ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇದ್ದರೆ ದಟ್ಟ ದಾರಿದ್ರ್ಯ ಕಾಣಿಸಿಕೊಳ್ಳುತ್ತದೆ

65

ನಮಸ್ತೆ ಗೆಳೆಯರೇ ಸ್ನೇಹಿತರೇ ಈ ಕೆಲವು ವಸ್ತುಗಳು ಮನೆಯಲ್ಲಿ ಇದ್ದರೆ ದಟ್ಟ ದಾರಿದ್ರ್ಯ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ. ಮತ್ತು ಮನೆಯಲ್ಲಿ ವಿನಾಕಾರಣ ಹಣವೂ ವ್ಯರ್ಥವಾಗುತ್ತಾ ಇರುತ್ತದೆ. ಹಾಗಾದರೆ ಆ ವಸ್ತುಗಳು ಯಾವುದೆಂದು ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ನಿಂತು ಹೋದ ಗಡಿಯಾರ. ಇದು ಯಾವತ್ತಿಗೂ ಮನೆಯಲ್ಲಿ ಇರಬಾರದು. ಒಂದು ವೇಳೆ ಗಡಿಯಾರ ನಿಂತು ಹೋದರೆ ತಕ್ಷಣವೇ ಅದಕ್ಕೆ ಸೆಲ್ ಹಾಕಿ ಕಾರ್ಯ ಮಾಡುವಂತೆ ಮಾಡಿಕೊಳ್ಳಬೇಕು. ಮತ್ತು ಮನೆಯಲ್ಲಿ ನಟರಾಜನ ವಿಗ್ರಹವನ್ನು ಇಡಬಾರದು. ನಟರಾಜ ಕಲಾದೇವತೆ ಆದರೂ ಕೂಡ ಈ ನೃತ್ಯ ಶಿವನವು ದಾಂಡವ ಮಾಡುವಾಗ ನೃತ್ಯ ಮಾಡಿರುತ್ತಾನೆ. ಆ ಒಂದು ನಟರಾಜನ ನೃತ್ಯ ವಿಗ್ರಹ ಇದ್ದರೂ ಕೂಡ ಮನೆಯಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತದೆ. ಮತ್ತೆ ಇನ್ನೊಂದು ವಿಷಯ ಎಂದರೆ ಮಂಚದ ಕೆಳಗೆ ಎನ್ನನ್ನು ಇಡಬೇಡಿ. ಒಂದು ವೇಳೆ ಏನಾದರೂ ಇಟ್ಟರೆ ಅದು ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡುತ್ತದೆ ಮತ್ತು ನಕಾರಾತ್ಮಕ ಭಾವನೆಗಳ ಜಾಲವನ್ನೂ ಸೃಷ್ಟಿ ಮಾಡುತ್ತದೆ. ಹಾಗೂ ಅನಾರೋಗ್ಯದ ಎಲ್ಲ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮತ್ತೆ ಮನೆಯಲ್ಲಿ ನೀವು ಚಿತ್ರ ಪಟಗಳನ್ನು ಹಾಕಿರುತ್ತಿರಿ. ಆದರೆ ಧುಮುಕುವ ಜಲಪಾತ ಪಟವನ್ನು ಹಾಕಬೇಡಿ. ಒಂದು ವೇಳೆ ಹಾಕಿದರೆ ನಮ್ಮ ಮನೆಯಲ್ಲಿ ಇರುವ ಹಣವು ಇದೆ ರೀತಿ ಜಲಪಾತದಂತೆ ಹರಿದು ಹೋಗುವ ಸಾಧ್ಯತೆ ಇರುತ್ತದೆ.

