ಆರೋಗ್ಯದ ಸಮಸ್ಯೆಯಿಂದ ಎಲ್ಲರೂ ಬಳಲುತ್ತಾ ಇರುತ್ತಾರೆ ಅದೇ ರೀತಿ ದುಡ್ಡು ಕಾಸಿನ ವಿಚಾರದಲ್ಲಿ ತುಂಬಾ ತೊಂದರೆಯನ್ನು ಅನುಭವಿಸುತ್ತಾ ಇರುತ್ತಾರೆ ಮನೆಯಲ್ಲಿ ನೆಮ್ಮದಿ ಇಲ್ಲ ಸಂತೋಷ ಇಲ್ಲ ದುಡಿಮೆ ಎನ್ನುವುದು ಆಗುತ್ತಾ ಇದ್ದರೂ ಕೈಯಲ್ಲಿ ಹಣ ನಿಲ್ಲುತ್ತಾ ಇಲ್ಲ ಮಹಾ ಲಕ್ಷ್ಮಿಯ ಒಂದು ಕೃಪೆ ನಮ್ಮ ಮೇಲೆ ಇಲ್ಲ ಎಂದು ಪ್ರತಿಯೊಬ್ಬರೂ ಕೂಡ ಅಂದುಕೊಳ್ಳುತ್ತಾರೆ ಅದಕ್ಕಾಗಿ ನೀವು ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು ಈ ವಿಶೇಷವಾದ ಕಳಸವನ್ನು ಪ್ರತಿಷ್ಠಾಪನೆ ಮಾಡಿ ನಾವು ಹೇಳುವ ದಿನ ನೀವು ಪೂಜೆಯನ್ನು ಸಲ್ಲಿಸಬೇಕು ಮುಖ್ಯವಾಗಿ ಕಲಶಕ್ಕೆ ಈ ವಸ್ತುವನ್ನು ಹಾಕಿ ಕಳಸವನ್ನು ಪ್ರತಿಷ್ಠಾಪನೆ ಮಾಡಿದ್ದೆ ಆದಲ್ಲಿ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಿಂದಿನ ಕಾಲದಿಂದ ಹಿರಿಯರು ಇದನ್ನು ನಡೆಸಿಕೊಂಡು ಬರುತ್ತದೆ ಇದ್ದಾರೆ ಈ ಪದ್ಧತಿಯನ್ನು ಇಂದು ಈ ಪದ್ಧತಿಯನ್ನು ನಾವು ನಿಮಗೆ ತಿಳಿಸುತ್ತೇವೆ ಮುಖ್ಯವಾಗಿ ನೀವು ಈ ಪೂಜೆಯನ್ನು ಈ ಕಳಸ ಪ್ರತಿಷ್ಠಾಪನೆಗೆ ಶುಕ್ರವಾರ ಮತ್ತು ಸೋಮವಾರ ಮಾಡಿದರೆ
ತುಂಬಾ ಒಳ್ಳೆಯದು ಈ ಕೆಲಸವನ್ನು ಹೇಗೆ ಮಾಡುವುದು ಎಂದರೆ ಮೊದಲು ಒಂದು ಕಳಸ ಪ್ರತಿಷ್ಠಾಪಿಸಲು ಇವುಗಳನ್ನು ತೆಗೆದುಕೊಳ್ಳಬೇಕು ಇದನ್ನು ಸಂಜೆ ಸಮಯದಲ್ಲಿ ಮಾಡಬೇಕು ಸ್ವಲ್ಪ ಅಕ್ಕಿ ಒಂದು ತಾಮ್ರದ ಚೊಂಬು ಇರಬೇಕು ನಂತರ ಮೊದಲನೆಯದು ದರ್ಬೆ ಹುಲ್ಲು ಮತ್ತು ತುಳಸಿ ಎಲೆಗಳು ಅರಳಿ ಎಲೆಗಳನ್ನು ಜೊಡಿಸಿ ಇಟ್ಟುಕೊಳ್ಳಿ. ನಂತರ ಪೂಜೆಗೆ ಒಂದು ತಟ್ಟೆ ತೆಗೆದುಕೊಳ್ಳಿ ಅದರ ಒಳಗೆ ಸ್ವಲ್ಪ ಅಕ್ಕಿಯನ್ನು ಭರ್ತಿ ಮಾಡಿ ನಂತರ ಈ ಚೊಂಬು ತೆಗೆದುಕೊಂಡು ಅಕ್ಕಿಯ ಮಧ್ಯ ಭಾಗದಲ್ಲಿ ಇಡಿ ಅದಕ್ಕೆ ನೀರನ್ನು ಹಾಕಿ ಹಾಗೂ ದರ್ಬೆ ಹುಲ್ಲನ್ನು ಅದರ ಒಳಗೆ ಹಾಕಿ ತುಳಸಿ ಎಲೆಗಳು ಅರಳಿ ಎಲೆಗಳನ್ನು ಅದರ ಒಳಗೆ ಹಾಕಿರಿ. ನಂತರ ಅರಿಶಿಣ ಅದರ ಒಳಗೆ ಹಾಕಿ ಮನೆಯಲ್ಲಿ ಇರುವ ಒಂದು ರೂಪಾಯಿ ನಾಣ್ಯ ಹಾಕಿ ನಂತರ ಹೂವುಗಳನ್ನು ಅದರ ಮೇಲೆ ತೇಲುವ ರೀತಿಯಲ್ಲಿ ಇಡಬೇಕು ಒಂದು ತೆಂಗಿನ ಕಾಯಿ ತೆಗೆದುಕೊಂಡು ಈ ಕಳಸದ ಮೇಲೆ ಇಡಬೇಕು. ಅದರ ತುದಿಗೆ ಅರಿಶಿಣ ಕುಂಕುಮವನ್ನು ಉದುರಿಸಿ ಈ ಕಳಸವನ್ನು ದೇವರ ಮುಂದೆ ಇರಿಸಿ ಧೂಪ ದೀಪಗಳಿಂದ ಆರಾಧಿಸಿ ಎಲ್ಲವನ್ನೂ ಬಗೆ ಹರಿಸಿ ಎಂದು ಬೇಡಿಕೊಳ್ಳಬೇಕು.
ನಂತರ ದೇವಿಯ ಮಂತ್ರ 21 ಬಾರಿ ಜಪಿಸಬೇಕು ಓಂ ಹ್ರೀಂ ಶ್ರೀಂ ಹೀಂ ಕ್ಲೀಮ್ ಲಕ್ಷ್ಮಿ ಮಾಮ ಗ್ರುಹೆ ಧನಪೂರಯ ಚಿಂತಂ ಸ್ವಾಹಾ ಎಂದು 21 ಬಾರಿ ತಪ್ಪದೆ ಜಪಿಸಬೇಕು. 3 ವಾರಗಳ ಕಾಲ ಈ ಕಳಸವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ನೆಮ್ಮದಿ ಕಾಣಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.