ಈ ವಸ್ತು ನಿಮ್ಮಲ್ಲಿದ್ದರೆ ಹಣ ಹರಿದುಬರುತ್ತದೆ

73

ಮನೆಯಲ್ಲಿ ಇರುವಂತಹ ಏಲಕ್ಕಿಯನ್ನು ಉಪಯೋಗಿಸಿಕೊಂಡು ನಾವು ಈ ಕೆಲಸ ಮಾಡಿದರೆ ಹಣಕಾಸು ವಿಚಾರದಲ್ಲಿ ಮುಂದೆ ಬರಬಹುದು. ಈ ಏಲಕ್ಕಿಯಲ್ಲಿ ಹಣಕಾಸಿಗೆ ಸಂಬಂಧಪಟ್ಟ ಶಕ್ತಿ ಅಡಗಿದೆ. ಮುಖ್ಯವಾಗಿ ಮನೆಯಲ್ಲಿಯೇ ಸಿಗುವ ಏಲಕ್ಕಿ ಯಿಂದ ಸಾಕಷ್ಟು ಉಪಯೋಗವಿದೆ ಎಂಬುದು ಸತ್ಯ. ಏಲಕ್ಕಿಯಿಂದ ಈ ಕೆಲಸ ಮಾಡಿದರೆ ಕೊಟ್ಟಂತಹ ಹಣ ವಾಪಾಸು ಬರುತ್ತದೆ. ಅಂದರೆ ನೀವು ಬೇರೆಯಾರಿಗೊ ಹಣ ಕೊಟ್ಟಿರುತ್ತೀರಾ ಆದರೆ ಆ ಹಣ ನಿಮಗೆ ಮರಳಿ ಬರುತ್ತದೆ. ಅದೇ ರೀತಿ ನೀವು ದುಡಿದ ಹಣ ಹೆಚ್ಚುವರಿಯಾಗಿ ಉಳಿತಾಯ ಮಾಡಲೂ ಸಹ ಸಹಕಾರಿಯಾಗಿದೆ. ವ್ಯಾಪಾರ ಮಾಡುತ್ತಿದ್ದರೆ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯಬಹುದು ಮನೆಯಲ್ಲಿ ಅತೀ ಹೆಚ್ಚು ಹಣ ವೆಚ್ಚ ಮಾಡುತ್ತಿದ್ದರೆ ಈ ವೆಚ್ಚವನ್ನು ಕಡಿಮೆ ಮಾಡಬಹುದು. ಅಂತಹ ದೊಡ್ಡ ಶಕ್ತಿ ಏಲಕ್ಕಿಯಲ್ಲಿ ಅಡಗಿದೆ. ಅಷ್ಟಕ್ಕೂ ಏಲಕ್ಕಿಯಿಂದ ಯಾವ ಕೆಲಸ ಮಾಡಬೇಕು ಏನು ಮಾಡಿದರೆ ಹೆಚ್ಚು ಹಣ ಉಳಿಸಬಹುದು ಹಾಗೂ ಸಂಪಾದನೆ ಮಾಡಬಹುದು. ನಾವು ಕೂಡ ಎಲ್ಲರಂತೆ ಶ್ರೀಮಂತರಾಗಬಹುದು. ಸಾಕಷ್ಟು ಹಣ ಸಂಪಾದನೆ ಮಾಡಬಹುದು ಅದಕ್ಕೆ ಪರಿಹಾರ ಏಲಕ್ಕಿಯಿಂದ ಸಿಗುತ್ತಾ ಎಂಬ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಪ್ರಪಂಚದಲ್ಲಿ ಮನುಷ್ಯರಿಗೆ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಹಣಕಾಸಿನ ಸಮಸ್ಯೆ ಇದರಿಂದ ಮನುಷ್ಯ ಹೊರಬರಲು ತುಂಬಾ ರೀತಿಯಲ್ಲಿ ಪ್ರಯತ್ನ ಮಾಡುತ್ತಿರುತ್ತಾನೆ. ನಾನಾ ರೀತಿಯಲ್ಲಿ ಪ್ರಯತ್ನಿಸಿ ವಿಫಲರಾಗಿರುತ್ತಾರೆ. ಆದರೆ ಈ ಒಂದು ಪ್ರಯತ್ನದಲ್ಲಿ ನಾವು ಸಾಧ್ಯವಾದಷ್ಟು ಮಟ್ಟಿಗೆ ಹಣಕಾಸಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ. ಮನೆಯಲ್ಲಿ ಸಿಗುವ ಹಾಗೂ ಬಳಸುವ ಒಂದು ಮಸಾಲೆ ಪದಾರ್ಥವಾದ ಏಲಕ್ಕಿಯನ್ನು ಉಪಯೋಗಿಸಿ ಕೊಂಡು ಹಣಕಾಸಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೆಲಸ ಮಾಡಲು ನಿರ್ದಿಷ್ಟವಾದ ವಿಧಿವಿಧಾನಗಳು ಇವೆ. ಈ ಹಣಕಾಸಿನ ಸಮಸ್ಯೆ ಕಡಿಮೆ ಮಾಡಿಕೊಳ್ಳಲು ಒಂದು ನಿಯಮ ಪಾಲನೆ ಮಾಡಬೇಕಾಗುತ್ತದೆ. ಪೂಜಾ ವಿಧಾನ ತಿಳಿದುಕೊಳ್ಳೋಣ ಬನ್ನಿ. ಮುಖ್ಯವಾಗಿ ಒಂದು ಕೆಲಸ ಮಾಡಬೇಕಾದರೆ ಆರು ಏಲಕ್ಕಿ ತೆಗೆದುಕೊಳ್ಳಬೇಕು. ಅದೇ ರೀತಿ ಒಂದು ಕೆಂಪು ವಸ್ತ್ರ ಅಥವಾ ಒಂದು ಕೆಂಪು ಬಟ್ಟೆ ತೆಗೆದುಕೊಂಡು ಮನೆಯ ಯಜಮಾನ ಅಥವಾ ಯಜಮಾನಿ ಈ ಕೆಲಸ ನಿರ್ವಹಿಸ ಬೇಕಾಗುತ್ತದೆ. ವ್ಯಾಪಾರ ವ್ಯವಹಾರ ನಿರ್ವಹಣೆ ಮಾಡುವ ಗಂಡಸರು ಈ ಕೆಲಸ ನಿರ್ವಹಿಸಿದರೆ ಅತ್ಯಂತ ಶ್ರೇಷ್ಠ ಎನ್ನಲಾಗುತ್ತದೆ ಇದಲ್ಲದೇ ಯಾರು ಬೇಕಾದರೂ ಈ ಒಂದು ಕೆಲಸ ಮಾಡಬಹುದಾಗಿದೆ.

