ಈ ಸಣ್ಣ ಮದ್ದು ಮಾಡಿದ್ರೆ ಶಾಶ್ವತವಾಗಿ ಅಸ್ತಮಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

100

ಗರುಡ ಮೂಗು ಸಸ್ಯ ಅಸ್ತಮಾ ಕಾಯಿಲೆಗೆ ತುಂಬಾನೇ ಒಳ್ಳೆಯದು. ಸ್ನೇಹಿತರೇ ಇಂದಿನ ಲೇಖನದಲ್ಲಿ ನಾವು ನಿನಗೆ ಪರಿಚಯ ಮಾಡುತ್ತಿರುವ ಸಸ್ಯ ಗರುಡ ಮೂಗು. ಗರುಡ ಮೂಗು ಇದ್ಯಾವುದಪ್ಪ ಅಂತ ಆಶ್ಚರ್ಯ ಪಡುತ್ತಿದ್ದೀರಾ ಹೌದು ಈ ಗಿಡದ ಹೆಸರೇ ಗರುಡ ಮೂಗು. ಇದರ ಬಗ್ಗೆ ವಿವರ ಕೆಳಗಿನಂತೆ ಇದೆ. ಗರುಡ ಮೂಗು ಇದಕ್ಕೆ ಕನ್ನಡದಲ್ಲಿ ಇದಕ್ಕೆ ಇತರ ಹೆಸ್ರು ಹುಲಿ ಉಗುರು, ಹುಲಿ ನಕ ಮತ್ತು ಸಂಸ್ಕೃತ ದಲ್ಲಿ ಕಾಕನಾಸಿಕ ನ್ಯೂರ್ತ ಕುಂಡಲಿ ಎಂದು ಕರೆಯಲಾಗುತ್ತದೆ. ಈ ಸಸ್ಯದ ಕಾಯಿ ಗರುಡ ಪಕ್ಷಿಯ ಕೊಕ್ಕೆಯಂತೆ ಕಾಣುವುದರಿಂದ ಗರುಡ ಮೂಗು ಎಂದು ಪ್ರಸಿದ್ದಿಯನ್ನು ಹೊಂದಿದೆ. ಹುಲಿಯ ಉಗುರಿನ ಹೋಲಿಕೆ ಇರುವುದರಿಂದ ಹುಲಿ ಉಗುರು, ಹುಲಿ ನಕ, ಪುರಿ ನಕಮ ಎಂದು ಕರೆಯುತ್ತಾರೆ. ಈ ಸಸ್ಯದಿಂದ ಬಿಡುವ ಕಾಯಿಗಳು ಕಿವಿಯಲ್ಲಿ ಸಿಕ್ಕಿಸುವ ಆವರಣದಂತೆ ಕಾಣಲು ನೂರ್ತ್ಯ ಕುಂಡಲ ಎಂದು ಇದಕ್ಕೆ ಕರೆಯುತ್ತಾರೆ. ಈ ಸಸ್ಯದ ಬೀಜಗಳಿಂದ ಒಂದು ಬಗೆಯ ಎಣ್ಣೆಯನ್ನು ತಯಾರಿಸುತ್ತಾರೆ. ಈ ಕಾರಣದಿಂದ ತಮಿಳು ಭಾಷೆಯಲ್ಲಿ ತೆಲ್ ಕೊಡುಕಾಯಿ ಎಂದು ಕರೆಯುತ್ತಾರೆ. ಈ ಸಸ್ಯದ ತವರೂರು ಮೆಕ್ಸಿಕೋ ದೇಶ ಇದರ ಆಗಮನ ಯಾವ ಕಾಲದಲ್ಲಿ ಆಯಿತು ಎಂಬ ನಿಖರವಾದ ಮಾಹಿತಿ ಇಲ್ಲವಾಗಿದೆ. ಈ ಸಸ್ಯ ಸಾಮಾನ್ಯವಾಗಿ ಹಾದಿ ಬದಿಯಲ್ಲಿ ಮತ್ತು ಗೊಬ್ಬರದ ಗುಂಡಿಯಲ್ಲಿ ಮೇಲೆ

