ಈ ವಸ್ತುಗಳನ್ನು ಬಳಸಿ ಪೂಜೆ ಮಾಡುವುದರಿಂದ ನಿಮಗೆ ತೊಂದರೆಗಳು ಆಗುತ್ತವೆ

43

ನಮಸ್ಕಾರ ಪ್ರಿಯ ಓದುಗರೆ ಸಾಮಾನ್ಯವಾಗಿ ನಾವು ದೇವರಿಗೆ ಶ್ರಧ್ದಾ ಭಕ್ತಿಯಿಂದ ಪೂಜೆ ಮಾಡುತ್ತೇವೆ ದೇವರಿಗೆ ಒಂದು ಪ್ರತ್ಯಕ ಕೋಣೆಯನ್ನು ಸಹ ಮಾಡಿರುತ್ತೇವೆ ಹಾಗೇನೆ ನಾವು ದೇವರ ಪೂಜೆಗೆ ಕೆಲವೊಂದು ವಸ್ತುಗಳನ್ನು ಬಳಸುತ್ತೇವೆ ಆದರೆ ಯಾವ ರೀತಿಯ ವಸ್ತುಗಳನ್ನು ಬಳಸಬೇಕು ಎಂಬುದು ನಮಗೆ ತಿಳಿದಿರುವುದಿಲ್ಲ ಹಾಗಾಗಿ ಎಲ್ಲ ಬಗೆಯ ವಸ್ತುಗಳನ್ನು ಬಳಸಿ ದೇವರ ಪೂಜೆ ಮಾಡುತ್ತೇವೆ ಆದರೆ ಹೀಗೆ ಮಾಡುವುದು ತಪ್ಪು ಏಕೆಂದರೆ ನಮಗೆ ಇದರಿಂದ ಹಲವಾರು ತೊಂದರೆಗಳು ಆಗುತ್ತವೆ ಆದ್ದರಿಂದ ಕೆಲವೊಂದು ವಸ್ತುಗಳನ್ನು ಪೂಜೆಗೆ ಬಳಸಬಾರದು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ, ಆದರೆ ದೇವರ ಪೂಜೆ ಮಾಡುವಾಗ ಕೆಲವೊಂದು ವಸ್ತುಗಳನ್ನು ನಾವು ಬಳಸಬಾರದು ಅಂತಹ ವಸ್ತುಗಳನ್ನು ಬಳಸಿದರೆ ನಮಗೆ ಪೂಜೆ ಮಾಡಿದ ಫಲಿತಾಂಶ ದೊರೆಯುವುದಿಲ್ಲ ಹಾಗೇನೆ ದೇವರ ಅನುಗ್ರಹ ನಮಗೆ ಸಿಗುವುದಿಲ್ಲ ಜೊತೆಗೆ ಇಂತಹ ವಸ್ತುಗಳನ್ನು ನಾವು ಗೊತ್ತಿಲ್ಲದೆ ಈ ರೀತಿಯಲ್ಲಿ ಬಳಸಬಾರದು ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಬನ್ನಿ

