ಈ ವಿಶೇಷ ಪೂಜೆ ಮಾಡಿದ್ರೆ ಆರ್ಥಿಕ ಸಂಕಷ್ಟಗಳಿಂದ ನೀವು ಹೊರಗೆ ಬರುತ್ತೀರಿ

45

ಸ್ನೇಹಿತರೆ ಈ ವಿದ್ಯೆ ತುಂಬಾ ಪವರ್ಫುಲ್ ಆಗಿದೆ ಹೌದು ಈ ವಿದ್ಯೆ ಉಪಯೋಗಿಸಿ ಕೊಂಡು ನೀವು ಮಾಡುತ್ತಾ ಇರುವ ಕೆಲಸದಲ್ಲಿ ಅಥವಾ ವ್ಯಾಪಾರದಲ್ಲಿ ಆದಾಯ ಹೆಚ್ಚಿಸಬಹುದು ಹಣಕಾಸಿನ ಸಮಸ್ಯೆಯನ್ನು ಹೋಗಲಾಡಿಸಬಹುದು ಅಂದರೆ ಏನಾದರೂ ತೊಂದರೆ ಬಂದರೆ ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೆ ಏರಲು ಈ ಒಂದು ವಿದ್ಯೆ ಬಹಳ ಕೆಲಸ ಮಾಡುತ್ತದೆ ಖಂಡಿತವಾಗಿ ಇದನ್ನು ಉಪಯೋಗಿಸಿ ಕೊಂಡರೆ ಹಣಕಾಸಿನ ವಿಷಯದಲ್ಲಿ ಮಂದೆ ಬರುವಿರಿ ಅದೇ ರೀತಿ ಈ ವಿದ್ಯೆಯನ್ನು ಇನ್ನೊಂದು ರೀತಿಯಲ್ಲಿ ವಶೀಕರಣ ವಿದ್ಯೆ ಎಂದು ನಾವು ಕರೆಯುತ್ತೇವೆ ಈ ವಿದ್ಯೆಯನ್ನು ಉಪಯೋಗಿಸಿ ಕೊಂಡು ನಾವು ಯಾರನ್ನೂ ಬೇಕಾದರೂ ಆರಾಮವಾಗಿ ಒಲಿಸಿ ಕೊಳ್ಳಬಹುದು ಎಂದು ಕೂಡ ಹೇಳಲಾಗುತ್ತದೆ. ಈ ಮಹಾ ವಿದ್ಯೆಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ ನೋಡೋಣ. ನೀವು ಏನೇ ಒಂದು ಕೆಲಸ ಅಥವಾ ವ್ಯಾಪಾರ ಮಾಡಿದರು ಹಣಕಾಸು

