ಈ ವಯಸಿನಲ್ಲಿ ವಿವಾಹ ಆದ್ರೆ ಮಾತ್ರ ಜೀವನ ಚೆನ್ನಾಗಿರೋದು ನಂತರ ಆದ್ರೆ ಬರೀ ಕಷ್ಟಗಳೇ ಬರಲಿದೆ

63

ಅವರವರ ಅನುಕೂಲಕ್ಕೆ ತಕ್ಕಂತೆ ಮದುವೆ ಮಾಡಿಕೊಳ್ಳುವುದು ಈಗ ರೂಢಿಯಲ್ಲಿದೆ, ನೀವು 25 ವರ್ಷದಿಂದ 30 ನೇ ವಯಸ್ಸಿನಲ್ಲಿ ಮದುವೆಯಾದರೆ ನಿಜಕ್ಕೂ ನಿಮ್ಮ ಬದುಕಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ ಎಂಬುದು ಅನುಭವಸ್ಥರ ಮಾತು. 30 ನೇ ವಯಸ್ಸಿನಲ್ಲಿ ಮದುವೆಯಾದರೆ ಇದು ತುಂಬಾ ಸಂವೇದನಾಶೀಲ ಮತ್ತು ಬುದ್ಧಿವಂತ ಹೆಜ್ಜೆ ಕೂಡ ಹೌದೆಂದು ಸಾಬೀತಾಗಿದೆ. ಹಾಗಿದ್ದರೆ ಹೇಗೆ ಪ್ರಯೋಜನಕಾರಿ ಎಂದು ಇಲ್ಲಿ ತಿಳಿಯಿರಿ. ವಯಸ್ಸು ಇಪ್ಪತ್ತೈದುದಾಟಿದ ಮೇಲೆ ಹದಿಹರೆಯದ ಹುಡುಗರಿಗೆ ಚಿಂತೆ ಕಾಡಲು ಶುರುವಾಗುತ್ತೆ. ಶಾಸಶಾಸ್ತ್ರದಲ್ಲಿ ಎಲ್ಲವನ್ನೂ ತಿಳಿಸಲಾಗುತ್ತದೆ. ಯಾವ ರೀತಿಯ ಕನ್ಯೆಯನ್ನು ವರಿಸಬೇಕು ಎಂದು? ಮದುವೆ ಆದರೆ ಜೀವನದಲ್ಲಿ ಸುಖದಿಂದ ಇರುವೆನೋ ಎಂದು ಕಾಡಲು ಶುರುವಾಗುವುದು ಮತ್ತೂ ಜೀವನದಲ್ಲಿ ಯೋಗ್ಯಳಾದ ಕನ್ಯೆ ಸಿಕ್ಕಿದಾಗ ಒಳ್ಳೆಯ ಬದಲಾವಣೆಗಳೂ ಆಗುತ್ತೆ ಎಂದು ಧರ್ಮಶಾಸ್ತ್ರ ದಲ್ಲೂ ಹೇಳಲಾಗುತ್ತದೆ. ಮುಖದಲ್ಲಿ ಕಂಡುಬರುವ ನಗೆ ಗಾಂಭೀರ್ಯತೆಯಿಂದ ಕೂಡಿದ ಹುಡುಗಿಯನ್ನು ಮದುವೆ ಆಗಬೇಕು ಇಲ್ಲವೇ ಚೆನ್ನಾಗಿ ಹಿರಿಯರನ್ನು ಗೌರವಿಸುವ ಮನೋಭಾವ ಇರುವ ಕನ್ಯೆಯನ್ನು ಮದುವೆ ಆದರೆ ಮುಂದಿನ ಜೀವನದಲ್ಲಿ ಬದಲಾವಣೆ ಆಗುತ್ತಾ ಹೋಗುತ್ತೆ ಎಂದು ಚಾಣಕ್ಯ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಸ್ನೇಹಿತರೇ ಯಾವಾಗಲೂ ಓದಿದ ನಾವು ಕನ್ಯೆಯನ್ನು ಆರಿಸುವಾಗ ಅವರ ನಡೆನುಡಿಗಳನ್ನು ಪರಿಗಣಿಸಬೇಕು ಆಗಮಾತ್ರ ನಮಗೆ ಜೀವನದಲ್ಲಿ ಮೇಲೆ ಬರಲು ಸಹಾಯವಾಗುತ್ತದೆ,

