ಈ ರೀತಿಯ ದೀಪ ನಿಮ್ಮ ಮನೆಯಲ್ಲಿ ಇದ್ದಲ್ಲಿ ನಿಮ್ಮ ಮನೆ ಅಖಂಡ ಐಶ್ವರ್ಯ ಯಿಂದ ಕೂಡಿರುತ್ತದೆ

62

ಕಾಮಾಕ್ಷಿ ದೀಪವನ್ನು ಹೀಗೆ ದೀಪಾರಾಧನೆ ಮಾಡಿದರೆ ಗಜಲಕ್ಷ್ಮಿ ಆಶೀರ್ವಾದ ಸಿಗುತ್ತೆ. ಕಾಮಾಕ್ಷಿ ದೀಪವು ಗಜ ಲಕ್ಷ್ಮಿ ದೇವಿಯ ಚಿತ್ರ ಇರುವುದೇ ಗಜಲಕ್ಷ್ಮಿ ದೀಪ ಅಥವಾ ಕಾಮಾಕ್ಷಿ ದೀಪ. ಈ ದೀಪದ ಬೆಳಕಿನಲ್ಲಿ ಕಾಮಾಕ್ಷಿ ದೇವಿಯು ನೆಲಸಿರುತ್ತಾಳೆ. ಕಾಮಾಕ್ಷಿ ದೇವಿ ಸರ್ವ ದೇವತೆಗಳಿಗೆ ಶಕ್ತಿ ಕೊಡುತ್ತಾಳೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ ದೇವಿಯ ಅವತಾರವಾದ ಈ ಕಾಮಾಕ್ಷಿ ದೀಪ ಬೆಳಗುವ ಮನೆ ಅಖಂಡ ಐಶ್ವರ್ಯ ದಿಂದ ಕೂಡಿರುತ್ತದೆ ಹೀಗಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಚಿನ್ನದ ಆಭರಣಗಳನ್ನು ವಂಶ ಪಾರಂಪರ್ಯ ಆಗಿ ಹೇಗೆ ಮುಂದಿನ ಪೀಳಿಗೆಗೆ ನೀಡುತ್ತಾರೆ ಹಾಗೆಯೇ ಇದನ್ನು ಕೂಡ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಬಳುವಳಿ ಆಗಿ ನೀಡುತ್ತಾರೆ. ಮನೆಯಲ್ಲಿ ವ್ರತ ಗೃಹ ಪ್ರವೇಶ ಪೂಜೆಯನ್ನು ಮಾಡುವಾಗ ಕಾಮಾಕ್ಷಿ ದೀಪವನ್ನು ಹೆಚ್ಚಾಗಿ ಬಳಸುತ್ತಾರೆ ಹೀಗೆ ಪುರಾಣಗಳಲ್ಲಿ ವ್ರತಗಳಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಕಾಮಾಕ್ಷಿ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ದೀಪವನ್ನು ದೀಪಾರಾಧನೆ ಮಾಡಿದರೆ ಒಳ್ಳೆಯದು. ದೀಪಾರಾಧನೆ ಮಾಡುವಾಗ ದೀಪಕ್ಕೆ ಕುಂಕುಮ ಇಟ್ಟು ಹೂವನ್ನು ಅರ್ಪಿಸಿ ದೀಪವನ್ನು ಅರ್ಪಿಸಿ ನಂತರ ಮೊದಲು ದೀಪವನ್ನು ಪೂಜೆ ಮಾಡಬೇಕು ನಂತರ ದೇವರ ಪೂಜೆ ಮಾಡುವುದು ಸಂಪ್ರದಾಯ. ಕಾಮಾಕ್ಷಿ ದೀಪವನ್ನು ಬಳಸುವಾಗ ಈ ದೀಪಕ್ಕೆ ಕುಂಕುಮ ಇಟ್ಟ ನಂತರ ಅದೇ ಕೈಯಿಂದ ದೇವರ ರೂಪಕ್ಕೆ ಕೂಡ ಕುಂಕುಮ ಇಟ್ಟು ಸುತ್ತಲೂ ಹೂವಿನಿಂದ ಅಲಂಕಾರ ಮಾಡಿ ಈ ದೀಪವನ್ನು ನೆಲಕ್ಕೆ ತಾಕಾದಂತೆ ಒಂದು ತಾಮ್ರದ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಇರಿಸಬೇಕು. ಈ ದೀಪವನ್ನು ಎಳ್ಳೆಣ್ಣೆ ಅಥವಾ ತುಪ್ಪದಿಂದ ದೀಪಾರಾಧನೆ ಮಾಡಿದರೆ ಒಳ್ಳೆಯದು. ಕಾಮಾಕ್ಷಿ ದೀಪದ ಬತ್ತಿ ಹೀಗೆ ನಿಧಾನವಾಗಿ ಸುಡುತ್ತದೆಯೋ ಹಾಗೆ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿ ದೂರವಾಗುತ್ತದೆ. ಕಾಮಾಕ್ಷಿ ದೀಪ ಯಾವಾಗಲೂ ಉತ್ತರ ಮತ್ತು ಪೂರ್ವ ದಿಕ್ಕನ್ನು ನೋಡುವಂತೆ ಮಾಡಬೇಕು ದಕ್ಷಿಣ

ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ದೀಪಾರಾಧನೆ ಮಾಡಬಾರದು ಈ ದೀಪವನ್ನು ಮಂಗಳವಾರ ಮತ್ತು ಶುಕ್ರವಾರ ದಿನ ತೊಳೆಯ ಬಾರದು. ಪ್ರತಿ ದಿನ ಬೆಳಗ್ಗಿನ ಜಾವ ಮತ್ತು ಸಾಯಂಕಾಲದ ಸಮಯದಲ್ಲಿ ಕಾಮಾಕ್ಷಿ ದೀಪದಿಂದ ದೀಪ ಬೆಳಗಿಸುವುದರಿಂದ ತುಂಬಾ ಒಳ್ಳೆಯದು ಕಾಮಾಕ್ಷಿ ದೀಪದ ಮೇಲ್ಭಾಗದಲ್ಲಿ ಗಜಲಕ್ಷ್ಮಿ ಎರಡು ಆನೆಗಳ ಜೊತೆ ಇರುವಂತೆ ಚಿತ್ರ ಇರುತ್ತದೆ. ಎರಡು ಆನೆಗಳು ಮಹಾ ಲಕ್ಷ್ಮಿಯ ಪಕ್ಕ ಇದ್ದು ಸೊಂಡಿಲು ನಿಂದ ನೀರನ್ನು ಪ್ರೋಕ್ಷಣೆ ಮಾಡುತ್ತಾ ಇದೆ ಈ ರೀತಿಯ ದೀಪ ನಿಮ್ಮ ಮನೆಯಲ್ಲಿ ಇದ್ದಲ್ಲಿ ನಿಮ್ಮ ಮನೆ ಅಖಂಡ ಐಶ್ವರ್ಯ ಯಿಂದ ಕೂಡಿರುತ್ತದೆ ಈ ಕಾಮಾಕ್ಷಿ ದೀಪವು ಹಿತ್ತಾಳೆ ಆಗಿದ್ದರೆ ತುಂಬಾ ಒಳ್ಳೆಯದು ಈ ಕಾಮಾಕ್ಷಿ ದೀಪವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಏಕೆಂದರೆ ಇದರ ಕೆಳಗೆ ಸದಾ ಲಕ್ಷ್ಮಿ ಇರುತ್ತಾಳೆ ದೀಪಕ್ಕೆ ಎರಡು ಬತ್ತಿಗಳನ್ನು ಮಾತ್ರ ಹಾಕಬೇಕು. ದೇವರ ಮನೆಯಲ್ಲಿ ಎರಡು ಕಾಮಾಕ್ಷಿ ದೀಪಗಳನ್ನು ಇಡಬೇಕು.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here