ಈ ಲಕ್ಷಣ ಕಂಡುಬಂದರೆ ನಿಮಗೆ ಶ್ವಾಸಕೋಶ ಕ್ಯಾನ್ಸರ್ ಇದೆ ಎಂದು ಅರ್ಥ

53

ಯಾವುದೇ ಕಾಯಿಲೆಯನ್ನು ಆರಂಭದಲ್ಲಿ ಪತ್ತೆ ಹಚ್ಚಲು ಅದರ ಬಗ್ಗೆ ಮುಣ್ಣರಿವು ಅಗತ್ಯ ಇದೆ ಕಾರಣದಿಂದ ಕಾಯಿಲೆಗಳ ಲಕ್ಷಣಗಳ ಕುರಿತು ಅರಿವು ಇರುವುದು ಅಗತ್ಯ ಆಗುತ್ತದೆ. ಶ್ವಾಸಕೋಶ ಕ್ಯಾನ್ಸರ್ ಇರುವುದು ದೃಢ ಪಟ್ಟಿರುವ ರೋಗಿಗಳು ತಮ್ಮ ಬೆನ್ನಿನ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ ಅವರ ರೋಗದ ಸ್ಥಿತಿಯೂ ಗಂಭೀರವಾಗಿ ಇದೆಯೇ ಇಲ್ಲವೇ ಎಂಬುದನ್ನು ಬೆನ್ನು ನೀವು ಸೂಚಿಸಬಲ್ಲದು ಕೆಲವೊಮ್ಮೆ ನೀವು ಭಾರದ ವಸ್ತುಗಳನ್ನು ಎತ್ತಿದಾಗ ಸ್ವಲ್ಪ ಸಮಯದ ಬಳಿಕ ಬೆನ್ನು ನೀವು ಕಾಣಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ ಆದರೆ ಅಂತಹ ಯಾವುದೇ ತೊಂದರೆ ತೆಗೆದುಕೊಳ್ಳದೆ ಆಗಾಗ್ಗೆ ಬೆನ್ನು ನೀವು ಕಾಣಿಸಿ ಕೊಳ್ಳುತ್ತಾ ಇದ್ದರೆ ನೀವು ಈ ಬಗ್ಗೆ ಗಮನ ಹರಿಸಬೇಕು ಅನಿರೀಕ್ಷಿತ ಬೆನ್ನು ನೋವು ನೀವು ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಬೇಕು ಎನ್ನುವ ಎಚ್ಚರಿಕೆಯ ಘಂಟೆ ಆಗಿರುತ್ತದೆ.

ವ್ಯಕ್ತಿಗೆ ಬೆನ್ನು ನೋವು ಬಂದಾಗ ಅದು ಕ್ಯಾನ್ಸರ್ ಅನ್ನು ಸೂಚಿಸಬಹುದು ಎನ್ನುವುದನ್ನು ಯಾರು ಯೋಚನೆ ಮಾಡಿರುವುದಿಲ್ಲ ಬೆನ್ನು ನೋವು ಸಾಮಾನ್ಯವಾಗಿ ಸ್ನಾಯು ಸೆಳೆತ ಸಂಧಿವಾತ ಮತ್ತು ಅಸ್ಥಿರತೆ ಯೊಂದಿಗೆ ಗುರುತಿಸಿ ಕೊಂಡಿರುತ್ತದೆ ಆದರೆ ಬೆನ್ನು ನೋವಿಗೆ ಇವೇ ಯಾವಾಗಲೂ ಕಾರಣ ಆಗಿರಬೇಕು ಎಂದೇನಿಲ್ಲ ಅಧ್ಯಯನ ವರದಿಗಳಂತೆ ಶ್ವಾಸಕೋಶ ಕ್ಯಾನ್ಸರ್ ಯಿಂದ ಬಳಲುತ್ತಾ ಇರುವ ಪ್ರತಿ ನಾಲ್ಕು ರೋಗಿಗಳಿಗೆ ಬರುವ ರೋಗ ನಿರ್ಧಾರದ ಯಾವುದಾದರೂ ಒಂದು ಸಮಯದಲ್ಲಿ ಬೆನ್ನು ನೋವಿನಿಂದ ಬಳಲುತ್ತಾರೆ ಬೆನ್ನು ನೋವಿನಲ್ಲಿಯನ ನೋವು ಕ್ಯಾನ್ಸರ್ ಗಡ್ಡೆ ಬೆನ್ನು ಮೂಳೆಯ ವರೆಗೆ ಹರಡಿದೆ ಅಥವಾ ಅದು ಬೆನ್ನು ಮೂಳೆಯ ನರಗಳನ್ನು ಒತ್ತುತ್ತದೆ ಎನ್ನುವುದನ್ನು ಸೂಚಿಸುತ್ತ ಇರಬಹುದು.