ಹುಲುಸಾಗಿ ಬೆಳೆಯುತ್ತದೆ. ಹೂವು ಮತ್ತು ಕಾಯಿಗಳು ಜುಲೈ ತಿಂಗಳಿನಿಂದ ಡಿಸೆಂಬರ್ ತಿಂಗಳಿನವರೆಗೆ ಇರುತ್ತವೆ. ವೆಲ್ವೆಟ್ ನಂತೆ ಮೃದವಾದ ಮತ್ತು ಅಂಟಿನಿಂದ ಕೂಡಿರುವ ಎಲೆ ಮತ್ತು ಕಾಂಡಗಳಿಂದ ನೇರಳೆ ಬಣ್ಣದ ಕಾಂಡಗಳಿಂದ ನೇರಳೆ ಕೆಂಪು ಹೂವಿನಿಂದ ದಳಗಳ ಮೇಲೆ ಇರುವ ಗುಲಾಬಿಯಂತಹ ಮಚ್ಚೆಗಳಿಂದ ಕೊಕ್ಕೆನಂತಹ ಕಾಯಿಗಳಿಂದ ಈ ಸಸ್ಯವನ್ನು ಸುಲಭವಾಗಿ ಗುರುತಿಸಬಹುದು. ಈ ಮೂಲಿಕೆಗೆ ಔಷಧೀಯ ಗುಣಗಳು ಸಹ ಇವೆ. ಗಂಟಲು ಕೆರೆತ ಮತ್ತು ಗಂಟಲು ನೋವಿಗೆ ಅಸ್ತಮಾ ರೋಗಕ್ಕೆ ಇಸುಬು ರೋಗಕ್ಕೆ ಇದನ್ನು ಬಳಸಲಾಗುತ್ತದೆ. ಅದು ಹೇಗೆ ಎಂದು ನೋಡೋಣ ಬನ್ನಿ ಸ್ನೇಹಿತರೇ ಮೊದಲನೆಯದಾಗಿ ಗಂಟಲು ನೋವು ಮತ್ತು ಗಂಟಲು ಕೆರೆತಕ್ಕೆ ಇದರ ರಸವನ್ನು ಬಿಸಿ ಮಾಡಿ ಉಗುರು ಬೆಚ್ಚಗೆ ಇರುವಾಗಲೇ ಬಾಯಿಯಲ್ಲಿ ಹಾಕಿಕೊಂಡು ಗಾರ್ಗ್ಲಿಂಗ್ ಮಾಡಿ ಹೊರಗೆ ಉಗಿಯುವುದರಿಂದ ಗಂಟಲು ನೋವು ಮತ್ತು ಗಂಟಲು ಕೆರೆತ ಕಡಿಮೆಯಾಗುತ್ತದೆ. ಚೇಳಿನ ವಿಷ ಪರಿಹಾರಕ್ಕೇ ಈ ಗಿಡದ ಹಸಿ ಕಾಯಿಗಳನ್ನು ಅರೆದು ಕನಕ ಮಾಡಿಕೊಂಡು ಅಂದರೆ ಕನಕಂದರಿ ಪೇಸ್ಟ್ ಮಾಡಿಕೊಂಡು ಚೇಳು ಕಡಿದ ಜಾಗದ ಮೇಲೆ ಲೇಪಿಸಿದರೆ ಉರಿ ಮತ್ತು ಊತ ಹಾಗೂ ನೋವು ಕ್ರಮೇಣ ಕಡಿಮೆಯಾಗುತ್ತದೆ. ಇದೇ ಕನಕವನ್ನು ಇದೆ ರೀತಿ ಊತವಾದರೆ ಆ ಜಾಗಕ್ಕೆ ಲೇಪಿಸಿದರೆ ಊತ ಸಹ

ಕಡಿಮೆಯಾಗುತ್ತದೆ. ಇನ್ನೂ ಅಸ್ತಮಾ ರೋಗಿಗಳು ಎಂಟು ದಿನಕ್ಕೊಮ್ಮೆ ಒಂದೂವರೆ ಚಮಚದಷ್ಟು ಗರುಡ ಮೂಗು ಸಸ್ಯದ ಬೀಜವನ್ನು ಬಾಳೆಹಣ್ಣಿನೊಂದಿಗೆ ಸೇವನೆ ಮಾಡುವುದರಿಂದ ಅಸ್ತಮಾ ರೋಗ ಹತೋಟಿಗೆ ಬರುತ್ತದೆ. ಇನ್ನೂ ಇಸುಬು ರೋಗಕ್ಕೆ ಪರಿಹಾರ ಇದರ ಬೀಜಗಳನ್ನು ಸಂಗ್ರಹಣೆ ಮಾಡಿ ಕುಟ್ಟಿ ಪುಡಿ ಮಾಡಿಕೊಂಡು ಪಾತ್ರೆಯಲ್ಲಿ ನೀರು ಹಾಕಿ ಜೊತೆಗೆ ಈ ಪುಡಿಯನ್ನು ಕೂಡ ಹಾಕಿ ಕುದಿಸಿ, ಮೇಲೆ ತೇಲಿ ಬರುವ ಎಣ್ಣೆಯನ್ನು ಬೇರ್ಪಡಿಸಿ ಬೇರೆ ಪಾತ್ರೆಯಲ್ಲಿ ಮತ್ತೇ ಕುದಿಸಿ ಅದರಿಂದ ಬಂದ ಎಣ್ಣೆಯನ್ನು ಬಾಟಲ್ ನಲ್ಲಿ ತುಂಬಿಟ್ಟು ಕೊಂಡು ಇದನ್ನು ದಿನಕ್ಕೆ ಎರಡು ಬಾರಿ ಇಸುಬು ಆದ ಜಾಗಕ್ಕೆ ಕೆಲವು ದಿನಗಳವರೆಗೆ ಲೇಪಿಸಿದರೆ ಇಸುಬು ವಾಸಿಯಾಗುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here