ಈ ವಸ್ತುಗಳು ಪದೇಪದೇ ಕೈಯಿಂದ ಜಾರಿ ಬೀಳುತ್ತಿದ್ದರೆ ಈ ಮುನ್ಸೂಚನೆ ಆಗಿರುತ್ತದೆ ಯಾವುದೇ ಕಾರಣಕ್ಕೂ ಕೂಡ ನಿರ್ಲಕ್ಷ್ಯ ಮಾಡುವ ಹಾಗೆ ಇಲ್ಲ

42

ಈ ವಸ್ತುಗಳು ಪದೇಪದೇ ಕೈಯಿಂದ ಜಾರಿ ಬೀಳುತ್ತಿದ್ದರೆ ಈ ಮುನ್ಸೂಚನೆ ನೀಡುತ್ತವೆ. ಈ ವಸ್ತುಗಳು ಪದೇ ಪದೇ ಚೆಲ್ಲುತ್ತಿದ್ದರೆ ಅದು ಸಂಕಷ್ಟ ಸೂಚಿಸುವ ಮುನ್ಸೂಚನೆ ಆಗಿರಬಹುದು. ಸ್ನೇಹಿತರೆ ನಮ್ಮ ನಿತ್ಯ ಜೀವನದಲ್ಲಿ ಅನೇಕ ಘಟನೆಗಳು ಜರುಗುತ್ತಿರುತ್ತವೆ. ಇಂತಹ ಘಟನೆಗಳನ್ನು ಕುರಿತಾಗಿ ನಾವು ಅಷ್ಟೊಂದು ಬಾಧ್ಯತೆ ರಾಗುವುದಿಲ್ಲ ಬಹುತೇಕ ಸಂದರ್ಭಗಳಲ್ಲಿ ಅನೇಕ ಘಟನೆಗಳು ಅಸಲಿಗೆ ನಮ್ಮ ನೆನಪಿನಲ್ಲಿ ಉಳಿದಿರುವುದಿಲ್ಲ ಆದರೆ ಶಾಸ್ತ್ರಗಳ ಅನುಸಾರ ನಮ್ಮ ನಿತ್ಯ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಶುಭ ಸೂಚಕವಾಗಿರುತ್ತವೆ ಅಥವಾ ಮುಂದೆ ನಮ್ಮ ಜೀವನದಲ್ಲಿ ಗಟಿಸಬಹುದಾದ ಘಟನೆಗಳಿಗೆ ಸಂಕೇತವನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ ಅದರಲ್ಲೂ ನಮ್ಮ ಭವಿಷ್ಯದಲ್ಲಿ ಉಂಟಾಗುವ ಕೆಟ್ಟ ಘಟನೆಗಳಿಗೂ ನಮಗೆ ಮೊದಲೇ ಕೆಲವು ಸಂಕೇತಗಳು ಲಭಿಸುವುದಾಗಿ ತಿಳಿಸಲಾಗಿದೆ ಇನ್ನು ಆಡು ಭಾಷೆಯಲ್ಲಿ ಈ ಸಂಕೇತಗಳನ್ನೇ ಶಕುನವೆಂದು ಕರೆಯುತ್ತೇವೆ ಕೆಲವು ಬಾರಿ ಶುಭ ಶಕುನ ವಾಗಿದ್ದರೆ ಕೆಲವು ಬಾರಿ ಅಲ್ಲಿ ಕೆಲವು ಬಾರಿ ನಮಗೆ ಲಭಿಸುವು ಭವಿಷ್ಯದ ಸಂಕೇತಗಳು ಅಶುಭ ಶಕುನವು ಕೂಡ ಆಗಿರಬಹುದು ಇನ್ನು ಈ ಶಕುನ ಅಥವಾ ಸಂಕೇತಗಳು ಮಾಧ್ಯಮಗಳ ಮೂಲಕ ಕಾಲಕಾಲಕ್ಕೆ ಲಭಿಸುತ್ತವೆ ಎಂದು ಧಾರ್ಮಿಕ ಪಂಡಿತರು ತಿಳಿಸುತ್ತಾರೆ. ಉಚಿತವಾಗಿ ಫೋನ್ ಮೂಲಕ ನಿಮ್ಮ ಮುಂದಿನ ಭವಿಷ್ಯ ಕೇಳೋಕೆ ನಮಗೆ ಫೋನ್ ಮಾಡಿ 9620569954 ಮಾರುತಿ ಗುರುಗಳು

