ಈ ರೀತಿಯ ದೀಪವನ್ನು ಬೆಳಗಿಸುವುದರಿಂದ ನೀವು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುತ್ತಿರ.

34

ನಮಸ್ಕಾರ ಪ್ರಿಯ ಓದುಗರೆ ಈ ಒಂದು ಉಪಾಯವನ್ನು ಮಾಡುವುದರಿಂದ ವ್ಯಾಪಾರದಲ್ಲಿ ಒಳ್ಳೆಯದು ಆಗುತ್ತದೆ ಹಾಗೇನೆ ತುಂಬಾ ನಂಬಿಕೆಯನ್ನು ಇಟ್ಟುಕೊಂಡು ಈ ಒಂದು ಕೆಲಸವನ್ನು ನೀವು ಮಾಡಬೇಕಾಗುತ್ತದೆ ಬನ್ನಿ ಹಾಗಾದರೆ ನಿಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಮಾಡುವ ಆ ಒಂದು ಉಪಾಯ ಯಾವುದು ಎಂದು ಈಗ ತಿಳಿಯೋಣ ಕಂಚಿ ಕಾಮಾಕ್ಷಿ ದೇವಿಯ ಹೆಸರಿನಲ್ಲಿ ನೀವು ಪ್ರತಿದಿನ ತುಪ್ಪದ ದೀಪವನ್ನು ಹಚ್ಚಬೇಕು ನಂತರ ಆ ದೀಪದ ಮುಂದೆ ಕುಳಿತು ಓಂ ಕಾಮಾಕ್ಷಿ ದೇವಿಯೆಯ್ ನಮಹ ಓಂ ಕಾಮಾಕ್ಷಿ ದೇವಿಯೆಯ್ ನಮಹ ಎಂದು ಈ ಒಂದು ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸಬೇಕು ಆದರೆ ನಿಮಗೆ ಪ್ರತಿದಿನ 108 ಬಾರಿ ಈ ಒಂದು ಮಂತ್ರವನ್ನು ಜಪಿಸಲು ಆಗುವುದಿಲ್ಲ ಎಂದರೆ 21 ಬಾರಿ ಪಠಿಸಬಹುದು ನಂತರ ಮಹಾಲಕ್ಷ್ಮೀ ದೇವಿ ಫೋಟೋ ಎಲ್ಲರ ಮನೆಯಲ್ಲೂ ಸಹ ಇರುತ್ತದೆ ನಿಮ್ಮ ಮನೆಯ ದೇವರ ಮನೆಯಲ್ಲಿ ಮಹಾಲಕ್ಷ್ಮೀ ದೇವಿ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಫೋಟೋ ಇಡಬೇಕು ನಂತರ ಆ ಪೋಟೋ ಮುಂದೆ ಎರಡು ಕಾಮಾಕ್ಷಿ ದೀಪಗಳನ್ನು ಇಡಬೇಕು ಈ ಕಾಮಾಕ್ಷಿ ದೀಪಕ್ಕೆ ಕುಂಕುಮ ಹಚ್ಚಿ ಹೂವನ್ನು ಅರ್ಪಿಸಬೇಕು ನಂತರ ಆ ದೀಪಕ್ಕೆ ತುಪ್ಪವನ್ನು ಹಾಕಿ ದೀಪವನ್ನು ಬೆಳಗಬೇಕು ಹೀಗೆ ಮಾಡಿದರೆ ಮಹಾಲಕ್ಷ್ಮೀ ಸಂತೋಷ ಪಡುತ್ತಾಳೆ ಏಕೆಂದರೆ ತುಪ್ಪದ ದೀಪವನ್ನು ಮನೆಯಲ್ಲಿ ಬೆಳಗುವುದರಿಂದ ಮನೆಗೆ ಮತ್ತು ನಿಮಗೆ ತುಂಬಾ ಒಳ್ಳೆಯದು ಸಹ ಆಗುತ್ತದೆ ಆದ್ದರಿಂದ ಮನೆಯಲ್ಲಿ ಪ್ರತಿದಿನ ಕೂಡ ತುಪ್ಪದ ದೀಪವನ್ನು ಬೆಳಗಿಸಬೇಕು ಅಥವಾ ಆಗಲಿಲ್ಲ ಎಂದರೆ ಮಂಗಳವಾರ ಮತ್ತು ಶುಕ್ರವಾರ ಹೀಗೆ ತುಪ್ಪದ ದೀಪವನ್ನು ಬೆಳಗಿಸುವುದರಿಂದ ಕೂಡ ನಿಮಗೆ ಒಳ್ಳೆಯದು ಆಗುತ್ತದೆ ಅಂದರೆ ಕಾಮಾಕ್ಷಿ ರೂಪವೆ ಮಹಾಲಕ್ಷ್ಮೀ ಎಂದು ಹೇಳುತ್ತಾರೆ. ಹಾಗೇನೆ ಈ ಕಾಮಾಕ್ಷಿ ದೀಪಕ್ಕೆ ಗಜಲಕ್ಷ್ಮೀ ದೀಪ ಎಂದು ಸಹ ಕರೆಯುತ್ತಾತ್ರೇ ಹೀಗೆ ಎರಡು ದೀಪಗಳನ್ನು ಇಟ್ಟು ಅದಕ್ಕೆ ಅರಿಷಿಣ ಮತ್ತು ಕುಂಕುಮ್ಮ ಹಚ್ಚಿ ಹೂವುಗಳನ್ನು

ಅರ್ಪಿಸಿ ತುಪ್ಪವನ್ನು ಹಾಕಿ ಅದನ್ನು ಬೆಳೆಗಿಸಿದರೆ ನಿಮ್ಮ ಮನೆಯ ಪರಿಸ್ಥಿತಿ ಸುಧಾರಿಸುತ್ತದೆ ಹಾಗೇನೆ ನೀವು ಮಾಡುವ ವ್ಯಾಪಾರದಲ್ಲಿ ಅಭಿವೃದ್ಧಿ ಕೂಡ ಆಗುತ್ತದೆ ನಂತರ ನೀವು ನಿಮ್ಮ ವ್ಯಾಪಾರ ಮಾಡುವ ಸ್ಥಳದಲ್ಲಿ ಸಹ ಕಾಮಾಕ್ಷಿ ದೀಪವನ್ನು ಸಹ ಬೆಳಗಬಹುದು ಅಂದರೆ ಸಣ್ಣ ಸಣ್ಣ ಗಾತ್ರದ ಕಾಮಾಕ್ಷಿ ದೀಪವನ್ನು ತೆಗೆದುಕೊಂಡು ಬಂದು ಮಹಾಲಕ್ಷ್ಮೀ ಫೋಟೋ ಮುಂದೆ ಇಡಬೇಕು ಅದಕ್ಕೆ ಅರಿಷಿಣ ಮತ್ತು ಕುಂಕುಮ ಹಚ್ಚಿ ಹೂವನ್ನು ಏರಿಸಿ ತುಪ್ಪದ ದೀಪವನ್ನು ಬೆಳಗುವುದರಿಂದ ನೀವು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುತ್ತಿರ ಈ ದೀಪವನ್ನು ಬೆಳಿಗ್ಗೆ ಮತ್ತು ಸಂಜೆ ದಿನಕ್ಕೆ ಎರಡು ಸಮಯ ಈ ಒಂದು ದೀಪವನ್ನ ಬೆಳಗಬೇಕು ಹೀಗೆ ಮಾಡುವುದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ ನಂತರ ಹೀಗೆ ಕಾಮಾಕ್ಷಿ ದೀಪವನ್ನು ಬೆಳಗಿಸಿದ ನಂತರ ಒಣ ಹಣ್ಣುಗಳನ್ನು ನೈವ್ಯಧ್ಯವಾಗಿ ಅರ್ಪಿಸಬೇಕು ಅಂದರೆ ಬಾದಾಮಿ ಗೋಡಂಬಿ ದ್ರಾಕ್ಷಿ ಇವುಗಳನ್ನು ಒಂದು ತಟ್ಟೆಯಲ್ಲಿ ಹಾಕಿ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ದೇವರ ಮುಂದೆ ಅರ್ಪಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ವ್ಯಾಪಾರದಲ್ಲಿ ಕ್ರಮೇಣವಾಗಿ ಅಭಿವೃದ್ಧಿ ಕಾಣುತ್ತಿರ ಹಾಗೇನೆ ಇದರಿಂದ ನಿಮ್ಮ ಜೀವನವು ಸಹ ತುಂಬಾ ಆನಂದಮಯವಾಗಿ ಸಾಗುತ್ತದೆ ಹಾಗೇನೆ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಸಧಾಕಾಲ ತುಂಬಿರುತ್ತದೆ. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here