ಈ ಸಸ್ಯದಿಂದ ಹೀಗೆ ಮಾಡಿದ್ರೆ ಸಾಕ್ಷಾತ್ ಮಹಾಲಕ್ಷ್ಮಿ ಅನುಗ್ರಹ ದೊರೆಯುತ್ತದೆ

46

ಸ್ನೇಹಿತರೆ ನಮಗೆ ಲಕ್ಷ್ಮಿ ಕಟಾಕ್ಷ ಇದ್ದರೆ ಏನನ್ನಾದರೂ ಸಾಧಿಸಬಹುದು ಯಾವ ಕೆಲಸ ಆದರೂ ಮಾಡಬಹುದು ಮಹಾಲಕ್ಷ್ಮಿಯ ಅನುಗ್ರಹ ಇದ್ದರೆ ನಮ್ಮ ವಿದ್ಯಾಭ್ಯಾಸಕ್ಕೆ ಆಗಲಿ ವ್ಯಾಪಾರ ಆಗಲಿ ಯಾವುದೇ ಒಂದು ಮದುವೆ ಯಾವುದೇ ಒಂದು ಶುಭ ಸಮಾರಂಭಗಳಿಗೆ ಆಗಲಿ ಮಹಾ ಲಕ್ಷ್ಮಿ ಅನುಗ್ರಹ ಇರಲೇಬೇಕು ಮತ್ತು ಮನೆಯಲ್ಲಿ ಸದಾ ಕಾಲ ಮಹಾ ಲಕ್ಷ್ಮಿ ಅನುಗ್ರಹ ಇದ್ದಲ್ಲಿ ಈ ಮನೆಯಲ್ಲಿ ಆರೋಗ್ಯ ಸಂತೋಷ ಸುಖ ನೆಮ್ಮದಿ ಎಲ್ಲಾ ಇರುತ್ತದೆ ಈ ಸಸ್ಯ ನಾವು ಹೇಳುವ ಈ ಸಸ್ಯ ನಿಮ್ಮ ಮನೆಯಲ್ಲಿ ಇದ್ದಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಯಾವಾಗಲೂ ಕೂಡ ಒಂದು ರೀತಿಯ ಲಕ್ಷ್ಮಿ ಕಟಾಕ್ಷ ಕೃಪೆ ಇದ್ದೇ ಇರುತ್ತದೆ ಅದು ಯಾವುದು ಎಂದರೆ ಲೋಳೆ ರಸ ಅಥವಾ ಅಲೋವೆರಾ ಎಂದು ಏನು ಕರೆಯುತ್ತೇವೆ ಈ ಒಂದು ಸಸ್ಯ. ಈ ಸಸ್ಯದ ತುಂಬಾ ವಿಶಿಷ್ಟವಾದ ಗುಣ ಏನು ಎಂದರೆ ಇದು ನೀರು ಇಲ್ಲದೆ ಇದ್ದರೂ ಬದುಕಬಹುದು ಈ ರೀತಿಯಾದ ವಿಶಿಷ್ಟವಾದ ಗುಣ ಹೊಂದಿರುವ ಈ ಸಸ್ಯ ನೀವು ಯಾವಾಗಲೂ ಎಲ್ಲಿ ನೆಡಬೇಕು ಎನ್ನುವ ಪ್ರಶ್ನೆ ಇರಬಹುದು ನಿಮ್ಮ ಮನೆಯ ಈಶಾನ್ಯ ದಿಕ್ಕು ಇಲ್ಲವೇ ವಾಯುವ್ಯ ದಿಕ್ಕಿನಲ್ಲಿ ಈ ಗಿಡವನ್ನು ನೆಡಬೇಕು

