ನಮಸ್ಕಾರ ಪ್ರಿಯ ಓದುಗರೇ ನೀವು ಸಾಕಷ್ಟು ಜನರು ಹೇಳಿರುವುದನ್ನು ಕೇಳಿರುತ್ತಿರ ನೀವು ಅಪ್ಪಿತಪ್ಪಿಯು ಕೂಡ ಈ ಒಂದು ವಸ್ತುವನ್ನು ನೋಡಬಾರದು ಅಪ್ಪಿತಪ್ಪಿಯೂ ಕೂಡ ಆ ಒಂದು ಕೆಲಸವನ್ನು ಮಾಡಬಾರದು ಎಂದು ತುಂಬಾ ಜನ ಹೇಳಿರುವುದನ್ನು ಕೇಳಿರುತ್ತಿರ ಆದರೆ ಇವತ್ತಿನ ಈ ಒಂದು ಲೇಖನದಲ್ಲಿ ನಾವು ಅಪ್ಪಿತಪ್ಪಿಯೂ ಕೂಡ ನೀವು ಯಾವ ವಸ್ತುಗಳನ್ನು ನೋಡಿದರೆ ನಿಮಗೆ ಸಾಕಷ್ಟು ಒಳ್ಳೆಯದು ಆಗುತ್ತದೆ ಅದರಿಂದ ನಮಗೆ ಆಗುವಂತಹ ಲಾಭಗಳು ಏನು ಎನ್ನುವುದನ್ನು ಈಗ ತಿಳಿಯೋಣ ಬನ್ನಿ ಮೊದಲನೆಯದಾಗಿ ಶವ ಯಾತ್ರೆ ತುಂಬಾ ಜನರು ಹೇಳಿರುತ್ತಾರೆ ಶವಯಾತ್ರೆಯನ್ನು ನೋಡಿದರೆ ಹಂಗಾಗುತ್ತದೆ ಅದರಿಂದ ಕೆಟ್ಟದ್ದು ಆಗುತ್ತದೆ ಅದನ್ನು ನೋಡಬಾರದು ಎಂದೆಲ್ಲ ಹೇಳಿರುತ್ತಾರೆ ಆದರೆ ಶಾಸ್ತ್ರಗಳು ಹೇಳುವ ಪ್ರಕಾರ ಇದು ಯಾವುದೇ ರೀತಿಯ ಕೆಟ್ಟ ಪ್ರಭಾವಗಳನ್ನು ನಿಮ್ಮ ಜೀವನದ ಮೇಲೆ ಬೀರುವುದಿಲ್ಲ ಏಕೆಂದರೆ ಶವಯಾತ್ರೆ ನೋಡುವುದು ತುಂಬಾ ಒಳ್ಳೆಯದು ನೀವು ಶವಯಾತ್ರೆಯನ್ನು ನೋಡಿದಾಗ ಕೈ ಮುಗಿದು ಕಣ್ಣು ಮುಚ್ಚಿ ಶಿವ ಶಿವ ಎಂದು ನೀವು ಹೇಳಬೇಕು ಇದರಿಂದ ನಿಮ್ಮ ಜೀವನದಲ್ಲಿ
ಏನಾದರೂ ಪಾಪಗಳನ್ನು ಮಾಡಿದ್ದರೆ ಅಥವಾ ನಿಮ್ಮ ಜೀವನದಲ್ಲಿ ಕಷ್ಟಗಳು ಇದ್ದರೆ ಅದನ್ನು ಆ ಒಂದು ಶವದ ಆತ್ಮ ತಾನು ಹೋಗುತ್ತ ತನ್ನ ಜೊತೆಗೆ ತೆಗೆದುಕೊಂಡು ಹೋಗುತ್ತದೆ ಎಂದು ಹೇಳಲಾಗುತ್ತದೆ ಆದ್ದರಿಂದ ನೀವು ಶವಯಾತ್ರೆಯನ್ನು ನೋಡುವುದು ಬಹಳ ಒಳ್ಳೆಯದು. ಇನ್ನು ಎರಡನೆಯದಾಗಿ ಯಾವುದಾದರೂ ಒಂದು ಮುಖ್ಯ ಕೆಲಸಕ್ಕೆ ಹೋಗುವಾಗ ಅಥವಾ ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಿಮಗೆ ಮಂಗಳ ಮುಖಿಯರು ಸಿಗುವುದು ಅಂದರೆ ಅವರನ್ನು ನೀವು ನೋಡುವುದು ಕೂಡ ಬಹಳ ಕೆಟ್ಟದ್ದು ಎಂದು ತುಂಬಾ ಜನರು ಹೇಳುತ್ತಾರೆ ಆದರೆ ಆ ರೀತಿ ಏನು ಕೆಟ್ಟದ್ದು ಆಗುವುದಿಲ್ಲ ನೀವು ಯಾವುದಾದರೂ ಒಂದು ಒಳ್ಳೆ ಕೆಲಸಕ್ಕೆ ಹೋಗುವಾಗ ಮಂಗಳ ಮುಖಿಯರನ್ನು ನೋಡಿದರೆ ನಿಮಗೆ ಸಾಕಷ್ಟು ಒಳ್ಳೆಯದು ಆಗುತ್ತದೆ ನೀವು ಯಾವ ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೀರೋ ಆ ಒಂದು ಕೆಲಸ ತುಂಬಾ ಚೆನ್ನಾಗಿ ಆಗುತ್ತದೆ ಎಂದು ಹೇಳುತ್ತಾರೆ. ಇನ್ನು ಮೂರನೆಯದು ರಸ್ತೆಯಲ್ಲಿ ನೀವು ಹೋಗುವಾಗ ನಿಮಗೆ ರಸ್ತೆಯಲ್ಲಿ ಹಣ ಸಿಕ್ಕಾಗ ಇದನ್ನು ದೇವರ ಹುಂಡಿಗೆ ಹಾಕಿ ಏಕೆಂದರೆ ಇದು ತುಂಬಾ ದರಿದ್ರ ಎಂದು ಹೇಳುತ್ತಾರೆ ಆದರೆ ಇದು ಯಾವುದೇ ದರಿದ್ರವನ್ನು
ನಮಗೆ ನೀಡುವುದಿಲ್ಲ ಆದರೆ ಹೀಗೆ ರಸ್ತೆಯಲ್ಲಿ ಸಿಕ್ಕಂತಹ ದುಡ್ಡನ್ನು ನೀವು ಖರ್ಚು ಮಾಡಬಾರದು ಇದನ್ನ ಆ ಹಣದ ಯಜಮಾನನಿಗೆ ತಲುಪಿಸಲು ಆಗದೆ ಹೋದರೆ ಇದನ್ನ ನೀವು ನಿಮ್ಮ ಪರ್ಸಲ್ಲಿ ಹಾಗೆ ಇಟ್ಟುಕೊಳ್ಳಿ ಇದನ್ನು ಖರ್ಚು ಮಾಡಬೇಡಿ ಹೀಗೆ ಖರ್ಚು ಮಾಡದೆ ಇದ್ದರೆ ಇದರಿಂದ ನಿಮಗೆ ಮುಂದೆ ಒಳ್ಳೆಯ ಲಾಭಗಳು ಸಿಗುತ್ತವೆ ಎಂದು ಹೇಳುತ್ತಾರೆ. ಇನ್ನು ನಾಲ್ಕನೆಯದು ನಮಗೆ ಇದ್ದಕ್ಕಿಂದಂತೆ ರಾತ್ರಿ ಮಲಗಿದಾಗ ಮಧ್ಯ ರಾತ್ರಿ ಒಮ್ಮೆಲೇ ಎಚ್ಚರ ಆಗುತ್ತದೆ ಇದನ್ನು ಕೂಡ ಜನರು ದಾರಿದ್ರ್ಯ ಎಂದು ಹೇಳುತ್ತಾರೆ ಆದರೆ ಇದು ಯಾವುದೇ ರೀತಿಯ ದಾರಿದ್ರ್ಯವು ಅಲ್ಲ ಮಧ್ಯ ರಾತ್ರಿ 3 ಗಂಟೆ ಎನ್ನುವುದು ತುಂಬಾ ಒಳ್ಳೆಯ ಸಮಯ ಈ ಒಂದು ಸಮಯದಲ್ಲಿ ದೇವಾನು ದೇವತೆಗಳು ತುಂಬಾ ಚಟುವಟಿಕೆಯಿಂದ ಇರುತ್ತಾರೆ ಈ ಸಮಯದಲ್ಲಿ ನಿಮಗೆ ಎಚ್ಚರ ಆದರೆ ಅದರಲ್ಲೂ ಮಧ್ಯ ರಾತ್ರಿ 2 ಗಂಟೆಯಿಂದ 4 ಗಂಟೆ ಒಳಗೆ ಎಚ್ಚರ ಆದರೆ ನೀವು ನಿಮ್ಮ ಇಷ್ಟಾರ್ಥಗಳನ್ನು ಈ ಸಮಯದಲ್ಲಿ ದೇವರಲ್ಲಿ ಕೇಳಿಕೊಳ್ಳಬಹುದು ಇದರಿಂದ ನಿಮ್ಮ ಇಷ್ಟಾರ್ಥ ಬೇಗನೆ ಸಿದ್ದಿಸುತ್ತದೆ ಎಂದು ಹೇಳುತ್ತಾರೆ. ಹಾಗೇನೇ ಕೊನೆಯದಾಗಿ ನಿಮಗೆ ರಸ್ತೆಯಲ್ಲಿ ಅಥವಾ ಎಲ್ಲಿಯಾದರೂ ಪೂಜಾ ಸಾಮಗ್ರಿಗಳು ಸಿಕ್ಕರೆ ಇದು ಕೂಡ
ನಿಮಗೆ ತುಂಬಾ ಒಳ್ಳೆಯದು ಅಂದರೆ ದೇವಾನು ದೇವತೆಗಳು ನಿಮ್ಮ ಮೇಲೆ ಪ್ರಸನ್ನರಾಗಿರುತ್ತಾರೆ ಎಂದು ಇದರ ಅರ್ಥ ಹಾಗಾಗಿ ಪೂಜಾ ಸಾಮಗ್ರಿಗಳು ಸಿಕ್ಕರೆ ಕೆಟ್ಟದಲ್ಲ ಬದಲಾಗಿ ಅದು ತುಂಬಾನೇ ಒಳ್ಳೆಯದು. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