ನಮಸ್ತೆ ಗೆಳೆಯರೇ ಮನೆಯಲ್ಲಿ ಎಲ್ಲಾ ರೀತಿಯ ಸೌಕರ್ಯ ಇದ್ದರೂ ಕೂಡ ಕೆಲವೊಮ್ಮೆ ಯಾವುದೇ ಕೆಲಸದಲ್ಲೂ ಆತ್ಮವಿಶ್ವಾಸ ಇರುವುದಿಲ್ಲ ಯಾವುದೇ ಕೆಲಸದಲ್ಲಿ ಯಾರೂ ನಮ್ಮನ್ನು ಪರಿಗಣಿಸುವುದಿಲ್ಲ ನಮ್ಮ ಮಾತಿಗೆ ಮಂಡನೆ ಸಿಗುವುದಿಲ್ಲ ಇದರಿಂದ ನಮಗೆ ಎಲ್ಲಾ ಸೌಲಭ್ಯ ಇದ್ದರು ನಿಮ್ಮ ಪ್ರತಿಭೆ ನಮ್ಮ ಒಳ್ಳೆತನ ಬೇರೆ ಗೊತ್ತಾಗುವುದಿಲ್ಲ ಇದರಿಂದ ನಮ್ಮ ಮನಸ್ಸಿಗೆ ಬೇಜಾರಾಗುತ್ತದೆ ಮನೆಯಲ್ಲಿ ವಿನಾಕಾರಣ ಜಗಳ ಉಂಟಾಗುತ್ತವೆ
ಅದನ್ನು ನೋಡಿ ನಿಮಗೆ ಕೋಪ ಬಂದರು ಕೂಡ ನೀವು ಹತಾಶರಾಗುತ್ತಿರ ಏನು ಮಾಡಲು ಆವುದಿಲ್ಲ ಅಂತ ಸಮಯದಲ್ಲಿ ಲಲಿತ ಸಹಸ್ರ ನಾಮಾವಳಿ ಪುಸ್ತಕವನ್ನು ಮನೆಯಲ್ಲಿ ಇರಬೇಕು ಈ ಪುಸ್ತಕ ನಿಮ್ಮ ಎಲ್ಲ ಕಷ್ಟಗಳು ಕ್ರಮೇಣವಾಗಿ ಕಡಿಮೆ ಆಗುತ್ತವೆ. ಗೆಳೆಯರೆ ಹೆಣ್ಣು ಮಕ್ಕಳು ಲಲಿತ ಸಹಸ್ರ ನಾಮಾವಳಿ ಪುಸ್ತಕ ಇಟ್ಟು ಪೂಜೆ ಮಾಡಿ ಕಣ್ಣಿಗೆ ಒತ್ತಿಕೊಂಡರು ಉತ್ತಮ ಫಲಿತಾಂಶ ನಿಮಗೆ ಸಿಗುತ್ತದೆ ನಿಮ್ಮ ಕಷ್ಟಗಳ ನಿವಾರಣೆ
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9901600331
ಆಗುತ್ತವೆ ಲಲಿತಾ ಸಹಸ್ರ ನಾಮಾವಳಿಯಲ್ಲಿ ಕೆಲವೊಂದು ಉಪಮಂತ್ರಗಳು ಇರುತ್ತವೆ ಆಯಾ ಮಂತ್ರಕ್ಕೆ ಅದರದೇ ಆದ ವಿಶೇಷತೆಗಳು ಇರುತ್ತದೆ ಆ ಮಂತ್ರವನ್ನು ಪಠಿಸಬೇಕು ಕೆಲವೊಬ್ಬರಿಗೆ ಆ ಮಂತ್ರ ಪಠಿಸಲು ಆಗದೆ ಇದ್ದರೆ ಲಲಿತ ಸಹಸ್ರ ನಾಮಾವಳಿ ಎರಡು ಸಾಲು ಇರುವ 76ನೇ ಶ್ಲೋಕವನ್ನು ಆದರೂ ಪಠಿಸಬೇಕು ಹೆಣ್ಣುಮಕ್ಕಳ ಶ್ಲೋಕವನ್ನು ಪಠಿಸಿದರೆ ತುಂಬಾನೆ ಒಳ್ಳೆಯದು ಈ ಶ್ಲೋಕವನ್ನು ಪಠಿಸುವುದರಿಂದ ಆತ್ಮವಿಶ್ವಾಸ
ಮೂಡುತ್ತದೆ ನೀವು ಯಾವುದೇ ಕೆಲಸ ಮಾಡಲು ನಿಮಗೆ ಧೈರ್ಯ ಛಲ ಬರುತ್ತದೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಬರುತ್ತದೆ ಮನೆಯಲ್ಲಿ ಇರುವ ಎಲ್ಲಾ ಗೊಂದಲಗಳು ನೀವೊಬ್ಬರೇ ನಿಭಾಯಿಸುತ್ತಿರ ಈ ಶ್ಲೋಕವನ್ನು ಗಂಡು ಮಕ್ಕಳು ಕೂಡ ಓದಿದ್ದರು ತುಂಬಾನೆ ಒಳ್ಳೆಯದು. ಬೆಳಗ್ಗೆ ಎದ್ದು ಲಲಿತ ಸಹಸ್ರ ನಾಮಾವಳಿ ಶ್ಲೋಕವನ್ನು ಕೇಳಿದರು ತುಂಬಾನೆ ಒಳ್ಳೆಯ ಪಲಿತಾಂಶ ಕಾಣುತ್ತೀರಿ ನಿಮ್ಮ ಜೀವನದಲ್ಲಿ ತುಂಬಾ
