ಈ ರೇಖೆ ಇದ್ರೆ ಇದು ನಿಮ್ಮ ಆಯುಷ್ಯದ ಬಗ್ಗೆ ಸೂಚನೆ ನೀಡುತ್ತದೆ

72

ಸ್ನೇಹಿತರೆ ಈ ಲೇಖನದಲ್ಲಿ ಈ ಹಸ್ತ ರೇಖೆಯ ಪ್ರಕಾರ ನಿಮ್ಮ ಆಯಸ್ಸು ಹೇಗೆ ತಿಳಿಯಬಹುದು ಇದರ ಸಂಕೇತ ಏನು ಈ ಜೀವನ ರೇಖೆಯಿಂದ ಇದರ ಪ್ರಕಾರ ನಿಮ್ಮ ಆಯಸ್ಸು ಎಷ್ಟಿರುತ್ತದೆ ಎಂದು ಎಲ್ಲವನ್ನೂ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಇನ್ನೂ ಈ ರೇಖೆಯನ್ನು ಗಂಡು ಮಕ್ಕಳು ಬಲ ಕೈ ನೋಡಿಕೊಳ್ಳಬೇಕು ಹಾಗೂ ಹೆಣ್ಣು ಮಕ್ಕಳು ಎಡ ಕೈ ನೋಡಿಕೊಳ್ಳಬೇಕು. ಇನ್ನೂ ನಿಮ್ಮ ಕೈಯಲ್ಲಿ ಮೊದಲನೆಯದು ಹೃದಯ ರೇಖೆ ಕಾಣಿಸುತ್ತದೆ ಎರಡನೆಯದು ಮೈಂಡ್ ರೇಖೆ ಕಾಣಿಸುತ್ತದೆ ಇನ್ನೂ ಮೂರನೆಯದು ಲೈಫ್ ಲೈನ್ ಅಥವಾ ಜೀವನ ರೇಖೆ ಕಾಣಿಸುತ್ತದೆ ನಿಮ್ಮ ಆಯಸ್ಸು ಎಷ್ಟಿದೆ ಎಂದು ತಿಳಿಯಲು ಈ ಒಂದು ಮುಖ್ಯ ರೇಖೆ ಎಂದು ಹೇಳಬಹುದು. ಇನ್ನೂ ನಿಮ್ಮ ಕೈಯಲ್ಲಿ ವಿಶೇಷವಾಗಿ ಶುಕ್ರ ಪರ್ವತ ಕಾಣ ಸಿಗುತ್ತದೆ ಈ ಜಾಗ ಕೂಡ ನಿಮ್ಮ ಆಯಸ್ಸು ತಿಳಿಯಲು ಸಾಕಷ್ಟು ಸಹಾಯಕ ಆಗಿದೆ. ಇನ್ನೂ ಮೊದಲನೆಯದು ಸತತವಾಗಿ ಶುಕ್ರ ಪರ್ವತ ಅಂದರೆ ಈ ಹೃದಯ ರೇಖೆ ಏನಿರುತ್ತದೆ ವೃತ್ತಾಕಾರವಾಗಿ ಕಾಣಿಸಿದರೆ ಇದು ಸಾಕಷ್ಟು ಒಳ್ಳೆಯದು ಎಂದು ಹೇಳಬಹುದು ನಿಮ್ಮ ಆಯಸ್ಸು ತುಂಬಾ

ಚೆನ್ನಾಗಿದೆ ನೀವು ಆರಾಮಾಗಿ ಎಪ್ಪತ್ತರಿಂದ ಎಂಬತ್ತು ವರ್ಷ ಬದುಕುವಿರಿ ಎಂದು ಹೇಳಬಹುದು. ಇನ್ನೂ ಒಂದು ವಿಷಯ ಎಂದು ಎಂದರೆ ಈ ರೇಖೆ ತುಂಬಾ ಸ್ವಚ್ಚವಾಗಿ ಇರಬೇಕು ಎಳ್ಳು ಕೂಡ ಬಿರುಕು ಇರಬಾರದು ಇನ್ನೂ ಎರಡನೆಯದು ಶುಕ್ರ ಪರ್ವತ ಏನಿದೆ ಅದಕ್ಕೆ ತುಂಬಾ ಹತ್ತಿರದಲ್ಲಿ ಈ ರೇಖೆ ಬರುತ್ತಾ ಇದೆ ಎಂದರೆ ನಿಮ್ಮ ಆಯಸ್ಸು ಸ್ವಲ್ಪ ಕಡಿಮೆ ಇರುತ್ತದೆ. ಆದರೆ ನೀವು ಒಂದೊಂದು ಕ್ಷಣವನ್ನು ಕೂಡ ತುಂಬಾ ಎಂಜಾಯ್ ಮಾಡಿ ಬದುಕುವಿರಿ ಎಂದು ಹೇಳಬಹುದು ಲೈಫ್ ಚಿಕ್ಕದು ಎಂದು ಎಲ್ಲೂ ಅನಿಸುವುದಿಲ್ಲ ಈ ರೀತಿಯಾಗಿ ನೀವು ಜೀವನ ಕಳೆಯುವಿರಿ ಎಂದು ಹೇಳಬಹುದು.ಇನ್ನೂ ಕೆಲವರಿಗೆ ಶುಕ್ರ ಪರ್ವತ ಏನಿದೆ ಈ ರೇಖೆ ಇದ್ದಕಿದ್ದ ಹಾಗೆ ಏನಾಗುತ್ತದೆ ಎಂದರೆ ಈ ಹೃದಯ ರೇಖೆ ಗೆ ಪಾಸ್ ಆಗುತ್ತದೆ. ಈ ರೀತಿ ಪಾಸ್ ಆದರೆ ಏನರ್ಥ ಎಂದು ನೀವು ಕೇಳಬಹುದು ಅಂದರೆ ಇದು ಬಿರುಕು ಮೂಡಿದ್ದರೆ ನಿಮ್ಮ ಜೀವನದ ಕೆಲವು ಬಾರಿ ಚಿಕ್ಕ ಚಿಕ್ಕ ಆಕ್ಸಿಡೆಂಟ್ ಆಗಿರಬಹುದು ಅಂತಹವುಗಳನ್ನು ನೀವು ಕಂಡು ಹಿಡಿಯಬಹುದು. ಇನ್ನೂ ಹೀಗೆ ಇದ್ದರೆ 20 ವರ್ಷದ ಒಳಗೆ ನಿಮಗೆ ತೊಂದರೆ

ಬರಬಹುದು ಇಂತಹ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ ಎನ್ನುವ ಸಂಕೇತ ಇದಾಗಿದೆ. ಇನ್ನೂ ಕೆಳಗಡೆ ಇಂದ ಮೇಲೆ ಬಂದಾಗ ಅಲ್ಲಿಂದ ಕಾಣುವ ಮೊದಲ ರೇಖೆ ನಿಮಗೆ 60 ವರ್ಷ ಅಥವಾ 70 ವರ್ಷ ಸಮಯದಲ್ಲಿ ನಿಮಗೆ ಆರೋಗ್ಯ ಸಮಸ್ಯೆ ಬರುತ್ತದೆ ಅಥವಾ ಚಿಕ್ಕ ಪುಟ್ಟ ಆಕ್ಸಿಡೆಂಟ್ ಆಗಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here