ಈ ಸಮಯದಲ್ಲಿ ತುಳಸಿ ತಿಂದರೆ ದೇಹದಲ್ಲಿ ಇರೋ ಗಡ್ಡೆ ಸಹ ಕರಗಿಸುತ್ತದೆ

59

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿಂದರೆ ಏನಾಗುತ್ತದೆ ಅಂದ್ರೆ. ನಮ್ಮ ದೇಶದಲ್ಲಿ ಅದರಲ್ಲೂ ಹಿಂದುಗಳು ತುಳಸಿಯನ್ನು ದೇವರು ಅಂತ ಭಾವಿಸುತ್ತಾರೆ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ ಅದೇರೀತಿ ತುಳಸಿ ಗಿಡವನ್ನು ಪುರಾತನ ಕಾಲದಲ್ಲಿ ಆಯುರ್ವೇದ ದಲ್ಲಿ ಔಷಧಿಯಾಗಿ ಬಳಸಿಕೊಳ್ಳುತ್ತ ಬರುತ್ತಿದ್ದರು ತುಳಸಿ ಎಲೆಗಳಲ್ಲಿ ಹಲವಾರು ರೀತಿಯ ಔಷಧಿ ಗುಣಗಳು ಇವೆ ಎಂದು ಹೇಳಲಾಗುತ್ತದೆ. ಕೆಲವೊಂದು ಅಧ್ಯಯನಗಳು ಇದನ್ನು ಸಾಬೀತು ಪಡಿಸಿವೆ ತುಳಸಿ ಗಿಡವನ್ನು ಹೆಚ್ಚಾಗಿ ಭಾರತದಲ್ಲಿ ಮಾತ್ರ ಬೆಳೆಯಲಾಗುತ್ತದೆ ಧಾರ್ಮಿಕ ಮತ್ತು ಔಷಧಿಯಾಗಿಯೂ ಸಹ ಇದನ್ನು ಬಳಸಲಾಗುತ್ತದೆ ತುಳಸಿ ಗಿಡವನ್ನು ಚಹಾ ತಾಜಾ ಎಲೆಗಳು ರಸ ಮತ್ತು ಒಣಗಿದ ಪುಡಿ ಮಾಡಿದ ರೂಪದಲ್ಲಿ ಬಳಸಲಾಗುತ್ತದೆ ಈ ಲೇಖನದಲ್ಲಿ ನಾವು ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನು ತಿನ್ನುವುದರಿಂದ ಆಗುವ ಆರೋಗ್ಯಕರ ಅಂಶಗಳ ಬಗ್ಗೆ ತಿಳಿಯೋಣ. ತುಳಸಿ ಎಲೆಯನ್ನು ಸೇವಿಸುವ ಅಥವಾ ನೀರಿನ ಮುಕಾಂತರ ಕುಡಿಯುವ ಮೂಲಕ ತುಂಬಾ ಲಾಭಗಳಿವೆ ಇದು ನಮ್ಮ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ತುಳಸಿ ಎಳೆಯಲ್ಲಿ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿರುತ್ತದೆ ಇದು ಸೋಂಕಿನ ವಿರುದ್ಧ ಹೋರಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಆಗೋಗ್ಯವಾಗಿರುತ್ತದೆ. ಖಾಲಿಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವಿಸಿದರೆ ಆಗ ದೇಹದಲ್ಲಿ ಇರುವ ಪಿಎಚ್ ಮಟ್ಟವನ್ನು ಕಾಪಾಡುತ್ತವೆ ಮತ್ತು ದೇಹದಲ್ಲಿರುವ ಆಮ್ಲಿಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ತುಳಸಿ ಎಲೆಯಲ್ಲಿರುವ ಆಡಾಪ್ಟಾ ಜೆನ್ ಅಂಶವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವನೆ ಮಾಡುವುದರಿಂದ ನಮ್ಮ ನರವ್ಯವಸ್ಥೆ ಆರಾಮವಾಗಿರಲು ಇದು ನೆರವಾಗುತ್ತದೆ ರಕ್ತ ಸಂಚಾರವು ಸುಧಾರಣೆ ಆಗುತ್ತದೆ ಪ್ರತಿ 2 ದಿನಕೊಮ್ಮೆ 5 ತುಳಸಿ ಎಲೆಯನ್ನು ಸೇವನೆ ಮಾಡಿದರೆ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ತಿನ್ನುವುದರಿಂದ ಅಥವಾ ತುಳಸಿ ನೀರು ಕುಡಿಯುವುದರಿಂದ ಸಾಮಾನ್ಯವಾಗಿ ನಮ್ಮಲ್ಲಿ ಕಾಡುವಂತಹ ಶಿತದ ಸಮಸ್ಯೆ ಬೇಗ ನಿವಾರಣೆಯಾಗುತ್ತವೆ. ತುಳಸಿಯಲ್ಲಿ ಸೂಕ್ಷ್ಮಣು ವಿರೋಧಿ ಗುಣಗಳು ಇರುವುದರಿಂದ ಈ ಒಂದು ಶೀತ ಬೇಗ ಕಡಿಮೆಯಾಗುತ್ತದೆ. ತುಳಸಿ ಎಳೆಯಲ್ಲಿ ಬಾಯಿಯ ದುರ್ವಾಸನೆ ಮತ್ತು ಇತರ ಸಮಸ್ಯೆಗಳನ್ನು ನಿವಾರಿಸುವ ಒಂದು ಅದ್ಭುತ ಗುಣವಿದೆ ಈ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಇದು ಬಾಯಿಯ ದುರ್ವಾಸನೆಯನ್ನು ನಿವಾರಣೆ ಮಾಡುತ್ತದೆ. ತುಳಸಿ ಎಲೆಗಳನ್ನು ಟೂತ್ ಪೇಸ್ಟಗಳಲ್ಲಿ ಸಹ ಜಾಸ್ತಿ ಬಳಸಲಾಗುತ್ತದೆ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಉಂಟು ಮಾಡುವ ಹಾನಿಕಾರಕ ರೋಗಗಳ ವಿರುದ್ಧ ಇದು ಹೊರಡುತ್ತದೆ.

