ಈ ಒಂದು ಹಣ್ಣು ತಿನ್ನುವುದರಿಂದ ಮೂತ್ರಪಿಂಡದ ಕಲ್ಲು ಬೆಳೆಯುತ್ತದೆ. ನಮಸ್ಕಾರ ಗೆಳೆಯರೇ ಆರೋಗ್ಯ ಅನ್ನೊದು ಎಲ್ಲರಿಗೂ ತುಂಬಾ ಮುಖ್ಯ ಆದ್ದರಿಂದ ಈ ಲೇಖನದಲ್ಲಿ ಟೊಮ್ಯಾಟೊ ಯಾರೆಲ್ಲ ತಿನ್ನಬಹುದು ತಿನ್ನಬಾರದು ಅನ್ನೊದನ್ನ ತಿಳಿಸುತ್ತಾ ಇದ್ದೇವೆ ಅದು ಅಲ್ಲದೆ ಟೊಮ್ಯಾಟೊ ತಿನ್ನುವುದರಿಂದ ಉಪಯೋಗ ಏನು ಅದರಿಂದಾ ಆಗುವಂತಹ ತೊಂದರೆ ಎನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಟೊಮ್ಯಾಟೊ ಆರೋಗ್ಯಕ್ಕೆ ಒಳ್ಳೆಯದು ಸಹ ಅದನ್ನ ಯಾವರೀತಿ ತಿನ್ನಬೇಕು ಅನ್ನೊದನ ತಿಳಿದು ಕೊಂಡು ನಂತರ ಉಪಯೋಗಿಸುವುದು ತುಂಬಾನೇ ಒಳ್ಳೆಯದು ಆದರೆ ಟೊಮೆಟೊ ಹಣ್ಣಿನ ಒಳಗೆ ಇರುವ ಬೀಜಗಳನ್ನು ತಿನ್ನುವುದರಿಂದ ನಮಗೆ ಮೂತ್ರ ಪಿಂಡದ ಕಲ್ಲು ಹರಳು ಆಗುವ ಸಾದ್ಯೆತೆ ಇರುತ್ತದೆ ಮೂತ್ರ ಪಿಂಡದಲ್ಲಿ ಕಲ್ಲು ಇರುವಂತವರು ಟೊಮ್ಯಾಟೊವನ್ನ ತಿನ್ನದೇ ಇರುವುದೆ ತುಂಬಾನೇ ಒಳ್ಳೆಯದು ಆರೋಗ್ಯಕ್ಕೆ ಆದಸ್ಟು ಟೊಮ್ಯಾಟೊವನ್ನ ಮೂತ್ರಪಿಂಡದಲ್ಲಿ ಕಲ್ಲು ಇರುವಂತವರು ತಿನ್ನುವುದನ್ನು ಬಿಡಬೇಕು ಅಥವಾ ಬೀಜವನ್ನ ತೆಗೆದು ಟೊಮ್ಯಾಟೊವನ್ನ ತಿನ್ನಬೇಕಾಗುತ್ತೆ.
