ಈ ವಾಸ್ತು ಅನುಸರಿದರೆ ಮಹಾ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ

66

ಸ್ನೇಹಿತರೆ ಮನೆಗೆ ಯಾವ ರೀತಿ ವಾಸ್ತು ಇರುತ್ತದೆಯೋ ಹಾಗೆ ಮಹಾ ಲಕ್ಷ್ಮಿಯ ಅನುಗ್ರಹ ಪಡೆಯಲು ಅಂದರೆ ಹಣಕಾಸಿನ ಪರಿಸ್ಥಿತಿ ಸರಿಪಡಿಸಿ ಕೊಳ್ಳಲು ಸಹಾ ಒಂದು ವಿಧವಾದ ಸಣ್ಣ ಪ್ರಕಾರದ ವಾಸ್ತು ಇದೆ ಇದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಾದ ಒಂದು ವಾಸ್ತು ಶಾಸ್ತ್ರ ಆಗಿದೆ ಹಣಕಾಸು ಗೋಸ್ಕರ ಇರುವ ವಾಸ್ತು ಅದು ಹೇಗೆ ಎಂದರೆ ಮನೆಯಲ್ಲಿ ಹಣಕಾಸಿನ ಪರಿಸ್ಥಿತಿ ಯಾವಾಗಲೂ ಚೆನ್ನಾಗಿ ಇರಬೇಕು ಯಾವುದೇ ಕಾರಣಕ್ಕೂ ಹಣಕಾಸಿಗೆ ತೊಂದರೆಗಳು ಆಗಬಾರದು ಎಂದುಕೊಂಡರೆ ಒಂದು ಸಣ್ಣ ಪರಿಹಾರ ನೀವು ಮಾಡಿದ್ದೆ ಆದಲ್ಲಿ ಈ ಒಂದು ನಿಮಗೆ ಇರುವ ಎಲ್ಲಾ ರೀತಿಯ ಹಣಕಾಸಿನ ತೊಂದರೆ ನೀಗುತ್ತದೆ ಅದರಲ್ಲಿ ಸಂಶಯ ಇಲ್ಲ. ಅದು ಏನು ಎಂದರೆ ಮೊದಲಿಗೆ ನಿಮ್ಮ ಮನೆಯಲ್ಲಿ ಇರುವ ಮಹಾ ಲಕ್ಷ್ಮಿಯ ಫೋಟೋವನ್ನು ಯಾವುದೇ ಕಾರಣಕ್ಕೂ ಈ ಫೋಟೋ ನಿಮ್ಮ ಮನೆಯ ರಸ್ತೆಗೆ ಕಾಣದಂತೆ ಇರಿಸಬೇಕು ಈ ರೀತಿ ಇದ್ದರೆ ಮಹಾ ಲಕ್ಷ್ಮಿಯ ಅನುಗ್ರಹ ಕಡಿಮೆ ಆಗುತ್ತಾ ಬರುತ್ತದೆ ಹೀಗೆ ಇದ್ದರೆ ಈ ರೀತಿ ನಿಮ್ಮ ಮನೆಯ ಒಳಗಡೆ ಮಹಾ ಲಕ್ಷ್ಮಿ ಫೋಟೋ ಇದ್ದರೆ ಸೂಕ್ತ.

ಕೆಲವೊಬ್ಬರು ಏನು ಮಾಡುತ್ತಾರೆ ಎಂದರೆ ನಿಮ್ಮ ಮನೆಯ ಪ್ರಧಾನ ದ್ವಾರ ಒಳಮುಖವಾಗಿ ಇರಿಸಿದ್ದೇವೆ ಫೋಟೋ ಎಂದು ಹೇಳಿದರೆ ಹಾಗೆ ಇದ್ದರೂ ಕೂಡ ಲಕ್ಷ್ಮಿ ಚಂಚಲೆ ಅವಳು ಯಾವಾಗಲೂ ಕೂಡ ದ್ವಾರದಿಂದ ಹೊರಗಡೆ ಹೋಗಬಹುದು ಅಂದರೆ ಮನೆಯಲ್ಲಿ ನಡೆಸುವ ನಿಯಮ ನಿಷ್ಟೆಗಳಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಕೂಡ ಮಹಾ ಲಕ್ಷ್ಮಿ ಚಂಚಲೆ ಆದ ಕಾರಣ ಹೊರಗೆ ಹೋಗುವ ಸಾಧ್ಯತೆ ಇರುತ್ತದೆ ಆದಷ್ಟು ಮಹಾ ಲಕ್ಷ್ಮಿ ಗೆ ಪೂಜಾ ಮಂದಿರದಲ್ಲಿ ಇರಿಸಿ. ನಿಮ್ಮ ಮನೆಯಲ್ಲಿ ಇರುವ ಬೀರು ಯಾವಾಗಲೂ ನೈಋತ್ಯ ದಿಕ್ಕನ್ನು ನೋಡುತ್ತಾ ಇರುವ ರೀತಿಯಲ್ಲಿ ಇರಿಸಬೇಕು ಹೀಗೆ ಇಟ್ಟರೆ ಮಹಾ ಲಕ್ಷ್ಮಿ ನೈಋತ್ಯ ದಿಕ್ಕಿನಲ್ಲಿ ಕುಬೇರ ಸಹಿತ ಸ್ಥಿರ ಆಗಿರುತ್ತಾಳೆ ಹಾಗಾಗಿ ಈ ದಿಕ್ಕು ಕೂಡ ಮಹಾ ಲಕ್ಷ್ಮಿ ಗೆ ಪ್ರಿಯವಾದ ದಿಕ್ಕು ಆಗಿರುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ಇರುವ ಬೀರು ಯಾವಾಗಲೂ ನೈಋತ್ಯ ದಿಕ್ಕನ್ನು ನೋಡುವ ರೀತಿ ಇರಿಸಿದ್ದೇ ಆದಲ್ಲಿ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ.

ಹಾಗೂ ನಿಮ್ಮ ಮನೆಯ ಬೀರುವಿನ ಹಿಡಿಗೆ ಕೆಂಪು ದಾರ ಕಟ್ಟಬೇಕು ಈ ಕೆಂಪು ದಾರಕ್ಕೆ ಕುಂಕುಮ ಅರಿಶಿಣ ಹಾಗೂ ಪಚ್ಚ ಕರ್ಪೂರದ ಪುಡಿಯನ್ನು ಹಚ್ಚಬೇಕು ಹೀಗೆ ಹಚ್ಚಿದರೆ ನಿಮ್ಮ ಮನೆಯಲ್ಲಿ ಪಚ್ಚ ಕರ್ಪೂರದ ವಾಸನೆಗೆ ನಿಮ್ಮ ಮನೆಯ ಬೀರುವಿನಲ್ಲಿ ಇರುವ ಮಹಾ ಲಕ್ಷ್ಮಿ ಸದಾ ಸ್ಥಿತೆ ಆಗಿರುತ್ತಾಳೆ ಎಂದು ಪಂಡಿತರು ಹೇಳಿದ್ದಾರೆ ಈ ರೀತಿ ನೀವು ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಕೂಡ ನೀವು ಲಕ್ಷ್ಮಿ ಕಟಾಕ್ಷ ಹೊಂದಬಹುದು. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here