ಇವುಗಳನ್ನು ಮಂಚದ ಮೇಲೆ ಇಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚಿಗೆ ಆಗಲಿದೆ

74

ಮನೆಯಲ್ಲಿ ಲಕ್ಷ್ಮೀ ದೇವಿಯು ಸದಾ ಕಾಲ ನೆಲಸಿರಲಿ ಸಿರಿಸಂಪತ್ತು ನಮ್ಮದಾಗಲಿ ಎಂದು ಪ್ರತಿಯೊಬ್ಬರು ಬಯಸುತ್ತಾರೆ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಸಂಪತ್ತು ಅಲ್ಲದಿದ್ದರೂ ಮನೆಯ ಆಗುಹೋಗುಗಳನ್ನು ನಿಬಾಯಿಸುವಸ್ಟು ಆದರೂ ನಮಗೆ ಸಂಪತ್ತು ಸಿಗಲಿ ಎನ್ನುವುದು ಅವರ ಒಂದು ಬಯಕೆಯಾಗಿರುತ್ತದೆ ಹಿರಿಯರು ಮತ್ತು ಪುರಾಣಗಳ ಆಧಾರದ ಮೇಲೆ ಲಕ್ಷ್ಮೀ ದೇವಿ ಎಲ್ಲಿ ಸ್ವಚ್ಛತೆ ಇರುವುದೋ ಅಲ್ಲಿ ನೆಲೆಸಿರುವವಳು ಹಾಗೇನೇ ಮನೆಯ ಸ್ವಚ್ಛತೆ ನಮ್ಮ ಆರ್ಥಿಕ ಸಮಸ್ಯೆಯನ್ನು ಸರಿ ಪಡಿಸುವುದಲ್ಲದೆ ನಮ್ಮ ಆರೋಗ್ಯಕ್ಕೂ ಕೂಡ ಉತ್ತಮ ನಿಮ್ಮ ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಮನೆಯ ಸ್ವಚ್ಛತೆಯನ್ನು ಸದಾ ಕಾಲ ಕಾಪಾಡಿ ಹಾಗೆಯೇ ನಾವು ದಿನನಿತ್ಯ ಉಪಯೋಗಿಸುವ ಹಾಸಿಗೆ ಅಥವಾ ಮಂಚದ ಮೇಲೆ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಇಡಬಾರದು ಒಂದು ವೇಳೆ ಇಟ್ಟರೆ ದಟ್ಟ ದಾರಿದ್ರ್ಯ ಬರುವುದು ಹಾಗಿದ್ದರೆ ನಮಗೆ ದಾರಿದ್ರ್ಯ ಬರುವ ಆ ವಸ್ತುಗಳು ಯಾವುವು ಎಂಬುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ ನೀವು ಬಳಸುವ ಮಂಚ ಅಥವಾ ಹಾಸಿಗೆಯ ಮೇಲೆ ಈ ವಸ್ತುಗಳನ್ನು ಇಡಬಾರದು ಮೊದಲನೆಯದಾಗಿ ಮಡಿ ಬಟ್ಟೆ, ಈ ಮಡಿ ಬಟ್ಟೆ ಅಂದರೆ ನೀವು ತೊಳೆದು ಸ್ವಚ್ಛ ಮಾಡಿದಂತಹ ಬಟ್ಟೆಗಳು

ನಾವು ದೇವಸ್ಥಾನಕ್ಕೆ ಹೋಗುವಾಗ ಅಥವಾ ಪೂಜೆ ಪುನಸ್ಕಾರಗಳನ್ನು ಮಾಡುವಾಗ ಮಡಿ ಬಟ್ಟೆಗಳನ್ನು ತೊಡುವುದು ನಮ್ಮ ಪದ್ದತಿ ಹಾಗೆಯೇ ಇದು ಶ್ರೇಷ್ಠ ಕೂಡ ಹೌದು ನಾವು ರಾತ್ರಿ ಪೂರ್ತಿ ಮಂಚದ ಮೇಲೆ ಮಲಗಿರುತ್ತೇವೆ ಅಂತಹ ಮಂಚದ ಮೇಲೆ ಯಾವುದೇ ಕಾರಣಕ್ಕೂ ಮಡಿ ಬಟ್ಟೆಗಳನ್ನು ಇಡಬಾರದು ಇನ್ನು ಬಂಗಾರ ಬಂಗಾರವನ್ನು ನಾವು ಲಕ್ಷ್ಮೀ ಸ್ವರೂಪವೆಂದೆ ಪೂಜಿಸುತ್ತೇವೆ ಅಂತಹ ಬಂಗಾರವನ್ನು ನಾವು ಮಲಗಿದ ಹಾಸಿಗೆ ಅಥವಾ ಮಂಚದ ಮೇಲೆ ಯಾವುದೇ ಕಾರಣಕ್ಕೂ ಇಡಬಾರದು ಹಾಗೆಯೇ ಎಷ್ಟೋ ಜನರು ಹಾಸಿಗೆ ಅಥವಾ ಮಂಚದ ಮೇಲೆ ಕೂತು ಊಟ ಮಾಡುವ ಒಂದು ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ ಆಹಾರ ಕೂಡ ಸಾಕ್ಷಾತ ಅನ್ನ ಪೂರ್ಣೇಶ್ವರಿಯ ರೂಪ ಅಂತಹ ಆಹಾರವನ್ನು ನಾವು ಮಂಚ ಅಥವಾ ಹಾಸಿಗೆಯ ಮೇಲೆ ಇಡುವುದರಿಂದ ಅನ್ನ ಪೂರ್ಣೆಗೆ ಅವಮಾನಿಸಿದಂತೆ. ಇದರಿಂದಾಗಿ ನಿಮ್ಮ ಮನೆಯಲ್ಲಿ ಕಷ್ಟಗಳು ತಪ್ಪಿದ್ದಲ್ಲ ಕೈಯಲ್ಲಿ ಇರುವ ಹಣವೆಲ್ಲ ಖರ್ಚಾಗುವುದು ಖಂಡಿತ ಇನ್ನು ಸರಸ್ವತಿಯ ಪ್ರತಿರೂಪವೇ ಆದಂತಹ ಪುಸ್ತಕ ನೀವು ಓದುವಂತಹ ಪುಸ್ತಕಗಳು ಕೆಲವರಿಗೆ ಮಂಚದ ಮೇಲೆ ಮಲಗಿ ಓದುವ ಕೆಟ್ಟ ಅಭ್ಯಾಸ ಇರುತ್ತದೆ ದೊಡ್ಡವರು ರೂಢಿಸಿಕೊಂಡಿರುವ ಈ ಕೆಟ್ಟ ಅಭ್ಯಾಸವನ್ನು ಮಕ್ಕಳು ಕೂಡ ಪ್ರತಿದಿನ ನೋಡಿ ನೋಡಿ ಅದನ್ನೇ