ಶ್ವಾಸಕೋಶ ನರಗಳನ್ನು ಸೂಚಿಸುವ ಬೆನ್ನು ನೋವಿನ ಲಕ್ಷಣಗಳು ಇತರ ಸ್ಥಿತಿ ಗಳೊಂದಿಗೆ ಗುರುತಿಸಿಕೊಂಡಿರುವ ಬೆನ್ನು ನೋವಿಗೆ ಗುರುತಿಸಿ ಕೊಂಡಿರುವ ಲಕ್ಷಣ ಗಳಂತೆ ಇರುತ್ತದೆ ಆದರೆ ಶ್ವಾಸಕೋಶ ಕ್ಯಾನ್ಸರ್ ಅನ್ನು ಸೂಚಿಸುವ ಬೆನ್ನು ನೋವು ಎಲ್ಲವೂ ವಿಶಿಷ್ಟ ಲಕ್ಷಣಗಳನ್ನು ಸೂಚಿಸಬಹುದು. ಚಿಕಿತ್ಸೆ ಪಡೆದರು ಗುಣವಾಗದ ನೋವು ರಾತ್ರಿಯ ವೇಳೆ ತೀವ್ರ ಗೊಳ್ಳುವ ನೋವು ಯಾವುದೇ ಚಟುವಟಿಕೆ ಗಳನ್ನ ನಡೆಸದಿದ್ದರೆ ವಿವರಿಸಲಾಗದ ಬೆನ್ನು ನೋವು ಇವು ಇಂತಹ ವಿಶಿಷ್ಟ ಲಕ್ಷಣಗಳಲ್ಲಿ ಸೇರಿಕೊಂಡಿವೆ.

ಶ್ವಾಸಕೋಶ ಕ್ಯಾನ್ಸರ್ ಆರಂಭದ ಹಂತದಲ್ಲಿ ಕೆಲವೇ ಲಕ್ಷಣಗಳನ್ನು ತೋರಿಸುತ್ತದೆ ವೈದ್ಯರು ಇತರ ಯಾವುದೋ ರೋಗದ ತಪಾಸಣೆ ನಡೆಸುವಾಗ ಮಾತ್ರ ಶ್ವಾಸಕೋಶ ಕ್ಯಾನ್ಸರ್ ಪತ್ತೆ ಆಗುತ್ತದೆ ಕೆಲವು ಮುನ್ನೆಚ್ಚರಿಕೆ ಗಳನ್ನ ವಹಿಸಿದರೆ ಶ್ವಾಸಕೋಶಗಳಿಗೆ ಹಾನಿಯನ್ನು ತಡೆಗಟ್ಟಬಹುದು ನೀವು ಧೂಮಪಾನಿಗಳು ಆಗಿದ್ದರೆ ಅದನ್ನು ಮೊದಲು ವರ್ಜಿಸಿ ಧೂಮಪಾನಿಗಳು ಇಲ್ಲದೆ ಇದ್ದರೂ ಇತರರು ಸಿಗರೇಟ್ ಬೀಡಿ ಸೇದುತ್ತಾ ಇದ್ದರೆ ಅಲ್ಲಿಂದ ಜಾಗ ಖಾಲಿ ಮಾಡಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಕೆಲಸ ಸ್ಥಳಗಳಲ್ಲಿ ಕ್ಯಾನ್ಸರ್ ಕಾರಕ ಗಳಿಂದ ತಪ್ಪಿಸಿ ಕೊಳ್ಳಲು ಮಾಸ್ಕ್ ಗಳನ್ನೂ ಧರಿಸಿ. ಸಾಕಷ್ಟು ಹಣ್ಣುಗಳು ಹಾಗೂ ತರಕಾರಿಯಿಂದ ಕೂಡಿದ ಸಮತೋಲಿತ ಆಹಾರ ಸೇವಿಸಿ.

1 COMMENT

LEAVE A REPLY

Please enter your comment!
Please enter your name here