ನಮಸ್ಕಾರ ಪ್ರಿಯ ಸ್ನೇಹಿತರೆ ಜೀವನದಲ್ಲಿ ಒಂದನ್ನು ಪಡೆದುಕೊಳ್ಳಬೇಕಾದರೆ ನಮ್ಮಲ್ಲಿ ಇರುವುದನ್ನು ಕಳೆದುಕೊಳ್ಳಬೇಕಾಗುತ್ತದೆ ಮನುಷ್ಯನ ಆಸೆಗೆ ಮಿತಿಯೇ ಇರುವುದಿಲ್ಲ ಅತಿಯಾಸೆ ಗತಿಗೇಡು ಎಂಬ ಗಾದೆಯನ್ನು ಮರೆತು ಮನುಷ್ಯನು ತನ್ನ ಪರಿಸ್ಥಿತಿಗೆ ಮೀರಿದೆ ಆಸೆಪಡುತ್ತಾನೆ ಹಣ ಇದ್ದವರು ಯಾವುದೋ ಒಂದು ಅಮೂಲ್ಯವಾದ ವಸ್ತುವನ್ನು ಖರೀದಿಸಿದರೆ ನಿಮಗೂ ಕೂಡ ಆ ವಸ್ತುವನ್ನು ಖರೀದಿಸುವ ಆಸೆಯಾಗಿ ಸಾಲವನ್ನು ಮಾಡಿಯಾದರೂ ವಸ್ತುವನ್ನು ಕರೆಯಿಸುತ್ತೀರಿ ಸಾಲಬಾಧೆ ಸಮಸ್ಯೆಯಿಂದ ಈ ವಿಧಾನವನ್ನು ಮಾಡುವುದರ ಮುಖಾಂತರವಾಗಿ ಈ 4 ರಾಶಿಯಲ್ಲಿ ಜನಿಸಿದವರು ಪರಿಹಾರವನ್ನು ಪಡೆದುಕೊಳ್ಳುತ್ತಿದ್ದಾರೆ ಯಾವ ರಾಶಿಯಲ್ಲಿ ಜನಿಸಿದವರು ಯಾವ ರೀತಿ ವಿಧಾನವನ್ನು ಅನುಸರಿಸಬೇಕು ಎಂಬುದನ್ನು ಈ ಸುಂದರ ಲೇಖನದ ಮೂಲಕ ತಿಳಿದುಕೊಳ್ಳೋಣ. ಪ್ರಿಯ ಸ್ನೇಹಿತರೆ ಮನುಷ್ಯನ ಜೀವನದಲ್ಲಿ ದೊಡ್ಡ ಸಮಸ್ಯೆಯಾಗಿ ಮಹಾ ಪಿಡುಗಾಗಿ ಕಾಡುವಂತಹ ಸಮಸ್ಯೆಯೆಂದರೆ ಅದು ಆರ್ಥಿಕ ಸಮಸ್ಯೆ ಆರ್ಥಿಕ ಪರಿಸ್ಥಿತಿಯು ಯಾರಿಗೆ ಉತ್ತಮವಾಗಿರುವುದಿಲ್ಲ ಅವರ ಜೀವನದಲ್ಲಿ ಕಷ್ಟಗಳ ಮೇಲೆ ಕಷ್ಟಗಳು ಎದುರಾಗುತ್ತಲೇ ಇರುತ್ತವೆ ಆರ್ಥಿಕ ಪರಿಸ್ಥಿತಿಯನ್ನು ಉತ್ತಮವಾಗಿಸಿ ಕೊಳ್ಳಬೇಕಾದರೆ ಈ 4 ರಾಶಿಯಲ್ಲಿ ಜನಿಸಿದವರು ಈ ರೀತಿಯಾಗಿ ಮಾಡಬೇಕು ಅದು ಏನೆಂದರೆ ಮಂಗಳವಾರ
