ಈ ಶಿವನ ಗೋಪುರದ ನೆರಳು ಜನಕ್ಕೆ ಕಾಣೋದಿಲ್ಲ

65

ಈ ವಿಶಿಷ್ಟ ದೇವಾಲಯದ ಹೊರಗಿನ ಹಾಗೂ ಒಳಗಿನ ನೆರಳು ಇಂದಿಗೂ ಯಾರಿಗೂ ಕಾಣಿಸಿಲ್ಲ. ಪೂರಿ ಜಗನ್ನಾಥ ದೇವಾಲಯ ಹಲವು ಅಚ್ಚರಿಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡಿದೆ ಹಾಗಾದರೆ ಸುಮಾರು ಹತ್ತನೆಯ ಶತಮಾನದಲ್ಲಿ ನಿರ್ಮಾಣ ಆಗಿರುವ ಜಗನ್ನಾಥನ ಸನ್ನಿಧಿಯಲ್ಲಿ ನಡೆಯುವ ಅಚ್ಚರಿಗಳು ಆದರೂ ಯಾವುವು ಎಂದು ನೋಡೋಣ ಬನ್ನಿ. ಹೌದು ಅಧ್ಬುತ ಹಿನ್ನೆಲೆಗಳನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ ಒರಿಸ್ಸಾದ ಪೂರಿ ಜಗನ್ನಾಥ್ ದೇವಾಲಯವು ಒಂದು ವಿಶಿಷ್ಟವಾದ ಪುರಾಣ ಹಾಗೂ ದೈವ ಶಕ್ತಿಯನ್ನು ಹೊಂದಿರುವ ಈ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ಮರದಿಂದಲೇ ನಿರ್ಮಾಣವಾದ ಈ ಅಧ್ಬುತ ದೇವಾಲಯವು ಭಾರತದ ಚಾರ್ ಧಾಮ್ ತೀರ್ಥ ಯಾತ್ರೆಗಳಲ್ಲಿ ಒಂದು ಇಲ್ಲಿ ನಡೆಯುವ ವಾರ್ಷಿಕ ರಥೋತ್ಸವ ಹಾಗೂ ರಥಯಾತ್ರೆ ಹೆಸರುವಾಸಿ ಆಗಿದೆ. ದೇವಾಲಯಕ್ಕೆ ಸಂಬಂಧಿಸಿದ ಕಥೆಯ ಪ್ರಕಾರ ಇಂದ್ರಜಿಂ ಎಂಬ ರಾಜನಿಗೆ ಕನಸಿನಲ್ಲಿ ಕಾಣಿಸಿಕೊಂಡ ತರುವಾಯ ಅವನು ಈ ದೇವಾಲಯವನ್ನು ಕಟ್ಟಿಸಿದ ಎನ್ನಲಾಗುತ್ತದೆ.

