ಈ ಸಮಯದಲ್ಲಿ ಬೆಳ್ಳುಳ್ಳಿ ತಿಂದರೆ ನಿಮ್ಮ ಶ್ವಾಸಕೋಶ ಶುದ್ದ ಆಗಲಿದೆ

75

ಈಗಿನ ವಾತಾವರಣದಲ್ಲಿ ನಮಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಎಲ್ಲ ವಸ್ತುಗಳಿಗೆ ಬೆಲೆ ಬರುತ್ತದೆ. ಇಲ್ಲವಾದರೆ ನಮ್ಮ ಆರೋಗ್ಯ ಸರಿ ಇಲ್ಲವೆಂದರೆ ಯಾವುದಕ್ಕೂ ಬೆಲೆ ಇರುವುದಿಲ್ಲ. ನಾವು ಯಾವುದರ ಬಗ್ಗೆ ಹೇಳುತ್ತಾ ಇದೀವಿ ಎಂದರೆ ಬೆಳ್ಳುಳ್ಳಿ. ಈ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಪ್ರಾಣಾಂತಿಕ ಕಾಯಿಲೆಗಳಿಂದ ಬಜಾವ್ ಆಗಬಹುದು. ಈ ಅಮೂಲ್ಯವಾದ ಔಷಧೀಯ ಗುಣಗಳನ್ನು ಹೊಂದಿರುವ ಈ ಬೆಳ್ಳುಳ್ಳಿಯನ್ನು ಯಾರು ಸೇವಿಸಬಾರದು ಮತ್ತು ಯಾರು ಸೇವಿಸಬೇಕು ಯಾವ ಯಾವ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಲೇಖನದ ಮೂಲಕ ನೀವೇ ತಿಳಿದುಕೊಳ್ಳಿ. ಸಾಧಾರಣವಾಗಿ ನಾವು ಬೆಳ್ಳುಳ್ಳಿಯನ್ನು ಎಲ್ಲ ಆಹಾರ ಪದಾರ್ಥಗಳಲ್ಲಿ ಒಗ್ಗರಣೆಯಲ್ಲಿ ಉಪಯೋಗ ಮಾಡುತ್ತೇವೆ. ಆದರೆ ಹೀಗೆ ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುವುದರಿಂದ 90ರಷ್ಟು ದಷ್ಟು ಪೋಷಕಾಂಶಗಳು ಕಡಿಮೆಯಾಗುತ್ತದೆ. ಆದ್ದರಿಂದ ಬೆಳ್ಳುಳ್ಳಿಯನ್ನು ಹಾಗೆ ತಿನ್ನಬೇಕು. ಇದನ್ನು ನೀವು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಬೆಳ್ಳುಳ್ಳಿಯನ್ನೂ ಬೇಸಿಗೆ ಕಾಲದಲ್ಲಿ ಒಂದು ಎಸಳು ತೆಗೆದುಕೊಂಡರೆ ಚಳಿಗಾಲದಲ್ಲಿ ಎರಡು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಳ್ಳಿ. ಈ ಬೆಳ್ಳುಳ್ಳಿಯನ್ನು ನಾವು ನೇರವಾಗಿ ಸೇವನೆ ಮಾಡಬಾರದು. ಅದರ ವಿಧಾನವೇ ಬೇರೆ ಇದೆ. ಇಲ್ಲಿ ಎರಡು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ. ಅದರ ಸಿಪ್ಪೆಯನ್ನು ತೆಗೆದು ಬಿಟ್ಟು ತರಿ ತರಿಯಾಗಿ ಜಜ್ಜಿ ಕೊಳ್ಳಬೇಕು. ಜಜ್ಜಿದ ತಕ್ಷಣವೇ ಇದನ್ನು ಸೇವಿಸಬಾರದು. ಐದು ನಿಮಿಷ ಬಿಟ್ಟು ಜೇನುತುಪ್ಪವನ್ನು ಹಾಕಿಕೊಂಡು ಸೇವಿಸಬೇಕು. ಏಕೆಂದರೆ ಬಾಯಿ ವಾಸನೆ ಬರುವುದಿಲ್ಲ. ಮತ್ತು ತುಂಬಾ ರುಚಿಯಾಗಿರುತ್ತದೆ.

