ಈ ವಿದ್ಯೆ ಬಳಸಿ ನಿಮ್ಮ ಉದ್ಯೋಗದಲ್ಲಿ ಆದಾಯ ಹೆಚ್ಚಿಸಿ

60

ಈ ವಿದ್ಯೆ ತುಂಬಾ ಪವರ್ಫುಲ್ ಆಗಿದೆ ಹೌದು ಈ ವಿದ್ಯೆ ಉಪಯೋಗಿಸಿಕೊಂಡು ನೀವು ಮಾಡುತ್ತಾ ಇರುವ ಕೆಲಸದಲ್ಲಿ ಅಥವಾ ವ್ಯಾಪಾರದಲ್ಲಿ ಆದಾಯವನ್ನು ಹೆಚ್ಚಿಸಬಹುದು ಹಣಕಾಸಿನ ಸಮಸ್ಯೆ ಹೋಗಲಾಡಿಸಬಹುದು ಅಂದರೆ ಏನಾದರೂ ತೊಂದರೆಗಳು ಬರುತ್ತದೆ ಈ ವ್ಯವಹಾರ ಮಾಡುತ್ತೇವೆ ಎಂದರೆ ತುಂಬಾ ತೊಂದರೆಗಳು ಎದುರಾಗುತ್ತದೆ ಅದೇ ರೀತಿ ಬೇರೆಯವರ ಕೈವಾಡ ಇರುತ್ತದೆ ಅದೇ ರೀತಿ ಏನಾದರೂ ತೊಂದರೆಗಳು ಉಂಟಾಗುತ್ತದೆ ಇಂತಹ ಸಮಸ್ಯೆಗಳಿಗೆ ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೆ ಏರಲು ಈ ಒಂದು ವಿದ್ಯೆ ಬಹಳ ಕೆಲಸ ಮಾಡುತ್ತದೆ ಖಂಡಿತವಾಗಿ ಇದನ್ನು ಉಪಯೋಗಿಸಿದರೆ ಹಣಕಾಸಿನ ವಿಚಾರದಲ್ಲಿ ಮುಂದೆ ಬರುತ್ತೀರಿ ಅದೇ ರೀತಿ ಈ ವಿದ್ಯೆಯನ್ನು ವಶೀಕರಣ ವಿದ್ಯೆ ಎಂದು ಸಹಾ ನಾವು ಕರೆಯುತ್ತೇವೆ. ಇದನ್ನು ದಯವಿಟ್ಟು ಒಳ್ಳೆಯದಕ್ಕೆ ಉಪಯೋಗಿಸಿ ಏನೇ ಕೆಲಸ ಮಾಡಿದರೂ ಹಣ ಕಾಸಿನಲ್ಲಿ ನಾವು ಮುಂದೆ ಬರಬೇಕು ಅದು ನಮ್ಮ ಕೈಯಲ್ಲಿ ನಿಲ್ಲಬೇಕು ಎಂದರೆ ಧನ ಲಕ್ಷ್ಮಿ ನಮ್ಮ ಕೈಯಲ್ಲಿ ನಿಲ್ಲಬೇಕು ಆದ್ದರಿಂದ ಈ ವಿದ್ಯೆಯಿಂದ ಧನ ಲಕ್ಷ್ಮಿಯನ್ನು ತನ್ನ ಕಡೆ ಒಲಿಸಿಕೊಳ್ಳಬಹುದು