ಬದಲಾವಣೆ ಕಾಣುತ್ತಿರಿ ನಿಮ್ಮ ಮುಂದಿನ ಜನ್ಮ ಕೂಡ ಒಳ್ಳೆ ರೀತಿಯಲ್ಲಿ ಇರುತ್ತದೆ ನೀವು ಅಂದುಕೊಂಡ ಕೆಲಸ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಸುಗಮವಾಗಿ ಸಾಗುತ್ತದೆ ಲಲಿತಾ ಸಹಸ್ರನಾಮವಳಿ ಪಠಿಸುವುದರಿಂದ ನಿಮ್ಮಲ್ಲಿರುವ ಆತ್ಮ ನೀವು ಏನೇ ಮಾಡಿದರೂ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ತೋರಿಸುತ್ತದೆ ಒಳ್ಳೆಯ ಮಾರ್ಗವನ್ನು ನಿಮಗೆ ತೋರಿಸುತ್ತದೆ ನಿಮ್ಮ ಕೆಲಸದಲ್ಲಿ ಯಾವಾಗಲು ಜಯ ನಿಮಗೇ ಸಿಗುತ್ತದೆ
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9901600331
ನಿಮಗೆ ಎಂತಹದೇ ಕಷ್ಟ ಸಮಸ್ಯೆ ಇದ್ದರೂ ಕೂಡ ಲಲಿತ ಸಹಸ್ರನಾಮವಳಿ ಓದುವುದರಿಂದ ನಿವಾರಣೆಯಾಗುತ್ತದೆ ಅಥವಾ ಲಲಿತ ಸಹಸ್ರ ನಾಮಾವಳಿ 76ನೇ ಶ್ಲೋಕವನ್ನು ಪಠಿಸಿದರೆ ನಿಮ್ಮ ದೇಹದಲ್ಲಿ ಸೌಮ್ಯವಾದ ಚಕ್ರ ಉತ್ಪತ್ತಿ ಆಗುತ್ತದೆ. ಗೆಳೆಯರೆ ಲಲಿತದೇವಿ ಯಾರು ಎಂದರೆ ದಲಿತ ದೇವಿಯ ಉಗ್ರ ರೂಪ ಪ್ರತ್ಯಗೀರ ದೇವಿ ಆಗಿರುತ್ತಾಳೆ ಪ್ರತ್ಯಗೀರ ದೇವಿ ಸಹಸ್ರಾರು ರಾಕ್ಷಸರನ್ನು ಸಂಹಾರ ಮಾಡುತ್ತಾಳೆ ಅವಳ ಉಗ್ರರೂಪವನ್ನು ನೋಡಿದ
ಎಲ್ಲಾ ದೇವತೆಗಳು ಅವಳನ್ನು ಸಂತೈಸಲು ಯಜ್ಞಯಾಗಾದಿ ಇನ್ನು ಮಾಡಿ ಸೌಮ್ಯ ರೂಪಕ್ಕೆ ತಂದು ಶ್ರೀಚಕ್ರದಲ್ಲಿ ಪ್ರತ್ಯಗೀರ ದೇವಿಯನ್ನು ಕೂರಿಸುತ್ತಾರೆ ಆ ದೇವಿಯ ಲಲಿತಾದೇವಿ ಆಗಿದ್ದಾಳೆ. ಈ ಲಲಿತಾ ದೇವಿಯ ಸಹಸ್ರನಾಮದ 76 ನೇ ಶ್ಲೋಕವನ್ನು ಓದುವುದರಿಂದ ಉತ್ತಮವಾದ ಫಲಿತಾಂಶವನ್ನು ನಿಮ್ಮ ಜೀವನದಲ್ಲಿ ಕಾಣುತ್ತೀರಾ ಸುಖ ಶಾಂತಿ ನೆಮ್ಮದಿ ಇಂದ ಇರುತ್ತೀರಿ.
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9901600331
ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331
ವೀಡಿಯೊ ನೋಡಿ