ಮೂತ್ರ ಪಿಂಡದಲ್ಲಿ ಕಲ್ಲನ್ನು ಇನ್ನೂ ಜಾಸ್ತಿ ಮಾಡುತ್ತೆ ಟೊಮ್ಯಾಟೊ ಬೀಜ ತಿನ್ನುವುದರಿಂದ ಮೂತ್ರ ಪಿಂಡದ ತೊಂದರೆ ಇರುವಂತವರು ಹಾಗೇನೇ ಮೂತ್ರ ಪಿಂಡದಲ್ಲಿ ಕಲ್ಲು ಇರುವಂತವರು ಟೊಮ್ಯಾಟೊ ತಿನ್ನದೇ ಇರುವುದೆ ಒಳ್ಳೆಯದು ಈಗ ಟೊಮ್ಯಾಟೊವನ್ನ ಯಾವ ರೀತಿ ಉಪಯೋಗಿಸುವುದು ಅಂತಾ ತಿಳಿಯೋಣ. ಟೊಮ್ಯಾಟೊವನ್ನ ನಾಲ್ಕು ಕಡೆ ಸಿಳಿ ಬಿಸಿನೀರಿನಲ್ಲಿ ಕುದಿಸಿ ಸಿಪ್ಪೆಯನ್ನು ತೆಗೆದುಹಾಕಿ ತಿನ್ನುವುದರಿಂದ ಈ ಟೊಮ್ಯಾಟೊ ಇಂದ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಟೊಮ್ಯಾಟೊ ಸಿಪ್ಪೆ ತಿನ್ನುವುದರಿಂದ ಇದು ಐದು ವರ್ಷ ಮುಂಚಿತವಾಗಿ ಕ್ಯಾನ್ಸರ್‌ಗೆ ಗುರಿ ಮಾಡುವ ಸಾಧ್ಯತೆ ಇರುತ್ತದೆ ಸಿಪ್ಪೆಯನ್ನು ತಿನ್ನುವುದರಿಂದ ಸಿಪ್ಪೆಯನ್ನು ತೆಗೆದುಹಾಕಿ ಗೊಜ್ಜನ್ನು ಮಾಡಿಕೊಂಡು ತಿನ್ನುವುದರಿಂದ ತುಂಬಾನೆ ಆರೋಗ್ಯಕ್ಕೆ ಒಳ್ಳೆಯದು ಈ ರೀತಿ ನೀವು ಸಹ ಬಳಸಿ ನೋಡಿ ಇದು ಒಂದು ಸಂಶೋಧನೆಯಲ್ಲಿ ಗೊತ್ತಾಗಿರುವ ಅಂಶ ಈ ವಿಷಯ ನಿಮಗೆ ಹೇಗೆ ಗೊತ್ತಾಯ್ತು ಅಂತಾ ಕೇಳಬಹುದು
ಒಂದು ಸಂಶೋಧನೆಯಲ್ಲಿ ಟೊಮ್ಯಾಟೊ ಸಿಪ್ಪೆ ತಿನ್ನುವುದರಿಂದ ಐದು ವರ್ಷ ಮುಂಚೆಯೇ ನಿಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತೆ ಟೊಮ್ಯಾಟೊ ಸಿಪ್ಪೆ ಕ್ಯಾನ್ಸರ್ ಸೆಲ್ ಗಳನ್ನ ಹೆಚ್ಚಾಗಿ ಬೆಳವಣಿಗೆ ಮಾಡುತ್ತೆ ಅಂತಾ ತಿಳಿದು ಬಂದಿದೆ. ಈಗಾಗಲೇ ಬೀಜ ಇರೋ ಟೊಮೇಟೊ ಎಷ್ಟೋ ದೇಶದಲ್ಲಿ ಬ್ಯಾನ್ ಸಹ ಮಾಡಿದ್ದಾರೆ ಆದ್ರೆ ನಮ್ಮ ದೇಶದಲ್ಲಿ ಎಷ್ಟೇ ಅನಾರೋಗ್ಯದ ಸಂಭಂಧ ಸಮಸ್ಯೆಗಳು ಮಾಡುವ ಆಹಾರ ಪಧಾರ್ಥ ಇನ್ನಿತರೇ ಏನೇ ಇದ್ದರು ಸಹ ಅದನ್ನ ನಿಷೇದ ಮಾಡಲ್ಲ ಏಕೆಂದರೆ ನಮ್ಮನು ಆಳುತ್ತಾ ಇರೋ ಜನಕ್ಕೆ ಅಷ್ಟೊಂದು ಮೊಂದಾಲೋಚನೆ ಸಹ ಇಲ್ಲ. ಈ ಒಂದು ಆರೋಗ್ಯಕರ ಮಾಹಿತಿ ಮರೆಯದೆ ಶೇರ್ ಮಾಡಿರಿ ಮತ್ತು ನಿಮ್ಮ ಎಲ್ಲ ಸ್ನೇಹಿತರಿಗೂ ಮರೆಯದೆ ತಿಳಿಸಿರಿ. ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡೀರಿ ಮತ್ತಷ್ಟು ಉಪಯುಕ್ತ ಟಿಪ್ಸ್ ಪಡೆಯಿರಿ.