ಈ ವಸ್ತುಗಳನ್ನು ಎಂದಿಗೂ ಮತ್ತೊಬ್ಬರ ಜೊತೆ ಹಂಚಿಕೊಳ್ಳಬೇಡಿ

47

ನಾವು ಮಾಡುವ ಸಣ್ಣ ತಪ್ಪುಗಳಿಂದ ನಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾ ಇರುತ್ತೇವೆ. ಈ ಲೇಖನದಲ್ಲಿ ಯಾವ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ಕೊಡಬಾರದು ಅಥವಾ ತೆಗೆದು ಕೊಳ್ಳಬಾರದು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ ನೋಡೋಣ. ಹೀಗೆ ಮಾಡುವುದರಿಂದ ನಿಮಗೆ ತೊಂದರೆ ಆಗುವುದು ಅಲ್ಲದೆ ಅವರಿಗೆ ಕೂಡ ಸಾಕಷ್ಟು ತೊಂದರೆ ಆಗುತ್ತದೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲನೆಯದು ಪೆನ್ ನಾವು ಬ್ಯಾಂಕ್ ಹೋದಾಗ ಅಥವಾ ಬೇರೆ ಎಲ್ಲಾದರೂ ಹೋದಾಗ ಪೆನ್ ಅವಶ್ಯಕತೆ ಇದೆ ಎಂದಾಗ ಇನ್ನೊಬ್ಬರ ಹತ್ತಿರ ತೆಗೆದು ಕೊಳ್ಳುತ್ತೇವೆ ಆದರೆ ಅದನ್ನು ವಾಪಸ್ ಕೊಡಲು ಮರೆತು ಹೋಗುತ್ತೇವೆ ಅಥವಾ ಏನಾದರೂ ತೊಂದರೆ ಆಗಿ ನಾವೇ ಇಟ್ಟುಕೊಳ್ಳುವ ಹಾಗೆ ಆಗುತ್ತದೆ ಇಂತಹ ತೊಂದರೆ ಆದಾಗ ಅದನ್ನು ಎಂದಿಗೂ ನಿಮ್ಮ ಬಳಿಯೇ ಇಟ್ಟುಕೊಳ್ಳಬೇಡಿ ನಿಮ್ಮ ಪೆನ್ ಇಂದ ಸಕಾರಾತ್ಮಕ ಶಕ್ತಿ ಅಥವಾ ನಕಾರಾತ್ಮಕ ಶಕ್ತಿ ಹಾಗೆ ಇರುತ್ತದೆ ಎಂದು ಹೇಳಬಹುದು ಅವರು ಕಷ್ಟ ಅನುಭವಿಸಿ ಇದ್ದರೆ ಅದೆಲ್ಲವೂ ನಿಮಗೆ ಬರುವ ಸಾಧ್ಯತೆ ಇರುತ್ತದೆ

ಹಾಗಾಗಿ ಆದಷ್ಟು ನೀವು ಪೆನ್ ಅನ್ನು ನೀವು ಇನ್ನೊಬ್ಬರ ಜೊತೆ ಹಂಚಿಕೊಳ್ಳಬೇಡಿ ಹಾಗೂ ಇನ್ನೊಬ್ಬರ ಹತ್ತಿರ ನೀವು ಕೂಡ ತೆಗೆದು ಕೊಳ್ಳಬೇಡಿ. ಇನ್ನೂ ಎರಡನೆಯದು ಗಡಿಯಾರ ಅಂದರೆ ವಾಚ್ ಆಗಲಿ ಇದನ್ನು ಕೂಡ ನೀವು ಇನ್ನೊಬ್ಬರ ಮನೆ ಇಂದ ಆಗಲಿ ಅಥವಾ ಇನ್ನಿಬ್ಬರು ಬಳಕೆ ಮಾಡಿದ ಗಡಿಯಾರವನ್ನು ನೀವು ತೆಗೆದುಕೊಳ್ಳ ಬಾರದು. ನೀವು ಉಪಯೋಗಿಸಿದ ವಾಚ್ ನೀವು ಇನ್ನೊಬ್ಬರಿಗೆ ಕೊಡಬಾರದು ಆದರೆ ಅದನ್ನು ಗಿಫ್ಟ್ ಆಗಿ ಹೊಸದನ್ನು ಕೊಡಬಹುದು ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಇದರಿಂದ ನಿಮ್ಮ ಒಳ್ಳೆಯ ಸಮಯ ಅಥವಾ ಕೆಟ್ಟ ಸಮಯವನ್ನು ನೀವು ಇನ್ನೊಬ್ಬರಿಗೆ ವರ್ಗಾವಣೆ ಮಾಡುದ ಹಾಗೆ ಅರ್ಥ ಬರುತ್ತದೆ. ಇನ್ನೂ ಮೂರನೆಯದು ಮಂಚವನ್ನು ಕೂಡ ನೀವು ಇನ್ನೊಬ್ಬರಿಗೆ ಹಂಚಿ ಕೊಳ್ಳಬಾರದು ಇದನ್ನು ಎಂದಿಗೂ ಮಾಡಬಾರದು ಏಕೆಂದರೆ ನಿಮ್ಮ ಮನೆಯ ದಾರಿದ್ರ್ಯ ಅವರಿಗೆ ಹೋಗುವ ಸಾಧ್ಯತೆ ಇರುತ್ತದೆ ಹಾಗಾಗಿ ಆದಷ್ಟು ನೀವು ಗಮನದಲ್ಲಿ ಇಟ್ಟುಕೊಂಡರೆ ಬಹಳ ಒಳ್ಳೆಯದು ಎಂದು ಹೇಳಬಹುದು. ಇನ್ನೂ ನಾಲ್ಕನೆಯದು ಇನ್ನೊಬ್ಬರ ಬಟ್ಟೆಯನ್ನು ಕೂಡ

ಹಾಕಿಕೊಳ್ಳ ಬಾರದು ಈ ರೀತಿ ಕೂಡ ನೀವು ಮಾಡಬಾರದು ಇದರಿಂದ ನಿಮಗೆ ಬಹಳ ದಾರಿದ್ರ್ಯ ಬರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಬಟ್ಟೆಯನ್ನು ಹಾಕಿಕೊಂಡರು ಕೂಡ ಅದನ್ನು ಉಪಯೋಗಿಸಿ ಕೊಟ್ಟರೆ ಬಹಳ ಒಳ್ಳೆಯದು. ಇನ್ನೂ ನೀವು ಯಾವುದಾದರೂ ವ್ಯಾಪಾರ ಮಾಡುವಾಗ ಸಾಲ ಮಾಡಲೇಬೇಕು ಆದಷ್ಟು ನೀವು ದುಡಿಯುವಿರಿ ಅಷ್ಟೆ ಒಂದು ಸಮನಾದ ಯೋಚನೆ ಮಾಡಿರಿ ಸಾಲ ಕೂಡ ಜಾಸ್ತಿ ತೆಗೆದು ಕೊಳ್ಳಲು ಹೋಗಬಾರದು ಇದರಿಂದ ಬಹಳ ಕೆಟ್ಟ ಪರಿಣಾಮ ಆಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here