ಅನೇಕ ಬಾರಿ ಮುಂದಾಗುವ ನಷ್ಟಗಳನ್ನು ಶಕುನಗಳು ಧಾರ್ಮಿಕ ರೂಪದಲ್ಲಿಯೂ ನಮಗೆ ತಿಳಿಸುತ್ತವೆ ಅನ್ನುತಾರೆ ಅದರಲ್ಲೂ ಕೆಲವು ಬಾರಿ ನಮ್ಮ ಕೈಯಲ್ಲಿರುವ ವಸ್ತುಗಳು ಪದೇ ಪದೇ ಬೀಳುವ ಮೂಲಕವೂ ಸಂಕೇತ ಅಥವಾ ಸೂಚನೆಯನ್ನು ನೀಡುತ್ತವೆ ಆದರೆ ಇಲ್ಲಿ ಪದೇ ಪದೇ ಬೆಳೆಸಿಕೊಳ್ಳುವ ವಸ್ತುಗಳು ಯಾವುವು ಅನ್ನುವುದರ ಮೇಲೆ ಮುಂದಾಗುವ ಘಟನೆಗಳನ್ನು ಊಹಿಸಲು ಬಹುದಾಗಿದೆ ಇಂದು ಪಂಡಿತರು ತಿಳಿಸುತ್ತಾರೆ ಹಾಗಾದರೆ ಪದೇ ಪದೇ ಬೀಳುವ ವಸ್ತು ಪದೇಪದೇ ಚೆಲುವ ಮೂಲಕ ನಮಗೆ ಎಂತಹ ಸಂಕೇತ ಗಳನ್ನ ನೀಡುತ್ತವೆ ಎಂಬುದನ್ನು ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ನಿಮಗೆಲ್ಲ ಗೊತ್ತಿರೋ ಹಾಗೆ ವಾಸ್ತು ಶಾಸ್ತ್ರದಲ್ಲಿ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಎರಡರಲ್ಲೂ ಉಪ್ಪಿಗೆ ಅತಿ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ ವಿಶೇಷವಾಗಿ ಕುಂಡಲಿಯಲ್ಲಿ ಉಂಟಾಗುವ ದೋಷ ಅಥವಾ ವಾಸ್ತು ದೋಷ ನಿವಾರಣೆಗಾಗಿ ಉಪ್ಪಿನಿಂದಲೇ ಮಾಡಿಕೊಳ್ಳಬಹುದಾದ ಪರಿಹಾರಗಳನ್ನ ತಿಳಿಸಲಾಗುತ್ತದೆ ಇಂತಹ ಮಹತ್ವಪೂರ್ಣ ಸ್ಥಾನವನ್ನು ಪಡೆದಿರುವ ಮನೆಯಲ್ಲಿ ಪದೇಪದೇ ಕೈಯಿಂದ ಜಾರಿ ಬೀಳುವುದು ಅಥವಾ ಚೆಲ್ಲುತ್ತಿರುವುದು ಆಗುತ್ತಿದ್ದರೆ ಇದು ವೈವಾಹಿಕ ಜೀವನದಲ್ಲಿ ಉಂಟಾಗಬಹುದಾದ ಸಮಸ್ಯೆಗಳಿಗೆ ಮುನ್ಸೂಚನೆ ಆಗಿರುತ್ತದೆ ಭವಿಷ್ಯದಲ್ಲಿ ವೈವಾಹಿಕ ಜೀವನದಲ್ಲಿ ಏನಾದರೂ ಒಂದು ಸಂಕಷ್ಟ ಎದುರಾಗ ಬಹುದಾದ ಸೂಚನೆ ನೀಡುವ ಮೂಲಕ ತಕ್ಷಣ ಎಚ್ಚೆತ್ತು ಕೊಳ್ಳುವುದು ಉಚಿತವಾಗಿ ಫೋನ್ ಮೂಲಕ ನಿಮ್ಮ ಮುಂದಿನ ಭವಿಷ್ಯ ಕೇಳೋಕೆ ನಮಗೆ ಫೋನ್ ಮಾಡಿ 9620569954 ಮಾರುತಿ ಗುರುಗಳು