ಆಗ್ನೇಯ ದಿಕ್ಕಿನಲ್ಲಿ ಇದ್ದರೆ ಅದು ಅಷ್ಟರ ಮಟ್ಟಿಗೆ ಅದು ಬೆಳೆಯುವುದಿಲ್ಲ ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿ ಇದ್ದರೆ ನಿಮ್ಮ ಮನೆಗೆ ಬಹಳ ಒಳ್ಳೆಯ ಫಲಿತಾಂಶ ತಂದು ಕೊಡುತ್ತದೆ ಈ ಸಸ್ಯದಿಂದ ನಮಗೆ ಲಕ್ಷ್ಮಿ ಕಟಾಕ್ಷ ಯಾವ ರೀತಿ ದೊರೆಯುತ್ತದೆ ಎಂದು ನಿಮ್ಮ ಮನಸಿನಲ್ಲಿ ಪ್ರಶ್ನೆ ಬರುತ್ತದೆ ಹೇಗೆ ಎಂದರೆ ನೀವು ಪ್ರತಿ ಮಂಗಳವಾರ ಮತ್ತು ಪ್ರತಿ ಶುಕ್ರವಾರ ಸಾಯಂಕಾಲದ ಸಮಯದಲ್ಲಿ ದೀಪಾರಾಧನೆ ಮಾಡುವುದಕ್ಕೆ ಮೊದಲು ಅಂದರೆ ಲೊಳೆರಸದ ಲೋಳೆ ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಬೆರೆಸಿ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಸ್ನಾನ ಮಾಡಬೇಕು ಮಾಡಿದ ನಂತರ ನೀವು ಸ್ನಾನದ ನಂತರ ದೀಪಾರಾಧನೆ ಮಾಡಬೇಕು ದೀಪಾರಾಧನೆ ಮಾಡಿದ ನಂತರ ಲಲಿತಾ ಸಹಸ್ರನಾಮ ದಲ್ಲಿ ಬರುವ ಲಲಿತಾ ಶತ ನಾಮವಳಿ ಆದರೂ ಪಠಿಸಬೇಕು. ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಕ್ರಮೇಣವಾಗಿ ಮಹಾ ಲಕ್ಷ್ಮಿಯ ಅನುಗ್ರಹ ಆಗುವುದು ಅಲ್ಲದೆ ನೀವು ಬಯಸಿದ ಕಾರ್ಯಗಳು ಎಲ್ಲವೂ ಸಿದ್ಧಿ ಆಗುತ್ತದೆ ಇದು ಒಂದು ವಿಧಾನ.

ಇನ್ನೊಂದು ವಿಧಾನ ಏನು ಎಂದರೆ ನಿಮ್ಮ ಮನೆಯ ಸಿಂಹ ದ್ವಾರಕ್ಕೆ ಒಳ ಮುಖ್ಯವಾಗಿ ಈ ಒಂದು ಅಲೋವೆರಾ ಸಸಿಯನ್ನು ಬೇರು ಸಮೇತ ಕಿತ್ತು ಬುಡ ಮೇಲೆ ಆಗಬೇಕು ಈ ರೀತಿ ಈ ಸಸಿಯನ್ನು ನಿಮ್ಮ ಮನೆಯ ಪ್ರಧಾನ ದ್ವಾರದ ಒಳಮುಖವಾಗಿ ಮೇಲ್ಭಾಗದಲ್ಲಿ ಕಟ್ಟಬೇಕು ಅದು ಕ್ರಮೇಣ ನಿಮ್ಮ ಮನೆಯಲ್ಲಿ ಅಭಿವೃದ್ಧಿ ಹೊಂದುತ್ತಾ ಬಂದ ಹಾಗೆ ಈ ಗಿಡ ಕೂಡ ಬೆಳೆಯುತ್ತಾ ಬರುತ್ತದೆ ಹಾಗೆ ನಿಮ್ಮ ಮನೆಯ ಅಭಿವೃದ್ಧಿ ಕೂಡ ಬಹಳ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಈ ರೀತಿ ಮಾಡಿ ನಿಮ್ಮ ಮನೆಯಲ್ಲಿ ಮಹಾ ಲಕ್ಷ್ಮಿಯ ಕಟಾಕ್ಷ ಹೊಂದಿರಿ. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538 866755

LEAVE A REPLY

Please enter your comment!
Please enter your name here