ಈ ರೀತಿಯ ಮೊಸರು ಸೇವನೆ ಮಾಡಿದ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ

51

ಮೊಸರನ್ನು ಸೇವಿಸುವಾಗ ನಾವು ಮಾಡುವ ತಪ್ಪುಗಳು ಹಾಗೂ ಅದರಿಂದ ಆಗುವ ಅಡ್ಡಪರಿಣಾಮಗಳು. ನಮಸ್ತೆ ಗೆಳೆಯರೇ ಪ್ರತಿ ದಿನ ಮೊಸರು ಅನ್ನ ಸೇವನೆಯಿಂದ ಆರೋಗ್ಯ ಉತ್ತಮವಾಗಿ ಇರುತ್ತದೆ ಎಂದು ಗೊತ್ತು. ಮೊಸರಿನಲ್ಲಿ ಇರುವ ಕ್ಯಾಲ್ಸಿಯಂ ಪ್ರೊಟೀನ್ ಕ್ಯಾಲೋರಿಗಳು ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡಿದಾಗ ಮಾತ್ರ ಎನ್ನುವುದನ್ನು ನಾವು ಮರೆಯಬಾರದು. ಆದರೆ 99ರಷ್ಟು ಜನರು ಪ್ರತಿ ದಿನ ಮೊಸರನ್ನು ತಪ್ಪಾಗಿ ಸೇವಿಸುತ್ತಾರೆ. ಇದೇ ಕಾರಣಕ್ಕೆ ಮೊಸರಿನಿಂದ ನಮಗೆ ಯಾವುದೇ ಲಾಭಗಳು ದೇಹಕ್ಕೆ ದೊರೆಯುವುದಿಲ್ಲ. ಅದೇನು ಎಂದು ಇಂದಿನ ಲೇಖನದಲ್ಲಿ ಸವಿಸ್ತಾರವಾಗಿ ತಿಳಿದುಕೊಳ್ಳೋಣ ಬನ್ನಿ. ನಿಮಗೆ ಗೊತ್ತೇ ನಾವೆಲ್ಲ ಮೊಸರನ್ನು ಸೇವಿಸುವಾಗ ಮಾಡುವ ಈ ತಪ್ಪಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ನೆಗಡಿ ಜ್ವರ ಅಸ್ತಮಾ ತ್ವಚೆಯಲ್ಲಿ ಕಿರಿಕಿರಿ ಕೂದಲು ಉದುರುವ ಸಮಸ್ಯೆ ಮಲಬದ್ಧತೆ ಹೊಟ್ಟೆ ಉಬ್ಬರ ಪಿತ್ತ, ಕಫದಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ಯಾಕೆಂದರೆ ಆರೋಗ್ಯಕರವಾದ ವಸ್ತುವನ್ನು ಅನುಚಿತವಾಗಿ ಸೇವನೆ ಮಾಡುವುದರಿಂದ ಉಂಟಾಗುವ ಲಾಭಗಳಿಗಿಂತ ಹಾನಿಯೇ ಹೆಚ್ಚು. ಮೊಸರಿನಲ್ಲಿ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳು ಸಮೃದ್ದವಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ. ಈ ಬ್ಯಾಕ್ಟೀರಿಯಾಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ನಾವು ಮಾಡುವ ಮುಖ್ಯ ತಪ್ಪು ಏನೆಂದರೆ ಈ ಬ್ಯಾಕ್ಟೀರಿಯಾಗಳು ನಶಿಸಿ ಹೋದ ನಂತರ ನಾವು ಸೇವಿಸುತ್ತೇವೆ.