ಮುಂದುವರಿಸಿಕೊಂಡು ಬರುತ್ತವೆ ದೊಡ್ಡವರಾದ ನಾವು ಇಂತಹ ಕೆಟ್ಟ ಅಭ್ಯಾಸಗಳನ್ನು ಬಿಟ್ಟರೆ ಚಿಕ್ಕವರು ಕೂಡ ಅದನ್ನೇ ಕಲಿಯುವರು ಇಂತಹ ಅಭ್ಯಾಸಗಳಿಂದ ವಿದ್ಯಾರ್ಥಿಗಳಿಗೆ ವಿಧ್ಯಯಲ್ಲಿ ಪ್ರಗತಿ ಸಾಧಿಸಲು ಆಗುವುದಿಲ್ಲ ವಿದ್ಯಾರ್ಥಿಗಳು ಮಂಚದ ಮೇಲೆ ಕೂತು ಓದುವುದನ್ನು ಬಿಡುವುದು ಉತ್ತಮ ಇದರಿಂದ ವಿಧ್ಯ ಅವರ ತಲೆಗೆ ಹತ್ತಿ ತುಂಬಾ ಚೆನ್ನಾಗಿ ಓದಿ ಮುಂದುವರೆಯುತ್ತಾರೆ ಇನ್ನು ದುಡ್ಡು ಹೊರಗಡೆಯಿಂದ ಬಂದ ತಕ್ಷಣ ಜೇಬಿನಲ್ಲಿ ಇರುವ ಪರ್ಸ ಮತ್ತು ಹಣವನ್ನು ತೆಗೆದು ಮಂಚದ ಮೇಲೆ ಹಾಕಿ ಬಿಡುತ್ತಿರ ಹಾಗೆಯೇ ಪಕ್ಕದಲ್ಲಿ ಇರುವ ಬಿರಿನಿಂದ ಹಣ ತೆಗೆದು ಮಂಚದ ಮೇಲೆ ಹರಡಿಕೊಂಡು ಹಣವನ್ನು ಎಣಿಸುತ್ತ ಇರುತ್ತೇವೆ ಹಣವು ಕೂಡ ಸಾಕ್ಷಾತ್ ಲಕ್ಷ್ಮೀ ದೇವಿಯ ಸ್ವರೂಪ ಮಂಚ ಅಥವಾ ಹಾಸಿಗೆ ಮೇಲೆ ನಮಗೆ ಗೊತ್ತಿರುವಂತೆ ಏನೆಲ್ಲ ಕ್ರಿಯೆಗಳು ನಡೆದಿರುತ್ತವೇ ಅಂತಹ ಮಂಚದ ಮೇಲೆ ಈ ರೀತಿಯ ಹಣವನ್ನು ಇಡುವುದರಿಂದ ಲಕ್ಷ್ಮೀದೇವಿಗೆ ಅವಮಾನಿಸಿದಂತೆ ಈರೀತಿ ಅವಮಾನ ಆದರೆ ಲಕ್ಷ್ಮೀ ದೇವಿ ಅವಮಾನ ವಾದ ಜಾಗದಲ್ಲಿ ಇಂದಿಗೂ ನೆಲೆಸುವುದಿಲ್ಲ ಇದರ ಜೊತೆಗೆ ನಿಮ್ಮ ಮನೆಯಲ್ಲಿ ಕಷ್ಟಗಳು ಮೇಲಿಂದ ಮೇಲೆ ಬರುತ್ತಾ ಇರುತ್ತವೆ ಎಷ್ಟೇ ದುಡಿದರು ಕೈಯಲ್ಲಿ ಇರುವ ಹಣವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಖರ್ಚಾಗುತ್ತವೆ ಹಾಗಾಗಿ

ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಸಿರಲು ಅಪ್ಪಿ ತಪ್ಪಿಯೂ ನೀವು ಮಲಗುವ ಹಾಸಿಗೆ ಅಥವಾ ಮಂಚದ ಮೇಲೆ ಈ ರೀತಿಯ ವಸ್ತುಗಳನ್ನು ಇಡಬೇಡಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here