ಈ ರೇಖೆ ನಿಮ್ಮ ಹಸ್ತದಲ್ಲಿ ಇದ್ದರೆ ನೀವು ಜಗತ್ತನ್ನೇ ಜಯಿಸಿದ ಹಾಗೆ

69

ನಾವು ಈ ಲೇಖನದಲ್ಲಿ ಕೈಯಲ್ಲಿ X ಗುರುತು ಇದ್ದವರ ಜೀವನ ಹೇಗೆ ಇರುತ್ತದೆ ಎಂದು ಹೇಳುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಕೈಯಲ್ಲಿ ಇರುವ ರೇಖೆ ನೋಡಿ ಮನುಷ್ಯನ ಇಡಿ ಭವಿಷ್ಯವನ್ನೇ ಹೇಳುವ ತಾಕತ್ತು ಜ್ಯೋತಿಷ್ಯಕ್ಕೆ ಇದೆ ಹಸ್ತ ರೇಖೆಯಲ್ಲಿ ಇರುವ ಕೆಲವು ಚಿಹ್ನೆಗಳು ಮನುಷ್ಯನ ಜೀವನ ಹೇಗೆ ಇರುತ್ತದೆ ಎಂದು ಹೇಳಬಲ್ಲರು ಅವುಗಳಲ್ಲಿ X ಚಿಹ್ನೆ ಕೂಡ ಒಂದು ಹಾಗಾದರೆ X ಚಿಹ್ನೆ ಹೊಂದಿರುವವರ ಜೀವನ ಹೇಗೆ ಇರುತ್ತದೆ ಎಂದು ತಿಳಿಯೋಣ ಬನ್ನಿ. ಹೆಣ್ಣು ಮಕ್ಕಳು ತಮ್ಮ ಎಡ ಕೈ ಮತ್ತು ಗಂಡು ಮಕ್ಕಳು ತಮ್ಮ ಬಲ ಕೈಯಲ್ಲಿ ಈ X ಚಿಹ್ನೆ ಇದೆಯೇ ಎಂದು ನೋಡಿಕೊಳ್ಳಿ X ರೇಖೆಯನ್ನು ಹೊಂದಿರುವವರು ತಮ್ಮ ಜೀವನದಲ್ಲಿ ತಮ್ಮಾವರಿಗಾಗಿ ಮೀಸಲು ಇಡುತ್ತಾರೆ ತಮ್ಮವರ ಖುಷಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡುವ ಸ್ವಭಾವ ಈ X ಗುರುತು ಇರುವವರಿಗೆ ಇರುತ್ತದೆ ಪೂಜೆ ಪುನಸ್ಕಾರ ಗಳಿಗೆ ಇವರು ಹೆಚ್ಚು ಮಹತ್ವ ನೀಡುತ್ತಾರೆ ಆದರೆ ದೇವರಲ್ಲಿ ನಂಬಿಕೆ ಹೊಂದಿರುವವರು ಆಗಿರುತ್ತಾರೆ ಇವರು ಶ್ರಮ ಜೀವಿಗಳು ಆಗಿರುತ್ತಾರೆ ಶ್ರಮ ಪಡದೆ ಇವರಿಗೆ ಏನು ಲಭಿಸುವುದು ಇಲ್ಲ ಹಾಗಾಗಿ ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಕಷ್ಟ ಪಟ್ಟು ಜೀವನದಲ್ಲಿ ಮುಂದೆ ಬರುವ ಸ್ವಭಾವ ಇವರದ್ದು ಆಗಿರುತ್ತದೆ ಇವರು ಹಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಅಂದರೆ ಕಷ್ಟ ಪಟ್ಟು