ಮತ್ತು ನಿಮ್ಮ ವಿಚಾರ ಧಾರಣೆಗಳು ಕುಸಿದು ಹೋಗುತ್ತವೆ. ಮತ್ತು ನೀವು ಅಂದು ಕೊಂಡ ಕೆಲಸಗಳು ಶೂನ್ಯ ಗೊಳ್ಳುತ್ತವೆ. ಮತ್ತೆ ನಿಮ್ಮ ಆತ್ಮ ವಿಶ್ವಾಸ ಕುಗ್ಗುತ್ತಾ ಬರುತ್ತದೆ. ಮನೆಯಲ್ಲಿ ಏನಾದರೂ ವಿಚಿತ್ರವಾದ ಗೊಂಬೆಗಳು, ಮನುಷ್ಯರ ಚಿತ್ರಗಳು, ವಿಷ ಜಂತುಗಳ ಚಿತ್ರಗಳು, ಕ್ರೂರ ಪ್ರಾಣಿಗಳ ಚಿತ್ರಗಳು ಇರಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ಈ ರೀತಿ ಚಿತ್ರ ಪಟಗಳು ಇದ್ದರೆ ಗಂಡ ಹೆಂಡತಿ ನಡುವೆ ಸಾಮರಸ್ಯ ಇರುವುದಿಲ್ಲ. ಅವರಿಗೆ ಇದರ ಬಗ್ಗೆ ಗಮನವೇ ಇರುವುದಿಲ್ಲ. ಈ ರೀತಿಯ ಪ್ರಾಣಿ ಮತ್ತು ವಿಷ ಜಂತುಗಳು ಇಟ್ಟುಕೊಂಡರೆ ಮನೆಯಲ್ಲಿ ವಿಚಿತ್ರವಾದ ವಿಕೃತವಾದ ರೂಪಕ್ಕೆ ಮನಸ್ಸು ತಿರುಗುತ್ತಾ ಹೋಗುತ್ತದೆ ಎಂದು. ನೀವು ಇಷ್ಟ ಪಟ್ಟು ಆತ್ಮ ವಿಶ್ವಾಸದಿಂದ ನೋಡುತ್ತೀರಿ ಆದರೆ ಎಲ್ಲರೂ ಹಾಗೆ ನೋಡುವುದಿಲ್ಲ. ಇದರಿಂದ ಅವರ ಮನಸ್ಸಿನಲ್ಲಿ ವಿಚಿತ್ರವಾದ ಭಾವನೆಗಳು ಬಂದು ಕಲಹ ಉಂಟಾಗುತ್ತದೆ. ಅಷ್ಟೇ ಅಲ್ಲದೇ ಮಾನಸಿಕ ಸಂತುಲನವನ್ನು ಕಳೆದುಕೊಳ್ಳುವ ಸ್ಥಿತಿಗೆ ಬರುವ ಸಾಧ್ಯತೆ ಕೂಡ ಇರುತ್ತದೆ. ಈ ರೀತಿಯ ವಸ್ತುಗಳನ್ನು ನಿತ್ಯವೂ ನೋಡುತ್ತೇವೆ. ನಮಗೆ ಇದರ ಬಗ್ಗೆ ಅರಿವು ಆಗುವುದಿಲ್ಲ. ಈ ರೀತಿ ಇದ್ದರೆ ತಕ್ಷಣವೇ ತೆಗೆದು ಹಾಕಿ. ಇನ್ನೂ ಕೆಲವರು ಮನೆಯಲ್ಲಿ ಒಳಗಡೆ ಸುಂದರವಾಗಿ ಕಾಣಲು ಗಿಡಗಳನ್ನು ಬೆಳೆಸಿರುತ್ತಾರೆ ಯಾವುದೇ ಕಾರಣಕ್ಕೂ ಆ ಗಿಡಗಳು ಮುದುಡುದಂತೆ

ನೋಡಿಕೊಳ್ಳಬೇಕು. ಅಂದ್ರೆ ಆ ಗಿಡಗಳು ಒಣಗದಂತೆ ನೋಡಿಕೊಳ್ಳಬೇಕು. ಇನ್ನೂ ಕೆಲವರು ಪಾಪಾಸು ಕಳ್ಳಿ ಗಿಡವನ್ನು ನೆಟ್ಟಿರುತ್ತಾರೆ. ಈ ರೀತಿ ಗಿಡಗಳನ್ನು ಅನಾವಶ್ಯಕವಾಗಿ ನೆಡುವುದರಿಂದ ಮನೆಯಲ್ಲಿ ಸುಮ್ಸುಮ್ನೆ ಕಿರಿಕಿರಿ ಉಂಟಾಗುತ್ತದೆ. ಆದಷ್ಟು ಈ ವಸ್ತುಗಳನ್ನು ನಿರ್ಲಕ್ಷ್ಯ ಮಾಡಿ. ಮನೆಯಲ್ಲಿ ಕ್ರೂರ ಪ್ರಾಣಿಗಳ ಚಿತ್ರವನ್ನು ಹಾಕಿದ್ರೆ ಮಕ್ಕಳ ಮನಸ್ಥಿತಿ ಕ್ರೂರತ್ವ ಕಡೆಗೆ ವಾಲುತ್ತದೆ. ಹಾಗಾಗಿ ಆದಷ್ಟು ಈ ರೀತಿ ವಾತಾವರಣದಿಂದ ಮುಕ್ತರಾಗಿ. ಬಹಳ ಸಕಾರಾತ್ಮಕ ಚಿಂತನೆಗಳನ್ನು ಮಾಡುವ ಚಿತ್ರ ಪಟಗಳನ್ನು ಹಾಕಿ. ಉದಾಹರಣೆಗೆ ಮಹಾಭಾರತ ಮತ್ತು ರಾಮಾಯಣದಲ್ಲಿ ಬರುವ ಶ್ರೀ ಕೃಷ್ಣ ಮತ್ತು ಅರ್ಜುನನ ಚಿತ್ರಗಳನ್ನು ಹಾಕಿ ಮತ್ತು ಕರ್ಣನಿಗೆ ಸಲಹೆಯನ್ನು ನೀಡುವ ಪಟಗಳನ್ನು ಹಾಕಿ, ಆದರೆ ಕದನದ ಚಿತ್ರಗಳನ್ನು ಹಾಕಬೇಡಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here