ಈ ವಸ್ತುಗಳನ್ನು ಮತ್ತೊಬ್ಬರಿಗೆ ನೀಡುವುದರಿಂದ ಮಹಾ ಲಕ್ಷ್ಮೀ ನಿಮ್ಮ ಮನೆ ಬಿಟ್ಟು ಹೋಗುತ್ತಾಳೆ

90

ಈ ಕೆಲವೊಂದು ವಸ್ತುಗಳನ್ನು ಕೊಡುವುದರಿಂದ ನಿಮಗೆ ಇರುವ ಮಹಾಲಕ್ಷ್ಮಿ ಅದೃಷ್ಟ ಬೇರೆಯವರ ಪಾಲಾಗುತ್ತದೆನಮಸ್ತೆ ಗೆಳೆಯರೆ ಈ ಕೆಲವೊಂದು ವಸ್ತುಗಳನ್ನು ಮನೆಯಿಂದ ಹೊರಗೆ ಕೊಟ್ಟರೆ ಮಹಾಲಕ್ಷ್ಮಿ ನಿಮ್ಮ ಕೈಯಿಂದ ಬೇರೆಯವರ ಕೈಗೆ ಹೋಗುತ್ತಾಳೆ ನಿಮ್ಮ ಮನೆಯಲ್ಲಿರುವ ಮಹಾಲಕ್ಷ್ಮಿ ಅದೃಷ್ಟ ಬೇರೆಯವರ ಪಾಲಾಗುತ್ತದೆ ಅವು ಯಾವ ವಸ್ತುಗಳು ಯಾಕೆ ಆ ವಸ್ತುಗಳನ್ನು ಕೊಡಬಾರದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಗಡಿಯಾರವನ್ನು ಯಾರಿಗಾದರೂ ಉಡುಗೊರೆಯಾಗಿ ಕೊಟ್ಟರೆ ನಿಮ್ಮ ಒಳ್ಳೆಯ ಸಮಯ ನಿಮ್ಮ ಅದೃಷ್ಟವನ್ನು ಬೇರೆಯವರ ಕೈಗೆ ನಿಮ್ಮ ಕೈಯಿಂದ ನೀವು ಕೊಟ್ಟ ಹಾಗೆ ಆಗುತ್ತದೆ ಹಾಗಾಗಿ ಶಾಸ್ತ್ರದ ಪ್ರಕಾರ ಗಡಿಯಾರವನ್ನು ಬೇರೆಯವರಿಗೆ ಕೊಡಬಾರದು ಹಾಗೂ ಬೇರೆಯವರು ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟರೆ ನೀವು ಕೂಡ ತಿಳಿದುಕೊಳ್ಳಬೇಡಿ ಏಕೆಂದರೆ ನಿಮಗೆ ಉಡುಗರೆ ಕೊಟ್ಟವರ ಕೆಟ್ಟ ಸಮಯವನ್ನು ನೀವು ತೆಗೆದುಕೊಂಡ ಹಾಗೆ ಆಗುತ್ತದೆ ಹಾಗಾಗಿ ಗಡಿಯಾರವನ್ನು ದುಡ್ಡುಕೊಟ್ಟು ಕೊಂಡುಕೊಳ್ಳುವುದು ಬಹಳಷ್ಟು ಉತ್ತಮ ಏಕೆಂದರೆ ನಿಮ್ಮ ಸಮಯ ನಿಮ್ಮ ಹತ್ತಿರ ಇರುತ್ತದೆ. ಗೆಳೆಯರೇ ಗಡಿಯಾರದ ಸಮಯವನ್ನು ಮುಂದೆ ಇಟ್ಟಿರುತ್ತಾರೆ ಕೆಲಸ ಬೇಗ ಬೇಗ ಆಗಲಿ ಎಂದು ಹೇಗೆ ಇಡುವುದರಿಂದ ನಿಮ್ಮ ಜೀವನದಲ್ಲಿ ನಿಮ್ಮ ಆಯುಷ್ಯವನ್ನು ಅಷ್ಟು ಬೇಗ ಮುಗಿಸಲು ಹೊರಟಿದ್ದೀರಿ ಎಂದು ಅರ್ಥ 10 ನಿಮಿಷ ನೀವು ಗಡಿಯಾರ ಸಮಯವನ್ನು ಮುಂದೆ ಇಟ್ಟರೆ ಪ್ರತಿನಿತ್ಯ ನಿಮ್ಮ ಆಯುಷ್ಯದ 10 ನಿಮಿಷ ಮುಂದೆ ಮುಂದೆ ಹೋಗುತ್ತದೆ.

