ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಮೇಲೆ ವಾಮಾಚಾರ ಪ್ರಯೋಗ ಆಗಿದೆ ಎಂದು ಅರ್ಥ

107

ಮನೆಯಲ್ಲಿ ಪ್ರತಿ ನಿತ್ಯ ಹಣಕಾಸಿನ ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ ಜೊತೆಗೆ ಆರೋಗ್ಯ ಸಮಸ್ಯೆ ಎನ್ನುವುದು ಪ್ರತಿ ನಿತ್ಯವೂ ಕಾಡುತ್ತಾ ಇರುತ್ತದೆ ಜೊತೆಗೆ ಮನೆಯಲ್ಲಿ ನಾನಾ ರೀತಿಯ ದೋಷಗಳು ಕಾಡುತ್ತಾ ಇರುತ್ತದೆ ಮನೆ ಮೇಲೆ ಯಾರಾದರೂ ವಾಮಾಚಾರ ಪ್ರಯೋಗ ಮಾಡಿದ್ದಾರೆ ಎನ್ನುವ ದಿಗಿಲು ಹುಟ್ಟಿಸುವುದು ಅಂತೂ ಸತ್ಯ ಏನಾದರೂ ಸಮಸ್ಯೆ ಬಂತು ಎಂದರೆ ಮನೆಯಲ್ಲಿ ಹಿರಿಯರಲ್ಲಿ ಕಂಡು ಬರುವುದು ಮೊದಲು ವಾಮಾಚಾರ ಪ್ರಯೋಗ ಮಾಡಿದ್ದಾರಾ ಎನ್ನುವುದು ಮನಸ್ಸಿಗೆ ಬರುತ್ತದೆ ಏಕೆಂದರೆ ಇದರಿಂದ ಸಮಸ್ಯೆಗಳು ಬರುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ ಜೊತೆಗೆ ಹಿರಿಯರು ಕೂಡ ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಇದಕ್ಕೆ ಕೃತ್ತಿಮ ಪ್ರಯೋಗ ಆಗುವ ಸಾಧ್ಯತೆ ಇರುತ್ತದೆ ಎಂದು ಬಹಳ ಜನಕ್ಕೆ ತಮ್ಮ ಮೇಲೆ ಪ್ರಯೋಗ ಆಗಿದೆ ಎಂದು ಅನುಮಾನ ಮೂಡಿದರೂ ಹೇಳಿಕೊಳ್ಳಲು ಎಂತಹುದು ನಾಚಿಕೆ ಅಥವಾ ಸಂಕೋಚ ಇರುತ್ತದೆ ಅದರಿಂದ ನಿಮ್ಮ ಮೇಲೆ ಏನಾದರೂ ವಾಮಾಚಾರ ಪ್ರಯೋಗ ಮಾಡಿದ್ದರೆ ಅದರ ಲಕ್ಷಣವನ್ನು ಹೇಗೆ ತಿಳಿಯಬೇಕು ಅದನ್ನು