ಆರು ಏಲಕ್ಕಿಗಳನ್ನು ಒಂದು ಬಟ್ಟೆಯಲ್ಲಿ ಹಾಕಿ ಅದನ್ನು ಕಟ್ಟಬೇಕು ನಂತರ ಒಂದು ನೂಲನ್ನು ತೆಗೆದುಕೊಂಡು ಅದನ್ನು ಗಂಟಿನಲ್ಲಿ ಹಾಕಿ ಕಟ್ಟಬೇಕು. ಇದನ್ನು ಶುಕ್ರವಾರದ ದಿನ ಪಾಲನೆ ಮಾಡಬೇಕು. ನಾಲ್ಕು ಶುಕ್ರವಾರ ಈ ರೀತಿ ಮಾಡಬೇಕು. ಮೊದಲ ಶುಕ್ರವಾರ ಏಲಕ್ಕಿಯನ್ನು ಒಂದು ಬಟ್ಟೆಗೆ ಕಟ್ಟಿಕೊಳ್ಳಬೇಕು ಅದನ್ನು ದೇವರ ಮನೆಯಲ್ಲಿಟ್ಟು ವಿಶೇಷವಾಗಿ ಪೂಜೆ ಮಾಡಬೇಕು. ನಂತರ ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟುಕೊಂಡಿರುವ ಏಲಕ್ಕಿಯ ಗಂಟನ್ನು ನಿಮ್ಮ ಪರ್ಸ್ ಬ್ಯಾಗ್ ನಲ್ಲಿಟ್ಟು ಕೊಳ್ಳಬೇಕು. ಎರಡನೇ ಶುಕ್ರವಾರ ಏಲಕ್ಕಿನ್ನು ಕೆಂಪು ಬಟ್ಟೆಯಿಂದ ಹೊರತೆಗೆದು ನಿಮ್ಮ ಮನೆಯ ಸಮೀಪವಿರುವ ಆಲದ ಮರ ಬನ್ನಿ ಮರ ಅಥವಾ ತೆಂಗಿನ ಮರದ ಬುಡದಲ್ಲಿ ವಿಸರ್ಜನೆ ಮಾಡಬೇಕು. ವಿಸರ್ಜನೆ ನಂತರ ಮನೆಗೆ ಬಂದು ಮತ್ತೆ ಆರು ಏಲಕ್ಕಿಯನ್ನು ಕೆಂಪು ವಸ್ತ್ರದಲ್ಲಿ ಹಾಕಿ ಗಂಟು ಕಟ್ಟಬೇಕು. ಬೆಳಗಿನ ಜಾವ ವಿಶೇಷವಾಗಿ ಪೂಜೆ ಮಾಡಬೇಕು. ಮೂರನೇ ಶುಕ್ರವಾರ ಹಣಕಾಸು ಇಡುವ ಸ್ಥಳದಲ್ಲಿ ಈ ಏಲಕ್ಕಿ ಗಂಟಿನ ವಸ್ತ್ರ ಇಡಬೇಕು ನಂತರ ನಾಲ್ಕನೇ ಶುಕ್ರವಾರ ರಾತ್ರಿ ಮಲಗುವ ವೇಳೆ ನಿಮ್ಮ ತಲೆದಿಂಬಿನ ಕೆಳಗೆ ಈ ವಸ್ತ್ರವನ್ನು ಇಡಬೇಕು.

ಗಮನವಿರಲಿ ಮೂರನೇ ವಾರ ಹಾಗೂ ನಾಲ್ಕನೇ ವಾರ ಪೂಜೆ ಮಾಡಿದ ಏಲಕ್ಕಿ ಗಂಟನ್ನು ಶಾಶ್ವತವಾಗಿ ನೀವು ಹಣ ಇಡುವ ಬೀರುವಿನಲ್ಲಿ ಇಡಬೇಕು.ಇದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಈ ಪೂಜೆಯನ್ನು ಶ್ರದ್ಧೆಯಿಂದ ಮಾಡುವುದರಿಂದ ನೀವು ಕೊಟ್ಟ ಹಣ ನಿಮಗೆ ಹಿಂದಿರುಗಿ ಬರುತ್ತದೆ. ಅದೇ ರೀತಿ ಹಣಕಾಸಿಗೆ ಸಂಬಂಧಿಸಿದ ನಿಮ್ಮ ವ್ಯಾಪಾರ ವ್ಯವಹಾರ ಯಾವುದೇ ತೊಂದರೆ ಇಲ್ಲದಂತೆ ಸಾಗುತ್ತದೆ. ಮುಖ್ಯವಾಗಿ ಕೆಂಪುಬಣ್ಣದ ಏಲಕ್ಕಿ ಗಂಟು ನಿಮ್ಮೊಂದಿಗೆ ಇದ್ದರೆ ಲಕ್ಷ್ಮೀ ದೇವಿ ಸದಾ ನಿಮ್ಮ ಜೊತೆ ಇರುತ್ತಾರೆ ಎಂದರ್ಥ. ಈ ಪೂಜೆಯನ್ನು ನಂಬಿಕೆಯಿಂದ ಭಕ್ತಿಯಿಂದ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here