಚಾಗುತ್ತವೆ ಆದರೆ ಹಳದಿ ಬಣ್ಣದ ಬಟ್ಟೆಯಲ್ಲಿ ಕೆಂಪು ನೀಲಿ ಬಿಳಿ ಮಿಶ್ರಿತ ಬಟ್ಟೆ ಇದ್ದರೆ ಪರವಾಗಿಲ್ಲ ಆದರೆ ಪೂರ್ತಿ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದರೆ ತುಂಬಾ ಒಳ್ಳೆಯದು ಇದರಿಂದ ನಿಮಗೆ ಶುಭವಾಗುತ್ತದೆ ಹಾಗೇನೆ ಈ 2021 ನೇ ಹೊಸ ವರ್ಷವನ್ನು ಹೆಚ್ಚಾಗಿ ಹೊರಗಡೆ ಹೋಗಿ ಆಚರಿಸಬೇಡಿ ಆದಷ್ಟು ಮನೆಯಲ್ಲಿ ಇದ್ದು ಆಚರಿಸಿ ಇದರಿಂದ ಎಲ್ಲರಿಗೂ ಕೂಡ ಒಳ್ಳೆಯದಾಗುತ್ತದೆ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9945339940

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here