ತಿಳಿಸುತ್ತೇವೆ ಏನಾದರೂ ನಿಮ್ಮ ಮನೆಯಲ್ಲಿ ಇಂತಹ ಸಮಸ್ಯೆ ಕಂಡು ಬಂದರೆ ದಯವಿಟ್ಟು ಜ್ಯೋತಿಷಿ ಗಳನ್ನ ಸಂಪರ್ಕಿಸಿ. ಇಂತಹ ಸಮಸ್ಯೆ ಕಂಡು ಬಂದರೆ ಪ್ರಶ್ನಾ ಶಾಸ್ತ್ರದ ಮೂಲಕ ಅದನ್ನು ತಿಳಿಯಬೇಕು. ಇದರ ಲಕ್ಷಣಗಳು ಈ ರೀತಿ ಇರುತ್ತದೆ. ನಿಮ್ಮ ವಾಮಾಚಾರ ಪ್ರಯೋಗ ಆಗಿದ್ದರೆ ದೈಹಿಕ ಬದಲಾವಣೆಗಳು ಮೊದಲ ಹಂತದಲ್ಲಿ ಗೋಚರ ಆಗುತ್ತದೆ. ಮುಖದ ಮೇಲೆ ವಿಕಾರತೆ ಕಾಣಿಸುತ್ತದೆ. ಕೂದಲು ವಿಪರೀತ ಉದುರುತ್ತದೆ ನಿತ್ಯವೂ ಗಮನಿಸುವವರಿಗೆ ಈ ಬದಲಾವಣೆ ಬಹಳ ಬೇಗ ಗೊತ್ತಾಗುತ್ತದೆ. ಅವರ ಮುಖದಲ್ಲಿ ಏನೋ ಒಂದು ರೀತಿ ದುಃಖದ ಭಾವನೆ ಎದ್ದು ಕಾಣುತ್ತ ಇರುತ್ತದೆ ಇನ್ನೂ ಊಟದಲ್ಲಿ ಕೂಡ ಪದೇ ಪದೇ ಕೂದಲು ಸಿಗುತ್ತಾ ಇದ್ದರೆ ಆಗ ನೀವು ಅನುಮಾನ ಪಡಬಹುದು. ಇನ್ನೂ ಪೊಟ್ಟಣ ಕಟ್ಟಿದ ಕುಂಕುಮ ಹೌದು ಕುಂಕುಮ ಅರಿಶಿಣ ಗೊಂಬೆ ನಿಂಬೆ ಹಣ್ಣು ಭಸ್ಮ ದಾರ ಸುತ್ತಿ ಇಟ್ಟ ಮಡಿಕೆ ಸೂಜಿ ಚುಚ್ಚಿ ಇಟ್ಟ ವಸ್ತು ಮೊಟ್ಟೆ ಮೆಣಸಿನಕಾಯಿ ಪದೇ ಪದೇ ಸಿಕ್ಕರೆ ಈ ರೀತಿ ಪ್ರಯೋಗ ಆಗಿದೆ ಎಂದು ಅನುಮಾನ ಬರುತ್ತದೆ. ಈ ರೀತಿ ಅನುಮಾನ ನಿಮ್ಮ ಮನೆಯಲ್ಲಿ ಕಂಡು ಬಂದರೆ

ನಿಮ್ಮ ಮನೆಯಲ್ಲಿ ನಿಮ್ಮ ಬಗ್ಗೆ ನೀವು ಅನುಮಾನ ಪಡಬೇಕಾದ ಸಮಯ ಬಂದಿರುತ್ತದೆ ಏಕೆಂದರೆ ಇವೆಲ್ಲ ವಸ್ತುಗಳು ಕೃತಿಮ ಪ್ರಯೋಗದ ಮುನ್ಸೂಚನೆ ಆಗಿರುತ್ತದೆ ಸ್ವಲ್ಪ ಜಾಗ್ರತೆ ವಹಿಸಿ ಇನ್ನೂ ಅರಿವಿಗೆ ಬಾರದ ಹಾಗೆ ವಿಪರೀತ ಸಿಟ್ಟು ಸ್ನೇಹಿತರೆ ಶತ್ರುಗಳಾಗಿ ಬದಲಾಗುತ್ತಾ ಇದ್ದರೆ ಕುಟುಂಬದವರೇ ವಿನಾಕಾರಣ ಸಿಟ್ಟು ಮಾಡುತ್ತಾ ಇದ್ದರೆ ಇವೆಲ್ಲ ಕೂಡ ಅನುಮಾನಾಸ್ಪದ ಎನ್ನುವ ಮಟ್ಟಕ್ಕೆ ಇದ್ದರೆ ಕೂಡಲೇ ನೀವು ಎಚ್ಚೆತ್ತು ಕೊಳ್ಳುವುದು ತುಂಬಾ ಒಳ್ಳೆಯದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here