ಒಮ್ಮೆ ಪಾಂಡವರು ಮಹಾ ಭಾರತದ ಯುದ್ಧದ ನಂತರ ಯುವ ರಾಜನ ತೀರ್ಥ ಯಾತ್ರೆಯನ್ನು ಆರಂಭಿಸಿದರು ಆಗ ಸಪ್ತ ಋಷಿಗಳ ಮೋಕ್ಷ ಪ್ರಾಪ್ತಿ ಆಗಬೇಕು ಎಂದರೆ ಮೊದಲು ಚಾರ್ ಧಾಮ್ ಗಳಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು ಈ ಸಂಧರ್ಭದಲ್ಲಿ ಚಾರ್ ಧಾಮ್ ಗಳಲ್ಲಿ ಒಂದಾದ ಪೂರಿ ಜಗನ್ನಾಥ ದೇವಾಲಯಕ್ಕೂ ಭೇಟಿ ನೀಡಲಾಯಿತು ಎಂದು ಹೇಳಲಾಗುತ್ತದೆ ಈ ಎಲ್ಲಾ ಸಂಗತಿಗಳ ಹೊರತಾಗಿಯೂ ಪೂರಿ ಜಗನ್ನಾಥ ದೇವಾಲಯವು ಯಾವುದೇ ವೈಜ್ಞಾನಿಕ ತನಿಖೆಗೆ ಒಳಗಾಗದೆ ಇಂದಿಗೂ ಕೆಲವು ರಹಸ್ಯಗಳನ್ನು ಒಳಗೊಂಡಿದೆ. ದೇವಾಲಯದ ಮೇಲೆ ಇರುವ ಧ್ವಜ ಇನ್ನೊಂದು ವಿಶೇಷ. ಈ ಪವಿತ್ರ ದೇವಾಲಯದ ಮೇಲೆ ಪುರಾತನ ಕಾಲದಿಂದಲೂ ಇರುವ ಧ್ವಜವಿದೆ ಈ ಧ್ವಜವು ಯಾವಾಗ್ಲೂ ವಿರುದ್ಧ ಗಾಳಿಯ ದಿಕ್ಕಿಗೆ ಹಾರುತ್ತದೆ ವೈಜ್ಞಾನಿಕ ಸಂಗತಿಗಳಿಗೆ ಸವಾಲನ್ನು ಒಡ್ಡುವ ಈ ಒಂದು ಸಂಗತಿಯೂ ವಿಜ್ಞಾನಕ್ಕೂ ಮಿಗಿಲಾದ ದೈವ ಶಕ್ತಿ ಇದೆ ಎನ್ನುವುದು ತೋರುತ್ತದೆ. ಇನ್ನೂ ದೇವಾಲಯದಲ್ಲಿ ಇರುವ ಸುದರ್ಶನ ಚಕ್ರ ಇಪ್ಪತ್ತು ಅಡಿ ಎತ್ತರ ಒಂದು ಟನ್ ತೂಕವನ್ನು ಹೊಂದಿದೆ ಇದನ್ನು ದೇವಾಲಯದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ.

ಈ ಚಕ್ರದ ವಿಶೇಷ ಅಂದರೆ ಪೂರಿ ಭಾಗದ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಚಕ್ರ ಕಾಣುವುದು ಅಲ್ಲದೆ ಈ ಚಕ್ರವನ್ನು ನೀವು ಎಲ್ಲಿ ನಿಂತು ನೋಡಿದರೂ ಅದರ ಮುಖ ನಿಮ್ಮೇಡೆಗೆ ಇರುವಂತೆ ತೋರುತ್ತದೆ ವಿಶಿಷ್ಟ ರಚನೆ ಹಾಗೂ ಶಕ್ತಿಯನ್ನು ಹೊಂದಿರುವ ಈ ಸುದರ್ಶನ ಚಕ್ರದ ಮೇಲೆ ಯಾವುದೇ ಪಕ್ಷಿಗಳು ಕೀಟಗಳು ಹಾರುವುದಿಲ್ಲ ಅದು ಚಕ್ರದ ಒಂದು ದೈವ ಶಕ್ತಿಯ ಪ್ರಭಾವ ಎಂದು ಪರಿಗಣಿಸಲಾಗಿದೆ. ಈ ನಿಗೂಢ ವಿದ್ಯಮಾನಗಳಿಗೆ ಕಾರಣ ಏನು ಎನ್ನುವುದು ಇದುವರೆಗೂ ಯಾರೂ ಕಂಡು ಹಿಡಿಯಲಾಗಿಲ್ಲ ಈ ದೇವಾಲಯದ ಇನ್ನೊಂದು ವಿಶೇಷ ಏನು ಅಂದರೆ ಇಲ್ಲಿ ನೆರಳು ಬೀಳದೆ ಇರುವುದು ಇಲ್ಲಿ ದೇವಾಲಯದ ಹೊರಗೆ ಹಾಗೂ ಒಳಗೆ ಯಾವುದೇ ಸಮಯದಲ್ಲಿ ನೆರಳು ಬೀಳುವುದಿಲ್ಲ ಇದೊಂದು ಪ್ರಕೃತಿ ಪವಾಡ ಹಾಗೂ ದೈವ ಶಕ್ತಿ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳು ಇದ್ದರು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಒಂದೇ ದಿನದಲ್ಲಿ ಶಾಶ್ವತ ಪರಿಹಾರ.

LEAVE A REPLY

Please enter your comment!
Please enter your name here