ಇನ್ನು ಗೆಳೆಯರೆ ಗಡಿಯಾರದ ಸಮಯವನ್ನು ಕಡಿಮೆ ಇಟ್ಟರೆ ಅಂದರೆ ಹತ್ತು ನಿಮಿಷ ಹಿಂದಕ್ಕೆ ಇಟ್ಟರೆ ನಿಮಗೆ ಬರುವ ಅದೃಷ್ಟಗಳು ಎಲ್ಲಾ ನಿಮಗೆ ನಿಧಾನವಾಗಿ ಬರುತ್ತವೆ ಗಡಿಯಾರದ ಈ ಸಮಸ್ಯೆ ಬಹಳಷ್ಟು ಪರಿಣಾಮಕಾರಿಯಾದ ಸಮಸ್ಯೆ ಗಡಿಯಾರವನ್ನು ಯಾವಾಗಲೂ ನಿಲ್ಲುವುದಕ್ಕೂ ಕೂಡ ಬಿಡಬಾರದು ಗಡಿಯಾರ ಏನಾದರೂ ನಿತ್ತದೆ ಹಾಳಾಗಿದ್ದರೆ ಬೇಗನೆ ಅದನ್ನು ಸರಿ ಮಾಡಬೇಕು ಏಕೆಂದರೆ ಗಡಿಯಾರದಲ್ಲಿ ಬಹಳಷ್ಟು ನಕಾರಾತ್ಮಕತೆಯನ್ನು ಕಾಣುತ್ತೀರಾ ಗಡಿಯಾರದ ಹೊಡೆದರೆ ಅದನ್ನು ತಕ್ಷಣ ತೆಗೆದು ಹೊಸ ಗಡಿಯಾರವನ್ನು ಹಾಕಬೇಕು ಯಾವುದೇ ಕಾರಣಕ್ಕೂ ಒಡೆದ ಗಡಿಯಾರ ನಿಂತುಹೋಗಿರುವ ಗಡಿಯಾರ ಹಾಗೂ ಉಡುಗರೆಯಾಗಿ ತೆಗೆದುಕೊಂಡ ಗಡಿಯಾರವನ್ನು ಉಪಯೋಗಿಸಬೇಡಿ.ಇನ್ನು ಗೆಳೆಯರೆ ವಿಶೇಷವಾದ ಸೂಚನೆ ಯಾವುದು ಎಂದರೆ ಕಸ ಗುಡಿಸುವ ಪೊರಕೆಯನ್ನು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಬಹಳ ತಂದು ಅಕ್ಕಪಕ್ಕದವರ ಮನೆಗೆ ಕೊಡುತ್ತಾರೆ ಅಥವಾ ಯಾರಿಗಾದರೂ ಕೊಡುತ್ತಾರೆ ಈ ರೀತಿ ಯಾವುದೇ ಪೊರಕೆಯನ್ನು ಆಗಲಿ ನೀವು ಕೊಡುವುದರಿಂದ ನೀವು ಮಹಾಲಕ್ಷ್ಮಿ ಬೇರೆಯವರಿಗೆ ಕೊಡುವ ಹಾಗೆ ಆಗುತ್ತದೆ ಎಷ್ಟೇ ಕಡಿಮೆ ಬೆಲೆಗೆ ಪೂರಕೆ ನಿಮಗೆ ಸಿಕ್ಕರು ನಿಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು ಯಾವುದೇ ಕಾರಣಕ್ಕೂ ಹೆಚ್ಚಾಗಿ ತೆಗೆದುಕೊಂಡು ಬೇರೆಯವರಿಗೆ ಕೊಡುವ ಕೆಲಸವನ್ನು ಮಾಡಬೇಡಿ. ಗೆಳೆಯರೇ ಮನೆಯಲ್ಲಿ ತುಂಬಾನೇ ಹಳೆಯದಾಗಿರುವ ಅಂದರೆ ಹರಿದಿರುವ ನೀವು ಕೂಡ ಹಾಕಿಕೊಳ್ಳಲು ಆಗದೆ ಇರುವ

ಬಟ್ಟೆಯನ್ನು ಯಾರಿಗೂ ಕೊಡಬಾರದು ಏಕೆಂದರೆ ನಿಮ್ಮ ಬಟ್ಟೆಯನ್ನು ಬೇರೆಯವರ ಹಾಕಿಕೊಂಡಾಗ ಅವರ ದರಿದ್ರ ನಿಮಗೆ ಬರುತ್ತದೆ ಹಾಗಾಗಿ ತುಂಬಾ ಹಳೆಯದಾದ ಹರಿದ ಬಟ್ಟೆಗಳನ್ನು ಯಾರಿಗೂ ಧಾನವಾಗಿ ಕೊಡಬೇಡಿ ಸ್ವಲ್ಪ ಚೆನ್ನಾಗಿರುವ ಬಟ್ಟೆಯನ್ನು ಕೊಟ್ಟರೆ ಒಳ್ಳೆಯದು. ಇನ್ನು ಉಪ್ಪನ್ನು ಕೂಡ ಯಾರಿಗೂ ಕೊಡಬಾರದು.ಗೆಳೆಯರೇ ಈ ಕೆಲವೊಂದು ವಸ್ತುಗಳಲ್ಲಿ ಮಹಾಲಕ್ಷ್ಮಿಯ ವಾಸ ಇರುತ್ತದೆ ಹಾಗಾಗಿ ಇವುಗಳನ್ನು ಯಾರಿಗೂ ಧಾನವಾಗಿ ಕೊಡಬೇಡಿ ಈ ನಿಯಮಗಳನ್ನು ಪಾಲಿಸುವುದರಿಂದ ಸ್ಥಿರವಾಗಿ ಹಣ ನಿಮ್ಮ ಮನೆಯಲ್ಲಿ ಉಳಿಯುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here