ಈ ವಿಶೇಷ ಬೀಜಾಕ್ಷರಿ ಮಂತ್ರ ನಿತ್ಯವೂ ಪಠಿಸಿದರೆ ನಿಮ್ಮ ಹಣಕಾಸಿನ ಸ್ಥಿತಿ ಉನ್ನತ ಮಟ್ಟಕ್ಕೆ ಏರುತ್ತದೆ

58

ಈ ವಿಶೇಷ ಬೀಜಕ್ಷರಿ ಮಂತ್ರ ನೀವು ಏನಾದರೂ ದಿನಾಲೂ ನಿಮ್ಮ ಮನೆಯಲ್ಲಿ ಪಠಿಸಿದರೆ ನಿಮ್ಮ ಒಂದು ಹಣಕಾಸಿನ ಸ್ಥಿತಿ ಬಹಳ ಉನ್ನತ ಮಟ್ಟಕ್ಕೆ ಏರುತ್ತದೆ ಅಂದರೆ ಬಹಳ ಒಳ್ಳೆಯ ರೀತಿಯಲ್ಲಿ ನಿಮಗೆ ಮಹಾ ಲಕ್ಷ್ಮಿಯ ಅನುಗ್ರಹ ಪ್ರಾಪ್ತಿ ಆಗುತ್ತದೆ ಈ ಮಹಾ ಲಕ್ಷ್ಮಿಯ ಅನುಗ್ರಹ ಪ್ರಾಪ್ತಿ ಆಗಲು ಯಾವ ಒಂದು ಬೀಜಾಕ್ಷರಿ ಮಂತ್ರವನ್ನು ಪಠಿಸಬೇಕು ಎಂದರೆ ಈ ವಿಶೇಷ ಬೀಜಾಕ್ಷರಿ ಮಂತ್ರವನ್ನು ಸಾಕ್ಷಾತ್ ವಿಷ್ಣುವಿನ ಸುದರ್ಶನ ಚಕ್ರ ಹಾಗೂ ಶಂಖಗಳ ಮಿಲನದಿಂದ ಎರಡು ಸಂಭಾಷಣೆ ನಡೆಸುವಾಗ ಹುಟ್ಟಿದ ವಿಶೇಷ ಮಂತ್ರ ಆಗಿದೆ ಈ ಬೀಜಾಕ್ಷರಿ ಮಂತ್ರವನ್ನು ಸಾಕ್ಷಾತ್ ಮಹಾ ಲಕ್ಷ್ಮಿ ತನ್ನ ಮಕ್ಕಳ ರೀತಿಯಲ್ಲಿ ಪೋಷಣೆ ಮಾಡುತ್ತಾರೆ ಈ ವಿಶೇಷ ಬೀಜಾಕ್ಷರಿ ಮಂತ್ರ ಯಾವುದು ಎಂದರೆ ಓಂ ಐಮ ಹ್ರೀಂ ಶ್ರೀಮ್ ಕ್ಲೀಮ ಮಹಾ ಲಕ್ಷ್ಮಿಯೆ ನಮಃ ಹೌದು ಸ್ನೇಹಿತರೆ ಇದು ಬಹಳ ವಿಶೇಷ ಬೀಜಾಕ್ಷರಿ ಮಂತ್ರ ಆಗಿದೆ. ಓಂ ಎಂದು ಹೇಳಿದರೆ ಬ್ರಹ್ಮಾಂಡ ಐಮ ಎಂದು ಹೇಳಿದರೆ ಸಾಕ್ಷಾತ್ ಮಹಾ ಲಕ್ಷ್ಮಿಯನ್ನು ಮನೆಗೆ ಆಹ್ವಾನ ಮಾಡಿಕೊಂಡ ಹಾಗೆ ನಮ್ಮ ಮನೆಗೆ ಬಾ ಎಂದು ಆಹ್ವಾನ ಮಾಡಿಕೊಂಡ ಹಾಗೆ.