ಸ್ನೇಹಿತರೇ ಉದ್ಯೋಗ ಇಲ್ಲದೆ ಇರುವ ಸ್ತ್ರೀ ಯರನ್ನು ಮದುವೆ ಆದರೆ ಅವರ ವ್ಯಕ್ತಿತ್ವದಲ್ಲಿ ಕುಂದು ಕೊರತೆಗಳು ಬಾರದೆ ದೊಡ್ಡವರಾಗಲೀ, ಚಿಕ್ಕವರಾಗಲೀ ಅಂತವರನ್ನು ಗೌರವದಿಂದ ಕಾಣುತ್ತಾರೆ ಯಾವ ಸ್ತ್ರೀ ಗುರು ಹಿರಿಯರನ್ನು ಗೌರವಿಸುವರೋ ಅಂತವರನ್ನು ಜೀವನ ಸಂಗಾತಿಯನ್ನಾಗಿ ಆರಿಸಬಹುದು. ಜ್ಯೋತಿಷ್ಯದ ಪ್ರಕಾರ ಮದುವೆಯಾಗುವ ಹುಡುಗ ಮತ್ತು ಹುಡುಗಿಯ ಜಾತಕ ಹೊಂದಾಣಿಕೆ ಯಾಗುವುದು ಅತ್ಯಂತ ಮುಖ್ಯವಾಗುತ್ತದೆ. ಜಾತಕವು ಸರಿ ಹೊಂದಿದರೆ ಮಾತ್ರ ಮದುವೆಯ ಮುಂದಿನ ಮಾತುಕತೆ ಆಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖವಾಗಿರ ಬೇಕೆಂದರೆ ವಿವಾಹ ಪೂರ್ವದಲ್ಲಿ ಜಾತಕವನ್ನು ಪರಿಶೀಲಿಸಿ, ಹೊಂದಾಣಿಕೆ ಬಗ್ಗೆ ತಿಳಿಯುವುದು ಮೊದಲ ಹಂತವಾಗಿರುತ್ತದೆ. ಗಂಡು ಅಥವಾ ಹೆಣ್ಣಿನ ಆರ್ಥಿಕ ಸ್ಥಿತಿ ಬಗ್ಗೆ ಇಬ್ಬರಿಗೂ ತಿಳಿದಿರಬೇಕು. ಅದಾದ ನಂತರವೂ ಮದುವೆಗೆ ಸಮ್ಮತಿಸಿದ್ದರೆ ಮಾತ್ರ ಮುಂದುವರೆಯಬೇಕು. ಇಲ್ಲದಿದ್ದಲ್ಲಿ ಮುಂದೆ ಇದರಿಂದಲೇ ಕಲಹಗಳು ಬರುವ ಸಾಧ್ಯತೆ ಇರುತ್ತದೆ. ಮದುವೆಯಾಗುವ ಹುಡುಗ ಮತ್ತು ಹುಡುಗಿಯ ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಬಗ್ಗೆ ತಿಳಿದಿರುವುದು ಮುಖ್ಯ. ಮದುವೆಯ ನಂತರದಲ್ಲಿ ಸಮಸ್ಯೆಗಳು ಬಂದರೆ ಅದನ್ನು ಸುಲಭವಾಗಿ ಪರಿಹರಿಸಲು ಅನುಕೂಲವಾಗುತ್ತದೆ. ಮಾತುಗಳು ಯಾವ ಕನ್ಯೆಯಲ್ಲಿ ಅಹಂ ಭಾವ ಇರುವುದಿಲ್ಲವೋ ಅಂತವರನ್ನುಜೀವನ ಸಂಗಾತಿಯನ್ನಾಗಿ ಮಾಡ ಬಹುದು ಸ್ನೇಹಿತರೇ, ಶಾಸ್ತ್ರದಲ್ಲೂ ಮತ್ತು ಚಾಣಾಕ್ಷ ನೀತಿಶಾಸ್ತ್ರದಲ್ಲೂ ಇದನ್ನು ಚೆನ್ನಾಗಿ ತಿಳಿಸಿದ್ದಾರೆ

