ಈ ರೇಖೆ ನಿಮ್ಮ ಕೈಯಲ್ಲಿ ಇದ್ರೆ ಮದ್ವೆ ವಿಳಂಭ ಆಗುತ್ತದೆ

85

ಸ್ನೇಹಿತರೆ ನಾವು ತಿಳಿಸುವ ರೇಖೆ ನಿಮಗೆ ಯಾವ ಸಮಯದಲ್ಲಿ ಮದುವೆ ಆಗುತ್ತದೆ ಎಂದು ತಿಳಿಸುತ್ತದೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹಸ್ತ ಸಮುದ್ರಿಕಾ ಶಾಸ್ತ್ರದ ಪ್ರಕಾರ ಕೈಯಲ್ಲಿನ ರೇಖೆಗಳ ಆಧಾರದ ಮೇಲೆ ಭವಿಷ್ಯವನ್ನು ತಿಳಿಯಬಹುದು ಆದರೆ ಕೈಯಲ್ಲಿನ ಒಂದು ರೇಖೆ ಮಾತ್ರ ಭವಿಷ್ಯಕ್ಕೆ ಸೂಚನೆ ಅಲ್ಲದೆ ಇದ್ದರೆ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದೇ ತರುತ್ತದೆ ಜೀವನದಲ್ಲಿ ನಡೆಯುವ ಅನೇಕ ಘಟನೆಗಳ ಮೇಲೆ ಇದರ ಪ್ರಭಾವ ಇರುತ್ತದೆ ಇನ್ನೂ ಪುರಾತನ ಕಾಲದಲ್ಲಿ ಕೈ ಬೆರಳುಗಳು ರೇಖೆಗಳು ಅವುಗಳ ಪ್ರಮಾಣ ಉದ್ದಗಲದ ಮೇಲೆ ಭವಿಷ್ಯವನ್ನು ತಿಳಿಯಲು ಹಸ್ತ ಸಾಮುದ್ರಿಕ ಶಾಸ್ತ್ರವನ್ನು ಪ್ರಾಮಾಣಿಕವಾಗಿ ಗಣನೆಗೆ ತೆಗೆದುಕೊಳ್ಳುತ್ತ ಇದ್ದರು ಅದೇ ರೀತಿ ಜನ್ಮ ರಾಶಿಗೆ ಅನುಗುಣವಾಗಿ ಭವಿಷ್ಯವನ್ನು ಹೇಳುತ್ತಾ ಇದ್ದರು ಕೈಯಲ್ಲಿನ ವಿವಿಧ ರೇಖೆಗಳು ಜೀವನದಲ್ಲಿ ನಡೆಯುವ ವಿವಾಹ ಸಂತಾನ ಉದ್ಯೋಗ ಆರೋಗ್ಯ ಅಂತಹ ವಿಷಯಗಳನ್ನು ತಿಳಿಸುತ್ತದೆ ಇವುಗಳಲ್ಲಿ ಮುಖ್ಯವಾದದ್ದು ವಿವಾಹ ರೇಖೆ ಈ ರೇಖೆ ನಿಮಗೆ ಯಾವಾಗ ಮದುವೆ ಆಗುತ್ತದೆ ಎಂಬುದನ್ನು