ದುಡಿಯುತ್ತಾರೆ ಸಿಕ್ಕ ಸಿಕ್ಕಲ್ಲಿ ಖರ್ಚು ಮಾಡುವ ಸ್ವಭಾವ ಇವರದ್ದು ಆಗಿರುವುದಿಲ್ಲ. ದುಡಿದು ಹಣ ಕೂಡಿ ಇಡಬೇಕು ಎನ್ನುವ ಸ್ವಭಾವ ಇವರದ್ದು ಮತ್ತೊಬ್ಬರ ಕಷ್ಟವನ್ನು ಅರ್ಥ ಮಾಡಿಕೊಂಡು ಅವರ ಸಹಾಯ ಮಾಡುವ ಬುದ್ಧಿ X ಗುರುತು ಹೊಂದಿರುವವರಿಗೆ ಇರುತ್ತದೆ. ನಂಬಿಕೆಗೆ ಹೆಸರಾದ ಇವರು ತಾವು ಮಾಡಿದ ಸಹಾಯವನ್ನು ಯಾರಾದರೂ ಹೇಳಿಕೊಳ್ಳುವ ಸ್ವಭಾವ ಇವರದ್ದು ಆಗಿರುವುದಿಲ್ಲ ಈ ರೇಖೆ ಉಳ್ಳವರು ಹೆಚ್ಚಾಗಿ ಪ್ರೇಮ ವಿವಾಹ ಆಗುತ್ತಾರೆ ಎನ್ನಲಾಗುತ್ತದೆ ಅಲ್ಲದೆ ತಮ್ಮ ಬಾಳ ಸಂಗಾತಿಯ ಮೇಲೆ ಹೆಚ್ಚು ಪ್ರೀತಿ ನಂಬಿಕೆ ಇತ್ತು ಇರುತ್ತಾರೆ ಸಂಸಾರದಲ್ಲಿ ಕಲಹ ಎನ್ನುವುದು ಸಾಮಾನ್ಯ ಆಗಿರುತ್ತದೆ ಆದರೆ ಪ್ರೀತಿ ಎಂದಿಗೂ ಕಡಿಮೆ ಆಗುವುದಿಲ್ಲ ಮತ್ತೊಬ್ಬರಿಗೆ ಕೇಡು ಬಯಸುವ ಸ್ವಭಾವ ಇವರದ್ದು ಆಗಿರುವುದಿಲ್ಲ ಇವರು ತಮ್ಮ ಮನಸ್ಸಿನಲ್ಲಿ ಬರುವ ಒಳ್ಳೆಯ ಅಭಿಪ್ರಾಯವನ್ನು ಹೇಳಿ ಬಿಡುತ್ತಾರೆ. ನಿಮ್ಮ ಕೈಯಲ್ಲಿ ಮಧ್ಯಭಾಗದಲ್ಲಿ ಹಲವಾರು ರೇಖೆಗಳಿರುತ್ತವೆ.ನೀವು ಅದನ್ನು ಗಮನವಿಟ್ಟು ನಿಮ್ಮ ಕೈಯನ್ನು ನೋಡಿದಾಗ ಅದರಲ್ಲಿ ಕೆಲವು X ಗುರುತುಗಳು ಇರುತ್ತವೆ.

ಈ ಗುರುತು ಕೂಡ ರೇಖೆಯ ಆಕಾರದಲ್ಲಿ ಇರುತ್ತದೆ X ಗುರುತು ನಿಮ್ಮ ಕೈಯಲ್ಲಿದ್ದರೆ ನೀವು ಪ್ರತಿಭಾವಂತ ವ್ಯಕ್ತಿ ಆಗಿರುತ್ತೀರಿ. X ಆಕಾರದ ಗುರುತು ನಿಮ್ಮ ಕೈಯಲ್ಲಿ ಏನಾದರೂ ಇದ್ದರೆ ಅವರು ಪ್ರಪಂಚವನ್ನೇ ಜಯಿಸಿ ಬರುವಂತಹ ರಾಗಿರುತ್ತಾರೆ. ಅದಕ್ಕೆ ಅಲೆಕ್ಸಾಂಡರ್ ಉದಾಹರಣೆ ಅವನಿಗೂ ಸಹ ಕೈಯಲ್ಲಿ ಎಕ್ಸ್ ಗುರುತು ಇತ್ತು ಎಂದು ಹೇಳಲಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here