ಈ ರೀತಿ ಮಾಡಿದರೆ ಗಿರವಿ ಇಟ್ಟ ಬಂಗಾರ ಅಥವಾ ಕೈ ಜಾರಿದ ಹಣ ನಿಮ್ಮ ಕೈ ಸೇರುತ್ತದೆ

69

ಬಂಗಾರ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಬಂಗಾರವನ್ನು ತೆಗೆದುಕೊಳ್ಳಬೇಕು ತಮ್ಮ ಬಳಿ ಅದು ಇರಬೇಕು ಎಂದು ತುಂಬಾ ಜನ ಎಷ್ಟೋ ಕನಸು ಕಾಣುತ್ತಾರೆ ಕೆಲವರ ಹತ್ತಿರ ಬಂಗಾರ ಇರುತ್ತದೆ ಆದರೆ ಯಾವುದೋ ಕಾರಣಕ್ಕೆ ಅದನ್ನು ಗಿರಿವಿ ಇಟ್ಟಿರುತ್ತಾರೆ ಅಥವಾ ಅದನ್ನು ಮಾರುವ ಪರಿಸ್ಥಿತಿ ಬಂದು ಒದಗಿ ಇರುತ್ತದೆ ಮಹಿಳೆಯರಿಗೆ ಅಂತೂ ಬಂಗಾರ ಎಂದರೆ ತುಂಬಾ ಇಷ್ಟ ಆದರೂ ಬಂಗಾರ ಗಿರವಿ ಇಟ್ಟು ಕಳೆದು ಕೊಂಡು ಇರುತ್ತಾರೆ ಇಲ್ಲ ಹೇಗೋ ಒಂದು ರೀತಿ ಅದನ್ನು ಮಾರಿರುತ್ತಾರೆ ಇಲ್ಲ ಕಳ್ಳ ಬಂದು ಕದ್ದಿರುತ್ತಾನೆ ಈ ರೀತಿಯಾಗಿ ಆದಾಗ ತುಂಬಾ ನೋವು ಆಗುತ್ತದೆ ನಿಮ್ಮ ಬಂಗಾರ ನಿಮ್ಮ ಹತ್ತಿರ ಮತ್ತೆ ತಿರುಗಿ ವಾಪಸ್ ಬರಬೇಕು ಎಂದರೆ ಅದಕ್ಕೆ ಎಂದು ಒಂದು ಪರಿಹಾರ ಮಾರ್ಗ ಇದೆ ಅದನ್ನು ನೀವು ಮಾಡಿ ನೋಡಿ ನಿಮ್ಮ ಬಂಗಾರ ನಿಮ್ಮ ಹತ್ತಿರವೇ ಬರುತ್ತದೆ ನಿಮ್ಮ ಬಂಗಾರ ನಿಮ್ಮ ಹತ್ತಿರ ವಾಪಸ್ ಬರಬೇಕು ಎಂದರೆ ಯಾವುದೇ ಆದರೂ ಕೂಡ ನಿಮ್ಮ ಕೈ ಜಾರಿ ಹೋದ ಹಣ ಮತ್ತೆ ನಿಮ್ಮ ಕೈ ಸೇರಬೇಕು ಎಂದರೆ ಕೆಲವೊಂದು ಪ್ರತ್ಯೇಕ ನಿಯಮ ಮಾರ್ಗಗಳನ್ನು ಅನುಸರಿಸಬೇಕು ಅದರಲ್ಲೂ

ಈ ನಿಯಮಗಳನ್ನು ಮಹಿಳೆಯರು ಮಾಡಿದರೆ ಬಹಳ ಒಳ್ಳೆಯದು ಏಕೆಂದರೆ ಹೆಚ್ಚಾಗಿ ಬಂಗಾರವನ್ನು ಮಹಿಳೆಯರು ಧರಿಸುತ್ತಾರೆ ಅದಕ್ಕಾಗಿ ಮಹಿಳೆಯರು ಮಾಡಿದರೆ ತುಂಬಾ ಒಳ್ಳೆಯದು ಅದು ಹೇಗೆ ಮಾಡಬೇಕು ಎಂದರೆ ನವ ಧಾನ್ಯಗಳನ್ನು ನೆನೆಸಿ ಅದನ್ನು ಮೊಳಕೆ ಬರುವ ರೀತಿಯಲ್ಲಿ ಮಾಡಬೇಕು ಈ ರೀತಿಯಾಗಿ ನವಧಾನ್ಯ ಗಳನ್ನ ಮೊಳಕೆ ಬರಿಸಿ 10 ದಿನ ಆದಮೇಲೆ ಈ ನವಧಾನ್ಯಗಳ ಮೊಳಕೆಯನ್ನು ಗೋವಿಗೆ ಅಂದರೆ ಹಸುವಿಗೆ ಆಹಾರವಾಗಿ ತಿನ್ನಿಸಬೇಕು. ಹತ್ತು ದಿನಗಳಿಗೆ ಒಮ್ಮೆ ನೀವು ಈ ರೀತಿಯಾಗಿ ತಿನ್ನಿಸುತ್ತ ಬಂದು ಎಷ್ಟು ದಿನ ಈ ರೀತಿ ಮಾಡಬೇಕು ಎಂದರೆ 11 ಬಾರಿ ತಿನ್ನಿಸಿ ನೀವು ಮಾಡಿದ್ದೆ ಆದಲ್ಲಿ ಗೋಮಾತೆಯ ಅನುಗ್ರಹ ಮತ್ತು ಸಮಸ್ತ ದೇವತೆಯರ ಅನುಗ್ರಹ ಇಂದ ನಿಮ್ಮ ಕೈ ಜಾರಿ ಹೋದಂತಹ ಬಂಗಾರ ಮತ್ತೆ ನಿಮ್ಮ ಕೈ ಸೇರುತ್ತದೆ ಹಾಗೆ ಯಾರೇ ಆದರೂ ಸರಿ ನಿಮ್ಮ ಮನೆಯ ಮುಂದೆ ಈ ಪ್ರತ್ಯೇಕ ವಸ್ತುಗಳನ್ನು ನಿಮ್ಮ ಮನೆ ಮುಂದೆ ನೇತು ಹಾಕಿದ್ದೆ ಆದರೆ ನಿಮ್ಮ ಕೈ ಜಾರಿದ ಬಂಗಾರ ಮತ್ತೆ ನಿಮ್ಮ ಕೈ ಸೇರುತ್ತದೆ. ಈ ವಸ್ತುಗಳು ಯಾವುವು ಎಂದರೆ ಮೂರು ಮಾವಿನ ಕಾಯಿ

ಮೂರು ಜೀರಿಗೆ ಮಾವಿನಕಾಯಿ ಮತ್ತು ಮೂರು ನಿಂಬೆ ಹಣ್ಣು ಈ ವಸ್ತುಗಳನ್ನು ನಿಮ್ಮ ಮನೆಯ ಮುಂದೆ ಮಂಗಳವಾರದ ದಿನ ನೇತು ಹಾಕುವುದರಿಂದ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಕಳೆದು ಹೋದ ಬಂಗಾರ ಅಥವಾ ನಿಮ್ಮಿಂದ ನಷ್ಟ ಹೋದ ಬಂಗಾರ ಮತ್ತೆ ನಿಮ್ಮ ಹತ್ತಿರ ಬರುವ ಸಾಧ್ಯತೆ ಹೆಚ್ಚು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here