ಈ ಸರಳ ತಂತ್ರ ಪ್ರಯೋಗ ಮಾಡಿದರೆ ನೀವು ಕಳೆದುಕೊಂಡದ್ದು ಮರಳಿ ಪಡೆಯಬಹುದು

70

ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಆಗಿರಬಹುದು ಸಾಲ ಮಾಡಿರಬಹುದು ಅಥವಾ ನಿಮ್ಮ ಹಣವನ್ನು ಬೇರೆಯವರಿಗೆ ಕೊಟ್ಟಿರಬಹುದು ಅಂತಹ ಹಣ ವಾಪಸ್ ಬಂದಿಲ್ಲ ಮನೆಯಲ್ಲಿ ಇರುವ ಸಾಲ ತೀರಿಸಬೇಕು ಆರ್ಥಿಕ ಸಮಯ ಬಗೆ ಹರಿಯಬೇಕು ಮನೆಯಲ್ಲಿ ಹಾಣಕಾಸು ನಿಲ್ಲಬೇಕು ಇಂತಹ ಸಮಸ್ಯೆಗಳಿಗೆ ಮುಖ್ಯವಾಗಿ ಮನೆಯಲ್ಲಿ ಒಬ್ಬರ ಕಂಡರೆ ಒಬ್ಬರಿಗೆ ಆಗುತ್ತಿಲ್ಲ ನೆಮ್ಮದಿ ಇಲ್ಲ ಸಂತೋಷ ಇಲ್ಲ ಎನ್ನುವವರು ನಾವು ಹೇಳುವ ಈ ಸರಳ ತಂತ್ರವನ್ನು ಮನೆಯಲ್ಲಿ ಸುಲಭವಾಗಿ ಮಾಡಿ ಖಂಡಿತ ನಿಮಗೆ ಪರಿಹಾರ ಸಿಗುತ್ತದೆ ಹೌದು ಬಹಳ ಒಂದು ಶಕ್ತಿ ಶಾಲಿ ಯಂತ್ರ ಇದು ಅದು ಯಾವಾಗ ಮಾಡಬೇಕು ಯಾವ ಸಮಯದಲ್ಲಿ ಮಾಡಿದರೆ ನಿಮಗೆ ಧನ ಪ್ರಾಪ್ತಿ ಆಗುತ್ತದೆ ಎಂದು ತಿಳಿಸುತ್ತೇವೆ ಬನ್ನಿ ನೋಡೋಣ. ಈ ಸರಳ ಯಂತ್ರವನ್ನು ಸುಲಭವಾಗಿ ನಿಮಗೆ ಅರ್ಥ ಆಗುವ ರೀತಿಯಲ್ಲಿ ತಿಳಿಸುತ್ತೇವೆ ನೋಡಿ ಈ ಪೂಜೆಯನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ಮಾಡಿಕೊಳ್ಳಬಹುದು ಅಂದರೆ ಯಾವ ದಿನ ಆದರೂ ಮಾಡಿಕೊಳ್ಳಬಹುದು ಆದರೆ ಸಂಜೆಯ ಸಮಯ ಪೂಜೆ ಮಾಡುವ ಸಂದರ್ಭದಲ್ಲಿ ಈ ಸರಳ ಪೂಜೆಯನ್ನು ಮಾಡಬೇಕು