ಆದರೆ ಡಯಾಬಿಟೀಸ್ ಇರುವವರು ಹಾಗೆಯೇ ಕೂಡ ತಿನ್ನಬಹುದು. ಇನ್ನೊಂದು ವಿಧಾನ ಎಂದರೆ ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಹಾಕಿ ಕುಡಿಯುವುದು. ಇನ್ನೂ ಬೆಳ್ಳುಳ್ಳಿಯನ್ನು ಎಲ್ಲರೂ ಸೇವಿಸುವ ಹಾಗೆ ಇಲ್ಲ. ಅಂದ್ರೆ ವಾತ ಪಿತ್ತ ಕಫ ಪ್ರಕೃತಿ ಇರುವವರು ಬೆಳ್ಳುಳ್ಳಿಯನ್ನು ಹೇಗೆ ಸೇವಿಸಬೇಕು ಎನ್ನುವುದು ಮುಖ್ಯವಾಗಿ ಇರುತ್ತದೆ. ಅದರ ಪ್ರಕಾರವಾಗಿಯೇ ಬೆಳ್ಳುಳ್ಳಿಯನ್ನು ಸೇವನೆ ಮಾಡಬೇಕು. ಮೊದಲು ಪಿತ್ತ ಪ್ರಕೃತಿಯವರು ಹೇಗೆ ಇರುತ್ತಾರೆ ಅಂದ್ರೆ ಅವರು ದೇಹವು ಉಷ್ಣ ಭರಿತವಾಗಿ ಇರುತ್ತದೆ. ಅವರ ದೇಹವು ಉರಿತಾ ಇರುತ್ತದೆ. ಮತ್ತು ಅವರು ಮೂತ್ರವನ್ನು ವಿಸರ್ಜನೆ ಮಾಡಿದರೆ ಹಳದಿ ಬಣ್ಣದಾಗಿರುತ್ತದೆ. ಆ ಸಮಯದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಬಾರದು. ಇನ್ನೂ ವಾತ ಪ್ರಕೃತಿ ಇರುವವರಿಗೆ ಅಸಿಡಿಟಿ ಮತ್ತು ಗ್ಯಾಸ್ ಮಂಡಿ ನೋವು ಕಾಲು ನೋವು ಸೊಂಟ ನೋವು ದೇಹದ ಎಲ್ಲಾ ಕೀಲುಗಳಲ್ಲಿ ನೋವು ಬರುತ್ತಾ ಇರುತ್ತದೆ. ಅಂಥವರು ಬೆಳಿಗ್ಗೆ ಹಾಲಿಗೆ ಒಂದೆರಡು ಬೆಳ್ಳುಳ್ಳಿ ಜಜ್ಜಿ ಸೇವನೆ ಮಾಡಬಹುದು. ಹಾಲು ರಾತ್ರಿ ಕುಡಿಯಬೇಕೆಂದು ಅರ್ಯುವೇದ ಪದ್ಧತಿ ಹೇಳುತ್ತದೆ. ಆದ್ರೆ ಈ ಸಮಸ್ಯೆ ಇರುವವರು ಬೆಳಿಗ್ಗೆ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾನೆ ಉತ್ತಮವಾದದ್ದು. ಕಫ ಪ್ರಕೃತಿ ಇರುವವರಿಗೆ ಯಾವಾಗ್ಲೂ ಉಸಿರಾಟದ ತೊಂದರೆ ಇರುತ್ತದೆ. ಅವರಿಗೆ ಸ್ವಲ್ಪ ವಾತಾವರಣ ಬದಲಾದರೂ ನೆಗಡಿ ಕೆಮ್ಮು ಬರುತ್ತದೆ. ಅಂಥವರು ಬೆಳ್ಳುಳ್ಳಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇನ್ನೂ ಈ ಸಮಸ್ಯೆಗೆ ಮಾತ್ರವಲ್ಲದೆ ದಿನನಿತ್ಯ ಸೇವನೆ ಮಾಡಿದರೆ ಮಾರಣಾಂತಿಕ

ಕಾಯಿಲೆಗಳಿಂದ ಪಾರಾಗಬಹುದು. ಅವುಗಳಲ್ಲಿ ಹೃದಯ ರೋಗ ಇರಬಹುದು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಗೆ ಇರಬಹುದು ರಕ್ತ ನಾಳಗಳಲ್ಲಿ ತೊಂದ್ರೆ ಇರಬಹುದು, ಅಧಿಕ ರಕ್ತದೊತ್ತಡ ಇರಬಹುದು. ಯಾವುದೇ ಕಾಯಿಲೆ ಇದ್ದರೂ ಬರುವುದಿಲ್ಲ. ಇನ್ನೂ ನಿಮಗೆ ಮುಖ್ಯವಾಗಿ ಹಾರ್ಟ್ ಅಟ್ಯಾಕ್ ಆಗಬಾರದು ಎಂದರೆ ಇವತ್ತಿನಿಂದಲೆ ನೀವು ಬೆಳ್ಳುಳ್ಳಿಯನ್ನು ಸೇವನೆ ಮಾಡಲು ಪ್ರಾರಂಭ ಮಾಡಿ. ಇದರಿಂದ ರಕ್ತ ಸಂಚಾರ ಸರಿಯಾಗಿ ರಕ್ತ ಶುದ್ಧೀಕರಣ ವಾಗುತ್ತದೆ. ಹಾಗೂ ನಿತ್ಯವೂ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಇಮ್ಯುನಿಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಯಾವುದೇ ಬ್ಯಾಕ್ಟೀರಿಯಾ ನಮ್ಮ ಹತ್ತಿರ ಸುಳಿಯುವುದಿಲ್ಲ. ಹಲವಾರು ಚರ್ಮದ ಸಮಸ್ಯೆಗಳನ್ನು ಮತ್ತು ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ತುಂಬಾನೇ ಸಹಾಯ ಮಾಡುತ್ತದೆ ಆದ್ದರಿಂದ ನೀವು ನಿತ್ಯವೂ ಬೆಳ್ಳುಳ್ಳಿ ಸೇವನೆಯನ್ನು ಮಾಡಲು ಅಭ್ಯಾಸ ಮಾಡಿಕೊಳ್ಳಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here