ಈ ರೀತಿ ದೀಪ ಹಚ್ಚಿದರೆ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ

67

ಸ್ನೇಹಿತರೆ ಈ ಚಿಕ್ಕ ಉಪಾಯ ಮಾಡಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ. ಸಾಮಾನ್ಯವಾಗಿ ನಿಮಗೆ ಮನೆಯಲ್ಲಿ ದೀಪ ಹಚ್ಚುವುದರ ಮಹತ್ವ ಗೊತ್ತಿರುತ್ತದೆ ದೀಪ ಹಚ್ಚುವುದರಿಂದ ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಒಂದು ವಿಧಾನ ಹೇಳುತ್ತೇವೆ ಹಾಗೆ ದೀಪ ಹಚ್ಚುವುದರಿಂದ ನಮ್ಮ ಜೀವನದಲ್ಲಿ ಇರುವ ಅಂಧಕಾರ ಸರೆದು ಬೆಳಕಿನೆಡೆಗೆ ಹೋಗಿ ಜೀವನದಲ್ಲಿ ಸಾಕಷ್ಟು ಯಶಸ್ಸು ಸಿಗಲಿ ಎಂದು ಮನಸ್ಸಿನಲ್ಲಿ ಇಟ್ಟುಕೊಂಡು ದೀಪ ಹಚ್ಚಬೇಕು ಇದರಿಂದ ನಿಮಗೆ ಸಾಕಷ್ಟು ಉಪಯೋಗ ಆಗುತ್ತದೆ. ಇನ್ನೂ ಈ ಉಪಯಕ್ಕೆ ಬಂದರೆ ನೀವು ನಿಮ್ಮ ಮನೆಯಲ್ಲಿ ದೀಪ ಹಚ್ಚುವಾಗ ಸಾಧ್ಯವಾದಷ್ಟು ನೀವು ತುಪ್ಪದ ದೀಪ ಹಚ್ಚಿದರೆ ಬಹಳ ಒಳ್ಳೆಯದು ಇಲ್ಲದೆ ಇದ್ದರೆ ಎಣ್ಣೆಯ ಜೊತೆಗೆ ಕರ್ಪೂರ ಹಾಕಿ ದೀಪ ಹಚ್ಚುವುದು ಬಹಳ ಒಳ್ಳೆಯದು ಇದರಿಂದ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಹೊರಗೆ ಹೋಗುತ್ತದೆ ಅಲ್ಲದೆ ಇದರಿಂದ ಬರುವ ಸುಗಂಧ ಅಥವಾ ಪರಿಮಳ ಏನು ಬರುತ್ತದೆ ಇದರಿಂದ ನಿಮ್ಮ ಮನೆಯಲ್ಲಿ ಯಾರಾದರೂ ಆರೋಗ್ಯದ ಸಮಸ್ಯೆಯಿಂದ ಬಳಲುತ್ತ ಇದ್ದರೆ ಅವರಿಗೆ ಕೂಡ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ದೀಪವನ್ನು ಹಚ್ಚುವುದು ಎಂದರೆ ನಿಮ್ಮ ಆತ್ಮವನ್ನು ನೀವು ಬೆಳಗಿಕೊಂಡಂತೆ. ಇದು ನಮಗೆ ಬೌದ್ಧಿಕತೆ ಜ್ಞಾನವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