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ನಿಮ್ಮ ಕೈಗೆ ಬರಬೇಕು ಎಂದರೆ ಧನ ಲಕ್ಷ್ಮಿ ನಮ್ಮ ಹತ್ತಿರ ಇರಬೇಕು ಆದ್ದರಿಂದ ಈ ಕೆಲಸ ಮಾಡಿದರೆ ಧನ ಲಕ್ಷ್ಮಿಯನ್ನು ತಮ್ಮ ಕಡೆ ಒಲಿಸಿಕೊಳ್ಳಬಹುದು ಅದೇ ರೀತಿ ಪ್ರೇಯಸಿಯನ್ನು ತಮ್ಮವರನ್ನು ತಮ್ಮ ಕಡೆ ಒಲಿಸಿ ಕೊಳ್ಳಲು ಈ ವಿದ್ಯೆ ಕೂಡ ಪುರಾತನ ಭಾರತೀಯ ಶಾಸ್ತ್ರದಲ್ಲಿ ಒಂದು ಆಶ್ಚರ್ಯಕರ ಶಕ್ತಿವಂತ ಕ್ರಿಯೆ ಎಂದು ಕೂಡ ಹೇಳುತ್ತೇವೆ ಈ ಪೂಜೆಯನ್ನು ಸೋಮವಾರದ ದಿನ ಮಾಡಬೇಕು ಸೋಮವಾರ ನಿಮ್ಮ ಎಲ್ಲಾ ಕೆಲಸ ಮುಗಿಸಿಕೊಂಡು ಸ್ನಾನ ಮಾಡಿ ಸ್ವಚ್ಛತೆಯಿಂದ ದೇವರ ಮನೆ ಸ್ವಚ್ಛ ಮಾಡಿ ಒಂದು ರೂಪಾಯಿ ನಾಣ್ಯ ತೆಗೆದುಕೊಳ್ಳಿ. ನಂತರ ಒಂದು ಬಿಳಿ ಬಟ್ಟೆ ತೆಗೆದುಕೊಳ್ಳಿ ಅದೇ ರೀತಿ ಕೆಂಪು ಕುಂಕುಮ ಮೂರು ಅಕ್ಕಿ ಕಾಳು ಮನೆಯಲ್ಲಿ ಇರುವ ಅಕ್ಕಿ ಡಬ್ಬದಲ್ಲಿ ಮೂರು ಅಕ್ಕಿ ಕಾಳು ತೆಗೆದುಕೊಂಡು ಕುಂಕುಮ ಹಾಕಿ ನೀರನ್ನು ಮಿಕ್ಸ್ ಮಾಡಿ ಬಿಳಿ ಬಟ್ಟೆಯನ್ನು ಈ ನೀರಿಗೆ ಹಾಕಿ ಕೆಂಪು ಬಟ್ಟೆಯಾಗಿ ಮಾಡಿರಿ ನಂತರ ನಾಣ್ಯವನ್ನು ಈ ವಸ್ತ್ರದ ಮೇಲೆ

ಇಟ್ಟು ಮಧ್ಯದ ಭಾಗದಲ್ಲಿ ಅಕ್ಕಿ ಕಾಳು ಇಟ್ಟು ನಂತರ ಈ ಕೆಂಪು ಬಟ್ಟೆಯನ್ನು ಸುತ್ತಬೇಕು ಇದನ್ನು ಮನೆಯ ತುಳಸಿ ಕಟ್ಟೆಯ ಮುಂದೆ ಇಟ್ಟು ಪ್ರತಿ ನಿತ್ಯ ಪೂಜೆ ಮಾಡಬೇಕು. ಹೌದು ಇದನ್ನು ಪ್ರತಿ ನಿತ್ಯ ಪೂಜೆ ಮಾಡಬೇಕು ಇದನ್ನು ಮೂರು ವಾರಗಳ ಕಾಲ ಈ ಒಂದು ರೂಪಾಯಿ ನಾಣ್ಯ ಹಾಗೂ ಮೂರು ಅಕ್ಕಿ ಕಾಳನ್ನು ಪೂಜೆ ಮಾಡಬೇಕು ಇದನ್ನು ತಪ್ಪದೆ ತುಳಸಿ ಕಟ್ಟೆಯ ಮೇಲೆ ಮಾತ್ರ ಇಡಬೇಕು ಈ ರೀತಿ ಮೂರು ವಾರಗಳ ಕಾಲ ತುಳಸಿ ಕಟ್ಟೆಯ ಮುಂದೆ ಇಟ್ಟು ಪೂಜೆ ಮಾಡುವುದರಿಂದ ಧನ ಪ್ರಾಪ್ತಿ ಆಗುತ್ತದೆ ಮನೆಯಲ್ಲಿ ಎನರ್ಜಿ ಎನ್ನುವುದು ಜಾಸ್ತಿ ಆಗುತ್ತದೆ ಖಂಡಿತವಾಗಿ ಹಣಕಾಸಿನ ವಿಚಾರದಲ್ಲಿ ಮುಂದೆ ಬರಬಹುದು.

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here