ಈ ವಸ್ತುಗಳನ್ನು ಅಪ್ಪಿ ತಪ್ಪಿ ದಾನ ಮಾಡಿದರೆ ಮನೆಯಲ್ಲಿ ದರಿದ್ರ ಆವರಿಸುತ್ತದೆ

62

ಸ್ನೇಹಿತರೆ ದಾನಗಳಲ್ಲಿ ಅತಿ ಶ್ರೇಷ್ಟ ದಾನ ನೇತ್ರ ದಾನ ರಕ್ತ ದಾನ ಅನ್ನ ದಾನ ಮತ್ತು ವಿದ್ಯಾ ದಾನ ಎಂದು ಹೇಳುತ್ತೇವೆ ಈ ದಾನಗಳನ್ನು ನೀವು ಮಾಡುವುದರಿಂದ ನಿಮ್ಮ ಜೀವನ ಒಂದೇ ಉದ್ದಾರ ಆಗುವುದಿಲ್ಲ ನಿಮ್ಮ ಏಳು ತಲೆಮಾರು ಗಳಷ್ಟು ಜನರು ಒಂದು ರೀತಿಯ ಒಳ್ಳೆಯ ರೀತಿಯಲ್ಲಿ ಬದುಕುವ ಆಶೀರ್ವಾದ ದೇವರು ನಾಗೆ ಕರುಣಿಸುತ್ತಾರೆ ಈ ನಾಲ್ಕು ದಾನಗಳಿಂದ ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ದಟ್ಟ ದರಿದ್ರ ಬಂದು ಆವರಿಸುತ್ತದೆ ಈ ಒಂದು ದಾನಗಳು ಯಾವುವು ಎಂದು ನೋಡುವ ಮುನ್ನ ಈ ವಸ್ತುಗಳಲ್ಲಿ ಲಕ್ಷ್ಮಿ ದೇವಿಯ ಅಂಶ ಇರುತ್ತದೆ ಇಂತಹ ವಸ್ತುಗಳನ್ನು ನೀವು ಏನಾದರೂ ದಾನ ಮಾಡಿದ್ದೆ ಆಗಲಿ ನಿಮ್ಮ ಒಳ್ಳೆಯ ಸಮಯವನ್ನು ಎದುರುಗಡೆ ಇರುವ ವ್ಯಕ್ತಿಗೆ ಪಲಾಯನ ಮಾಡಿದ ಹಾಗೆ ಆಗುತ್ತದೆ. ಈ ವಸ್ತುಗಳು ಯಾವುವು ಎಂದರೆ ಗಡಿಯಾರ ಹೌದು ಗಡಿಯಾರವನ್ನು ಉಡುಗೊರೆಯಾಗಿ ಕೊಡುತ್ತೇವೆ ಈ ಸಮಯದಲ್ಲಿ ನಿಮ್ಮ ಒಳ್ಳೆಯ ಸಮಯವನ್ನು ನೀವು ಈ ವ್ಯಕ್ತಿಗೆ ಕೊಟ್ಟಂತೆ ಆಗುತ್ತದೆ ಇದು ಒಂದು ಮಹಾ ಲಕ್ಷ್ಮಿ ಹಾಗೂ ಶ್ರೀ ಲಕ್ಷ್ಮೀ ನಾರಾಯಣರ ಸಂಕೇತ ಆಗಿದೆ.