ನಂಬಿಕೆಗಳ ಪ್ರಕಾರ ರಾಜ ರಾಜೇಶ್ವರಿ ದೇವಿಯು ದೀಪದಲ್ಲಿ ನೆಲೆಸಿರುತ್ತಾಳಂತೆ. ಈಕೆಯು ದುರ್ಗಾ ಲಕ್ಷ್ಮಿ ಮತ್ತು ಸರಸ್ವತಿ ದೇವಿಯರ ಅಂಶಗಳನ್ನು ಹೊಂದಿರುವ ದೇವಿಯ ರೀತಿ ಎನ್ನಲಾಗುತ್ತದೆ. ಇನ್ನೂ ನೀವು ಮನೆಯಲ್ಲಿ ಹಚ್ಚುವ ದೀಪ ಎಂದಿಗೂ ಹೊಡೆದು ಇರಬಾರದು ಹಾಗೂ ಇದರಲ್ಲಿ ಕಸ ಇರಬಾರದು ಇದೆಲ್ಲ ಖಂಡಿತ ಇರಬಾರದು ಹಾಗಾಗಿ ದೀಪಗಳನ್ನು ಕನಿಷ್ಟ ವಾರಕ್ಕೆ ಒಮ್ಮೆ ಆದರೂ ತೊಳೆಯಬೇಕು ಇದರಿಂದ ಬಹಳ ಒಳ್ಳೆಯದು. ಇನ್ನೂ ಒಂದು ಒಳ್ಳೆಯ ಉಪಾಯ ಶುಕ್ರನನ್ನು ಒಲಿಸಿ ಕೊಳ್ಳಲು ಎಂದರೆ ಮಂಗಳವಾರ ಹಾಗೂ ಶುಕ್ರವಾರದಂದು ದೇವರಿಗೆ ದೀಪ ಹಚ್ಚುವಾಗ ದೀಪಕ್ಕೆ ಎರಡು ಲವಂಗ ಹಾಕಬೇಕು ಲವಂಗ ಶುಕ್ರನ ಸಂಕೇತವಾದ್ದರಿಂದ ಹೀಗೆ ಮಾಡಿದರೆ ಶುಕ್ರನ ಅನುಗ್ರಹ ನಿಮ್ಮ ಮನೆಯ ಮೇಲಾಗುತ್ತದೆ. ಇದರಿಂದ ಲಕ್ಷ್ಮೀ ದೇವಿ ಮನೆಯಲ್ಲಿ ನೆಲೆಸುತ್ತಾಳೆ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಹೀಗೆ ಮಾಡಿ ನೋಡಿ ನೀವು ಬಯಸಿದ್ದಕ್ಕಿಂತ ಹೆಚ್ಚಿನ ಲಾಭವನ್ನು ಖಂಡಿತ ನೀವು ಪಡೆಯಬಹುದು. ದೀಪದಲ್ಲಿ ಎಣ್ಣೆಯನ್ನು ತುಂಬುವ ಸ್ಥಳವನ್ನು ಮಹಿಳೆಯರ ಮನಸ್ಸಿಗೆ

ಹೋಲಿಸಲಾಗುತ್ತದೆ. ಯಾವಾಗ ದೀಪವನ್ನು ಹಚ್ಚಲಾಗುತ್ತದೆಯೋ ಆಗ ಮಹಿಳೆಯರ ಮನಸ್ಸಿನಲ್ಲಿ ಪ್ರಾಮುಖ್ಯತೆಯ ಅರಿವು ಬೇಕಾದ ಬೆಳಕನ್ನು ನೀಡಿ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಲು ದೀಪಲಕ್ಷ್ಮಿಯನ್ನು ಪ್ರಾರ್ಥಿಸುತ್ತೇವೆ. ಹಾಗಾಗೇ ನೀವು ಪ್ರತಿ ನಿತ್ಯ ನಿಮ್ಮ ಮನೆಯಲ್ಲಿ ಯಾವ ಕೆಲಸ ಮಾಡದೆ ಇದ್ದರೂ ಕೂಡ ದೀಪ ಬೇಳಗಿಸುವುದನ್ನು ಮಾತ್ರ ನಿಲ್ಲಿಸಬಾರದು ಹಾಗೆಯೇ ನಾವು ತಿಳಿಸಿದ ಈ ಚಿಕ್ಕ ಉಪಾಯವನ್ನು ನೀವು ಖಂಡಿತಾ ಅನುಸರಿಸಿದರೆ ನಿಮಗೆ ಜೀವನದಲ್ಲಿ ಸಂತೋಷ ನೆಮ್ಮದಿ ಜೊತೆಯಲ್ಲಿ ಅಭಿವೃದ್ಧಿ ಕೂಡ ಕಾಣಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here