ನಮ್ಮ ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷವಾದ ಮಹತ್ವ ಇದೆ ಎಂದು ನಮ್ಮ ಹಿರಿಯರು ತಿಳಿಸಿದ್ದಾರೆ, ಅವರು ಹೇಳಿದ ಹಾಗೆಯೇ ನಾವು ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಉತ್ತಮ ಬದುಕು ಪಡೆಯಬಹುದು ಸಾಕ್ಷಾತ್ ಪರಮೇಶ್ವರ ನಮಗೆ ಒಳಿತು ಉಂಟು ಮಾಡುತ್ತಾನೆ, ಹಾಗೆಯೇ ದಾನದ ರೂಪದಲ್ಲಿ ಕೆಲವೊಂದು ಮುಖ್ಯವಾದ ವಸ್ತುಗಳನ್ನೂ ಹೇಳಿದ್ದಾರೆ ಇಂತಹ ವಸ್ತುಗಳನ್ನು ನೀವು ತಿಳಿದು ಅಥವ ತಿಳಿಯದೆ ಯಾರಿಗೆ ಆದರು ಕೂಡ ಕೊಟ್ಟರೆ ನಿಮ್ಮ ಭಾಗ್ಯವನ್ನು ನೀವೇ ಬೇರೆ ಅವರಿಗೆ ಕೊಟ್ಟ ಹಾಗೆಯೇ ಅಂದ್ರೆ ನಿಮ್ಮ ಅದೃಷ್ಟ ಬೇರೆ ಜನರ ಪಾಲಾಗುತ್ತದೆ ಎಂದು, ಹಾಗಾದ್ರೆ ಯಾವೆಲ್ಲ ವಸ್ತು ಕೊಡಬಾರದು ಅಂದ್ರೆ ಉಪ್ಪು, ಮತ್ತು ಉಪ್ಪಿನ ಕಾಯಿ ಹಾಗೆಯೇ ಖಾರದ ಪುಡಿ ಇವುಗಳನ್ನು ಸಾಕಷ್ಟು ಜನರು ಕೇಳಿ ಪಡೆದು ಕೊಂಡಿರಬಹುದು, ಅದರಲ್ಲಿ ಕೂಡ ಸಾಕಷ್ಟು ಜನರು ಉಪ್ಪಿನಕಾಯಿ ಬೇರೆ ಜನಕ್ಕೆ ಕೊಟ್ಟಿರುತ್ತಾರೆ, ಇದರಿಂದ ನಿಮಗೆ ಒಳ್ಳೆಯದು ಅಂತು ಆಗೋದಿಲ್ಲ, ರುಚಿಗೆ ಉಪ್ಪಿನಕಾಯಿ ನಿಜ ಆದ್ರೆ ಅದನ್ನು ಮಾರಾಟ ಮಾಡಬೇಕೇ ವಿನಃ ನೀವಾಗಿ ನೀವು ದಾನದ ರೂಪದಲ್ಲಿ ಕೊಡಬಾರದು, ಇನ್ನು ನಿಮ್ಮ ಮನೆಗೆ ಬಂದಿರುವ ನೆಂಟರು ಅಪ್ಪಿ ತಪ್ಪಿ ಏನಾದರು ಕೂಡ ನಿಮ್ಮ ಮನೆ ನಲ್ಲಿ ಅವರು ಪೊರಕೆ ಮುಟ್ಟಿ ಕಸ ಗುಡಿಸಿದರೆ
ಕಸ ಗುಡಿಸಿದರೆ ನಿಮ್ಮ ಮನೆಯ ಭಾಗ್ಯ ಹಾಳಾಗುತ್ತದೆ, ಸಾಕಷ್ಟು ಜನರ ಮನೆಯಲ್ಲಿ ಸಮಾರಂಭ ಇರುವ ಸಮಯದಲ್ಲಿ ನೆಂಟರು ಪೊರಕೆ ಹಿಡಿದು ಮನೆ ಗುಡಿಸುವುದು ವಾಡಿಕೆ ಆಗೋಗಿದೆ ದಯವಿಟ್ಟು ಇಂತಹ ತಪ್ಪು ಮಾಡೋಕೆ ಬಿಡಬೇಡಿ, ಇದರಿಂದ ಅವರಿಗೆ ಆಗುವ ಸಮಸ್ಯೆ ಸ್ವಲ್ಪವು ಇಲ್ಲ, ನಿಮ್ಮ ಮನೆಯ ಭಾಗ್ಯ ಹಾಳಾಗಿ ಹೋಗುವುದು ಖಚಿತ, ಇನ್ನು ಹೊಸ ಪೊರಕೆ ಯಾರಿಗೆ ಕೂಡ ಕೊಡಬಾರದು ಮತ್ತು ಗೋಡೆಗೆ ಹಾಕುವ ಗಡಿಯಾರ ಯಾರಿಗೆ ಕೂಡ ದಾನ ಮಾಡುವುದು ಒಳ್ಳೆಯದಲ್ಲ, ಇನ್ನು ನಿಮ್ಮ ಸಾಕಷ್ಟು ಸಮಯದಲ್ಲಿ ನಿಮ್ಮ ಬಳಿ ಹರಿದ ಬಟ್ಟೆಗಳು ಇದ್ರೆ ಅದನ್ನು ದಾನ ಮಾಡಿರುತ್ತೀರಿ ಇದರಿಂದ ಮಹಾಲಕ್ಷ್ಮಿ ದೇವಿಗೆ ಕೋಪ ಬಂದು ಮುನಿಸಿಕೊಳ್ಳುತ್ತಾಲೇ, ನಿಮಗೆ ದಾನ ಮಾಡಬೇಕು ಅಂತಾ ಆಸೆ ಇದ್ದಲ್ಲಿ ಕಡಿಮೆ ಬೆಲೆ ಆದರು ಕೂಡ ಪರವಾಗಿಲ್ಲ, ಹೊಸ ವಸ್ತ್ರ ತಂದು ಅದನ್ನು ಬಡವರಿಗೆ ದಾನ ಮಾಡಬೇಕು, ಮೇಲೆ ಹೇಳಿರುವ ಅಂಶಗಳು ಪಾಲಿಸಿರಿ, ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯದು ಆಗುತ್ತದೆ, ಗುರುಜೀ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ್ತಿ ಆಗೋಕೆ ಫೋನ್ ಮಾಡಿರಿ 9620569954 ಮಾರುತಿ ಗುರೂಜಿ
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