ಈ ಮುದ್ರೆಯಿಂದ ನಿಮಗೆ ಲಕ್ಷ್ಮಿ ಕಟಾಕ್ಷ ಆಗುತ್ತೆ ಸ್ನೇಹಿತರೆ ಮಹಾ ಲಕ್ಷ್ಮಿ ದೇವಿಯು ಮನೆಗೆ ಬರಬೇಕು ಎಂದರೆ ಏನು ಮಾಡಬೇಕು ಯಾವಾಗಲೂ ಲಕ್ಷ್ಮಿ ದೇವಿಯ ಹಣವನ್ನು ಕಾವಲು ಇರುವುದು ಕುಬೇರ ಸ್ವಾಮಿ ಅದಕ್ಕೆ ಮೊದಲು ನಾವು ಲಕ್ಷ್ಮೀದೇವಿಯ ಆಹ್ವಾನಿಸುವ ಮುಂದೆ ಕುಬೇರ ಸ್ವಾಮಿಯವರಿಗೆ ಆಹ್ವಾನಿಸಬೇಕು ಕುಬೇರ ಸ್ವಾಮಿ ಮನೆಯಲ್ಲಿ ಇದ್ದರೆ ಲಕ್ಷ್ಮಿ ದೇವಿಯು ಅತಿ ಶೀಘ್ರದಲ್ಲಿ ನಿಮ್ಮ ಮನೆಗೆ ಬಂದು ವಾಸ ಮಾಡುತ್ತಾರೆ ನಿಮಗೆ ಲಕ್ಷ್ಮಿ ಕಟಾಕ್ಷ ಕೂಡ ಸಿಗುತ್ತದೆ ಅನೇಕ ಮಾರ್ಗದಲ್ಲಿ ಧನ ಪ್ರಾಪ್ತಿ ಆಗುತ್ತದೆ ಅದಕ್ಕೆ ನಾವು ಮೊದಲು ಕುಬೇರ ಸ್ವಾಮಿ ಅವರಿಗೆ ಆಹ್ವಾನ ಮಾಡಬೇಕು ಎಂದು ನಾವು ನೋಡಿಕೊಳ್ಳಬೇಕು. ಕುಬೇರ ಸ್ವಾಮಿಗೆ ಮನೆಗೆ ಆಹ್ವಾನಿಸಬೇಕು ಎಂದರೆ ಏನು ಮಾಡಬೇಕು ಮುದ್ರೆ ಶಾಸ್ತ್ರದಲ್ಲಿ ಒಂದು ಪ್ರತ್ಯೇಕವಾದ ಮುದ್ರೆ ಹೇಳುತ್ತದೆ ಅದೇ ಕುಬೇರ ಮುದ್ರೆ. ಪ್ರತಿ ದಿನ ಕುಬೇರ ಸ್ವಾಮಿಗೆ ನಿಮ್ಮ ಮನಸ್ಸಿನಲ್ಲಿ ಪ್ರಾಥನೆ ಮಾಡಿ ಹತ್ತು ನಿಮಿಷ ಕುಬೇರ ಮುದ್ರೆ ಮಾಡಬೇಕು. ಹಿಂದಿನ ಕಾಲದಲ್ಲಿ ಇದನ್ನು ಗುರು ಶಿಷ್ಯರಿಗೆ ಹೇಳಿಕೊಡುತ್ತ ಇದ್ದರು ಕುಬೇರ ಮುದ್ರೆ ಹೇಗೆ ಮಾಡಬೇಕು ಎಂದರೆ ಕೆಟ್ಟ ಆಲೋಚನೆಯಿಂದ ಉಪಯೋಗಿಸ ಬಾರದು