ಖಚಿತವಾಗಿ ಹೇಳುತ್ತದೆ. ಇನ್ನೂ ವಿವಾಹ ರೇಖೆ ಕಿರು ಬೆರಳಿಗೆ ಮತ್ತು ಮಧ್ಯ ರೇಖೆ ನಡುವೆ ಇರುತ್ತದೆ ಮುಖ್ಯ ರೇಖೆಯನ್ನು ತಾಳಿಕೊಂಡು ಚಿಕ್ಕ ರೇಖೆಗಳು ಇದ್ದರೆ ಅನೇಕ ಮಂದಿಯೊಂದಿಗೆ ಸಂಬಂಧಗಳು ವ್ಯವಹಾರ ಅಥವಾ ನಿಶ್ಚಿತಾರ್ಥ ನಡೆದ ಬಳಿಕ ರದ್ದಾಗುವ ಘಟನೆಗಳು ಸಂಭವಿಸುತ್ತದೆ ವಿವಾಹ ರೇಖೆಗಳ ಸಂಖ್ಯೆ ಅವುಗಳ ಸ್ಥಾನ ಆಕರಗಳು ವಿವಾಹದ ಸ್ವಭಾವ ಜೀವನ ಸಂಗಾತಿಯ ಆರೋಗ್ಯ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇನ್ನೂ ಹಾರ್ಟ್ ಲೈನ್ ಅಂದರೆ ಮಧ್ಯ ರೇಖೆ ಮತ್ತು ವಿವಾಹ ರೇಖೆ ಮಧ್ಯೆ ತುಂಬಾ ಅಂತರ ಇದ್ದರೆ ಈ ವ್ಯಕ್ತಿಗಳಿಗೆ ಮದುವೆ ವಿಳಂಬ ಆಗುತ್ತದೆ ಅಂದರೆ ಪುರುಷರಿಗೆ 32 ವರ್ಷಗಳ ಬಳಿಕ ಮಹಿಳೆಯರಿಗೆ 27 ವರ್ಷಗಳ ಬಳಿಕ ಅಷ್ಟೆ ವಿವಾಹ ಯೋಗ ಈ ರೇಖೆಯ ಪ್ರಮಾಣ ಉದ್ದವಾಗಿ ಇರುವವರೆಗೆ 25 ವರ್ಷಗಳಿಗೆ ಮದುವೆ ಆಗಿ ನಿಜವಾದ ಪ್ರೀತಿಯನ್ನು ಅನುಭವಿಸುತ್ತಾರೆ ಅದೇ ರೀತಿ ಚಿಕ್ಕದಾಗಿ ಈ ರೇಖೆ ಅಸ್ಪಷ್ಟವಾಗಿ ಇದ್ದರೆ ಅಪರಿಪಕ್ವ ವಯಸ್ಸಲ್ಲಿ ಮದುವೆ ಆಗುತ್ತದೆ ಒಂದು ವೇಳೆ ಹಾರ್ಟ್ ಲೈನ್ ಮತ್ತು ಇತರೆ ರೇಖೆಗಳು ಜೊತೆಗೆ ಬೆರೆತು ಇದ್ದರೆ 23 ವರ್ಷದ ಒಳಗೆ ಕಂಕಣ

ಭಾಗ್ಯ ಕೂಡ ಬರುತ್ತದೆ ಕಿರು ಬೆರಳಿಗೆ ಸಮೀಪ ಇದ್ದರೆ ಮದುವೆ ತಡವಾಗುತ್ತದೆ ಅಷ್ಟೆ ಅಲ್ಲ ಜೀವನ ಪೂರ್ತಿ ಬ್ರಹ್ಮಚಾರಿ ಆಗಿ ಉಳಿಯುವ ಯೋಗ ಕೂಡ ಇದೆ. ವಿವಾಹ ರೇಖೆ ಮಧ್ಯೆ ಸೀಳಿದ್ದರೆ ಮದುವೆ ಆದ ಬಳಿಕ ಬಾಲ ಸಂಗಾತಿಯನ್ನು ಬಿಟ್ಟು ಹೋಗುವ ಸಂಕೇತ ಕೂಡ ಇದೆ ಹಾಗೆ ವಿಚ್ಛೇದನ ತೆಗೆದು ಕೊಳ್ಳಬಹುದು ಇನ್ನೂ ವಿವಾಹ ರೇಖೆ ಪಕ್ಕದಲ್ಲಿ ಚಿಕ್ಕ ರೇಖೆಗಳು ಕಾಣಿಸಿದರೆ ಒಂದೇ ಬಾರಿ ಇಬ್ಬರು ವ್ಯಕ್ತಿಗಳ ಪ್ರೀತಿಯಲ್ಲಿ ಬೀಳುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here