ಹ್ರೀಂ ಎಂದರೆ ನಮ್ಮ ಮನೆಗೆ ಸಕಾರಾತ್ಮಕ ಯೋಚನೆ ಕೊಡು ಎಂದು ಆದೇಶ ಮಾಡಿದ ಹಾಗೆ ಕ್ಲೀಮ ಎಂದು ಹೇಳಿದರೆ ಎಲ್ಲಾ ರೀತಿಯಾದ ನಕಾರಾತ್ಮಕತೆ ಶತ್ರು ಭಾದೆ ಎಲ್ಲಾ ರೀತಿಯಿಂದ ಮುಕ್ತಿ ಕೊಡು ದೇವರೇ ಎನ್ನುವ ಅರ್ಥ ಬರುತ್ತದೆ. ಶ್ರೀಂ ಎಂದು ಹೇಳಿದರೆ ಮಹಾ ಲಕ್ಷ್ಮಿಯ ಕೃಪೆ ನಮಗೆ ಒದಗಲಿ ಎಂದು ಅರ್ಥ ಶ್ರೀ ಎಂದರೆ ಶುಭ ಎಂದು ಅರ್ಥ ಶ್ರೀ ಮಹಾ ಲಕ್ಷ್ಮಿ ನಮಃ ಎಂದು ಹೇಳಿ ಮಹಾ ಲಕ್ಷ್ಮಿಯನ್ನು ನಾವು ಎಷ್ಟು ಚೆನ್ನಾಗಿ ಪಠಿಸುತ್ತೇವೆ ಅಷ್ಟು ಒಳ್ಳೆಯದಾಗುತ್ತದೆ. ಈ ಮಂತ್ರವನ್ನು ಎಂದಿಗೂ ತಪ್ಪಾಗಿ ಪಠಿಸಬಾರದು ಒಂದೊಂದು ಅಕ್ಷರಕ್ಕೂ ಒಂದು ಮಹತ್ವ ಇದೆ. ಆಹ್ವಾನ ಮಾಡಿ ದೇವಿಗೆ ನಮಸ್ತೆ ತಿಳಿಸಿದ ಹಾಗೆ ಎಂದು ಹೇಳಬಹುದು. ಈ ವಿಶೇಷ ಮಂತ್ರವನ್ನು ನಿಮ್ಮ ಮನೆಯಲ್ಲಿ ಆದರೆ 108 ಬಾರಿ ನಿಮ್ಮ ಮನೆಯಲ್ಲಿ ಪಠಿಸಿ ಇಲ್ಲ ಎಂದರೆ ಕನಿಷ್ಟ ಐದು ಬಾರಿ ಆದರೂ ಪಠಿಸಬೇಕು ದಿನಕ್ಕೆ ಐದು ಬಾರಿ ಆದರೂ ನೀವು ದೀಪಾರಾಧನೆ ಮಾಡಿ ಪಠಿಸಿ ಕುಳಿತು ಧ್ಯಾನ ಮಾಡುತ್ತಾ ಪಠಿಸಿ ಇದರಿಂದ ನಿಮಗೆ ಆಗುವ ಧನ ಲಾಭ ನೋಡಿ ನೀವೇ ಆಶ್ಚರ್ಯ ಪಡುವಿರಿ. ಅಲ್ಲದೆ ಬಹಳ ಒಳ್ಳೆಯ

ರೀತಿಯಲ್ಲಿ ನಿಮಗೆ ಹಣಕಾಸಿನ ವಿಷಯದಲ್ಲಿ ಒಳಿತು ಕಾಣಬಹುದು ಆದರೆ ಭಕ್ತಿ ಶ್ರದ್ಧೆಯಿಂದ ಈ ಮಂತ್ರವನ್ನು ತಪ್ಪದೆ ಪ್ರತಿ ನಿತ್ಯ ಪಠಿಸಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here