ಈ ಸೂಚನೆ ಬಂದ್ರೆ ನಿಮಗೆ ರಾಹು ದೋಷ ಬಂದಿದೆ ಅಂತ ಅರ್ಥ

53

ರಾವಣನಿಗೆ ರಾಮನಿಂದ ಅಂತ್ಯ ರಾಹುದೋಷಕೆ ಇಳೆಯಿಂದ ಅಂತ್ಯ. ರಾಹು ಅಥವಾ ರಾಹುಕಾಲ ಎಂದರೆ ಎಲ್ಲರೂ ಭಯ ಪಡುತ್ತಾರೆ. ಹೌದು ಇದು ನಿಜ. ರಾಹು ಎಂದರೆ ಕೆಟ್ಟದಾಗುವ ಸೂಚನೆಯನ್ನು ಸೂಚಿಸುತ್ತದೆ. ಆದ್ದರಿಂದ ಜನರು ಇದನ್ನು ಕೇಳಿದರೆ ಬೆಚ್ಚಿಬೀಳತ್ತಾರೆ. ಆದರೆ ಇದಕ್ಕೆ ಭಯ ಪಡುವ ಅವಶ್ಯಕತೆ ಇಲ್ಲ . ಸ್ನೇಹಿತರೆ ಹಾಗಾದರೆ ಇದಕ್ಕೆ ಒಂದು ಸುಲಭವಾದ ಮಾರ್ಗವನ್ನು ನಾವು ನೋಡೋಣ. ರಾಹುದೋಷಕ್ಕೆ ಈ ವಸ್ತುವಿನಿಂದ ಇಳೆ ತೆಗೆದರೆ ಅದ್ಭುತವಾದ ಪರಿಹಾರ ಸಿಗುತ್ತದೆ. ರಾಹುದೋಷ ಎಂದರೆ ವಿಪರೀತವಾದ ಭ್ರಾಂತು ಅಂತ ಹೇಳಬಹುದು. ಅವುಗಳೆಂದರೆ ವಿಪರೀತ ಕುಡಿತದ ಚಟ ಮತ್ತು ವಿಪರೀತ ಕೋಪ ಮನೆಯಲ್ಲಿ ವಾತಾವರಣ ತಲ್ಲಣಗೊಳ್ಳುವುದು ಎಲ್ಲೆಲ್ಲೂ ಜಿರಳೆಗಳು ಕಾಣಿಸಿಕೊಳ್ಳುವುದು ಹಲ್ಲಿಗಳು ಲೋಚಗುಡುವುದು ವಿಪರೀತ ತಿಗಣೆಗಳ ಕಾಟ ಮನೆಯಲ್ಲಿ ಕೆಟ್ಟ ದುರ್ನಾತ ಬೀರುವುದು ಇವು ಎಲ್ಲವೂ ರಾಹುವಿನ ಒಂದು ಸೂಚನೆ ಆಗಿರುತ್ತದೆ. ಇದಲ್ಲದೆ ಕೆಲವೊಂದು ಸಾರಿ ಸತ್ತುಹೋಗಿ ಬಿಡೋಣ ಅನಿಸುತ್ತದೆ. ಏನಾದರೂ ಒಡೆದು ಬಿಡೋಣ ಕಣ್ಣು ಕೆಪ್ಪಾಗಿ ಆಗುತ್ತದೆ ಮುಖದ ಮೇಲೆ ಕಲೆಗಳು ಬರುವುದು ಇವೆಲ್ಲವೂ ರಾಹುವಿನ ಲಕ್ಷಣಗಳಾಗಿವೆ. ಮನೆಯಲ್ಲಿ ಎಲ್ಲವೂ ಇದ್ದರೂ ಸುಖವೇ ಇಲ್ಲದಂತೆ

ಭಾಸವಾಗುವುದು ಮತ್ತು ಮನೆಯಲ್ಲಿ ಯಾವುದೇ ರೀತಿಯ ಲಾಭಗಳು ಸಿಗದೇ ಇರುವುದು ಹಾಗೂ ಮನೆಯಲ್ಲಿ ಕೆಟ್ಟ ದರಿದ್ರತನ ಉಂಟಾಗುವುದು ಮನಸ್ಸಿಗೆ ನೆಮ್ಮದಿ ಅನ್ನೋದೇ ಸಿಗದಂತಾಗುವುದು ಮನೆಯಲ್ಲಿ ಎಲ್ಲರೂ ಅನಾರೋಗ್ಯದಿಂದ ಬಳಲುವುದು ಹೀಗೆ ಕೆಟ್ಟ ಕೆಟ್ಟ ಸಮಸ್ಯೆಗಳು ಉಂಟಾಗುವುದು. ಇವೆಲ್ಲವೂ ರಾಹುವಿನ ಕೆಟ್ಟ ಸೂಚನೆಗಳು ಆಗಿರುತ್ತವೆ. ಹಾಗಾದರೆ ರಾಹುದೋಷ ತೊಲಗಲು ಏನು ಮಾಡಬೇಕು ಎಂದು ತಿಳಿಯೋಣ ಸ್ನೇಹಿತರೆ ಹಾಗಾದರೆ ಈ ಉತ್ತಮವಾದ ಮಾಹಿತಿಯನ್ನು ತಪ್ಪದೆ ಓದಿ. ಜೀವನದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ನಿಮ್ಮ ಗುರೂಜಿಗೆ ಕರೆ ಮಾಡಿ ಪರಿಹಾರವನ್ನು ಕಂಡುಕೊಳ್ಳಿ. ಕರ್ನಾಟಕದಲ್ಲಿ ಪ್ರಖ್ಯಾತ ದೈವ ಶಕ್ತಿಯನ್ನು ಹೊಂದಿರುವ ಕೇವಲ ನಿಮ್ಮ ಧ್ವನಿಯನ್ನು ಕುರಿತು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ. ಅದು ಯಾವುದೇ ರೀತಿ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಹಾಗಾದರೆ ಇನ್ನೂ ವಿಷಯಕ್ಕೆ ಬಂದರೆ ದುಷ್ಟ ವ್ಯಕ್ತಿಗಳ ಜೊತೆ ಓಡಾಟ ದುಷ್ಟ ವ್ಯಕ್ತಿಗಳಿಂದ ಮೋಸ ಹೋಗುವುದು ಪದೇ ಪದೇ ಅವಮಾನಕ್ಕಿದಾಗುವುದು ಇಂತಹ ಯಾವುದಾದರೂ ಒಂದು ಸಮಸ್ಯೆ ಇಂದ ಬಳಲುತ್ತಿದ್ದರೆ ಅದು ರಾಹುದೋಷದ ಪರಿಣಾಮ ಆಗಿರುತ್ತದೆ. ಮನೆಯಲ್ಲಿ ರಾಹುದೋಷಕ್ಕೆ ಒಂದು ಹಿಡಿ ಜೀರಿಗೆ ಮತ್ತು ಒಂದು ಹಿಡಿ ಬೆಳ್ಳುಳ್ಳಿ ಇಂದ ಇಳೆ ತೆಗೆದು ಅದನ್ನು ಎಳು ಬಾರಿ ಥೂ ಥೂ ಎಂದು ಉಗುಳಿ ಕೆಂಡದಲ್ಲಿ ಹಾಕಬೇಕು. ಹೀಗೆ ಮಾಡುವುದರಿಂದ

ರಾಹುದೋಷ ಪರಿಹಾರವಾಗುತ್ತದೆ. ಮನೆಯಲ್ಲಿ ನೆಮ್ಮದಿ ಸಿಗುತ್ತದೆ. ಮತ್ತು ರಾಹುದೋಷ ಮಾಯವಾಗಿ ಮುಖದಲ್ಲಿ ಕಳೆ ಬರುತ್ತದೆ. ಮನಸ್ಸಿನಲ್ಲಿ ನೆಮ್ಮದಿ ಉಂಟಾಗುತ್ತದೆ. ಮತ್ತು ಮನೆಯಲ್ಲಿ ಎಲ್ಲ ರೀತಿಯ ತೊಂದರೆಗಳು ಮಾಯವಾಗಿ ಮನೆಯಲ್ಲಿ ಸಿರಿ ಸಂಪತ್ತು, ಐಶ್ವರ್ಯ ಬೆಳೆಯುತ್ತದೆ. ಈ ರೀತಿ ನಿಮಗೆ ತೊಂದರೆ ಕಂಡು ಬಂದಲ್ಲಿ ಹೀಗೆ ಪ್ರಯತ್ನ ಮಾಡಿ. ಖಂಡಿತವಾಗಿಯೂ ಫಲಿತಾಂಶ ಸಿಗುತ್ತದೆ. ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಬೇಕು ಅಂದರೆ ಸ್ನೇಹಿತರೆ ಹೀಗೆ ಮಾಡಿ. ಇಷ್ಟಾದರೂ ಮನೆಯ ಸಮಸ್ಯೆ ನಿವಾರಣೆಯಾಗಲು ಸಾಧ್ಯವಾಗದಿದ್ದರೆ ಗುರೂಜಿ ಹತ್ತಿರ ಸಮಸ್ಯೆಯನ್ನು ಹೇಳಿದರೆ ಅವರು ಉತ್ತಮವಾದ ಸಲಹೆಯನ್ನು ನೀಡುತ್ತಾರೆ. ಈ ರಾಹುದೋಷಕ್ಕೆ ಹೀಗೆ ಇಳೆ ತೆಗೆಯುವುದು ಉತ್ತಮವೇನಿಸಿದರೆ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ.

ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here