ಜೊತೆ ಜೀವನವನ್ನುಸುಖಮಯೋ ಪಾದಿಗಳಿಂದ ಕೂಡಿದ್ದಾಗಿರ ಬೇಕಾದರೆ ಚಾಣಾಕ್ಷ ನೀತಿಶಾಸ್ತ್ರ ದಲ್ಲಿ ಹೇಳಲಾಗುತ್ತದೆ ಸ್ನೇಹಿತರೇ, ಮದುವೆ ಎಂಬ ವಿಷಯದಲ್ಲಿ ಗಂಡುಸರು ಸ್ವಲ್ಪ ಗೊಂದಲದಿಂದಿರುತ್ತಾರೆ ನಾವು ಮದುವೆ ಆದ ಹುಡುಗಿ ಜೊತೆ ಚೆನ್ನಾಗಿ ಇರಲು ಸಾಧ್ಯವೇ? ಅಲ್ಲಾ ಬೇರೆ ಏನಾದರೂ ಸಮಸ್ಯೆ ಬರುತ್ತಾ ಎಂದು ಮನಸ್ಸು ಗೊಂದಲದಿಂದ ಕೂಡಿದ್ದು ಸರಿಯಾದ ರೀತಿಯಲ್ಲಿ ನಡೆದು ಹೋಗಬೇಕೆನ್ನಿಸುವುದು ಗಂಡಸಿನ ವಯಸ್ಸು 25ರಮೇಲೆ ಮದುವೆಯಾಗುವುದು ಮದುವೆಯ ನಂತರ ಅನುಭವ, ಬುದ್ಧಿವಂತಿಕೆ ಬರುತ್ತದೆ ವಯಸ್ಸಾದಂತೆ ಪ್ರತಿಯೊಬ್ಬ ಮನುಷ್ಯನಲ್ಲೂ ಬುದ್ಧಿವಂತಿಕೆ ಬರುತ್ತದೆ. 30 ನೇ ವಯಸ್ಸಿನಲ್ಲಿ, ಒಬ್ಬ ವ್ಯಕ್ತಿಯು ಪ್ರಬುದ್ಧ ನಾಗುತ್ತಾನೆ. ಮತ್ತು ಅವನು ಇನ್ನೊಬ್ಬರ ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾನೆ. ಇದಲ್ಲದೆ, ಅವರು ಕಷ್ಟಕರ ಸಂದರ್ಭಗಳನ್ನು ಸಹ ಸುಲಭವಾಗಿ ನಿಭಾಯಿಸುತ್ತಾರೆ. ಈ ವಯಸ್ಸಿನಲ್ಲಿ ಅವರು ಇನ್ನೊಬ್ಬ ವ್ಯಕ್ತಿಯ ಜವಾಬ್ದಾರಿಯನ್ನು ನಿಭಾಯಿಸಲು ಸಂಪೂರ್ಣವಾಗಿ ಸಿದ್ಧರಾಗಿರುತ್ತಾರೆ. ಇದು ಸಂಗಾತಿಯ ಜೊತೆಗಿನ ದಾಂಪತ್ಯ ಜೀವನವನ್ನು ಅರ್ಥಪೂರ್ಣ ವಾಗಿಸುತ್ತದೆ. 25 ನೇ ವಯಸ್ಸಿಗೆ, ಒಬ್ಬ ವ್ಯಕ್ತಿಯು ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಕೆಲಸ ಮಾಡಲು ಪ್ರಾರಂಭಿಸುತ್ತಾನೆ. ಕೆಲಸದ ನಂತರ ವ್ಯಕ್ತಿಯೊಳಗೆ ಸ್ವಾವಲಂಬನೆ ಬರುತ್ತದೆ. ಮತ್ತು ಅವನ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಮದುವೆಯ ನಂತರ ಈ ವಿಷಯವು ತುಂಬಾ ಪ್ರಯೋಜನಕಾರಿಯಾಗಿದೆ. ಈ ವಯಸ್ಸಿಗೆ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸಾಮರ್ಥ್ಯವೂ ಬರುತ್ತದೆ ಸ್ನೇಹಿತರೇ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here