ಈ ರೀತಿ ಓಂಕಾರ ಜಪಿಸಿದರೆ ಆರೋಗ್ಯ ವೃದ್ಧಿಸುತ್ತದೆ

46

ಸ್ನೇಹಿತರೆ ಎಲ್ಲಾ ಶಬ್ದಗಳಿಗೆ ಆದಿ ಶಬ್ಧ ಎಂದರೆ ಓಂ. ಓಂ ಎಂಬ ಶಬ್ದವು ಅ ಉ ಮತ್ತು ಮ ಎಂಬ ಶಬ್ಧಗಳಿಂದ ಉಂಟಾಗಿದೆ ಈ ಅ ಉ ಮತ್ತು ಮ ಎಂಬ ಈ ಮೂರು ಅಕ್ಷರಗಳು ಶಿವನ ಢಮರುಗ ದಿಂದ ಉದ್ಭವಿಸಿದ ಪವಿತ್ರವಾದ ಅಕ್ಷರ ಆಗಿದೆ ಈ ಒಂದು ಮೂರು ಅಕ್ಷರಗಳನ್ನು ಪಠಿಸಿ ನೀವು ಓಂ ಎಂದು ಹೇಳುತ್ತ ಬಂದರೆ ನಿಮ್ಮ ಆರೋಗ್ಯ ವೃದ್ಧಿ ಆಗುತ್ತದೆ ನಿಮ್ಮ ಮಾನಸಿಕ ಸ್ಥಿತಿ ಬಹಳ ಕೆಯ ರೀತಿಯಲ್ಲಿ ಸುಧಾರಣೆ ಗೊಳ್ಳುತ್ತದೆ ಹಾಗೂ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಜಾಗೃತ ಗೊಳ್ಳುತ್ತದೆ ಓಂ ಎಂದು ಪಠಿಸಬೇಕಾದರೆ ಈ ಓಂ ಎನ್ನುವ ಶಬ್ಧ ನಮ್ಮ ನಾಭಿ ಯಿಂದ ನಾಲಿಗೆಯ ವರೆಗೆ ಬರುತ್ತದೆ ಓಂ ಎಂದು ಹೇಳುವಾಗ ಈ ಶಕ್ತಿ ಉತ್ಪಾದನೆ ಆಗುತ್ತದೆ ಎಲ್ಲಾ ಒಂದು ರೀತಿಯ ಎಲ್ಲಾ ಕಷ್ಟ ಕಾರ್ಪಣ್ಯ ದೂರ ಮಾಡುತ್ತದೆ ಮತ್ತು ನಿಮ್ಮ ಆರೋಗ್ಯ ದಲ್ಲಿ ಬಹಳ ಸುಧಾರಣೆ ತರಿಸುತ್ತದೆ. ಹಾಗೂ ಡಯಾಬಿಟೀಸ್ ಬಿಪಿ ಮತ್ತು ಥೈರಾಯ್ಡ್ ಅಂತಹ ಸಮಸ್ಯೆಗಳು ಕರುಳಿನ ಸಮಸ್ಯೆ ಹೊಟ್ಟೆ ಸಮಸ್ಯೆ ಹಾಗೂ ಉದುರ ಬೇನೆಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಎಲ್ಲಾ

ಒಂದು ರೀತಿಯಾದ ಕಾಯಿಲೆಗಳು ಕೂಡ ಈ ಒಂದು ಓಂ ಎಂಬ ಶಬ್ದದಿಂದ ನಿವಾರಣೆ ಆಗುವ ಅದ್ಬುತವಾದ ಪರಿಹಾರ ಇದಾಗಿದೆ ನೀವು ಬೆಳಗ್ಗೆ ಸಾಯಂಕಾಲ ಕೇವಲ 6 ನಿಮಿಷ ಓಂ ಎನ್ನುವ ಶಬ್ದವನ್ನು ಓಂ ಎನ್ನುವ ಶಬ್ದವನ್ನು ನೀವು ಉಚ್ಛಾರಣೆ ಮಾಡುತ್ತಾ ಅದು ನಾಭಿಯಿಂದ ಹೇಳಿಕೊಂಡರೆ ಅದು 6 ನಿಮಿಷಗಳ ಕಾಲ ನಿಮಗೆ ಯಾವುದೇ ರೀತಿಯಾದ ಕಾಯಿಲೆ ಬಾರದೇ ನಿಮ್ಮ ಆರೋಗ್ಯ ಸ್ಥಿತಿ ಒಳ್ಳೆಯ ರೀತಿಯಲ್ಲಿ ಉತ್ತಮ ಗೊಳ್ಳುತ್ತ ಹೋಗುತ್ತದೆ. ಇದು ಚಿಕ್ಕ ಮಕ್ಕಳಿಂದ ವೃದ್ಧರ ವರೆಗೆ ಮಾಡುವ ಒಂದು ಪ್ರಕ್ರಿಯೆ ಆಗಿದೆ ಬೆಳಗ್ಗೆ ಹಾಗೂ ಸಾಯಂಕಾಲ ಎರಡು ಸಮಯ ಮಾಡಬಹುದು ನಿಮಗೆ ಕಡಿಮೆ ಎಂದರೆ 6 ನಿಮಿಷ ಆದರೂ ಮಾಡಿದರೆ ಯಾವುದೇ ರೋಗಗಳು ಬರುವುದಿಲ್ಲ ದೊಡ್ಡ ಕ್ಯಾನ್ಸರ್ ಅಂತಹ ರೋಗಗಳು ಕೂಡ ಈ ಓಂ ಶಬ್ಧದಿಂದ ನಿವಾರಣೆ ಆಗುವ ಗುಣ ಇದೆ ಈ ಆಧ್ಯಾತ್ಮಿಕ ಆದ ಓಂ ತಾಯಿಯ ಸ್ವರೂಪ ನೀಲಕಾಲ ಸ್ವರೂಪ ಭಗವಂತನ ಅಂಶ ಎಂದೇ ಹೇಳಬಹುದು. ಈ ಓಂ ಎಂದು ಹೇಳಿದರೆ ತಾಯಿ ಹೊಟ್ಟೆಯಲ್ಲಿ ಮಗು ಎಷ್ಟು ಸುರಕ್ಷಿತವಾಗಿ ಇರುತ್ತದೆ ಹಾಗೆ ಈ ಒಂದು ಪ್ರಕೃತಿ ಈ ಪ್ರಪಂಚದಲ್ಲಿ ಸುರಕ್ಷಿತವಾಗಿ ಇರುತ್ತೇವೆ ಈ ರೀತಿ ನೀವು ಕೂಡ 6 ನಿಮಿಷಗಳ ಕಾಲ ಓಂ ಜಪಿಸಿ ಎಲ್ಲಾ ಕಾಯಿಲೆಗಳಿಂದ ಮುಕ್ತ ಆಗಿರಿ ಇದು ಅತ್ಯಂತ ಸುಲಭವಾದ ಉಪಾಯ ಆಗಿದೆ ಅಲ್ಲವೇ ಸ್ನೇಹಿತರೆ ಹಾಗಾಗಿ ನೀವು ಕೂಡ ಈ ಓಂಕಾರ ಜಪಿಸಿ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಹೊಂದಿರಿ.

LEAVE A REPLY

Please enter your comment!
Please enter your name here