ಈ ಸಣ್ಣ ಕೆಲಸ ಮಾಡಿದ್ರೆ ಶತ್ರುಗಳು ಸಹ ಮಿತ್ರರಾಗುತ್ತಾರೆ

65

ನಿಮ್ಮ ಶತ್ರುಗಳನ್ನು ಮಿತ್ರರನ್ನಾಗಿ ಮಾಡುತ್ತದೆ ಈ ಚಿಕ್ಕ ಪೂಜೆ. ಒಮ್ಮೊಮ್ಮೆ ನಮ್ಮ ಜೀವನದಲ್ಲಿ ಎಂತಹ ಪರಿಸ್ಥಿತಿ ಬರುತ್ತದೆ ಎಂದರೆ ಬಂಧುಗಳೇ ಶತ್ರುಗಳಾಗಿ ಪರಿಣಮಿಸುತ್ತಾರೆ ಮಿತ್ರರೇ ಶತ್ರುಗಳಾಗಿ ಪರಿಣಮಿಸುವ ಒಂದು ಸಂದಿಗ್ಧ ಪರಿಸ್ಥಿತಿ ನಮ್ಮ ಜೀವನದಲ್ಲಿ ಬಂದು ಒದಗುತ್ತದೆ ಇಂತಹ ಪರಿಸ್ಥಿತಿಯಲ್ಲಿ ಎಷ್ಟೇ ಐಶ್ವರ್ಯ ಇದ್ದರೂ ಏನು ಬಂತು ಈ ರೀತಿ ನಮಗೆ ಹಿತ ಚಿಂತಕರು ಶತ್ರುಗಳು ಆದರೆ ಎಷ್ಟೊಂದು ಮನಸ್ಸಿಗೆ ಬೇಜಾರು ಆಗುತ್ತದೆ ಎಂಬುದು ಹೇಳತೀರದು. ಇಂತಹ ಪರಿಸ್ಥಿತಿಯಿಂದ ನಾವು ಹೊರಗೆ ಬರಬೇಕು ಎಂದರೆ ಒಂದು ಧಾರ್ಮಿಕವಾದ ಚಿಕ್ಕ ಪರಿಹಾರ ಇದೆ. ಈ ಪರಿಹಾರ ನೀವು ಕಂಡು ಕೊಂಡಿದ್ದೆ ಆದರೆ ನಿಮ್ಮ ಶತ್ರುಗಳು ಅಂದರೆ ನಿಮ್ಮ ಹಿತ ಶತ್ರುಗಳು ಕೂಡ ನಿಮಗೆ ಬಹಳ ಆಧರಿಸಿ ಮತ್ತೆ ನಿಮ್ಮ ಜೊತೆಗೆ ಮತ್ತು ಮಿತ್ರತ್ವ ಬೆಳೆಸುವ ಒಂದು ಚಿಕ್ಕ ಪ್ರಕ್ರಿಯೆ ಇದು ಆಗಿದೆ ಈ ಪ್ರಕ್ರಿಯೆ ಏನು ಎಂದರೆ ನೀವು ದಿನಾಲೂ ಮನೆಯಿಂದ ಹೊರಗಡೆ ಹೋಗುವಾಗ ಅಂದ್ರೆ ಯಾರು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುತ್ತಾರೆ ಅಂತವರು ದಿನಾಲೂ ಮನೆಯಿಂದ ಹೊರಗೆ ಹೋಗುವಾಗ ಒಂದು ಐದು ಕೆಂಪು ಮೆಣಸಿನಕಾಯಿ ಹಾಗೂ ಸ್ವಲ್ಪ ಕಲ್ಲು ಉಪ್ಪನ್ನು