ಅದೇ ರೀತಿ ಪ್ರೇಯಸಿ ಒಲಿಸಿಕೊಳ್ಳಲು ಕೂಡ ಇದು ಉಪಯೋಗ ಆಗುತ್ತದೆ. ಈ ಪೂಜೆಯನ್ನು ನೀವು ಸೋಮವಾರದ ದಿನ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಎಲ್ಲಾ ಕೆಲಸ ಮುಗಿಸಿಕೊಂಡು ಸ್ನಾನ ಮಾಡಿ ಸ್ವಚ್ಛತೆಯಿಂದ ಒಂದು ರೂಪಾಯಿ ನಾಣ್ಯ ತೆಗೆದುಕೊಳ್ಳಿ ನಂತರ ಒಂದು ಬಿಳಿ ವಸ್ತ್ರ ತೆಗೆದುಕೊಳ್ಳಿ ಅದೇ ರೀತಿ ಕುಂಕುಮ ಹಾಗೂ 3 ಅಕ್ಕಿಕಾಳು ನಂತರ ಒಂದು ಬಟ್ಟಲನ್ನು ತೆಗೆದುಕೊಂಡು ತೆಗೆದುಕೊಂಡಿರುವ ನೀರಿನಲ್ಲಿ ಮಿಕ್ಸ್ ಮಾಡಿಕೊಳ್ಳಿ ಹೀಗೆ ಮಿಕ್ಸ್ ಮಾಡಿದ ನೀರಿಗೆ ಬಿಳಿ ಬಟ್ಟೆಯನ್ನು ಅದರಲ್ಲಿ ಅಡ್ಡಿ ಕೆಂಪು ಆಕಾರದಲ್ಲಿ ಬರುವಂತೆ ಮಾಡಿಕೊಳ್ಳಿ. ನಂತರ ಒಂದು ರೂಪಾಯಿ ನಾಣ್ಯವನ್ನು ಒಂದು ವಸ್ತ್ರದ ಮೇಲೆ ಇಟ್ಟು ಒಂದು ರೂಪಾಯಿ ನಾಣ್ಯದ ಮಧ್ಯದ ಭಾಗದಲ್ಲಿ ಮೀರಿ ಅಕ್ಕಿ ಕಾಳನ್ನು ಇಡಬೇಕು ಹಾಗೂ ಈ ಬಟ್ಟೆಯನ್ನು ಸುತ್ತಬೇಕು ನಂತರ ಮನೆಯ ಮುಖ್ಯ ದ್ವಾರದ ಮುಂದೆ ತುಳಸಿ ಕಟ್ಟೆಯ ಮುಂದೆ ಇಡಬೇಕು ಈ ಗಿಡದ ಮುಂದೆ ಇಟ್ಟು ನೀವು ಪ್ರತಿ ನಿತ್ಯ ಪೂಜೆ ಮಾಡಬೇಕು ಇದನ್ನು 3 ವಾರಗಳ ಕಾಲ ಪೂಜೆ ಮಾಡಬೇಕು ಈ ರೀತಿಯಾಗಿ 3 ಅಕ್ಕಿ ಕಾಳಿನಿಂದ 3 ವಾರಗಳ ಕಾಲ

ತುಳಸಿ ಕಟ್ಟೆಯ ಮುಂದೆ ಪೂಜೆ ಮಾಡುತ್ತಿರಿ ಇದರಿಂದ ಧನ ಪ್ರಾಪ್ತಿ ಹೆಚ್ಚಾಗುತ್ತದೆ ಮನೆಯಲ್ಲಿ ಎನರ್ಜಿ ಜಾಸ್ತಿ ಆಗುತ್ತದೆ ಖಂಡಿತವಾಗಿ ಹಣಕಾಸಿನ ವಿಚಾರ ಆಗಿರಬಹುದು ಎಲ್ಲವೂ ಸುಧಾರಿಸುತ್ತದೆ. ಖಂಡಿತವಾಗಿ ಮುಂದೆ ಬರುತ್ತೀರಿ ಒಂದು ಉನ್ನತ ಮಟ್ಟಕ್ಕೆ ಏರುತ್ತಿರಿ ಈ ರೀತಿಯಾಗಿ ನೀವು ಸೋಮವಾರದ ದಿನ ಮಾಡಬೇಕು ಒಂದು ಸಲ ನಾವು ಹೇಳಿರುವ ಈ ಕಾರ್ಯವನ್ನು ಕೆಲಸವನ್ನು ಮಾಡಿ ನೋಡಿ ಇದರ ಪ್ರತಿಫಲ ನಿಮಗೆ ಗೊತ್ತಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here