ಈ ರೇಖೆ ನಿಮ್ಮ ಕೈಯಲ್ಲಿ ಇದ್ದರೆ ನೀವೇ ಅದೃಷ್ಟವಂತರು

56

ನಿಮ್ಮ ಕೈಯಲ್ಲಿ ಈ ಎಮ್ ರೇಖೆ ಇದ್ದರೆ ನಿಮಗೆ ಏನೇನು ಲಾಭಗಳು ಇವೆ ನಿಮ್ಮ ಜೀವನದಲ್ಲಿ ಮಾಡುವ ತಪ್ಪು ಏನು ಹೀಗೆ ಎಲ್ಲವನ್ನೂ ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ನೀವು ಪೂರ್ತಿಯಾಗಿ ಓದಿರಿ. ಕೈ ರೇಖೆಯಲ್ಲಿ ಹಲವಾರು ರೇಖೆಗಳು ಇವೆ ಜೀವನ ರೇಖೆ ಮೈಂಡ್ ಲೈನ್ ಹಾಗೂ ಹೃದಯ ರೇಖೆ ಎಂದು ಕರೆಯುತ್ತಾರೆ ಸ್ನೇಹಿತರೆ ಈ ಮೂರು ರೇಖೆಗಳು ತುಂಬಾ ದಪ್ಪವಾಗಿ ಇರುತ್ತದೆ ಇವು ತುಂಬಾ ಮುಖ್ಯವಾದದ್ದು ಇವನ್ನು ಬಿಟ್ಟರೆ ಮಧ್ಯದಲ್ಲಿ ಬರುವ ರೇಖೆಯನ್ನು ಭಾಗ್ಯ ರೇಖೆ ಅಥವಾ ಅದೃಷ್ಟ ರೇಖೆ ಎಂದು ಕರೆಯುತ್ತಾರೆ. ಇನ್ನೂ ನಿಮ್ಮ ಹಸ್ತದಲ್ಲಿ ಕಾಣುವ ಎಂ ರೇಖೆ ಸರಿಯಾಗಿ ಒಂದು ರೀತಿ ದಪ್ಪವಾಗಿ ಏನು ಹೊಡೆಯದೆ ಬೇರೆ ಚಿಕ್ಕ ರೇಖೆಗಳು ಇಲ್ಲದೆ ಇದ್ದರೆ ಇದು ನಿಮಗೆ ಬಹಳ ಅದೃಷ್ಟ ಎಂದು ಹೇಳಲಾಗುತ್ತದೆ. ಈ ರೀತಿಯಾದ ಹಸ್ತದಲ್ಲಿ ಎಂ ಚಿಹ್ನೆ ಇದ್ದರೆ ಇವರು ಒಂದು ಬೇಸಿಕ್ ತೊಂದರೆ ಏನು ಎಂದರೆ ಇವರು ತುಂಬಾ ಸೋಮಾರಿಗಳು ಆಗಿರುತ್ತಾರೆ ಇವರ ಜೀವನದಲ್ಲಿ ಸಾಕಷ್ಟು ಅವಕಾಶಗಳು ಬಂದರೂ ಕೂಡ ಈ ಸೋಮಾರಿತನ ಕಾರಣದಿಂದ ಇವರು ಸಾಕಷ್ಟು ಅವಕಾಶಗಳನ್ನು ಕಳೆದುಕೊಳ್ಳುವರು

ಈ ಅವಕಾಶ ಏನು ಸಿಕ್ಕಿರುತ್ತದೆ ಅದರ ಸದುಪಯೋಗ ಇವರು ಪಡೆಯುವುದಿಲ್ಲ ಹಾಗೆ ಇವರ ಇನ್ನೊಂದು ತೊಂದರೆ ಏನು ಎಂದರೆ ಇವರು ಯಾವುದೇ ಒಂದು ಕೆಲಸವನ್ನು ಇಂದು ಮಾಡಬೇಕು ಎಂದು ಒಂದು ಬಾರಿ ಅಂದುಕೊಂಡು ಇರುತ್ತಾರೆ ಆಮೇಲೆ ಅದನ್ನು ದಿನಾ ಹೋಗುತ್ತಾ ಮಲಗಲು ಆಗಲಿ ಏನಾದರೂ ಒಂದು ಕಾರಣ ತೆಗೆದುಕೊಂಡು ಈ ಕೆಲಸವನ್ನು ಮುಂದೆ ದೂಡುತ್ತಾರೆ ಇದೆ ಒಂದು ಕಾರಣದಿಂದ ಇವರು ಸಾಕಷ್ಟು ಇವರ ಜೀವನದ ನಡೆಯಲ್ಲಿ ಇದನ್ನು ಸರಿ ಮಾಡಿಕೊಂಡರೆ ಜೀವನದಲ್ಲಿ ಸಾಕಷ್ಟು ಇವರು ಮುಂದೆ ಬರುತ್ತಾರೆ. ಏಕೆಂದರೆ ಈ ರೇಖೆ ಯಾರ ಹಸ್ತದಲ್ಲಿ ಇರುತ್ತದೆ ಅವರು ತುಂಬಾ ಅದೃಷ್ಟವಂತ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಒಂದು ಸೋಮಾರಿತನ ಗುಣವನ್ನು ಇವರು ಕಡಿಮೆ ಮಾಡಿಕೊಂಡರೆ ಇವರ ಜೀವನದಲ್ಲಿ ಇವರು ಮುಂದೆ ಬರುತ್ತಾರೆ ಎಂದು ಹೇಳಬಹುದು. ಇನ್ನೊಂದು ವಿಷಯ ಏನು ಎಂದರೆ ಮೊದಲನೇ ಬಾರಿಗೆ ನಿಮಗೆ ಯಶಸ್ಸು ಸಿಗುವುದಿಲ್ಲ ನೀವು ಮೂರು ಮೂರು ಬಾರಿ ಪ್ರಯತ್ನ ಪಟ್ಟರು ನಿಮಗೆ ಯಶಸ್ಸು ಸಿಗಲಿಲ್ಲ ಎಂದರೆ ನೀವು ಇನ್ನೊಂದು ಬಾರಿ ಪ್ರಯತ್ನ ಮಾಡಿರಿ ಆಗ ನಿಮಗೆ ಯಶಸ್ಸು ಎನ್ನುವುದು ನಿಮ್ಮ ಜೀವನದಲ್ಲಿ ಸಿಕ್ಕೆ ಸಿಗುತ್ತದೆ.

ಏಕೆಂದರೆ ನಿಮಗೆ ಅದೃತ ಇದೆ ಆದರೆ ಕಠಿಣ ಶ್ರಮ ಪಟ್ಟರೆ ಮಾತ್ರ ನಿಮಗೆ ಈ ಆದೃತ ಸಿಗುತ್ತದೆ ಎಂದು ಹೇಳಲಾಗುತ್ತದೆ ಇನ್ನೂ ಇವರು ಜಾಸ್ತಿ ಜನರ ಜೊತೆ ಬೆರೆಯುವುದಿಲ್ಲ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಇವರಿಗೆ ಆಪ್ತ ಆಗಿರುತ್ತಾರೆ ಹಾಗೆ ಇವರು ಯಾರೊಂದಿಗೆ ಕೂಡ ಹೆಚ್ಚು ಸೇರುವುದಿಲ್ಲ ಇದೆ ಒಂದು ಅವರ ದೊಡ್ಡ ತೊಂದರೆ ಆಗಿರುತ್ತದೆ ಹಾಗಾಗಿ ಸ್ವಲ್ಪ ಜನರ ಜೊತೆ ನೀವು ಬೆರೆಯಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here