ಕೈಯಲ್ಲಿ ಇಟ್ಟುಕೊಂಡು ನಿಮ್ಮ ಮುಖದ ಮೇಲೆ ಅಂದರೆ ನಿಮ್ಮ ತಲೆಯ ಮೇಲೆ ನಿವಾಳಿಸಿಕೊಂಡು ಅದನ್ನು ಯಾವುದಾದರೂ ಒಂದು ಯಾರು ತುಳಿಯಲಾರದ ಗಿಡಕ್ಕೆ ಖಾಲಿ ಜಾಗದಲ್ಲಿ ಆಗಲಿ ಅಂತಹ ಸ್ಥಳದಲ್ಲಿ ಈ ಮೆಣಸಿನ ಕಾಯಿ ಮತ್ತು ಉಪ್ಪನ್ನು ಹಾಕಬೇಕು ನಂತರ ಅದನ್ನು ಹಿದೆ ತಿರುಗಿ ನೋಡದೆ ಹೋಗಬೇಕು ಅದನ್ನು ತಿರುಗಿ ಕೂಡ ನೋಡಬಾರದು ಈ ರೀತಿ ಮಾಡಿದರೆ ನಿಮ್ಮಲ್ಲಿ ಇರುವ ನಕಾರಾತ್ಮಕತೆ ಹಾಗೂ ದೃಷ್ಟಿ ದೋಷ ಪರಿಹಾರ ಆಗುತ್ತದೆ. ನಂತರ ಇನ್ನೊಂದು ಪರಿಹಾರ ಏನು ಎಂದರೆ ದಿನಾಲೂ ನೀವು ನಿಮ್ಮ ಮನೆಯ ಹತ್ತಿರ ಯಾವುದಾದರೂ ಅರಳಿ ಮರ ಇದ್ದರೆ ಅಲ್ಲಿ ಕೆಳಗಡೆ ನಗರ ಕಲ್ಲು ಇರುತ್ತದೆ ಅಂತಹ ಕಲ್ಲಿಗೆ ಒಂದು ಚಿಕ್ಕ ಲೋಟದಲ್ಲಿ ಹಾಲನ್ನು ತೆಗೆದುಕೊಂಡು ಈ ನಾಗರ ಕಲ್ಲಿಗೆ ಹಾಲಿನಿಂದ ಅಭಿಷೇಕ ಮಾಡಿ ಅದೇ ಮರದ ಕೆಳಗೆ ಕುಳಿತು ಓಂ ಎಂದು 21 ಬಾರಿ ಜಪಿಸಿ ಬರುವುದರಿಂದ ಕೂಡ ಈ ಒಂದು ಸಂದಿಗ್ಧ ಪರಿಸ್ಥಿತಿಯಿಂದ ಹೊರಗೆ ಬರಬಹುದು.

ಇನ್ನೊಂದು ವಿಶೇಷವಾದ ಪರಿಹಾರ ಏನು ಅಂದರೆ ನಿಮ್ಮ ಮನೆಯಲ್ಲಿ ಒಂದು ಚಿತ್ರ ಪಟ ಇರಿಸಬೇಕಾಗುತ್ತದೆ ಅದು ಯಾವುದು ಎಂದರೆ ವಿಶ್ವ ರೂಪ ದರ್ಶನ ಕೊಡುತ್ತಿರುವ ಶ್ರೀ ಕೃಷ್ಣನ ಚಿತ್ರಪಟವನ್ನು ನಿಮ್ಮ ಮನೆಯ ಹಾಲ್ ನಲ್ಲಿ ಇರಿಸಿದ್ದೆ ಆದಲ್ಲಿ ಬಹಳ ಬಹಳ ಒಳ್ಳೆಯ ಪರಿಣಾಮಗಳನ್ನು ನೀವು ಕಾಣುತ್ತೀರಿ ಇದರಿಂದ ಈ ವಿಶ್ವ ರೂಪ ದರ್ಶನ ಚಿತ್ರಪಟ ನೋಡಿ ಹೊರಗಡೆ ಹೋಗುತ್ತಾ ಇದ್ದರೆ ನಿಮಗೆ ಶತ್ರುಗಳು ಕಡಿಮೆ ಆಗುತ್ತಾ ಬರುತ್ತಾರೆ ಈ ಒಂದು ವಿಶಿಷ್ಟ ಪರಿಹಾರ ನೀವು ಕಂಡು ಕೊಂಡು ನಿಮ್ಮ ಜೀವನದಲ್ಲಿ ಸಂತೋಷದಿಂದ ಇರಿ. ಹಾಗೆಯೇ ನಿಮ್ಮ ಶತ್ರುಗಳಿಗೆ ಬುದ್ದಿ ಕಲಿಸಲು ಅಥವ ಇನ್ನಿತ್ತಾರೆ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಅವುಗಳು ಶಾಶ್ವತವಾಗಿ ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ಖಂಡಿತ ಪರಿಹಾರ ಸಿಗುತ್ತದೆ.

LEAVE A REPLY

Please enter your comment!
Please enter your name here