ಹಾಗಾದರೆ ಆ ವಸ್ತುಗಳು ಯಾವುವು ಎಂದು ಈಗ ಲೇಖನದಲ್ಲಿ ತಿಳಿಯೋಣ ಮೊದಲನೆಯದು ಕಬ್ಬಿಣದ ಲೋಹದಿಂದ ತಯಾರಿಸಿದ ವಸ್ತು ಅಂದರೆ ಕಬ್ಬಿಣದ ತಟ್ಟೆ ಅಥವಾ ಕಬ್ಬಿಣದ ದೀಪ ಅಥವಾ ಕಬ್ಬಿಣದ ದೂಪವನ್ನು ಹಾಕುವ ತಟ್ಟೆ ಹೀಗೆ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಬಳಸಬಾರದು ಇದನ್ನು ಬಳಸಿದರೆ ನಮಗೆ ಅಶುಭವಾಗುತ್ತದೆ ಆದ್ದರಿಂದ ಇದನ್ನು ಬಳಸಬಾರದು ಇನ್ನು ಎರಡನೆಯದು ಆಚಮನೆ ಜಲ ಅಂದರೆ ನಾವು ದೇವರ ಪೂಜೆಗೆ ಎಂಜಲು ಮಾಡಿದ ನೀರನ್ನು ಬಳಸಬಾರದು ಆದ್ದರಿಂದ ಒಂದು ಪ್ರತ್ಯಕವಾದ ಪಾತ್ರೆಯಲ್ಲಿ ದೇವರಿಗೆ ನೀರನ್ನು ಬಳಸಬೇಕು ಇನ್ನು ಮೂರನೆಯದು ದೀಪ ಬೆಳಗಿಸುವುದು ಅಂದರೆ ಕೆಲವರು ಒಂದು ಬತ್ತಿಯನ್ನು ಹಾಕಿ ದೀಪಾರಾಧನೆ ಮಾಡುತ್ತಾರೆ ಬದಲಾಗಿ ಮನೆಯಲ್ಲಿ ಪ್ರತಿದಿನ ಪೂಜೆ ಮಾಡುವಾಗ ಮೂರು ಬತ್ತಿಯನ್ನು ತೆಗೆದುಕೊಂಡು ಅದನ್ನು ಒಂದು ಬತ್ತಿಯನ್ನಾಗಿ ಮಾಡಿ ಅದನ್ನು ಹಾಕಿ ದೀಪಾರಾಧನೆ ಮಾಡಬೇಕು ಸಾಧ್ಯಮ್ ತ್ರಿವರ್ತ ಸಾಧಕಮ್ ಅಂತ ಹೇಳುತ್ತಾರೆ ಆದ್ದರಿಂದ ಒಂದು ಬತ್ತಿಯನ್ನಾಗಿ ಮಾಡಿ ಎಳ್ಳು ಎಣ್ಣೆ

ಬಳಸಿ ದೀಪಾರಾಧನೆ ಮಾಡಬೇಕು ಹಾಗೇನೆ ನಾಲ್ಕನೆಯದು ದೇವರಿಗೆ ನೈವ್ಯಧ್ಯ ಮಾಡುವುದು ಎಲ್ಲರೂ ಕೂಡ ಸಾಮಾನ್ಯವಾಗಿ ದೇವರಿಗೆ ನೈವ್ಯಧ್ಯವನ್ನು ಕೈಯಲ್ಲಿ ತಟ್ಟೆ ಹಿಡಿದು ಮಾಡುತ್ತಾರೆ ಆದರೆ ಅದು ತಪ್ಪು ಆದ್ದರಿಂದ ಮೃಘಾ ಮುದ್ರೆಯನ್ನು ಹಾಕಿ ನೈವ್ಯಧ್ಯ ವನ್ನು ಮಾಡಬೇಕು ಅಂದರೆ ಹೆಬ್ಬೆಟ್ಟು ಮತ್ತು ಉಂಗುರದ ಬೆರಳು ಮತ್ತು ಮಧ್ಯ ಬೆರಳು ಈ ಮೂರನ್ನು ಸೇರಿಸಿ ಹಿಡಿದುಕೊಂಡು ಬೆರಳಿನ ಮಧ್ಯದಲ್ಲಿ ಒಂದು ಹೂವನ್ನು ಹಿಡಿದುಕೊಂಡು ನೀರಿನಲ್ಲಿ ಎದ್ದಿ ನೈವ್ಯಧ್ಯದ ಸುತ್ತಲೂ
ಹೂವನ್ನು ಸುತ್ತಿಸುತ್ತ ಓಂ ಪ್ರಾಣಾಯ ಸ್ವಾಹ ಉಪಾನಾಯ ಸ್ವಾಹ ಯಾನಾಯ ಸ್ವಾಹ ಉಧಾನಾಯ ಸ್ವಾಹ ಓಂ ಸಮಾನಾಯ ಸ್ವಾಹ ಎಂದು 5 ವಚನಗಳನ್ನು ಹೇಳುತ್ತಾ ನೈವ್ಯಧ್ಯವನ್ನು ಮಾಡಬೇಕು ಹೀಗೆ ಮಾಡಿದರೆ ದೇವರ ಪೂಜೆ ಮಾಡಿದ ಸಂಪೂರ್ಣ ಫಲ ನಮಗೆ ಲಭಿಸುತ್ತದೆ ಈ ನಿಯಮವನ್ನು ಅನುಸರಿಸುವವರ ಮನೆಯಲ್ಲಿ ಸಧಾ ಕಾಲ ಸುಖ ಸಂತೋಷ ಮತ್ತು ನೆಮ್ಮದಿ ವಾಸವಾಗಿರುತ್ತವೆ.

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

 

LEAVE A REPLY

Please enter your comment!
Please enter your name here