ಬೆಳಿಗ್ಗೆ ಬೇಗನೆ ಎದ್ದು ಈ ವಿಧಾನವನ್ನು ಅನುಸರಿಸಬೇಕು ಮೊದಲನೆಯದಾಗಿ ಸ್ನೇಹಿತರೆ ಈ ನಾಲ್ಕು ರಾಶಿಯಲ್ಲಿ ಜನಿಸಿದವರು ಬೆಳಗ್ಗೆ ಬೇಗನೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ದೇವರ ಮನೆಯನ್ನು ಸ್ವಚ್ಛಗೊಳಿಸಿ ಪೂಜೆಗೆ ಬೇಕಾದಂತಹ ಸಾಮಗ್ರಿಗಳನ್ನು ದೇವರ ಸನ್ನಿಧಿಯಲ್ಲಿ ಇಡಬೇಕು ನೀವು ಈ ವಿಧಾನವನ್ನ ಮಂಗಳವಾರ ಮಾಡುತ್ತಿರುವುದರಿಂದ ನಿಮಗೆ ಆದಷ್ಟು ಬೇಗನೆ ಮಂಗಳವಾಗುತ್ತದೆ ಮನೆಯಲ್ಲಿ ಅತಿಬೇಗನೆ ಶುಭಕಾರ್ಯಗಳ ಜರುಗುತ್ತವೆ ಇದರಿಂದ ಮನೆಯ ಹತ್ತಿರದಲ್ಲಿಯೇ ಇರುವಂತಹ ಅರಳಿ ಮರದ ಎಲೆಗಳನ್ನು ತೆಗೆದುಕೊಂಡು ಬಂದು ಆ ಎಲೆಗಳಲ್ಲಿ ನಿಮ್ಮ ಇಷ್ಟಾರ್ಥಗಳನ್ನು ನಿಮ್ಮ ಕಷ್ಟಗಳನ್ನು ಬರೆಯಬೇಕು ನಂತರ ಎಲೆಗಳನ್ನು ದೇವರ ಸನ್ನಿಧಿಯಲ್ಲಿ ಇಟ್ಟು ಮನೆ ದೇವರ ಪೂಜೆಯನ್ನು ಮಾಡಬೇಕು ಸುವಾಸನೆಭರಿತ ವಸ್ತುಗಳನ್ನು ಹೆಚ್ಚಾಗಿ ಪೂಜೆಯಲ್ಲಿ ಬಳಸಬೇಕು ಇದರಿಂದ ಲಕ್ಷ್ಮೀದೇವಿಯ ಸ್ಥಿರತೆಯು ಕೂಡ ಹೆಚ್ಚಾಗುತ್ತದೆ ಮನೆಯಲ್ಲಿರುವ ಆರ್ಥಿಕ ಸಮಸ್ಯೆ ಪರಿಹಾರವಾಗುತ್ತದೆ ಪೂಜೆ ಮುಗಿದ ನಂತರ ಎಲೆಗಳನ್ನು ತೆಗೆದುಕೊಂಡು ಮನೆಯ ಮುಂಬಾಗಿಲಿಗೆ ನಿವಾಳಿಸಿ ಮನೆಯ ಮುಂದೆ ಗುಂಡಿ ತೆಗೆದು ಹಾಕಬೇಕು ಇದರಿಂದ ಸ್ನೇಹಿತರೆ ಆದಷ್ಟು ಬೇಗನೆ ನಿಮಗೆ ಉತ್ತಮ ಜೀವನ ದೊರೆಯುತ್ತದೆ ಮತ್ತು ಸಾಲ ಬಾಧೆಯಿಂದ ಮುಕ್ತಿ ದೊರೆಯುತ್ತದೆ
ಮನೆಯಲ್ಲಿ ಸಿರಿ ಸಂಪತ್ತು ತುಂಬಿ ತುಳುಕುವಂತೆ ಆಗುತ್ತದೆ ಇಷ್ಟೆಲ್ಲಾ ಅದೃಷ್ಟವನ್ನು ಈ ವಿಧಾನವನ್ನ ಮಾಡುವುದರ ಮುಖಾಂತರವಾಗಿ ಪಡೆದುಕೊಳ್ಳುತ್ತಿರುವ ರಾಶಿಗಳು ಮೇಷ ರಾಶಿ ವೃಶ್ಚಿಕ ರಾಶಿ ಕುಂಭ ರಾಶಿ ಮೀನ ರಾಶಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.