ಒಳ್ಳೆಯ ಮಾರ್ಗದಿಂದ ಅದನ್ನು ಪ್ರಾಪ್ತಿ ಆಗಬೇಕು ಎಂದು ಉಪಯೋಗಿಸಬೇಕು ಇದನ್ನು ರಹಸ್ಯವಾಗಿ ಮುದ್ರೆ ಶಾಸ್ತ್ರದಲ್ಲಿ ಹೇಳುತ್ತಿದೆ ಸ್ನಾನ ಮಾಡಿದ ಮೇಲೆ ಈಗ ನಾವು ಹೇಳುವ ರೀತಿಯಲ್ಲಿ ಕುಬೇರ ಮುದ್ರೆ ಮತ್ತು ಕುಬೇರ ಮಂತ್ರವನ್ನು ಜಪಿಸಿ ನಿಮಗೆ ಅನೇಕ ಮಾರ್ಗದಲ್ಲಿ ಧನ ಪ್ರಾಪ್ತಿ ಆಗುತ್ತದೆ. ನೀವು ಏನು ಮಾಡಬೇಕು ಎಂದರೆ ಹೆಬ್ಬೆರಳು ತೋರು ಬೆರಳು ಮಧ್ಯದ ಬೆರಳಿನಿಂದ ಮಾಡುವ ಮುದ್ರೆ ಇದಾಗಿದೆ. ನೀವು ಈ ಮುದ್ರೆ ಮಾಡುವಾಗ ಮನಸ್ಸಿನಲ್ಲಿ ಒಂದು ಮಂತ್ರವನ್ನು ಜಪಿಸಬೇಕು ಅದು ಯಾವುದು ಎಂದರೆ ಓಂ ಸಂ ಕುಬೇರಾಯ ನಮಃ ನೀವು ಈ ಮಂತ್ರವನ್ನು ಜಪಿಸಿ ನಿಮಗೆ ಅನೇಕ ಮಾರ್ಗದಲ್ಲಿ ಧನ ಪ್ರಾಪ್ತಿ ಆಗುತ್ತದೆ. ಒಂದು ಹತ್ತು ನಿಮಿಷ ಈ ಕುಬೇರ ಮುದ್ರೆಯನ್ನು ಹಾಕಿ ನೋಡಿ ನಂತರ ನಿಮಗೆ ತಿಳಿಯುತ್ತದೆ ಕುಬೇರ ಮುದ್ರೆಯ ಮಹತ್ವ ಹೇಗೆ ಇರುತ್ತದೆ ಎಂಬುದನ್ನು ಏಕೆಂದರೆ ನಿಮಗೆ ಹಣ ಎಲ್ಲೆಲ್ಲಿಯಿಂದ ಸಹಾ ಬಂದು ನಿಮ್ಮ ಕೈ ಸೇರಲಿದೆ. ಜೀವನದಲ್ಲಿ ಎಷ್ಟೋ ಸಮಸ್ಯೆಗಳಿಂದ ಬಳಲುತ್ತ ಇರುತ್ತೇವೆ ಏನೆಲ್ಲಾ ಕೆಲಸಗಳಿಂದ ನಮಗೆ ಹಣ ಬಂದರೂ ಸಹ ಅದು ನಮ್ಮ ಕೈಯಲ್ಲಿ ಉಳಿಯುವುದಿಲ್ಲ ಏಕೆಂದರೆ ನಮ್ಮ ಗ್ರಹಚಾರ ಅಥವಾ ಲಕ್ಷ್ಮಿ ಕಟಾಕ್ಷ ನಮ್ಮ ಮೇಲೆ ಇಲ್ಲದೆ ಇರುವುದು ಹಾಗಾಗಿ ನಾವು
ಹೇಳಿರುವ ಈ ಸುಲಭ ಮುದ್ರೆಯನ್ನು ನೀವು ಕೇವಲ 10 ನಿಮಿಷ ಮಾಡಿ ನೋಡಿ ನೀವೇ ನಿಮ್ಮ ಕೈಯಲ್ಲಿ ನಂಬಲು ಆಗುವುದಿಲ್ಲ. ಏಕೆಂದರೆ ಈ ಮುದ್ರೆಯಿಂದ ನಿಮಗೆ ಇಷ್ಟೆಲ್ಲಾ ಲಾಭಗಳು ಸಿಗಲಿದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.