ಸಮಯ ಎನ್ನುವುದು ಭಗವಂತನ ಸಂಕೇತ ಇದನ್ನು ಯಾವಾಗಲೂ ದಾನವಾಗಿ ಯಾರಿಗೂ ಕೊಡಬೇಡಿ. ಎರಡನೆಯದು ಕಸ ಪೊರಕೆ. ಪೊರಕೆಯನ್ನು ಮನೆ ಕೆಲಸ ಮಾಡುವವರಿಗೆ ದಾನವಾಗಿ ಕೊಡುತ್ತಾರೆ ಆದರೆ ಇದನ್ನು ಕೊಡುವುದರಿಂದ ನೀವು ನಿಮ್ಮ ಮನೆಯಲ್ಲಿ ಇರುವ ಲಕ್ಷ್ಮಿಯನ್ನು ಬೇರೆಯವರಿಗೆ ದಾನ ಕೊಟ್ಟಂತೆ ಆಗುತ್ತದೆ. ಹೊಸ ಪೊರಕೆ ಆಗಿರಲಿ ಅದನ್ನು ನಿಮ್ಮ ಮನೆಗೆ ತಂದ ಮೇಲೆ ಅದನ್ನು ಬೇರೆಯವರಿಗೆ ದಾನ ಕೊಡಬಾರದು ಮತ್ತು ಗುಡಿಸುವಾಗ ನಿಮ್ಮ ಮನೆಯ ಜನರು ಮಾತ್ರ ಈ ಪೊರಕೆಯನ್ನು ಗುಡಿಸಬಹುದು. ಹೊರಗಡೆ ಯಿಂದ ಬಂದ ಅತಿಥಿಗಳು ಈ ಪೊರಕೆಯಿಂದ ಗುಡಿಸಿದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಉದ್ಭವಿಸುತ್ತದೆ. ಈ ಒಂದು ಗಡಿಯಾರ ಹಾಗೂ ಕಸ ಪೊರಕೆ ಈ ಎರಡು ವಸ್ತುಗಳನ್ನು ನೀವು ದಾನ ಮಾಡಿದರೆ ನಿಮ್ಮ ಮನೆಯಲ್ಲಿ ದಾರಿದ್ರ್ಯ ಆವರಿಸುವ ಸಂದರ್ಭಗಳು ಹೆಚ್ಚಾಗಿ ಇರುತ್ತದೆ. ಇನ್ನೊಂದು ಪ್ರಮುಖವಾದ ವಸ್ತು ಯಾವುದು ಎಂದರೆ ಬಟ್ಟೆ ಈ ಹರಿದ ಬಟ್ಟೆಯನ್ನು ದಾನ ಮಾಡಿದರೆ ನಿಮ್ಮ ಮನೆಯಲ್ಲಿ ದರಿದ್ರ ಆವರಿಸುವ ಸಂದರ್ಭಗಳು ಇರುತ್ತದೆ.

ಹಾಗೂ ಉಪ್ಪನ್ನು ಸಹಾ ಯಾರಿಗೂ ದಾನವಾಗಿ ಕೊಡಬೇಡಿ ಉಪ್ಪು ಆಗಲಿ ಉಪ್ಪಿನ ಕಾಯಿ ಆಗಲಿ ನಿಮ್ ಮನೆಯಲ್ಲಿ ಇರುವ ಖಾರದ ಪುಡಿ ಅಥವಾ ಮೆಣಸಿನ ಪುಡಿ ಸಹಾ ದಾನವಾಗಿ ಕೊಡಬಾರದು ಕೊಟ್ಟಲ್ಲಿ ನಿಮ್ಮ ಮನೆಯಲ್ಲಿ ದರಿದ್ರ ಆವರಿಸುವ ಸಂದರ್ಭ ಇರುತ್ತದೆ. ಈ ರೀತಿ ನೀವು ದಾನ ಮಾಡದೆ ಕೆಲವೊಂದು ವಸ್ತುಗಳನ್ನು ನಿರ್ಭಂಧ ಇರುವ ವಸ್ತುಗಳನ್ನು ದಾನವಾಗಿ ಕೊಡದೆ ಇದ್ದರೆ ಬಹಳ ಒಳ್ಳೆಯದು ಈ ರೀತಿಯಾಗಿ ನೀವು ಕೂಡ ಒಂದು ನಿಯಮ ಪಾಲಿಸಿ ನಿಮ್ಮ ಜೀವನವನ್ನು ಕೂಡ ಸುಖಮಯವಾಗಿ ಇರಿಸಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ಜೀವನದಲ್ಲಿ ಎಷ್ಟೇ ದೊಡ್ಡ ಮಟ್ಟದ ಸಮಸ್ಯೆಗಳು ಇರಲಿ ಎಂತಹ ಗುಪ್ತ ಸಮಸ್ಯೆಗಳು ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ನಿಮಗೆ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here