ಆರೋಗ್ಯಕಾರಿ ಪ್ರತಿರೋಧಕ ಅಂಶಗಳನ್ನು ಇದು ನಮ್ಮ ದೇಹದಲ್ಲಿ ನಿರ್ಮಾಣ ಮಾಡುತ್ತದೆ. ತುಳಸಿ ಎಲೆಗಳಲ್ಲಿ ಯುಜೇನಲ್ ಕ್ಯಾರಿಯೋಪಿಲಿನ್ ಮತ್ತು ಮಿತೇಲ್ ಯುಜೇನಲ್ ಎನ್ನುವ ರಸಭೂತ ತೈಲವಿರುತ್ತದೆ ಈ ಒಂದು ಅಂಶಗಳು ಮೇದೋಜೀರಕ ಗ್ರಂಥಿಯ ಅಂಗಾಂಶಗಳನ್ನು ಇನ್ಸುಲಿನ್ ಜಮೆ ಮಾಡಲು ಮತ್ತು ಬಿಡುಗಡೆ ಮಾಡಲು ನೆರವಾಗುತ್ತದೆ ಇನ್ಸುಲಿನ್ ಸೂಕ್ಷ್ಮತೆಯಿಂದ ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆ ಆಗುತ್ತದೆ ಮತ್ತು ಮಧುಮೇಹ ನಿವಾರಣೆಯಾಗುತ್ತವೆ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವನೆ ಮಾಡಿದರೆ ಕಿಡ್ನಿಯ ಕಲ್ಲುಗಳು ಕೂಡ ನಿವಾರಣೆಯಾಗುತ್ತವೆ. ಕಿಡ್ನಿಯಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ನಿರ್ಮಾಣವಾಗುವುದನ್ನು ತಡೆಗಟ್ಟುತ್ತದೆ. ತುಳಸಿ ಎಲೆಯಲ್ಲಿರುವ ಯುಜೇನಲ್ ರಕ್ತದೊತ್ತಡ ಮತ್ತು ಕೊಬ್ಬಿನ ಮಟ್ಟವನ್ನು ಸರಿಯಾಗಿಟ್ಟು ಹೃದಯವನ್ನು ರಕ್ಷಿಸುತ್ತದೆ ಖಾಲಿಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವನೆ ಮಾಡಿದರೆ ಈ ಕಾಯಿಲೆಗಳಿಂದ ನಮ್ಮ ಹೃದಯವನ್ನು ಕಾಪಾಡುತ್ತದೆ. ತುಳಸಿ ಎಳೆಯಲ್ಲಿ ಕ್ಯಾನ್ಸರ್ ವಿರೋಧಿ ಮತ್ತು ಆಂಟಿಆಕ್ಸಿಡೆಂಟ ಗುಣಗಳು ಜಾಸ್ತಿನೇ ಇರುತ್ತೆ ಈ ಅಂಶಗಳು ಬಾಯಿ ಮತ್ತು ಸ್ತನ ಕ್ಯಾನ್ಸರ್ ಬೆಳವಣಿಗೆ ಆಗದಂತೆ ತಡೆಯುತ್ತದೆ.

