ಈ ಲಕ್ಷಣ ಕಾಣಿಸಿದರೆ ನಿಮಗೆ ಶನಿ ದೇವನ ಕೃಪೆ ಯಾವಾಗಲೂ ಇದೆ ಎಂದು ಅರ್ಥ

50

ನೀವು ಯಾವ ರೀತಿಯ ಕರ್ಮಗಳನ್ನು ಮಾಡುವಿರಿ ಅದರ ಒಂದು ಆಧಾರದ ಮೇಲೆ ಶನಿ ದೇವ ಪರೀಕ್ಷೆ ಕೊಡುತ್ತಾನೆ ಅಥವಾ ಅವನು ಶಿಕ್ಷೆ ಕೊಡುತ್ತಾನೆ ಅಥವಾ ನೀವು ಏನಾದರೂ ಒಳ್ಳೆಯದು ಮಾಡಿಕೊಂಡು ಬಂದಿದ್ದರೆ ನಿಮಗೆ ಶನಿ ದೇವ ಒಳ್ಳೆಯದನ್ನೇ ಮಾಡುತ್ತಾನೆ ಇನ್ನೂ ಈ ಲೇಖನದಲ್ಲಿ ನಿಮಗೆ ಶನಿ ದೇವನ ಆಶೀರ್ವಾದ ಅಥವಾ ಶನಿ ದೇವನ ಅನುಗ್ರಹ ಇದೆ ಎಂದರೆ ನಿಮ್ಮ ದೇಹದಲ್ಲಿ ಅಥವಾ ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆ ಆಗುತ್ತದೆ ಹಾಗೂ ಇದರ ಬಗ್ಗೆ ಸಾಕಷ್ಟು ವಿಷಯಗಳನ್ನು ನಾವು ನಿಮಗೆ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿರಿ. ಮೊದಲನೆಯ ಬದಲಾವಣೆ ಏನು ಎಂದರೆ ಇದ್ದಕಿದ್ದ ಹಾಗೆ ನಿಮ್ಮ ದೇಹ ದಪ್ಪ ಆಗುವುದು ಅಥವಾ ಇದ್ದಕಿದ್ದ ಹಾಗೆ ದೇಹ ಚಿಕ್ಕದು ಆಗುವುದು ಈ ರೀತಿಯಾಗಿ ನಿಮಗೆ ಯಾವಾಗಲೂ ಆಗುತ್ತಾ ಇದೆ ಎಂದರೆ ಅಥವಾ ಸ್ವಲ್ಪ ತಿಂದರೆ ದಪ್ಪ ಆಗುವುದು ಸಣ್ಣ ಆಗುವುದು ಈ ರೀತಿ ಆಗುತ್ತಾ ಇದೆ ಎಂದರೆ ಇದು ಕೂಡ ಒಂದು ಶನಿಯ ಲಕ್ಷ್ಮಣ ಎಂದೇ ಹೇಳಬಹುದು

ಇದು ಕೂಡ ಶನಿಯ ಕೃಪೆ ಇದೆ ಎಂದೇ ಹೇಳಬಹುದು. ಇನ್ನೂ ಎರಡನೆಯ ಬದಲಾವಣೆ ಏನು ಎಂದರೆ ತುಂಬಾ ಜನ ದೇವರನ್ನು ನಂಬುತ್ತ ಇರುವುದಿಲ್ಲ ಇದ್ದಕಿದ್ದ ಹಾಗೆ ಅವರು ದೇವರನ್ನು ಪೂಜೆ ಮಾಡಲು ಶುರು ಮಾಡುತ್ತಾರೆ ಆರಾಧಿಸಲು ಶುರು ಮಾಡುತ್ತಾರೆ ಈ ರೀತಿಯಾಗಿ ಕಂಡು ಬಂದರೆ ಕೂಡ ನಿಮಗೆ ಶನಿ ದೇವನ ಅನುಗ್ರಹ ಸಿಕ್ಕಿದೆ ಎಂದು ಹೇಳಬಹುದು. ಅಂದರೆ ನಿಮಗೆ ಏನಾದರೂ ಅನುಭವಗಳು ನಿಮ್ಮ ಜೀವನದಲ್ಲಿ ಆಗುತ್ತದೆ ಹಾಗೆ ಸಾಕಷ್ಟು ಇದರಿಂದ ಒಳ್ಳೆಯದು ಆಗಲಿದೆ ಇದರಿಂದ ಎಂದು ಹೇಳಬಹುದು ಹಾಗಾಗಿ ನಿಮಗೆ ಈ ರೀತಿಯ ಬದಲಾವಣೆ ಬಂದರು ಕೂಡ ನಿಮಗೆ ಸಾಕಷ್ಟು ಒಳ್ಳೆಯದು ಎಂದು ಹೇಳಬಹುದು ಇನ್ನೂ ಮೂರನೆಯದು ಇಂತಹ ವ್ಯಕ್ತಿಗಳಿಗೆ ಚಿಕ್ಕ ವಯಸ್ಸಿನಲ್ಲಿ ಮೂಳೆಯ ತೊಂದರೆ ಇರುತ್ತದೆ ಇಂತಹ ಸಮಸ್ಯೆ ಬಂತು ಎಂದರೆ ಕೂಡ ನಿಮಗೆ ಶನಿ ದೇವನ ಕೃಪೆ ಎಂದು ಅರ್ಥ. ಇನ್ನೂ ಮೂರನೆಯ ಲಕ್ಷಣದ ವಿಷಯಕ್ಕೆ ಬಂದರೆ ತುಂಬಾ ಯಾವುದೇ ಒಂದು ಕೆಟ್ಟ ಸನ್ನಿವೇಶ ಬಂದರೂ ಕೂಡ ಅದರಿಂದ

ನೀವು ಹೊರಗೆ ಬರುವ ಸಾಧ್ಯತೆ ತುಂಬಾ ಬೇಗ ಆಗುತ್ತದೆ ಅಂದರೆ ಅದರಿಂದ ಹೊರಗೆ ಬರುವುದು ಹೇಗೆ ಎಂದು ನಿಮಗೆ ಸುಲಭವಾಗಿ ಗೊತ್ತಾಗುತ್ತದೆ. ಇಂತಹ ಒಂದು ಬದಲಾವಣೆ ಕೂಡ ನಿಮ್ಮ ಜೀವನದಲ್ಲಿ ಬಂದಿದೆ ಎಂದರೆ ಇದು ಕೂಡ ಲಕ್ಷಣ ಎಂದು ಹೇಳಬಹುದು ಇದು ಕೂಡ ಸಾಧ್ಯತೆ ಇದೆ ಎಂದು ಕೂಡ ಹೇಳಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here