ಮನೆಯಲ್ಲಿ ಇರುವ ಒಂದು ಬಿಳಿ ಕಾಗದವನ್ನು ತೆಗೆದುಕೊಳ್ಳಿ ಬಿಳಿ ಕಾಗದ ಆಗಿರಬೇಕು ಅಥವಾ ವೀಳ್ಯದೆಲೆ ಕೂಡ ಆಗಿರಬಹುದು ಮುಖ್ಯವಾಗಿ ಬಿಳಿ ಕಾಗದ ತೆಗೆದುಕೊಂಡು ಅದರ ಮೇಲೆ ಒಂದು ಚೌಕ ಬರೆದುಕೊಳ್ಳಿ ಪೆನ್ನಿನ ಮುಖಾಂತರ ಅಥವಾ ಕುಂಕುಮದ ಮುಖಾಂತರ ಚೌಕ ಬಿಡಿಸಬೇಕು ಅದರ ಮಧ್ಯೆ ನೀವು ಶ್ರೀಮಂತ ಎಂದು ಬರೆಯಬೇಕು ಅದೇ ರೀತಿ ಮುಖ್ಯವಾಗಿ ಮನೆಯಲ್ಲಿ ಇರುವ ಬೆಳ್ಳುಳ್ಳಿ ತೆಗೆದುಕೊಂಡು ಬನ್ನಿ ಇದನ್ನು ಶ್ರೀಮಂತ ಬರೆದಿರುವ ಹತ್ತಿರ ಮೇಲೆ ಅಥವಾ ಬಿಳಿ ಕಾಗದದ ಮೇಲೆ ಇಡಬೇಕು ನಂತರ ಅರಿಶಿಣ ಕುಂಕುಮ ಎಲ್ಲವನ್ನೂ ಕೂಡ ಅದರ ಮೇಲೆ ಉದುರಿಸಿ ನಂತರ ಹೂವುಗಳನ್ನು ಅದರ ಮೇಲೆ ಅರ್ಪಿಸಿ ಅದರ ಮೇಲೆ ಹಾಕಿರಿ ಈ ವಿಧಾನವನ್ನು 84 ದಿನಗಳ ಕಾಲ ಮಾಡಬೇಕು ಮನೆಯಲ್ಲಿ ವಾರಕ್ಕೆ ಒಂದು ಬಾರಿ ನೀವು ಇದನ್ನು ಮಾಡಬೇಕು. ನೈವೇದ್ಯ ರೂಪದಲ್ಲಿ ಜೇನುತುಪ್ಪ ಮತ್ತು ದ್ರಾಕ್ಷಿಯನ್ನು ಪೂಜೆ ಮಾಡುವ ಸಮಯದಲ್ಲಿ ಅರ್ಪಿಸಬೇಕು ಈ ಪ್ರಯೋಗದಿಂದ ನಿಮಗೆ ಏನೆಲ್ಲಾ ವಿಶೇಷತೆ ಸಿಗುತ್ತದೆ ಎಂದರೆ ಹೋದದನ್ನ ಹಿಂತಿರುಗಿ ಪ್ರಾಪ್ತಿ ಆಗುತ್ತದೆ ಅಂದರೆ

ಬೇರೆಯವರಿಗೆ ಹಣಕಾಸು ಕೊಟ್ಟರೆ ಬಹಳ ದಿನ ಆಗಿರುತ್ತದೆ ಕೊಟ್ಟು ಅಂತಹ ಹಣಕಾಸು ಹಿಂತಿರುಗಿ ಪ್ರಾಪ್ತಿ ಆಗುತ್ತದೆ. ಹೊಸ ಧನ ಕೂಡ ಪ್ರಾಪ್ತಿ ಆಗುತ್ತದೆ ಅಂತಹ ಕೆಲಸಗಳಲ್ಲಿ ಹೆಚ್ಚಿನ ಲಾಭ ನಿಮಗೆ ದೊರೆಯುತ್ತದೆ ನಿಜವಾಗಲೂ ಇದು ನಡೆಯುತ್ತದೆ ಪೂಜೆ ಮುಗಿದ ನಂತರ ನೀವು ಪೂರ್ವಕ್ಕೆ ಮುಖ ಮಾಡಿ ಕುಳಿತು 21 ಬಾರಿ ಹನುಮಂತನ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡಿದರೆ ನಿಮ್ಮ ಎಲ್ಲಾ ಸಕಲ ಕಷ್ಟಗಳು ನಿವಾರಣೆ ಆಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here