ಗಡ್ಡೆಗಳಿಗೆ ರ ಕ್ತ ಸರಬರಾಜು ಆಗುವುದನ್ನು ರಕ್ತ ನಾಳಗಳಿಗೆ ಕಡಿಮೆ ರಕ್ತ ಪೂರೈಕೆ ಮಾಡುವ ಮೂಲಕ ಇದು ತಡೆಯುತ್ತದೆ. ಹೊಟ್ಟೆಗೆ ಸಂಬಂದಿಸಿದ ಸಮಸ್ಯೆಯನ್ನು ತುಳಸಿ ನಿವಾರಣೆ ಮಾಡುತ್ತದೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವನೆ ಮಾಡಿದರೆ ಹೊಟ್ಟೆಯ ಅಸಿಡಿಟಿ ಮತ್ತು ಮಲಬದ್ಧತೆ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ತುಳಸಿಯನ್ನು ಹಸಿಯಾಗಿ ತಿಂದರೆ ಅದರಿಂದ ಹಲವಾರು ಲಾಭಗಳಿವೆ ಮತ್ತು ಪೇಸ್ಟ ಮುಕಾಂತರ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಇನ್ನು ಲಾಭಗಳಿವೆ. ತುಳಸಿ ಎಲೆಗಳನ್ನು ತಿನ್ನುವುದರಿಂದ ಅಥವಾ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ರಕ್ತದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಮೊಡವೆ ಮತ್ತು ಚುಕ್ಕೆ ಚರ್ಮದ ಮೇಲೆ ಇದರ ಪೇಸ್ಟನ್ನು ಹಚ್ಚಿದರೆ ನಿವಾರಣೆಯಾಗುತ್ತವೆ. ತುಳಸಿ ಎಲೆಯಲ್ಲಿ ಕ್ಯಾಂಪೆನ್ ವಿಟಮಿನ್ ಸಿ ಸಿನೋಲ್ ಮತ್ತು ಯುಜೇನಲ್ ಶ್ವಾಸಕೋಶದ ಸೋಂಕನ್ನು ನಿವಾರಣೆ ಮಾಡಲು ನೆರವಾಗುತ್ತದೆ. ಉಸಿರುಗಟ್ಟುವ ಸಮಸ್ಯೆ ನಿವಾರಣೆ ಮಾಡುವಲ್ಲಿ ತುಳಸಿ ಎಲೆಗಳು ಶ್ವಾಸಕೋಶದಲ್ಲಿ ಕ್ಷಯ ಮತ್ತು ಧೂಮಪಾನದಿಂದ ಆಗಿರುವ ಹಾನಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಸಿಗರೇಟ್ ಸೇದುವವರು ಪ್ರತಿದಿನ ತಪ್ಪದೆ 2 ತುಳಸಿ ಎಲೆಗಳನ್ನು ತಿನ್ನಿ.

LEAVE A REPLY

Please enter your comment!
Please enter your name here