ಎಂದು ತಿಳಿಸಲಾಗುವು ದು ನೀವು ಎಚ್ಚೆತ್ತುಕೊಳ್ಳುವ ಮೂಲಕ ಸಮಸ್ಯೆಗಳ ಮೂಲವನ್ನು ಹುಡುಕಬೇಕು ಭವಿಷ್ಯದ ಆತಂಕವನ್ನು ತಪ್ಪಿಸಿಕೊಳ್ಳಬಹುದು ಇನ್ನು ಮನೆಯಲ್ಲಿ ಪೂಜೆಗೆ ಸಂಬಂಧಿಸಿದ ಸಾಮಗ್ರಿಗಳು ಅಥವಾ ಪೂಜೆ ಗಾಗಿ ಇಟ್ಟಿರುವ ತಟ್ಟೆಯು ಬೀಳುತ್ತದೆ ಎಂದಾದರೆ ಅದು ಕೂಡ ಅಶುಭವೆಂದು ತಿಳಿಸಲಾಗುತ್ತದೆ. ಈ ಅಶುಭ ಮುನ್ಸೂಚನೆ ಲಭಿಸುತ್ತದೆ ಅಂದರೆ ಅಲ್ಲಿ ಯಾರದಾದರೂ ಆರೋಗ್ಯ ಏರುಪೇರಾಗಿರುತ್ತದೆ ಎಂಬ ಸಂಕೇತವಾಗಿರುತ್ತದೆ ಅಥವಾ ಆ ಮನೆಯಲ್ಲಿ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರ ಸಮಸ್ಯೆಗಳು ಉಲ್ಬಣಗೊಳ್ಳುವ ಸಂಕೇತವಾಗಿರುತ್ತದೆ ಹೀಗಾಗಿ ಅಂಥವರ ಕುರಿತಾಗಿ ಕಾಳಜಿ ಮತ್ತು ಅಗತ್ಯ ಚಿಕಿತ್ಸೆ ನೀಡುವುದು ಉತ್ತಮ ಜೊತೆಗೆ ಪೂಜೆಯ ಸಾಮಗ್ರಿಗಳು ಯಾವ ಮನೆಯಲ್ಲಿ ಪದೇ ಪದೇ ಬೀಳುತ್ತಲೆ ಇರುತ್ತವೆಯೋ ಆ ಮನೆಯು ದೇವರ ಕೃಪೆಯಿಂದ ವಂಚಿತವಾಗಿದೆ ಎಂಬ ಸಂಕೇತವಾಗಿರುತ್ತದೆ ಇನ್ನು ಹಿಂದು ಧರ್ಮದಲ್ಲಿ ಗೋಮಾತೆಯ ಹಾಲಿಗೆ ಅಮೃತ ಸಮಾನ ಸ್ಥಾನವನ್ನು ನೀಡಲಾಗುತ್ತದೆ ಹೀಗಿರಬೇಕಾದರೆ ಯಾವ ಮನೆಯಲ್ಲಿ ಪದೇಪದೇ ಆಲು ಚೆಲ್ಲುತ್ತಿರುವುದು ಅಥವಾ ಪದೇ ಪದೇ ಹಾಲನ್ನು ಕುದಿಸುವುದು ಮಾಡಲಾಗುತ್ತದೆಯೋ ಅಲ್ಲಿ ನಕಾರಾತ್ಮಕ ಉರ್ಜೆ ಸಂಚಾರವಾಗುತ್ತದೆ ಆಗುವುದರೊಂದಿಗೆ ಆ ಮನೆಯಲ್ಲಿ ಸಮಸ್ಯೆಗಳು ಕಂಡು ಬರುವುದರ ಸೂಚನೆ ಸಂಕೇತ ನೀಡುತ್ತದೆ ಉಚಿತವಾಗಿ ಫೋನ್ ಮೂಲಕ ನಿಮ್ಮ ಮುಂದಿನ ಭವಿಷ್ಯ ಕೇಳೋಕೆ ನಮಗೆ ಫೋನ್ ಮಾಡಿ 9620569954 ಮಾರುತಿ ಗುರುಗಳು

ಹೀಗಾಗಿ ಈ ಸಂಬಂಧವು ಕೊಂಚ ಜಾಗರೂಕ ಹೊಂದಿರಬೇಕು ನಿಮಗೆಲ್ಲ ಗೊತ್ತಿರೋ ಹಾಗೆ ಎಣ್ಣೆ ಅಥವಾ ಖಾದ್ಯ ತೈಲವು ಶನಿ ದೇವರಿಗೆ ಸಂಬಂಧಿಸಿದ ವಸ್ತುವಾಗಿದೆ ಹೀಗಿರಬೇಕಾದರೆ ವ್ಯಕ್ತಿಯ ಕೈಯಿಂದ ಪದೇಪದೇ ಎಣ್ಣೆ ಚೆಲ್ಲು ತ್ತಿದ್ದರೆ ಆ ವ್ಯಕ್ತಿಯ ಮೇಲೆ ಶನಿ ದೇವರ ವಕ್ರದೃಷ್ಟಿ ಬಿದ್ದಿರುವ ಸಂಕೇತವಾಗಿರುತ್ತದೆ ಶನಿದೇವನ ವಕ್ರ ದೃಷ್ಟಿಯಿಂದ ಆ ವ್ಯಕ್ತಿಯ ಮೇಲೆ ಸಂಕಷ್ಟಗಳು ಬರಲಿವೆ ಎಂದಾಗಿದೆ ಹೀಗಾಗಿ ಆ ಅಂತಹ ವ್ಯಕ್ತಿಗಳು ಖಂಡಿತ ಶನಿಯ ವಿಶೇಷ ಪರಿಹಾರೋಪಾಯಗಳನ್ನ ಮಾಡಿಕೊಳ್ಳುವುದರಿಂದ ಬಾಧಿಸಬಹುದಾದ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ ಆಹಾರ ಪದಾರ್ಥಗಳನ್ನು ದೈವ ಸ್ವರೂಪ ಸಮಾನವೆಂದು ಧರ್ಮಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ ಆಹಾರ ಪದಾರ್ಥ ಅಥವಾ ಅನ್ನವನ್ನು ಚೆಲ್ಲುವುದು ಅಥವಾ ಹಾಳು ಮಾಡುವುದು ಅಪಶಕುನವೆನ್ನಲಾಗಿದೆ ವಿಶೇಷವಾಗಿ ಅನ್ನವನ್ನು ಬೀಳಿಸುವುದು ಅಥವಾ ಅನ್ನವನ್ನು ನಷ್ಟ ಮಾಡುವುದು ಅನ್ನಪೂರ್ಣ ದೇವಿಗೆ ಮತ್ತು ಲಕ್ಷ್ಮಿ ಮಾತೆಯ ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ ಹೀಗಾಗಿ ಅನ್ನವನ್ನು ಸಹ ಅತ್ಯಂತ ಗೌರವವಾಗಿ ಕಾಣುವಂತೆ ತಿಳಿಸಲಾಗಿದೆ ಜೊತೆಗೆ ವ್ಯಕ್ತಿಯ ಕೈಯಿಂದ ಪದೇ ಪದೇ ಅನ್ನ ಚೆಲ್ಲುತ್ತಿರುವುದು ಆ ವ್ಯಕ್ತಿಗೆ ಮುಂದೆ ಬಡತನ ಉಂಟಾಗುವ ಸಂಕೇತವೂ ಕೂಡ ಆಗಿರುತ್ತದೆ ಯುಗಾದಿ ಅನ್ನವನ್ನು ಗೌರವಿಸುವುದು ಜೊತೆಗೆ ಲಕ್ಷ್ಮಿ ಮಾತೆಯನ್ನು ಆರಾಧಿಸುವುದು ಮಾಡಬೇಕಾಗುತ್ತದೆ ಸ್ನೇಹಿತರೆ ನಮ್ಮ ನಿತ್ಯ ಜೀವನದಲ್ಲಿ ಜರುಗುವ ಪ್ರತಿ ಘಟನೆಗಳು ಕೂಡ ಹೊಂದಿಲ್ಲ ಒಂದು ಸಂಕೇತ ನೀಡುತ್ತಿರುತ್ತವೆ ಹೀಗಾಗಿ ಇಂತಹ ಘಟನೆ ಗಳು ಜರುಗಿದಾಗ ಜಾಗ್ರತೆ ಅವಶ್ಯಕತೆ ಆಗಿರುತ್ತದೆ. ಉಚಿತವಾಗಿ ಫೋನ್ ಮೂಲಕ ನಿಮ್ಮ ಮುಂದಿನ ಭವಿಷ್ಯ ಕೇಳೋಕೆ ನಮಗೆ ಫೋನ್ ಮಾಡಿ 9620569954 ಮಾರುತಿ ಗುರುಗಳು

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here