ಈ ವಾರದ ಸಂಪೂರ್ಣ ರಾಶಿ ಭವಿಷ್ಯ

101

ಈ ವಾರದ ಸಂಪೂರ್ಣ ರಾಶಿ ಭವಿಷ್ಯ ಮತ್ತು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಧರ್ಮಸ್ಥಳದ ಮಹಾನ್ ಜ್ಯೋತಿಷ್ಯರು ಆಗಿರುವ ಕೃಷ್ಣ ಭಟ್ ಅವರಿಂದ ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನೀವು ಜೋತಿಷ್ಯವನ್ನು ನಂಬದೆ ಇದ್ದರು ಸಹ ಒಮ್ಮೆ ಇವರಿಗೆ ಕರೆ ಮಾಡಿರಿ ಖಂಡಿತ ನಿಮ್ಮ ಹಲವು ವರ್ಷಗಳಿಂದ ಇರುವ ಸಮಸ್ಯೆಗಳು ಕೆಲವೇ ದಿನದಲ್ಲಿ ಪರಿಹಾರ ಆಗುವುದು ಶತ ಸಿದ್ದ ಇನ್ನೇಕೆ ತಡ ಒಮ್ಮೆ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ಮೇಷ: ಈ ವಾರ ಪೂರ್ತಿ ನಿಮಗೆ ಹಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬರುವ ಹಾಗೆ ಮಾಡುತ್ತದೆ. ಯಾವ ವ್ಯಕ್ತಿಗಳಿಗೆ ನೀವು ಭರವಸೆ ನೀಡುತ್ತೀರಿ ಅವರಿಗೆ ನೀವು ಮೋಸ ಮಾಡುವುದು ಸರಿ ಅಲ್ಲವೇ ಅಲ್ಲ. ವಾರದ ಮೊದಲ ದಿನ ಶಿವನಿಗೆ ತುಂಬೆ ಹೂವು ಅರ್ಪಣೆ ಮಾಡಬೇಕು. ವಾರದ ಎರಡನೇ ದಿನ ಹೆಂಗಸರು ಮನೆಯಲ್ಲಿ ಸಂಜೆ ನಂತರ ದುರ್ಗಾ ಸೂಪ್ತ ಪಾರಾಯಣ ಮಾಡಬೇಕು. ಇನ್ನು ವಾರದ ಮೂರೂ ಮತ್ತು ನಾಲ್ಕನೆ ದಿನ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರಿ. ಇನ್ನು ವಾರದ ಐದನೇ ದಿನ ನೆಂಟರ ಮನೆಗೆ ತೆರಳಿ ಅಲ್ಲಿ ನಿಮಗೆ ಅಪಮಾನ ಆಗುವ ಸಾಧ್ಯತೆ ಹೆಚ್ಚಿದೆ. ಇನ್ನು ವಾರದ ಆರನೇ ಮತ್ತು ಕೊನೆ ದಿನ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ ನಿಮ್ಮ ಪ್ರೀತಿ ಪಾತ್ರ ವ್ಯಕ್ತಿಗಳನ್ನ ಸರಿ ದಾರಿಕೆ ತನ್ನಿರಿ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ: ಈ ವಾರದ ಮೊದಲ ದಿನವೇ ನಿಮ್ಮ ಮೇಲೆ ಆಪಾದನೆ ಕೇಳಿ ಬರುವ ಸಾಧ್ಯತೆ ಹೆಚ್ಚಿದೆ, ವರದ ಎರಡನೇ ದಿನ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರ ಅಥವ ಮನೆಯಲ್ಲಿ ಇರುವ ಅಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಬೇಕು ಇನ್ನು ವಾರದ ಮೂರನೆ ದಿನ ನಿಮ್ಮ ಸ್ನೇಹಿತರು ನಿಮ್ಮನು ಹೆಚ್ಚು ಟೀಕೆ ಮಾಡುತ್ತಾರೆ. ಇನ್ನು ಈ ವಾರದ ನಾಲ್ಕು ಮತ್ತು ಐದನೇ ದಿನ ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ ಕೆಲವು ಜನಕ್ಕೆ ನೂತನ ಉದ್ಯೋಗ ಸಿಗಲಿದೆ ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಉತ್ತಮ ಪರಿಹಾರ ದೊರೆಯಲಿದೆ. ಇನ್ನು ವಾರದ ಆರನೇ ದಿನ ನಿಮ್ಮ ತಂದೆ ಆರೋಗ್ಯದ ಬಗ್ಗೆ ಆ ದಿನ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ಮಿಥುನ: ಈ ವಾರ ಗ್ರಹ ಬಲ ತುಂಬಾ ಉತ್ತಮವಾಗಿ ಇದೆ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರು ಸಹ ಪ್ರಗತಿ ಸಿಗುತ್ತದೆ ಆದ್ರೆ ನೀವು ಯಾರನ್ನು ಸಹ ಅತೀಯಾಗಿ ನಂಬಲು ಹೋಗಬೇಡಿ. ಈ ವಾರದ ಮೊದಲ ಮೂರೂ ದಿನ ನದಿ ಮತ್ತು ಕೆರೆ ಪ್ರಾಂತ್ಯದ ಜನರು ನೀರಿನಿಂದ ಸ್ವಲ್ಪ ದೂರ ಇರುವುದು ಸೂಕ್ತ ನಿಮಗೆ ನೀರಿನ ಗಂಡಾಂತರ ಹೆಚ್ಚಿದೆ. ಲಾಭದಲ್ಲಿ ಶುಕ್ರ ಇದ್ದಾನೆ ಹಣಕ್ಕೆ ಏನು ತೊಂದ್ರೆ ಆಗೋದಿಲ್ಲ ಆದ್ರೆ ನಾಲ್ಕನೆ ಮನೆಯಲ್ಲಿ ಕುಜ ಮತ್ತು ನೀಚ ಸ್ಥಾನದಲ್ಲಿ ರಾಹು ಇರುವುದು ನಿಮ್ಮ ಆರೋಗ್ಯಕ್ಕೆ ಸ್ವಲ್ಪ ತೊಂದ್ರೆ ಮಾಡಿದರು ಅಚ್ಚರೀ ಇಲ್ಲ. ಇನ್ನು ವಾರದ ಕೊನೆ ದಿನಗಳು ಪ್ರವಾಸದ ಅನುಭೂತಿ ದೊರೆಯಲಿದೆ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ಕರ್ಕಾಟಕ: ಪಂಚಮ ಸ್ಥಾನದಲ್ಲಿ ಗುರು ಇದ್ದಾರೆ ಇದು ಒಂದು ರೀತಿಯ ಒತ್ತಡವೇ ಆಗಿದೆ ಆದರೆ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ನೀವು ಗಣಪತಿಯ ಪ್ರಾರ್ಥನೆ ಮಾಡುವುದು ತುಂಬಾ ಅವಶ್ಯ ಆಗಿದೆ. ವಾರದ ಮೊದಲ ದಿನ ಸಹೋದರರ ಮದ್ಯೆ ಭಿನ್ನಮತ ಬರುತ್ತದೆ ವಾರದ ಎರಡು ಮತ್ತು ಮೂರನೆ ದಿನ ಮನೆಯಲ್ಲಿ ಹೆಣ್ಣುಮಕ್ಕಳು ಲಲಿತಾ ದೇವಿ ಸಹಸ್ರನಾಮ ಪಾರಾಯಣ ಮಾಡಿದ್ರೆ ನಿಮಗೆ ಶುಭಫಲ ಹಾಗೆಯೇ ವಾರದ ನಾಲ್ಕನೇ ದಿನ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿ. ಇನ್ನು ವಾರದ ಐದನೇ ದಿನ ಉದ್ಯೋಗ ನಿಮಿತ್ತ ಅಥವ ವಯಕ್ತಿಕ ಕೆಲಸ ಕಾರ್ಯದ ನಿಮಿತ್ತ ಪ್ರಯಾಣ ಅಧಿಕ ರೀತಿಯಲ್ಲಿ ಇರುತ್ತದೆ. ವಾರದ ಕೊನೆ ದಿನಗಳು ಮರೆಯದೆ ಕುಲ ದೇವರ ದರ್ಶನ ಪಡೆಯಿರಿ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ಸಿಂಹ: ನಿಮ್ಮ ಭಾಗ್ಯ ಸ್ಥಾನದಲ್ಲಿ ಗುರು ಇದ್ದಾರೆ ಕೆಲವೊಂದು ಕೆಲಸ ಕಾರ್ಯಗಳು ಮಾಡಲೇ ಬೇಕಾದ ಅನಿವಾರ್ಯತೆ ನಿಮ್ಮ ಹೆಗಲಿಗೆ ಬರುತ್ತದೆ. ಯಾರ ಜೊತೆಗೆ ಹೊಸ ಹೊಸ ಒಪ್ಪಂದಗಳು ಬೇಡವೇ ಬೇಡ. ಪ್ರೇಮಿಗಳಲ್ಲಿ ಈ ವಾರ ವೈಮನಸ್ಯ ಹೆಚ್ಚಿಗೆ ಆಗುತ್ತಾ ಹೋಗುತ್ತದೆ. ಈ ರಾಶಿಯ ಜನಕ್ಕೆ ವಾರದ ಅಂತ್ಯದಲ್ಲಿ ಅಹಂಕಾರ ಹೆಚ್ಚುತ್ತಾ ಸಾಗುತ್ತದೆ. ಯಾವುದೇ ದೊಡ್ಡ ದೊಡ್ಡ ತೀರ್ಮಾನಗಳು ತೆಗೆದುಕೊಳ್ಳುವ ಮುನ್ನ ನಿಮ್ಮ ಕುಟುಂಬದ ಜನರ ಜೊತೆಗೆ ಒಮ್ಮೆ ಚರ್ಚೆ ಮಾಡುವುದು ಅಗತ್ಯ ಆಗಿರುತ್ತದೆ. ಈ ವಾರ ನಿಮಗೆ ಮಿಶ್ರ ಫಲ. ಈ ವಾರದ ದೋಷಗಳು ಏನೇ ಇದ್ದರು ಪರಿಹಾರ ಆಗಲು ಮಂಗಳವಾರ ಆಂಜನೇಯ ಸ್ವಾಮಿಗೆ ತುಳಸಿ ಹಾರ ಅರ್ಪಣೆ ಮಾಡಿರಿ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯಾ: ರವಿ ಶುಭ ಸ್ಥಾನದಲ್ಲಿ ಇದ್ದಾರೆ ಈ ವಾರ ಕುಜ ನೀಜ ಸ್ಥಾನದಲ್ಲಿ ಇರುತ್ತಾರೆ. ರವಿ ಉತ್ತಮವಾಗಿ ಇದ್ದು ನಿಮಗೆ ಒಳ್ಳೆಯ ಕೆಲಸ ಕಾರ್ಯಗಳು ಮಾಡಲು ಪ್ರೇರೇಪಣೆ ನೀಡುತ್ತಾನೆ ಹಾಗೆಯೇ ಕುಜನ ದೃಷ್ಟಿ ಸಹ ನಿಮ್ಮ ಮೇಲೆ ಬೀಳುತ್ತದೆ ಇದು ನಿಮ್ಮ ವ್ಯಾಪಾರದಲ್ಲಿ ನಷ್ಟ ಆಗುವ ರೀತಿ ಮಾಡುತ್ತದೆ ಮತ್ತು ಮನೆಯಲ್ಲಿ ಇರೋ ಹಿರಿಯ ವ್ಯಕ್ತಿಗೆ ಅನಾರೋಗ್ಯ ಬರುವ ಹಾಗೆ ಮಾಡುತ್ತದೆ, ನಿಮ್ಮ ಬಳಿ ಇರುವ ಬೆಲೆ ಬಾಳುವ ವಸ್ತುಗಳು ಸಹ ಕಳೆದು ಹೋಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಸ್ನೇಹಿತರ ಆಯ್ಕೆ ವಿಷಯದಲ್ಲಿ ನೀವು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯತೆ ಆಗಲಿದೆ. ಈ ವಾರದ ದೋಷಗಳು ನಿವಾರಣೆ ಆಗಲು ಪ್ರತಿ ದಿನ ಬೆಳ್ಳಗೆ ೧೦ ಗಂಟೆ ಒಳಗೆ ನವಗ್ರಹ ಪ್ರದಕ್ಷಿಣೆ ಹಾಕಬೇಕು ಆಗ ಮಾತ್ರವೇ ಕುಜ ದೋಷಗಳು ಸ್ವಲ್ಪ ಮಟ್ಟಿಗೆ ನಿವಾರಣೆ ಆಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ಸಪ್ತಮ ಸ್ಥಾನದಲ್ಲಿ ಗುರು ಇದ್ದಾರೆ ಚಿಂತೆ ಇದ್ದರೆ ಬಿಟ್ಟು ಬಿಡುವುದು ಒಳ್ಳೆಯದು. ವಾರದ ಮೊದಲ ದಿನ ನಿಮ್ಮ ಹಿತ ಶತ್ರುಗಳು ನಿಮಗೆ ಮೋಸ ಮಾಡಲು ಪ್ರಯತ್ನ ಮಾಡುತ್ತಾರೆ ಜಾಗ್ರತೆ ಇರಲಿ ಇನ್ನು ವಾರದ ಎರಡನೇ ದಿನ ಆರೋಗ್ಯದ ಸಲುವಾಗಿ ನೀವು ಹೆಚ್ಚಿನ ಹಣ ಖರ್ಚು ಮಾಡುವ ಪರಿಸ್ತಿತಿ ಬರಬಹುದು ಹಾಗೆಯೇ ವಾರದ ಮೂರನೇ ದಿನ ಸ್ನೇಹಿತರಿಂದ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ವಾರದ ದೋಷಗಳು ಏನೇ ಇದ್ದರು ಕಡಿಮೆ ಆಗಲು ಅಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರ ಅರ್ಪಣೆ ಮಾಡಿರಿ. ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಬೇಕು ಇದರ ಪಾಸಿಟಿವ್ ಪರಿಣಾಮ ನಿಮ್ಮ ಮೇಲೆ ಹೆಚ್ಚಿಗೆ ಬೀರುತ್ತದೆ. ವಾರದ ನಾಲ್ಕು ಮತ್ತು ಐದನೇ ದಿನ ದೂರದ ಊರುಗಳಿಗೆ ಪ್ರಯಾಣ ಬೆಳೆಸುತ್ತೀರಿ. ವಾರದ ಆರನೇ ಮತ್ತು ಏಳನೇ ದಿನ ಮನೆ ದೇವರ ದರ್ಶನ ಪಡೆದುಕೊಂಡು ಸಂಕಲ್ಪ ಮಾಡಿಸಿ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ಈ ವಾರ ನಿಮಗೆ ಗುರು ಬಲ ಹೆಚ್ಚಿಗೆ ಜೊತೆಗೆ ಶುಕ್ರನ ಬಲ ಸಹ ಹೆಚ್ಚಿಗೆ ಇರುತ್ತದೆ. ಈ ಹಿಂದೆ ಇದ್ದ ಹಣಕಾಸಿನ ಸಮಸ್ಯೆಗಳು ಕಡಿಮೆ ಆಗಲಿದೆ. ನಿಮ್ಮ ಕೈ ಸಾಲಗಳು ಏನೇ ಇದ್ದರು ಸಹ ತೀರುವಳಿ ಮಾಡಲು ಸಹಾಯ ಆಗಲಿದೆ. ಮಾನಸಿಕ ನೆಮ್ಮದಿ ಹೆಚ್ಚು ದೊರೆಯಲಿದೆ ಮಕ್ಕಳಿನಿಂದ ಖುಷಿ ಸಿಗಲಿದೆ. ವಾರದ ನಾಲ್ಕನೇ ದಿನದ ನಂತರ ದಶಮಕ್ಕೆ ಕೇತು ಬರುತ್ತಾನೆ ಮನೆಯಲ್ಲಿ ಸ್ವಲ್ಪ ಮಟ್ಟಿಗೆ ಸಂಕಷ್ಟಗಳು ಹೆಕ್ಚು ಆಗಲಿದೆ. ಹಾಗೆಯೇ ವಾರದ ಕೊನೆ ದಿನಗಳು ದುಡ್ಡಿನ ವಿಷಯದಲ್ಲಿ ಸ್ವಲ್ಪ ಜಾಗ್ರತೆ ಇರಲಿ. ಈ ವಾರದ ನೀವು ಅಂಜನೇಯ ಸ್ವಾಮಿಗೆ ತುಳಸಿ ಹಾರ ಅರ್ಪಣೆ ಮಾಡಿರಿ ಖಂಡಿತ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ಧನಸು: ಈ ವಾರ ಗುರು ಬಲ ನಿಮ್ಮ ರಾಶಿಗೆ ಹೆಚ್ಚಿಗೆ ಇರುತ್ತದೆ ಸಾಕಷ್ಟು ಹೊಸ ಕಾರ್ಯಗಳು ಮಾಡಲು ನಿಮಗೆ ಇದು ಅತ್ಯಂತ ಉತ್ತಮ ಕಾಲ ಆಗಿರುತ್ತದೆ. ಈ ಹಿಂದೆ ಆಗಿದ್ದ ಎಷ್ಟೋ ತೊಡಕು ನಿವಾರಣೆ ಆಗಲಿದೆ ಸಾಕಷ್ಟು ಕೆಲಸ ಕಾರ್ಯಗಳು ವೇಗ ಪಡೆಯುತ್ತದೆ. ವಾರದ ಶುಕ್ರವಾರ ದುರ್ಗಾ ಪರಮೇಶ್ವರಿ ತಾಯಿಯ ದರ್ಶನ ಪಡೆದುಕೊಂಡು ನಿಂಬೆ ಹಣ್ಣಿನ ದೀಪ ಬೆಳಗಿಸಿ ಯಾವುದೇ ಸಮಸ್ಯೆಗಳು ಬರೋದಿಲ್ಲ. ಹಣಕಾಸಿನ ಹಿಡಿತ ಮಾಡಿಕೊಂಡರೆ ಈ ವಾರ ಖಂಡಿತ ಎಲ್ಲ ರೀತಿಯ ಯಶಸ್ಸು ನಿಮ್ಮದೇ ಆಗಿರುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ನಿಮ್ಮ ಈ ವಾರ ಗುರು ಗ್ರಹವು ಧನ ಸ್ಥಾನದಿಂದ ನಿರ್ಮಗನ ಆಗುತ್ತಾ ಇದ್ದಾರೆ ಹೀಗಿರುವ ಕಾರಣ ಈ ವಾರ ಪೂರ್ತಿ ಹಣಕಾಸಿನ ಸಮಸ್ಯೆಗಳು ಕಾಡುತ್ತದೆ. ನೀವು ಸ್ವಲ್ಪ ಹಣದ ಉಳಿತಾಯ ಮಾಡುವುದು ತುಂಬಾ ಒಳ್ಳೆಯದು. ಹಾಗೆಯೇ ಮನೆಯ ಕೆಲವೊಂದು ವಿಷಯಗಳಲ್ಲಿ ನೀವು ತಟಸ್ತ ರೀತಿಯಲ್ಲಿ ಇರುವುದು ಸೂಕ್ತ. ರಾಹುವಿನ ಪ್ರಭಾವಕ್ಕೆ ಸಿಲುಕುವ ಅಪಾಯ ಸಹ ಇರುತ್ತದೆ ವಾರದ ಶುಕ್ರವಾರ ಕೆಂಪು ಮತ್ತು ಕಪ್ಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಖಂಡಿತ ನಿಮ್ಮ ಸಮಸ್ಯೆಗಳು ಏನೇ ಇದ್ದರು ಕಡಿಮೆ ಆಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: ಈ ವಾರ ಅಷ್ಟಮದಲ್ಲಿ ಗುರು ಮತ್ತು ಶನಿ ಇದ್ದಾರೆ ಕೇತು ಸಹ ಇರುವುದು ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುವುದು ಕಡಿಮೆ ಮಾಡುತ್ತಾನೆ. ಯಾರದ್ದೋ ವಿಷಯದಲ್ಲಿ ನೀವು ಮೂಗು ತೋರಿಸುವುದು ಬಿಟ್ಟು ಬಿಡಿ ಹಾಗೆಯೆ ಈ ವಾರ ಮೊದಲ ಎರಡು ದಿನ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರಿ ಹಾಗೆಯೇ ವಾರದ ಕೊನೆ ದಿನಗಳು ಪ್ರವಾಸದ ಸುಖ ಅನುಭವಿಸುವ ಯೋಗ ನಿಮಗೆ ಇದೆ. ಬಸವನಿಗೆ ಕಡಲೆ ಆಹಾರ ನೀಡಿರಿ ಹಾಗೆಯೇ ಪಕ್ಷಿಗಳಿಗೆ ನವಣೆ ಆಹಾರ ನೀಡಿರಿ ನಿಮ್ಮ ಸಂಸ್ಯೆ ದೂರ ಆಗಿ ನೆಮ್ಮದಿ ದೊರೆಯಲಿದೆ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

ಮೀನ: ಈ ವಾರ ಗುರುಬಲ ನಿಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಆತನಿಗೆ ಸುಖ ನೆಮ್ಮದಿ ಪಡೆಯುತ್ತೀರಿ. ಉದ್ಯೋಗ ಸಮಸ್ಯೆಗಳು ಅಥವ ಕಂಕಣ ಭಾಗ್ಯ ಸಮಸ್ಯೆಗಳು ಇದ್ದ ಜನರು ಗುರು ಮಂತ್ರ ಪಾರಾಯಣ ಮಾಡಿದ್ರೆ ಮತ್ತಷ್ಟು ಒಳ್ಳೆಯದು ಆಗಲಿದೆ. ನಿಮ್ಮ ಸ್ನೇಹಿತರ ಜೊತೆಗೆ ಹೆಚ್ಚಿನ ಮೋಜು ಮಸ್ತಿ ಮಾಡುತ್ತೀರಿ. ವಾರದ ಮೊದಲ ಎರಡು ದಿನ ವಾಹನ ಅಪಘಾತ ಆಗುವ ಸಾಧ್ಯತೆ ಇರುತ್ತದೆ ಆದರು ಗುರು ಉತ್ತಮ ಸ್ಥಾನಮಾನ ಇರುವುದರಿಂದ ಯಾವುದೇ ಸಮಸ್ಯೆಗಳು ಬರೋದಿಲ್ಲ ಚಿಂತೆ ಬೇಡ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವ ಗುಪ್ತ ರೀತಿಯ ಸಮಸ್ಯೆಗಳು ಅಥವ ಉಚಿತ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here