ಹೇಗೆ ಗೊತ್ತಾ ನಾವೆಲ್ಲರೂ ಮೊಸರನ್ನು ಹಾಗೆ ಸೇವಿಸುವುದಿಲ್ಲ. ಅದರ ರುಚಿಯನ್ನು ಹೆಚ್ಚಿಸಲು ಉಪ್ಪನ್ನು ಸೇರಿಸಿ ಸೇವಿಸುತ್ತೇವೆ. ಈ ವಿಧಾನ ತಪ್ಪು. ಏಕೆಂದರೆ ಉಪ್ಪನ್ನು ತಯಾರಿಸುವಾಗ ಸಾಕಷ್ಟು ರಾಸಾಯನಿಕ ವಸ್ತುಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಇದನ್ನು ಮೊಸರಿಗೆ ಹಾಕಿದ ತಕ್ಷಣವೇ ಇದರಲ್ಲಿ ಇರುವ ದೇಹಕ್ಕೆ ಅಗತ್ಯವಾದ ಒಳ್ಳೆಯ ಬ್ಯಾಕ್ಟೀರಿಯಾಗಳು ಸತ್ತು ಬಿಡುತ್ತದೆ. ಇಂತಹ ಮೊಸರನ್ನು ಸೇವಿಸುವುದರಿಂದ ಯಾವುದೇ ಲಾಭಗಳು ನಮ್ಮ ದೇಹಕ್ಕೆ ದೊರೆಯುವುದಿಲ್ಲ. ಇದೇ ಕಾರಣಕ್ಕೆ ನಾವು ಪ್ರತಿ ದಿನ ಮೊಸರು ಸೇವಿಸಿದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣಿಸುವುದಿಲ್ಲ. ಹಾಗೆ ಮೊಸರನ್ನು ಯಾವ ರೀತಿಯಲ್ಲಿ ಸೇವಿಸಬೇಕು ಗೊತ್ತೇ ಮೊದಲಿಗೆ ಮೊಸರನ್ನು ಬೆಲ್ಲದ ಜೊತೆಗೆ ಅಥವಾ ಕಲ್ಲು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಬೇಕು. ಇದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ಮೊಸರಿಗೆ ಸಿಹಿಯನ್ನು ಹಾಕಿ ಸೇವಿಸಿದಾಗ ಮೊಸರಿನಲ್ಲಿ ಇರುವ ಬ್ಯಾಕ್ಟೀರಿಯಾ ದ್ವಿಗುಣವಾಗುತ್ತದೆ. ಇದರಿಂದ ಇನ್ನೂ ಹೆಚ್ಚಿನ ಲಾಭ ಮೊಸರಿನಿಂದ ದೇಹಕ್ಕೆ ದೊರೆಯುತ್ತದೆ. ಇನ್ನೂ ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಹೊಟ್ಟೆಗೆ ಸಂಭಂದಿಸಿದ ಹಲವು ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಮೊಸರನ್ನು ಬಿಸಿ ಮಾಡುವುದು ಇನ್ನೊಂದು ಒಂದು ದೊಡ್ಡ ತಪ್ಪು ಎಂದು ಹೇಳಬಹುದು. ಮೊಸರನ್ನು ಬಿಸಿ ಮಾಡಿ ಹಲವು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಉಂಟು ಮಾಡುತ್ತದೆ.

ಇದರಿಂದ ಮೊಸರಿನಲ್ಲಿ ಇರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳು ಟಾಕ್ಸಿನ್ ಗಳು ನಾಶವಾಗುತ್ತದೆ. ಅಂಥಹ ಮೊಸರನ್ನು ಸೇವಿಸಿದಾಗ ಚರ್ಮಕ್ಕೆ ಸಂಭಂದಿಸಿದ ಸಮಸ್ಯೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಸಹ ಎದುರಾಗಬಹುದು. ಜೀರ್ಣಕ್ರಿಯೆಗೂ ಕೂಡ ತೊಂದರೆ ಉಂಟು ಮಾಡುತ್ತದೆ. ರಾತ್ರಿ ಹೊತ್ತು ಮೊಸರನ್ನು ಸೇವಿಸುವುದು. ರಾತ್ರಿ ಹೊತ್ತು ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಅದರಲ್ಲೂ ಮುಖ್ಯವಾಗಿ ಕಫದ ಬಾಧೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದಷ್ಟು ಮೊಸರನ್ನು ಸೂರ್ಯಾಸ್ತದ ಮುಂಚೆಯೇ ಸೇವಿಸಬೇಕು. ನೋಡಿದ್ರಲಾ ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸೇವಿಸಿದರೆ ಆರೋಗ್ಯಕ್ಕೆ ಅನೇಕ ಲಾಭಗಳು ಮೊಸರಿನಿಂದ ದೊರೆಯುತ್ತದೆ. ಇದು ನಮ್ಮ ದೇಹದಲ್ಲಿ ಇರುವ ವಾತ ಪಿತ್ತ ಕಫವನ್ನೂ ಸಮತೋಲನದಲ್ಲಿ ಇಡುತ್ತದೆ. ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here